News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

IAFಗೆ 40 ಸುಖೋಯಿ Su30-MKI ಫೈಟರ್ ಗಳನ್ನು ಪೂರೈಸಲು ಮುಂದಾದ HAL

ಬೆಂಗಳೂರು: ಭಾರತೀಯ ವಾಯುಪಡೆಗೆ ಹೆಚ್ಚುವರಿಯಾಗಿ 40 ಸುಖೋಯ್ ಸು 30 ಎಂಕೆಐ ಫೈಟರ್ ಜೆಟ್‌ಗಳನ್ನು ಪೂರೈಕೆ ಮಾಡಲು ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಸಿದ್ಧವಾಗಿದೆ. ರಷ್ಯಾದ ಸುಖೋಯ್‌ನ ಪರವಾನಗಿಯಡಿಯಲ್ಲಿ ಎಚ್‌ಎಎಲ್ ಸು-30ಎಂಕೆಐನ್ನು ನಿರ್ಮಾಣ ಮಾಡುತ್ತಿದ್ದು, ಕೊನೆ ಹಂತದ ಫೈಟರ್‌ಗಳನ್ನು ವಾಯುಪಡೆಗೆ ಪೂರೈಕೆ ಮಾಡುವ...

Read More

6 ಮಾಜಿ ಸಿಎಂಗಳಿಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಯೋಗಿ ಸರ್ಕಾರ ಸೂಚನೆ

ಲಕ್ನೋ: ಸುಪ್ರೀಂಕೋರ್ಟ್ ಆದೇಶದ ಅನ್ವಯ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮಾಜಿ ಸಿಎಂಗಳಿಗೆ ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡುವಂತೆ ಪತ್ರ ಮುಖೇನ ಸೂಚನೆ ನೀಡಿದೆ. ಸಮಾಜವಾದಿ ಮುಲಾಯಂ ಸಿಂಗ್ ಯಾದವ್, ಬಿಎಸ್‌ಪಿಯ ಮಾಯಾವತಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು...

Read More

ಸ್ವಚ್ಛ ಸರ್ವೇಕ್ಷಣ್ 2018ನಲ್ಲಿ 2ನೇ ಸ್ಥಾನ ಪಡೆದ ಮಹಾರಾಷ್ಟ್ರ

ಮುಂಬಯಿ: ಸ್ವಚ್ಛ ಸರ್ವೇಕ್ಷಣ 2018ನಲ್ಲಿ ಜಾರ್ಖಾಂಡ್ ಬಳಿಕದ ಸ್ಥಾನವನ್ನು ಮಹಾರಾಷ್ಟ್ರ ತನ್ನದಾಗಿಸಿಕೊಂಡಿದೆ. ಎರಡನೇ ಸ್ಥಾನ ಪಡೆದಿರುವ ಮರಾಠ ನಾಡು ಸ್ವಚ್ಛತೆಗೆ ಸಂಬಂಧಿಸಿದ 10 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಸ್ವಚ್ಛತೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 2ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದೆ. ಮಹಾರಾಷ್ಟ್ರ...

Read More

ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು: ಸುಗ್ರೀವಾಜ್ಞೆಗೆ ಜ.ಕಾಶ್ಮೀರ ರಾಜ್ಯಪಾಲರ ಅಂಕಿತ

ಶ್ರೀನಗರ: 12 ವರ್ಷದೊಳಗಿನ ಮಕ್ಕಳನ್ನು ಅತ್ಯಾಚಾರಕ್ಕೀಡು ಮಾಡುವವರಿಗೆ ಮರಣದಂಡನೆ ಶಿಕ್ಷೆಯನ್ನು ನೀಡುವ ಮಹತ್ವದ ಸುಗ್ರಿವಾಜ್ಞೆಗೆ ಜಮ್ಮು ಕಾಶ್ಮೀರದ ಗವರ್ನರ್ ಎನ್‌ಎನ್ ವೋಹ್ರಾ ಗುರುವಾರ ಸಹಿ ಹಾಕಿದ್ದಾರೆ. ಜಮ್ಮು ಕಾಶ್ಮೀರ ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಸುಗ್ರೀವಾಜ್ಞೆ 2018 ಮತ್ತು ಜಮ್ಮು ಕಾಶ್ಮೀರ ಅಪರಾಧ ಕಾನೂನು...

Read More

ಕೇವಲ 6,730 ಮತಗಳು ಬಿಜೆಪಿಯತ್ತ ಬಂದಿದ್ದರೆ ಇಂದು ಸ್ಥಿರ ಸರ್ಕಾರ ರಚನೆಯಾಗುತ್ತಿತ್ತು

ಬೆಂಗಳೂರು: ಕರ್ನಾಟಕ ಚುನಾವಣೆ ಮುಕ್ತಾಯವಾದರೂ ಕರ್ನಾಟಕದಲ್ಲಿ ರಾಜಕೀಯ ಹೋರಾಟ ಮುಂದುವರೆದಿದೆ. ಬಿಜೆಪಿ ಏಕೈಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತಕ್ಕೆ 9 ಸೀಟುಗಳ ಕೊರತೆ ಇದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ 9 ಸೀಟುಗಳನ್ನು ಬಿಜೆಪಿ ಕೆಲವೇ ಅಂತರದಲ್ಲಿ ಕೈಚೆಲ್ಲಿದೆ. ಕೇವಲ 6,730 ಮತಗಳು ಬಿಜೆಪಿಯತ್ತ...

Read More

2028ರ ವೇಳೆಗೆ ಜನಸಂಖ್ಯೆಯಲ್ಲಿ ಟೋಕಿಯೋವನ್ನು ಹಿಂದಿಕ್ಕಲಿದೆ ದೆಹಲಿ

ನವದೆಹಲಿ: ವಿಶ್ವದ ಮೂರನೇ ಎರಡು ಭಾಗದಷ್ಟು ಜನ 2050ರ ವೇಳೆಗೆ ನಗರಪ್ರದೇಶದಲ್ಲೇ ಜೀವಿಸಲಿದ್ದಾರೆ, ಭಾರತ, ಚೀನಾ ಮತ್ತು ನೈಜೀರಿಯಾದಲ್ಲಿ ಈ ಏರಿಕೆ ಕೇಂದ್ರೀಕೃತವಾಗಿರಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. 37 ಮಿಲಿಯನ್ ಜನಸಂಖ್ಯೆ ಹೊಂದಿರುವ ಟೋಕಿಯೋ ನಗರ ಈಗ ಜಗತ್ತಿನ ಅತೀ...

Read More

ರಾಜ್ಯವನ್ನು ಪ್ರಗತಿ ಪಥದತ್ತ ಕೊಂಡೊಯ್ಯವ ಹೊಣೆ ನನ್ನದು: ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಿಎಸ್ ಯಡಿಯೂರಪ್ಪನವರು, ನಾಡಿನ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದು, ರಾಜ್ಯವನ್ನು ಪ್ರಗತಿ ಪಥದತ್ತ ಕೊಂಡೊಯ್ಯವ ಹೊಣೆ ನನ್ನದು ಎಂದಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಕರ್ನಾಟಕದ ಸಿಎಂ ಆಗಿ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದೇನೆ. ರಾಜ್ಯದಲ್ಲಿ...

Read More

ಅನಾಥವಾಗಿ ಫುಟ್‌ಪಾತ್‌ನಲ್ಲಿ ಬದುಕುತ್ತಿದ್ದ ಶಿಕ್ಷಕನ ನೆರವಿಗೆ ಧಾವಿಸಿದ ವಿದ್ಯಾರ್ಥಿಗಳು

ಭೋಪಾಲ್: ರಸ್ತೆ ಬದಿಯಲ್ಲಿ ಅನಾಥರಾಗಿ ತಿರುಗಾಡುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರ ಸಹಾಯಕ್ಕೆ ಧಾವಿಸಿದ್ದಾರೆ ಅವರ ವಿದ್ಯಾರ್ಥಿಗಳು. ಅವರಿಗೆ ಉಳಿದುಕೊಳ್ಳಲು ನಿವಾಸ ನೀಡಿದ್ದು ಮಾತ್ರವಲ್ಲದೇ ಅವರ ಕುಟುಂಬಿಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಧ್ಯಪ್ರದೇಶದ ನಳಂದ ಶಾಲೆಯ ಭೌತಶಾಸ್ತ್ರ ಶಿಕ್ಷಕ ವಿಜಯ್ ಝೋಪೆ ಅವರು ಮನೆಯಿಲ್ಲದೆ ಫುಟ್‌ಪಾತ್‌ನಲ್ಲಿ...

Read More

ಬೌದ್ಧಿಕ ಆಸ್ತಿ ಸಂರಕ್ಷಣೆಗೆ ‘ಐಪಿ-ನಾನಿ’ಯ ಅನಾವರಣ

ನವದೆಹಲಿ: ಬೌದ್ಧಿಕ ಆಸ್ತಿ(ಐಪಿ)ಗೆ ಸಂಬಂಧಿಸಿದ ಅಪರಾಧಗಳ ವಿರುದ್ಧ ಹೋರಾಡಲು ಸರ್ಕಾರ ಮತ್ತು ತನಿಖಾ ಏಜೆನ್ಸಿಗಳಿಗೆ ಸಹಾಯ ಮಾಡಬಲ್ಲ ಇಂಟೆಲೆಕ್ಚುವಲ್ ಪ್ರಾಪರ್ಟಿ(ಐಪಿ)ಮಸ್ಕಾಟ್-ಐಪಿ ನಾನಿಯನ್ನು ಕೇಂದ್ರ ಸಚಿವ ಸುರೇಶ್ ಪ್ರಭು ಅನಾವರಣಗೊಳಿಸಿದ್ದಾರೆ. ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ನಿಯಮದ ಬಗ್ಗೆ ನಡೆದ ವಿಚಾರಸಂಕಿರಣದಲ್ಲಿ ಐಪಿ-ನಾನಿಯನ್ನು...

Read More

ತೇಲುವ ದೋಣಿಯಲ್ಲಿ ಸಂಪುಟ ಸಭೆ ನಡೆಸಿದ ಉತ್ತರಾಖಂಡ

ಡೆಹ್ರಾಡೂನ್: ಉತ್ತರಾಖಂಡ ಸರ್ಕಾರ ಸಂಪುಟ ಸಭೆಯನ್ನು ತೆಹ್ರಿ ಸರೋವರದಲ್ಲಿ ತೇಲುವ ದೋಣಿಯಲ್ಲಿ ನಡೆಸುವ ಮೂಲಕ ಎಲ್ಲರ ಗಮನಸೆಳೆದಿದೆ. ಈ ಮೂಲಕ ಉತ್ತರಾಖಂಡ ಪ್ರವಾಸೋದ್ಯಮ ರಾಜ್ಯವಾಗಲು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪ್ರವಾಸೋದ್ಯಮದ ಸಹಾಯದೊಂದಿಗೆ ನೂರಾರು ಯುವಕರಿಗೆ ಉದ್ಯೋಗವಕಾಶ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಗೆ...

Read More

Recent News

Back To Top