Date : Friday, 15-05-2015
ಬೆಂಗಳೂರು: ದೇಶದಲ್ಲಾದಂತೆ ರಾಜ್ಯದಲ್ಲೂ ಜನತಾ ಪರಿವಾರ ಒಂದುಗೂಡಲಿದೆ, ಜೆಡಿಎಸ್ ತೊರೆದ ನಾಯಕರುಗಳು ಮರಳಿ ಪಕ್ಷ ಸೇರಲಿದ್ದಾರೆ ಎಂದು ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ಶುಕ್ರವಾರ ಹಾಸನದಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್ ಸೇರಿರುವ ಸಿ.ಎಂ.ಇಬ್ರಾಹಿಂ ಅವರು ಮರಳಿ ಜೆಡಿಎಸ್ಗೆ ಆಗಮಿಸುವ ಸುಳಿವು ನೀಡಿದ್ದಾರೆ’...
Date : Friday, 15-05-2015
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಡೆಂಘಿ ರೋಗ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ 3675 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಇದರಲ್ಲಿ 368 ಮಂದಿಯಲ್ಲಿ ಡೆಂಘಿ ಇರುವುದು ದೃಢಪಟ್ಟಿದೆ. ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 68 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಆಸ್ಪತ್ರೆಗಳಲ್ಲಿ ಡೆಂಘಿ ಸೋಂಕಿರುವವರ ಸಂಖ್ಯೆಯೂ...
Date : Friday, 15-05-2015
ಸಿಡ್ನಿ: ಮಾಜಿ ಕ್ರಿಕೆಟ್ ಕಲಿಗಳಾದ ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನೆ ಸೇರಿಕೊಂಡು ಹೊಸ ಟಿ೨೦ ಕ್ರಿಕೆಟ್ ಟೂರ್ನಿಯನ್ನು ಆರಂಭಿಸಲು ಸಿದ್ಧತೆ ನಡೆಸಿದ್ದಾರೆ, ಈ ವರ್ಷದ ಅಂತ್ಯದೊಳಗೆ ವಿಶ್ವದ ವಿವಿಧ ನಗರಗಳಲ್ಲಿ ಪಂದ್ಯಗಳನ್ನು ಏರ್ಪಡಿಸಲಿದ್ದಾರೆ. ಕ್ರಿಕೆಟ್ ಲೆಜೆಂಡ್ಗಳ ಈ ನಿರ್ಧಾರದ ಬಗ್ಗೆ...
Date : Friday, 15-05-2015
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪೋರ್ನ್ ಎಂಎಂಎಸ್ಗಳನ್ನು ಹಂಚುತ್ತಿದ್ದ ಜಾಲವೊಂದನ್ನು ಸಿಬಿಐ ಪೊಲೀಸರು ಬೇಧಿಸಿದ್ದಾರೆ. ಅದರ ಕಿಂಗ್ಪಿನ್ ಒಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಕೌಶಿಕ್ ಕೌನರ್ ಎಂದು ಗುರುತಿಸಲಾಗಿದ್ದು, ಈತ ಒಡಿಸ್ಸಾ ಮೂಲದವನಾಗಿದ್ದಾನೆ. ಈತನಿಂದ ಸಿಬಿಐ ಪೊಲೀಸರು ಬರೋಬ್ಬರಿ 500 ಪೋರ್ನ್...
Date : Friday, 15-05-2015
ಬೀಜಿಂಗ್: ಕೈಲಾಸ ಮಾನಸ ಸರೋವರ ಯಾತ್ರೆಗೆ ಇರುವ ಎರಡನೇಯ ಮಾರ್ಗ ಮುಂದಿನ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ ಎಂದು ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ. ಮಾನಸ ಸರೋವರ ಯಾತ್ರೆಗಾಗಿ ನಾಥು ಲಾ ಮಾರ್ಗ ಜೂನ್ ತಿಂಗಳಿನಿಂದ ಆರಂಭವಾಗಲಿದೆ, ಇದರಿಂದ...
Date : Friday, 15-05-2015
ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬಳಿಕ ಭಾರತ-ಚೀನಾ ನಡುವೆ ಉತ್ತಮ ಬಾಂಧವ್ಯ ಏರ್ಪಡಲಿದೆ ಎಂಬ ಆಶಯವನ್ನು ಭಾರತೀಯರು ಹೊಂದಿದ್ದಾರೆ. ಆದರೆ ಚೀನಾ ಮಾತ್ರ ತನ್ನ ಹಳೇ ಚಾಳಿಯನ್ನು ಇನ್ನೂ ಮುಂದುವರೆಸಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಿಸಿಟಿವಿಯು ಅರುಣಾಚಲ ಪ್ರದೇಶ...
Date : Friday, 15-05-2015
ನವದೆಹಲಿ: ಇರಾಕ್ನಲ್ಲಿ ಕಳೆದ ಜೂನ್ನಲ್ಲಿ ನಾಪತ್ತೆಯಾಗಿದ್ದ 40 ಭಾರತೀಯರ ಪೈಕಿ 39 ಮಂದಿ ಹತ್ಯೆಯಾಗಿದ್ದಾರೆ. ಇವರನ್ನು ಇಸಿಸ್ ಉಗ್ರರು ಕೊಂದು ಹಾಕಿದ್ದಾರೆ ಎಂಬ ಮಾಹಿತಿಗಳು ದೊರೆತಿವೆ. ನಿರ್ಮಾಣ ಕಂಪನಿಯೊಂದರಲ್ಲಿ ಇರಾಕ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಂಗ್ಲಾದೇಶಿಗಳು ಪ್ರಜೆಗಳು ಈ ಅಂಶವನ್ನು ಬಹಿರಂಗಪಡಿಸಿದ್ದಾರೆ....
Date : Friday, 15-05-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸುವ ವೇಳೆ ಸನ್ ಗ್ಲಾಸ್ ಧರಿಸಿದ್ದ ಬಸ್ತರ್ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಛತ್ತೀಸ್ಗಢ ಸರ್ಕಾರ ನೋಟಿಸ್ ಜಾರಿಗೊಳಿಸಿದೆ. ಜಗದಲ್ಪುರ್ ವಿಮಾನನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿಯನ್ನು ಸ್ವಾಗತಿಸುವ ವೇಳೆ ಐಎಎಸ್ ಅಧಿಕಾರಿ ಅಮಿತ್ ಕಟಾರಿಯಾ ಅವರು ಸನ್ ಗ್ಲಾಸ್...
Date : Friday, 15-05-2015
ನವದೆಹಲಿ: ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಾಕ್ಷಿಗಳ ಪಾಲಿಗ್ರಾಫ್ ಟೆಸ್ಟ್ ನಡೆಸಲು ಅನುಮತಿ ನೀಡುವಂತೆ ಕೋರಿ ದೆಹಲಿ ಪೊಲೀಸರು ಶುಕ್ರವಾರ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ನ ಮೊರೆ ಹೋಗಿದ್ದಾರೆ. ಸಂಸದ ಹಾಗೂ ಸುನಂದಾ ಪತಿ ಶಶಿ...
Date : Friday, 15-05-2015
ಚೆನ್ನೈ: ಮುಖ್ಯಮಂತ್ರಿ ಸ್ಥಾನಕ್ಕೆ ಮರಳುತ್ತಾರೆ ಎಂಬ ಉಹಾಪೋಹಗಳ ನಡುವೆಯೇ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ಮೇ.22ರಂದು ಚೆನ್ನೈನಲ್ಲಿ ಪಕ್ಷದ ಶಾಸಕರ ಸಭೆ ಕರೆದಿದ್ದಾರೆ. ಮೂಲಗಳ ಪ್ರಕಾರ ಈ ಸಭೆಯಲ್ಲಿ ಅವರು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಅಕ್ರಮ ಆಸ್ತಿ...