News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎನ್‌ಜಿಓಗೆ ಭ್ರಷ್ಟಾಚಾರ ಹೆಸರನ್ನು ಬಳಸದಂತೆ ಅಣ್ಣಾಗೆ ನೋಟಿಸ್

ಮುಂಬಯಿ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಮತ್ತೊಂದು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ, ಈ ಬಾರಿ ಭ್ರಷ್ಟಾಚಾರದ ವಿರುದ್ಧ ಅಲ್ಲ, ಬದಲಿಗೆ ಭ್ರಷ್ಟಾಚಾರ ಪದದ ಪರ ಹೋರಾಟ ನಡೆಸಲಿದ್ದಾರೆ. ಪುಣೆಯ ಜಂಟಿ  ಚಾರಿಟಿ ಕಮಿಷನರ್ ಅವರು ಸುಮಾರು 15 ಎನ್‌ಜಿಓಗಳಿಗೆ ನೋಟಿಸ್ ನೀಡಿದ್ದು,...

Read More

ಜುಲೈ 1ರಂದು ‘ಡಿಜಿಟಲ್ ಇಂಡಿಯಾ’ಗೆ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜುಲೈ ೧ರಂದು ತಮ್ಮ ಮಹಾತ್ವಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಗೆ ಚಾಲನೆ ನೀಡಲಿದ್ದಾರೆ. ಉನ್ನತ ಉದ್ಯಮಿಗಳಾದ ಮುಕೇಶ್ ಅಂಬಾನಿ, ಸತ್ಯಾ ನಡೆಲ್ಲಾ, ಸೈರಸ್ ಮಿಸ್ತ್ರಿ ಮತ್ತು ಅಜೀಂ ಪ್ರೇಮ್ ಜೀ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡು, ಡಿಜಿಟಲ್...

Read More

ತಮ್ಮದೇ ‘ಮುನ್ನಾ’ ಕಾಮಿಕ್ ಸಿರೀಸ್‌ಗೆ ನಿತೀಶ್ ಚಾಲನೆ

ಪಾಟ್ನಾ; ರಾಜಕೀಯವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬಹುವಾಗಿ ದ್ವೇಷಿಸುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಯಶಸ್ಸಿಗಾಗಿ ಮೋದಿಯವರ ಹೆಜ್ಜೆಯನ್ನು ಅನುಸರಿಸಲು ಎಂದಿಗೂ ಹಿಂಜರಿಯುವುದಿಲ್ಲ. ಇದಕ್ಕೆ ಉದಾಹರಣೆಯೇ ಅವರು ಚಾಲನೆ ನೀಡಿರುವ ’ಮುನ್ನಾ’ ಸೂಪರ್ ಹೀರೋ ಕಾಮಿಕ್ ಸಿರೀಸ್. ನರೇಂದ್ರ ಮೋದಿಯವರ ಬಾಲ್ಯದ...

Read More

ಕೇರಳ: ಭಾರೀ ಮಳೆಗೆ 19 ಬಲಿ

ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಈವರೆಗೆ 19 ಮಂದಿ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ತ್ರಿಶೂರ್‌ನಲ್ಲಿ 5, ಕಣ್ಣೂರು ಜಿಲ್ಲೆಯಲ್ಲಿ 4, ಪಟ್ಟಣಂತಿಟ್ಟದಲ್ಲಿ 3, ಕಾಸರಗೋಡು ಮತ್ತು ಇಡುಕ್ಕಿಯಲ್ಲಿ 2, ಮಲಪುರಂ, ಕೋಝಿಕೋಡ್ ಹಾಗೂ ಆಲಪುರಾದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ....

Read More

ಪದವಿ ನಕಲಿಯಾದರೂ, ಸ್ಮೃತಿ ಅಸಲಿ: ಲಾಲೂ

ಪಾಟ್ನಾ: ಪದವಿ ಸರ್ಟಿಫಿಕೇಟ್‌ಗಳು ನಕಲಿಯಾದರೂ, ಸ್ಮೃತಿ ಇರಾನಿ ಅಸಲಿ ಎಂದು ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ವ್ಯಂಗ್ಯ ಮಿಶ್ರಿತ ಹೇಳಿಕೆಯನ್ನು ನೀಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಪದವಿಯ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯ ಸಮ್ಮತಿ ಸೂಚಿಸಿದ ಹಿನ್ನಲೆಯಲ್ಲಿ ವರು...

