Date : Wednesday, 29-07-2026
ನವದೆಹಲಿ: ಭಾರತವು ವಿಶ್ವದ ಎರಡನೇ ಅತಿದೊಡ್ಡ ಸಮುದ್ರಯಾನ ಸಿಬ್ಬಂದಿಗಳ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ, ಜಾಗತಿಕ ಹಡಗು ಉದ್ಯಮಕ್ಕೆ 311,936 ಸಮುದ್ರಯಾನ ವೃತ್ತಿಪರರನ್ನು ಕೊಡುಗೆಯಾಗಿ ನೀಡಿದೆ. BIMCO-ICS ಸಮುದ್ರಯಾನ ಕಾರ್ಯಪಡೆ ವರದಿ 2026 ರ ಪ್ರಕಾರ, ಭಾರತವು ಈಗ ಜಾಗತಿಕ ಸಮುದ್ರಯಾನ ಕಾರ್ಯಪಡೆಯ...
Date : Tuesday, 28-07-2026
ಬೆಂಗಳೂರು: ಕೆಪಿಎಸ್‍ಸಿ ನಡೆಸಿದ ಪಶುವೈದ್ಯಾಧಿಕಾರಿ ನೇಮಕದಲ್ಲಿ 300 ರಿಂದ 400 ಕೋಟಿ ಲಂಚದ ವ್ಯವಹಾರ ನಡೆದಿದ್ದು, ಅದರಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಎಷ್ಟು ಪಾಲಿದೆ ಎಂಬುದನ್ನು ಅವರು ಬಹಿರಂಗ ಪಡಿಸಬೇಕು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ...
Date : Tuesday, 28-07-2026
ತಿರುವನಂತಪುರಂ: ಪಾಕಿಸ್ಥಾನಿ ಪೌರತ್ವವನ್ನು ಮರೆಮಾಡಿ ಅಕ್ರಮವಾಗಿ ಭಾರತೀಯ ಪಾಸ್‌ಪೋರ್ಟ್ ಪಡೆದಿರುವ ಕಣ್ಣೂರಿನ ಯುವತಿಯ ವಿರುದ್ಧ ದೇಶದ್ರೋಹದ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕೆಂದು ಕೇರಳದ ಕಣ್ಣೂರು ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಕೆ. ವಿನೋದ್‌ಕುಮಾರ್ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿನೋದ್‌ಕುಮಾರ್, ಕಣ್ಣೂರು ಜಿಲ್ಲೆಯ ಕನ್ನಡಿಪರಂಬು ಮೂಲದ...
Date : Tuesday, 28-07-2026
ಜಮ್ಮು: ನಶೆ ಮುಕ್ತ ಜಮ್ಮು ಮತ್ತು ಕಾಶ್ಮೀರ ಅಭಿಯಾನದ ಅಡಿಯಲ್ಲಿ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರೆಸಿರುವ ಶ್ರೀನಗರ ಜಿಲ್ಲಾ ಪೊಲೀಸರು, 1985 ರ NDPS ಕಾಯ್ದೆಯ ಸೆಕ್ಷನ್ 68F ಅಡಿಯಲ್ಲಿ ಸುಮಾರು 5.60 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು...
Date : Tuesday, 28-07-2026
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ಸಂಸ್ಥಾಪಕರಾದ ಪವನ್ ಕುಮಾರ್ ಚಂದನ ಮತ್ತು ನಾಗ ಭಾರತ್ ದಕ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು. ಭಾರತದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ ವಿಕ್ರಮ್-1 ನ ಯಶಸ್ವೀ...
Date : Monday, 27-07-2026
ಮುಜಫರ್‌ನಗರ: ಕನ್ವರ್ ಯಾತ್ರೆಯ ಕಾರಣ ಜುಲೈ 30 ರಿಂದ ದೆಹಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿ ಮತ್ತು ಗಂಗಾ ಕಾಲುವೆ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುವುದು, ಆಗಸ್ಟ್ 4 ರಿಂದ ಆಗಸ್ಟ್ 12 ರವರೆಗೆ ಈ ಮಾರ್ಗಗಳಲ್ಲಿ ಎಲ್ಲಾ ವಾಹನಗಳನ್ನು ನಿಷೇಧಿಸಲಾಗುವುದು ಎಂದು...
Date : Monday, 27-07-2026
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಂದಿರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಮೊಹಮ್ಮದ್ ಉಸ್ಮಾನ್ ಎಂಬಾತನನ್ನು ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ. ಬಹು ವೇದಿಕೆಗಳಲ್ಲಿ ವ್ಯಾಪಕವಾಗಿ...
Date : Monday, 27-07-2026
ಮುಂಬೈ: ನಿತಿನ್ ಗಡ್ಕರಿ ಅವರು ಮೆಟಾ, ಎಕ್ಸ್ (ಟ್ವಿಟ್ಟರ್), ಗೂಗಲ್ ಮತ್ತು ಇತರರ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ಅನುಮತಿ ಪಡೆದಿದ್ದಾರೆ. 20 ಎಥನಾಲ್ ಮಿಶ್ರಿತ ಪೆಟ್ರೋಲ್ (Ethanol Blended Petrol – EBP) ನೀತಿಯ ಬಗ್ಗೆ AI ಆಧಾರಿತ...
Date : Monday, 27-07-2026
ನವದೆಹಲಿ: ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP) ನಾಗರಿಕರಿಗೆ ಔಷಧ ಬಿಲ್‌ಗಳಲ್ಲಿ ಅಂದಾಜು 45,000 ಕೋಟಿ ರೂ.ಗಳನ್ನು ಉಳಿಸಿದೆ. ಜೂನ್ 30, 2026 ರ ಹೊತ್ತಿಗೆ, ಈ ಯೋಜನೆಯ ಜನೌಷಧಿ ಕೇಂದ್ರಗಳು (JAK ಗಳು) ದೇಶಾದ್ಯಂತ 20,149 ಸಂಖ್ಯೆಯಲ್ಲಿದ್ದು, ಭಾರತದ...
Date : Monday, 27-07-2026
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪರೀಕ್ಷಾ ಸುಧಾರಣೆಗಳ ಕುರಿತು ಉನ್ನತಾಧಿಕಾರದ ಕಾರ್ಯಪಡೆ ರಚನೆಯನ್ನು ಘೋಷಿಸಿದ್ದು. ಖ್ಯಾತ ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ಅವರು ಇದ ನೇತೃತ್ವ ವಹಿಸಲಿದ್ದಾರೆ. ವೀಡಿಯೊ ಸಂದೇಶದಲ್ಲಿ, ಕಾರ್ಯಪಡೆ ಪರೀಕ್ಷಾ ಸುಧಾರಣೆಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಅದರ...