News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತಲೆಬಾಗಿ ನಮಸ್ಕರಿಸಿ ವಿಧಾನಸೌಧ ಪ್ರವೇಶಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಸಿಎಂ ಯಡಿಯೂರಪ್ಪನವರು ವಿಧಾನಸೌಧದ ಮೆಟ್ಟಿಲುಗಳಿಗೆ ತಲೆಬಾಗಿ ಮೂರು ಬಾರಿ ನಮಸ್ಕರಿಸಿ ಬಲಗಾಲಿಟ್ಟು ಪ್ರವೇಶಿಸಿದರು. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು. ಮೊದಲು ಅವರು ವಿಧಾನಸೌಧದಲ್ಲಿನ ಸಿಎಂ ಕಛೇರಿಯನ್ನು ಪ್ರವೇಶಿಸಿದರು. ಶಿಷ್ಟಾಚಾರದ ಪ್ರಕಾರ ಅಧಿಕಾರಿಗಳೊಂದಿಗೆ ಅವರು ಚರ್ಚೆ...

Read More

ದೇವರು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪನವರು ಗುರುವಾರ ಬೆಳಿಗ್ಗೆ ರಾಜ್ಯದ ಮುಖ್ಯಮಂತ್ರಿಗಳಾಗಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ರಾಜ್ಯಪಾಲ ವಜುಬಾಯ್ ವಾಲಾ ಅವರು ಹಸಿರು ಶಾಲು ಹೊದ್ದ ಯಡಿಯೂರಪ್ಪನವರಿಗೆ ರಾಜಭವನದ ಗಾಜಿನ ಮನೆಯಲ್ಲಿ ಗೌಪ್ಯತಾ...

Read More

ಶಾಲೆಯನ್ನು ‘ಶಿಕ್ಷಾ ಎಕ್ಸ್‌ಪ್ರೆಸ್’ ಆಗಿ ಪರಿವರ್ತಿಸಿದ ಗ್ರಾಮಸ್ಥರು

ಸಿರ್ಸಾ: ಶಿಕ್ಷಣವನ್ನು ಮಕ್ಕಳಿಗೆ ಆಕರ್ಷಣಿಯವನ್ನಾಗಿಸಲು, ಮಕ್ಕಳಲ್ಲಿ ಶಿಕ್ಷಣ ಮತ್ತು ಶಾಲೆ ಬಗ್ಗೆ ಪ್ರೀತಿ ಮೂಡಿಸಲು ಗ್ರಾಮಸ್ಥರೆಲ್ಲಾ ಸೇರಿ ಹಣ ಹಾಕಿ ಶಾಲೆಯನ್ನು ಎಕ್ಸ್‌ಪ್ರೆಸ್ ರೈಲಿನ ಮಾದರಿಯಲ್ಲಿ ಬದಲಾಯಿಸಿದ್ದಾರೆ. ಶಾಲೆಯ ಪ್ರತಿ ತರಗತಿಗಳನ್ನು ರೈಲ್ವೇ ಕೋಚ್‌ನಂತೆ ವಿನ್ಯಾಸಪಡಿಸಲಾಗಿದೆ, ಓಪನ್ ಏರಿಯಾವನ್ನು ಫ್ಲಾಟ್‌ಫಾರ್ಮ್‌ನಂತೆ ಪರಿವರ್ತಿಸಲಾಗಿದೆ....

Read More

ಅಮರನಾಥ ಯಾತ್ರೆಗೆ 1.70ಲಕ್ಷ ಜನರಿಂದ ನೋಂದಣಿ

ಜಮ್ಮು: ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಲ್ಲಿ ಇರುವ ಅಮರನಾಥ ಮಂದಿರಕ್ಕೆ ಈ ವರ್ಷ ಯಾತ್ರೆಕೈಗೊಳ್ಳಲು ಇದುವರೆಗೆ ಸುಮಾರು 1.70 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಜೂನ್ 28ರಿಂದ ಯಾತ್ರೆ ಆರಂಭಗೊಳ್ಳಲಿದ್ದು, 60 ದಿನಗಳವರೆಗೆ ಮುಂದುವರೆಯಲಿದೆ. ದೇಶದಾದ್ಯಂತ 1.69 ಲಕ್ಷ ಮಂದಿ ಯಾತ್ರೆಗೆ...

Read More

ಚೆನ್ನೈನಲ್ಲಿ ಮೇ 17 ರಿಂದ ಇಂಟರ್‌ನ್ಯಾಷನಲ್ ರೈಲ್ ಕೋಚ್ ಎಕ್ಸ್‌ಪೋ

ಚೆನ್ನೈ: ಇದೇ ಮೊದಲ ಬಾರಿಗೆ ಇಂಟರ್‌ನ್ಯಾಷನಲ್ ರೈಲ್ ಕೋಚ್ ಎಕ್ಸ್‌ಪೋ ಚೆನ್ನೈನಲ್ಲಿ ಮೇ 17 ರಿಂದ 19 ರ ವರೆಗೆ ಆಯೋಜನೆಗೊಳ್ಳುತ್ತಿದೆ. ರೈಲ್ ಕೋಚ್‌ಗಳು ಮತ್ತು ಟ್ರೈನ್ ಸೆಟ್‌ಗಳ ಮೇಲೆ ಗಮನ ಹರಿಸುವ ಸಲುವಾಗಿ ಈ ರೈಲ್ ಕೋಚ್ ಎಕ್ಸ್‌ಪೋ ಜರುಗುತ್ತದೆ....