Read More

ರೈಲ್ವೇ ಟಿಕೆಟ್ ರದ್ದಾದರೆ ಎಸ್‌ಎಂಎಸ್ ಮೂಲಕ ಮಾಹಿತಿ

ನವದೆಹಲಿ: ಭಾರತೀಯ ರೈಲ್ವೇ ಮತ್ತೊಂದು ಪ್ರಯಾಣಿಕ ಸ್ನೇಹಿ ಯೋಜನೆಯನ್ನು ಆರಂಭಿಸಿದೆ. ಇದರ ಅನ್ವಯ ಇನ್ನು ಮುಂದೆ ಪ್ರಯಾಣಿಕರ ರೈಲ್ವೇ ಟಿಕೆಟ್ ರದ್ದಾದರೆ ಎಸ್‌ಎಂಎಸ್ ಸಂದೇಶದ ಮೂಲಕ ಮಾಹಿತಿ ನೀಡಲಾಗುತ್ತದೆ. ರೈಲ್ವೇ ಸಚಿವಾಲಯ ಈ ಸೇವೆಯ ಬಗ್ಗೆ ಪ್ರಕಟನೆ ಹೊರಡಿಸಿದೆ. ಹೀಗಾಗಿ ಇನ್ನು...

Read More

ವಿವಾದಿತ ಪ್ರದೇಶದಿಂದ ದೂರವಿರಲಿದೆ ರಾಮಾಯಣ ಮ್ಯೂಸಿಯಂ

ನವದೆಹಲಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ಜೀವನಗಾಥೆಯನ್ನು ಬಿಂಬಿಸುವ ರಾಮಾಯಣ ಮ್ಯೂಸಿಯಂನ್ನು ಸ್ಥಾಪನೆ ಮಾಡುವುದಾಗಿ ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮ ಘೋಷಿಸಿದ್ದಾರೆ. ಅಲ್ಲದೇ ಈ ಮ್ಯೂಸಿಯಂ ಅಯೋಧ್ಯೆಯ ವಿವಾದಿತ ಪ್ರದೇಶದಿಂದ ದೂರವಿರಲಿದೆ, ಯಾವುದೇ ವಿವಾದಕ್ಕೆ ಆಸ್ಪದ ನೀಡದಂತೆ ರಾಮಾಯಣ ಮ್ಯೂಸಿಯಂನ್ನು ನಾವು...

Read More

ಕರ್ನಾಟಕದ 6 ನಗರಗಳು ’ಸ್ಮಾರ್ಟ್ ಸಿಟಿ’ಗೆ ಆಯ್ಕೆ

ನವದೆಹಲಿ: ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ, ಅರ್ಬನ್ ಹೌಸಿಂಗ್ ಮತ್ತು ಅಮೃತ್ ಮಿಷನ್ ಯೋಜನೆಗಳ ಮೂಲಕ ದೇಶದಾದ್ಯಂತ 100 ನಗರಗಳನ್ನು ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಸ್ಮಾರ್ಟ್ ಸಿಟಿಯಾಗಿ ರಾಜ್ಯದ 6 ನಗರಗಳು ಹಾಗೂ ಅಮೃತ್ ಮಿಷನ್ ಅಡಿ 26 ನಗರಗಳು ಆಯ್ಕೆಯಾಗಿವೆ. ಬಾದಾಮಿ,...

Read More

ಲಂಡನ್‌ನಲ್ಲಿ ಪ್ರಿಯಾಂಕ , ವಾದ್ರಾರನ್ನು ಭೇಟಿಯಾಗಿದ್ದೆ

ನವದೆಹಲಿ: ಐಪಿಎಲ್ ಹಗರಣದಲ್ಲಿ ಸಿಲುಕಿರುವ ಲಲಿತ್ ಮೋದಿ ಟ್ವಿಟರ್ ಮೂಲಕ ದಿನಕ್ಕೊಂದು ಎಕ್ಸ್‌ಕ್ಲೂಸಿವ್ ಸುದ್ದಿಗಳನ್ನು ನೀಡುತ್ತಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಲಂಡನ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪುತ್ರಿ ಪ್ರಿಯಾಂಕ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರನ್ನು ಭೇಟಿಯಾಗಿರುವುದಾಗಿ ಅವರು ಟ್ವಿಟ್...

Read More

ಸಚಿನ್ 21ನೇ ಶತಮಾನದ ಶ್ರೇಷ್ಠ ಟೆಸ್ಟ್ ಆಟಗಾರ

ಸಿಡ್ನಿ: ವಿಶ್ವ ಕಂಡ ಮಹಾನ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು 21ನೇ ಶತಮಾನದ ‘ಶ್ರೇಷ್ಠ ಟೆಸ್ಟ್ ಆಟಗಾರ’ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ವೆಬ್‌ಸೈಟೊಂದು ನಡೆಸಿದ ಸಮೀಕ್ಷೆಯಲ್ಲಿ, ವಿಶ್ವದ 100 ಉತ್ತಮ ಟೆಸ್ಟ್ ಆಟಗಾರರ ಪೈಕಿ ಸಚಿನ್ ಅವರೇ ಶ್ರೇಷ್ಠ ಎಂದು...

Read More

Recent News

Back To Top