News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು-ಕಾಶ್ಮೀರದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಮಹಿಳಾ ಸಬಲೀಕರಣ ಕಾರ್ಯಕ್ರಮ

ರಜೌರಿ: ಜಮ್ಮು ಮತ್ತು ಕಾಶ್ಮೀರದ ಕರಕುಶಲ ಇಲಾಖೆ ರಜೌರಿ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಯೋಜನೆ ಅಡಿಯಲ್ಲಿ ಮಹಿಳೆಯರ ಸಬಲೀಕರಣ ಉಪಕ್ರಮವನ್ನು ಕೈಗೊಂಡಿದೆ. ಈ ಮೂಲಕ ಕಣಿವೆ ರಾಜ್ಯದ ಮಹಿಳೆಯರು ಕೌಶಲ್ಯ ಚಟುವಟಿಕೆಗಳ ಸಹಾಯದಿಂದ ತಮ್ಮನ್ನು ತಾವು ಸಬಲರನ್ನಾಗಿಸಲು ಪ್ರೋತ್ಸಾಹಿಸಲಾಗುತ್ತಿದೆ....

Read More

ಹಾಕಿಯಲ್ಲಿ ಮೈಸೂರು ಮತ್ತು ಬಳ್ಳಾರಿ ತಂಡಗಳು ಫೈನಲ್‌ಗೆ

ಧಾರವಾಡ: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಪಂದ್ಯದ 5 ನೇ ದಿನವಾದ ಇಂದು ಅಂತಿಮ ಮಹಿಳಾ ಹಾಕಿ ಲೀಗ್ ಪಂದ್ಯವು ಡಿ.ವೈ.ಇ.ಎಸ್ ಮೈಸೂರು ಹಾಗೂ ಬೆಳಗಾವಿ ಮಹಿಳಾ ತಂಡಗಳು ಮುಖಾಮುಖಿಯಾದವು. ಡಿ.ವೈ.ಇ.ಎಸ್ ಮೈಸೂರು ತಂಡವು ಬೆಳಗಾವಿ ತಂಡವನ್ನು 13-0 ಗೋಲುಗಳ ಅಂತರದಿಂದ ಮಣಿಸಿ ಪೈನಲ್‌ಗೆ...

Read More

ಹದಿಹರೆಯದವರು ಆನ್‌ಲೈನ್ ಆಟ ಆಡುವುದನ್ನು ನಿಷೇಧಿಸಲಿರುವ ಚೀನಾ

ಬೀಜಿಂಗ್: ಹದಿಹರೆಯದ ಮಕ್ಕಳು ಆನ್‌ಲೈನ್ ಆಟ ಆಡುವುದನ್ನು ನಿಷೇಧಿಸಲು ಚೀನಾ ಚಿಂತಿಸುತ್ತಿದೆ ಎಂದು ಸೈಬರ್‌ಸ್ಪೇಸ್ ವ್ಯವಹಾರಗಳ ಕೇಂದ್ರ ತಂಡ ಬಿಡುಗಡೆ ಮಾಡಿದ ಹದಿಹರೆಯದವರ ರಕ್ಷಣೆ ಮತ್ತು ನಿಯಂತ್ರಣ ಕರಡಿನಲ್ಲಿ ತಿಳಿಸಲಾಗಿದೆ. ಕರಡು ಪ್ರತಿಯನ್ನು ಜನವರಿ 6ರಂದು ಬಿಡುಗಡೆ ಮಾಡಲಾಗಿದ್ದು, ಅದರಂತೆ ೧೮...

Read More

ಮಥುರಾದಲ್ಲಿ ಬಿಜೆಪಿ ಗೆಲುವು ಖಚಿತ: ನಟಿ ಹೇಮಾಮಾಲಿನಿ

ನವದೆಹಲಿ: ಉತ್ತರ ಪ್ರದೇಶದ ಜನ ಬಿಜೆಪಿ ಪಕ್ಷದ ಕಾರ್ಯವೈಖರಿಯನ್ನು ಮೆಚ್ಚಿದ್ದು, ಮಥುರೆಯಲ್ಲಿ ಬಿಜೆಪಿ ಜಯ ಗಳಿಸುವುದು ಖಚಿತ ಎಂದು ಬಿಜೆಪಿ ಸಂಸದೆ ಹಾಗೂ ನಟಿ ಹೇಮಾಮಾಲಿನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಮ ಮಂದಿರ ನಿರ್ಮಾಣದ ಪ್ರಸ್ತಾಪ ಕುರಿತು ಪ್ರಶ್ನಿಸಿದಾಗ, ರಾಮ ಮಂದಿರ...

Read More

2040ರ ವೇಳೆಗೆ ಭಾರತದ ಆರ್ಥಿಕತೆ ಅಮೇರಿಕಾದ ಆರ್ಥಿಕತೆಯನ್ನು ಹಿಂದಿಕ್ಕಲಿದೆ

ನವದೆಹಲಿ: ಜಾಗತಿಕ ಆರ್ಥಿಕ ಶ್ರೇಣಿ ಮುಂದಿನ ದಶಕಗಳಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಿಂದ ಮುಂದುವರಿದ ಆರ್ಥಿಕತೆಯಾಗಿ ಬದಲಾಗುವ ನಿರೀಕ್ಷೆಯಿದ್ದು, 2040ರ ವೇಳೆಗೆ ಭಾರತ ಕೊಳ್ಳುವ ಸಾಮರ್ಥ್ಯ ಸಮಾನತೆ (ಪಿಪಿಪಿ) ಆಧಾರದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವರದಿಯೊಂದು ತಿಳಿಸಿದೆ....

Read More

‘ಮತದಾನ ಪ್ರತಿ ನಾಗರಿಕನ ಕರ್ತವ್ಯ’

ಪಣಜಿ: ಗಾಲಿ ಕುರ್ಚೆಯಲ್ಲಿ ಮತದಾನ ಮಾಡಲು ಬಂದು 78 ವರ್ಷದ ಹಿರಿಯ ಮಹಿಳೆ, ಮತದಾನ ಪ್ರತಿ ನಾಗರಿಕನ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಗೋವಾದ ಮಾರ್ಗೋ ಕ್ಷೇತ್ರದಲ್ಲಿ ನಡೆದ ಮರು ಮತದಾನ ಪ್ರಕ್ರಿಕೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಮತದಾನ ಕೇವಲ ಹಕ್ಕಲ್ಲ, ಅದು ಕರ್ತವ್ಯವೂ...

Read More

ಭಾರತದ ಸ್ವಾತಂತ್ರ್ಯ ಒಂದು ಕುಟುಂಬದ ಕೊಡುಗೆಯಲ್ಲ : ಪ್ರಧಾನಿ ಮೋದಿ

ನವದೆಹಲಿ: ಭಾರತದ ಸ್ವಾತಂತ್ರ್ಯ ಒಂದು ಕುಟುಂಬದಿಂದ ಬಂದಿಲ್ಲ. ಅಸಂಖ್ಯರ ಬಲಿದಾನ ಪ್ರತಿಫಲವೇ ಸ್ವಾತಂತ್ರ್ಯ. ಆದರೂ ಕಾಂಗ್ರೆಸ್ ಹೇಳುವಂತೆ ಇಡೀ ದೇಶ ಒಂದು ಕುಟುಂಬಕ್ಕೆ ಋಣಿಯಾಗಿರಬೇಕೆದೆ ಎಂದು ಪ್ರಧಾನಿ ಮೋದಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬಜೆಟ್ ಅಧಿವೇಶನದ ಸಂಸತ್ ಕಲಾಪದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ...

Read More

ಹಿಂದು ಸಂಪ್ರದಾಯ ಮೆಚ್ಚಿ ಮದುವೆಯಾದ ಅಮೆರಿಕ ಹುಡುಗಿ

ಬಂಡಿ(ರಾಜಸ್ಥಾನ): ಅಮೆರಿಕೆಯ ಹುಡುಗಿಯೊಬ್ಬಳು ಭಾರತೀಯ ಸಂಪ್ರದಾಯಕ್ಕೆ ಅನುಗುಣವಾಗಿ ಮದುವೆಯಾಗಿದ್ದು, ಭಾರತದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾಳೆ. ಅಮೆರಿಕೆಯ ಜೆಸ್ಸಿಕಾ ಜಾನ್ಸ್ ಹಾಗೂ ರಾಜಸ್ಥಾನದ ಬಂಡಿ ಜಿಲ್ಲೆಯ ಹುಡುಗ ಅಂಕಿತ್ ಗುಪ್ತಾ ಎಂಬುವರ ಮಧ್ಯೆ ಫೇಸ್‌ಬುಕ್‌ನಲ್ಲಿ ಪ್ರೀತಿ ಅಂಕುರಗೊಂಡಿತ್ತು. ಭಾರತದ ಆಚಾರ ವಿಚಾರಗಳನ್ನು ಅತಿಯಾಗಿ...

Read More

ನಿಖರ ಹವಾಮಾನ ಮುನ್ಸೂಚನೆಯಿಂದ ‘ಸಂತ’ ಖ್ಯಾತಿ ಪಡೆದ ಕಾಶ್ಮೀರದ ಹವಾಮಾನ ತಜ್ಞ

ಶ್ರೀನಗರ: ಪ್ರಯಾಣ ಯೋಜನೆ, ಪಾರ್ಟಿಗಳ ಆಯೋಜನೆ ಮುಂತಾದ ವಿಚಾರಗಳ ಬಗ್ಗೆ ಜಮ್ಮು-ಕಾಶ್ಮೀರದ ಕಣಿವೆ ಪ್ರದೇಶದ ಜನರ ಕರೆಗಳಿಗೆ ಸ್ಪಂದಿಸುವ ಸೋನಮ್ ಲೋಟಸ್ ಈಗ ಕಣಿವೆಯಲ್ಲಿ ‘ಸಂತ’ ಖ್ಯಾತಿಯನ್ನು ಪಡೆದಿದ್ದಾರೆ. ವಿಮಾನ ಟಿಕೆಟ್ ಮಾಡುವುದರಿಂದ ಹಿಡಿದು ಮನೆಗೆ ಅತಿಥಿಗಳನ್ನು ಕರೆಯಿಸಿಕೊಳ್ಳುವವರೆಗೆ ಜನರ ಪ್ರಶ್ನೆಗಳಿಗೆ...

Read More

ಪಾಕ್ ನುಸುಳುಕೋರನ ಹತ್ಯೆ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ನಸುಳುಕೋರನೊಬ್ಬನನ್ನು ಭಾರತೀಯ ಸೇನೆ ಮಂಗಳವಾರ ಹತ್ಯೆ ಮಾಡಿದೆ. ಬೆಳಿಗ್ಗೆ 8.15 ರ ಸುಮಾರಿಗೆ ಗಡಿ ಭಾಗದಲ್ಲಿ ಅನುಮಾನಾಸ್ಪದ ಓಡಾಟಗಳು ಕಂಡು ಬಂದಿತ್ತು. ಪಾಕಿಸ್ಥಾನದ ನುಸುಳುಕೋರರು ಭಾರತದ ಗಡಿಯಲ್ಲಿ ನುಸುಳಲು...

Read More

Recent News

Back To Top