Read More

ನ್ಯಾಷನಲ್ ಜಿಯೋಸೈನ್ಸ್ ಅವಾರ್ಡ್ ಪ್ರದಾನ ಮಾಡಿದ ರಾಷ್ಟ್ರಪತಿ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2017ರ ಸಾಲಿನ ನ್ಯಾಷನಲ್ ಜಿಯೋಸೈನ್ಸ್ ಅವಾರ್ಡ್ ನ್ನು ಬುಧವಾರ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, ‘ಭಾರತ ವಿಶ್ವದ ಅತ್ಯಂತ ವೇಗದ ಆರ್ಥಿಕತೆಯಾಗಿದ್ದು, ನಮ್ಮ ಜಿಡಿಪಿ ಮತ್ತು ಅಭಿವೃದ್ಧಿ ಮುಂಬರುವ ದಶಕಗಳಲ್ಲಿ ಇನ್ನಷ್ಟು...

Read More

ಸರ್ಕಾರಿ ಕಟ್ಟಡಗಳನ್ನು ವಿಕಲಚೇತನಾ ಸ್ನೇಹಿಯನ್ನಾಗಿಸಲು ಆಡಿಟ್

ನವದೆಹಲಿ: ಸರ್ಕಾರಿ ಕಟ್ಟಡಗಳು ವಿಕಲಚೇತನ ಸ್ನೇಹಿ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ದೆಹಲಿ ಪಿಡಬ್ಲ್ಯೂಡಿ ಆಡಿಟ್ ನಡೆಸಲು ನಿರ್ಧರಿಸಿದೆ. ಆಡಿಟ್ ನಡೆಸಲು ಸಾರ್ವಜನಿಕ ಕಾರ್ಯ ಇಲಾಖೆ ಆಡಿಟ್ ನಡೆಸಲು ಪಿಡಬ್ಲ್ಯೂಡಿಗೆ ಜೂನ್ 30ರ ಡೆಡ್‌ಲೈನ್‌ನನ್ನು ನೀಡಿದೆ. ಆಡಿಟ್ ಅಂತ್ಯವಾದ ಬಳಿಕ ಸರ್ಕಾರಿ...

Read More

3 ವರ್ಷದಲ್ಲಿ ಅಟಲ್ ಪಿಂಚಣಿ ಯೋಜನೆಗೊಳಪಟ್ಟಿದ್ದಾರೆ 1 ಕೋಟಿ ಜನ

ನವದೆಹಲಿ: ಅಟಲ್ ಪಿಂಚಣಿ ಯೋಜನೆ ಆರಂಭಗೊಂಡು 3 ವರ್ಷಗಳಾಗಿದ್ದು, ಯೋಜನೆಗೊಳಪಟ್ಟವರ ಸಂಖ್ಯೆ 1 ಕೋಟಿಯನ್ನು ದಾಟಿದೆ ಎಂದು ಕೇಂದ್ರ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು 2015ರ ಮೇ 9ರಂದು ಕೋಲ್ಕತ್ತಾದಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು, ಪ್ರಸ್ತುತ 1.10 ಕೋಟಿ ಜನರು ಈ ಯೋಜನೆಗೆ...

Read More

ಮೇ 21ರಂದು ರಷ್ಯಾಗೆ ಮೋದಿ: ಪುಟಿನ್ ಜೊತೆ ಅನೌಪಚಾರಿಕ ಸಮಿತ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೇ.21ರಂದು ರಷ್ಯಾ ಭೇಟಿಗೆ ಸಜ್ಜಾಗಿದ್ದು, ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಅನೌಪಚಾರಿಕ ಸಮಿತ್‌ನಲ್ಲಿ ಭಾಗಿಯಾಗಲಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಅನೌಪಚಾರಿಕ ಸಭೆ ನಡೆಸಿದ ಬಳಿಕ ಮೋದಿ ರಷ್ಯಾ ಅಧ್ಯಕ್ಷರೊಂದಿಗೆ ಅದೇ ತರನಾದ...

Read More

ಆಯುಷ್ಮಾನ್ ಯೋಜನೆಯನ್ನು ಆರಂಭಿಸಲು ಮುಂದಾದ ಉತ್ತರಾಖಂಡ

ಡೆಹ್ರಾಡೂನ್: ಸುಮಾರು 20 ಲಕ್ಷ ಕುಟುಂಬಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ಸದುದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಮಾನ್ ಭಾರತ ಯೋಜನೆಯನ್ನು ಉತ್ತರಾಖಂಡದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಉತ್ತರಾಖಂಡದ ಅರ್ಧದಷ್ಟು ಭಾಗದಲ್ಲಿ ನಡೆಸಲಾದ ಆರ್ಥಿಕ ಮತ್ತು ಜಾತಿ ಸಮೀಕ್ಷೆಯ ಅನ್ವಯ ಸುಮಾರು 5.38...

Read More

Recent News

Back To Top