News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಭಾರತದಲ್ಲಿ ಜನವರಿ-ಮಾರ್ಚ್ 2024 ರಲ್ಲಿ ನಿರುದ್ಯೋಗ ದರ ಕಡಿಮೆಯಾಗಿದೆ: ಸರ್ಕಾರದ ಡೇಟಾ

ನವದೆಹಲಿ: ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ ತ್ರೈಮಾಸಿಕ ಬುಲೆಟಿನ್ (ಜನವರಿಯಿಂದ ಮಾರ್ಚ್ 2024) ಪ್ರಕಾರ,  ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರವು ಹಿಂದಿನ ತ್ರೈಮಾಸಿಕ ಜನವರಿಯಿಂದ ಮಾರ್ಚ್ 2024 ರ ಅವಧಿಯಲ್ಲಿ ಶೇಕಡಾ 6.7 ಕ್ಕೆ ಇಳಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ...

Read More

ಮದ್ಯನೀತಿ ಹಗರಣದಲ್ಲಿ ಎಎಪಿಯನ್ನು ಆರೋಪಿಯಾಗಿಸಿದ ಇಡಿ

ನವದೆಹಲಿ: ದೇಶದ ನ್ಯಾಯ ವಲಯದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ, ಜಾರಿ ನಿರ್ದೇಶನಾಲಯವು ಮೊಟ್ಟಮೊದಲ ಬಾರಿಗೆ ರಾಜಕೀಯ ಪಕ್ಷವನ್ನು ಪ್ರಕರಣವೊಂದರಲ್ಲಿ ಆರೋಪಿಯನ್ನಾಗಿ ಮಾಡಿದೆ. ಆಪಾದಿತ ಮದ್ಯ ನೀತಿ ಹಗರಣದಲ್ಲಿ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಸಲ್ಲಿಸಿದ ಪೂರಕ ಆರೋಪಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯವು ಆಮ್ ಆದ್ಮಿ...

Read More

ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕೆ ಬೀಗ ಜಡಿಯುತ್ತದೆ: ಅಮಿತ್‌ ಶಾ

ರಾಯ್ಬರೇಲಿ: ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಮತ್ತು ಅವರು ದಶಕಗಳಿಂದ ದೇಶದ ಜನರನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಮೇಥಿಯಲ್ಲಿ ಸ್ಮೃತಿ...

Read More

ಎನ್‍ಇಪಿಗೆ ತಿಲಾಂಜಲಿ ಹಾಕಿದ್ದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ: ಸುರೇಶ್ ಕುಮಾರ್

ಬೆಂಗಳೂರು: ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‍ಇಪಿ) ರಾಜಕೀಯ ಮೇಲಾಟದ ಕಾರಣ ತಿಲಾಂಜಲಿ ಕೊಟ್ಟು, ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ತಿಳಿಸಿದ ಈ ರಾಜ್ಯ ಸರಕಾರ ಇವತ್ತಿನವರೆಗೂ ಯಾವುದೇ ಪ್ರಗತಿಯನ್ನು ಮಾಡದೆ ಇರುವುದು ಒಂದು ಸಾಧನೆ ಎಂದು ಶಾಸಕ...

Read More

‌ಭಾರತ- ಮಾಲ್ಡೀವ್ಸ್ ವಿವಾದದಿಂದ ಪ್ರಯೋಜನ ಪಡೆಯುತ್ತಿದೆ ಶ್ರೀಲಂಕಾ: ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಳ

ನವದೆಹಲಿ: ಪ್ರಸ್ತುತ ಭಾರತ-ಮಾಲ್ಡೀವ್ಸ್‌ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಬಿರುಕಿನಿಂದಾಗಿ ಮಾಲ್ಡೀವ್ಸ್‌ಗೆ ಪ್ರಯಾಣಿಸುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಕುಸಿತ ವರದಿಯಾಗಿದೆ. ಆದರೆ ಈ ಅವಧಿಯಲ್ಲಿ ಶ್ರೀಲಂಕಾಗೆ ಭಾರತೀಯರ ಪ್ರವಾಸ ಹೆಚ್ಚಳವಾಗಿದೆ. ಶ್ರೀಲಂಕಾದ ಪ್ರವಾಸೋದ್ಯಮ ಸಚಿವ ಹರಿನ್ ಫೆರ್ನಾಂಡೋ ಅವರು...

Read More

ಕೇಜ್ರಿವಾಲ್‌ರನ್ನು ನೋಡಿದಾಗಲೆಲ್ಲಾ ಜನರಿಗೆ ಮದ್ಯ ಹಗರಣವೇ ಕಾಣುತ್ತದೆ: ಅಮಿತ್‌ ಶಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶುಕ್ರವಾರ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನಡೆಯುತ್ತಿರುವ ಲೋಕಸಭೆಯಲ್ಲಿ ಪ್ರಚಾರದ ಸಮಯದಲ್ಲಿ ಕೇಜ್ರಿವಾಲ್ ಮತ್ತು ಅವರ ಪಕ್ಷವನ್ನು ನೋಡಿದಾಗಲೆಲ್ಲಾ ಜನರಿಗೆ ಮದ್ಯ ಹಗರಣ’ ಮಾತ್ರ ನೆನಪಾಗುತ್ತದೆ...

Read More

ಉತ್ತಮ ಬಹುಮತದೊಂದಿಗೆ ಮೋದಿ ಹಿಂದಿರುಗುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ: ನಿರ್ಮಲಾ ಸೀತಾರಾಮನ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಬಹುಮತದೊಂದಿಗೆ ಹಿಂತಿರುಗುತ್ತಾರೆ ಮತ್ತು ಹೊಸ ಸರ್ಕಾರ ರಚನೆಯಾದ ತಕ್ಷಣ 2024-25ರ ಪೂರ್ಣ ಬಜೆಟ್‌ನ ಚರ್ಚೆಗಳು ಪ್ರಾರಂಭವಾಗುತ್ತವೆ ಎಂದು ಬಿಜೆಪಿ ವಿಶ್ವಾಸ ಹೊಂದಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ. ‘ಅಪೆಕ್ಸ್...

Read More

ದೇಶದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಇಂಡಿ ಒಕ್ಕೂಟ ಕಣದಲ್ಲಿದೆ: ಮೋದಿ

ಬಾರಾಬಂಕಿ: ಬಿಜೆಪಿ-ಎನ್‌ಡಿಎ ಮೈತ್ರಿಯು ರಾಷ್ಟ್ರೀಯ ಹಿತಾಸಕ್ತಿಗೆ ಮೀಸಲಾಗಿದೆ, ಆದರೆ ಇಂಡಿ ಒಕ್ಕೂಟವು ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸಲು ಕಣದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಬಾರಾಬಂಕಿ ಮತ್ತು ಮೋಹನ್‌ಲಾಲ್‌ಗಂಜ್‌ ಲೋಕಸಭಾ ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಸರ್ಕಾರ...

Read More

ಎವರೆಸ್ಟ್ ಮತ್ತು ಎಂಡಿಎಚ್‌ ಮಸಾಲೆಗಳ ಆಮದು ನಿಷೇಧಿಸಿದ ನೇಪಾಳ

ಕಠ್ಮಂಡು: ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯು ಎರಡು ಭಾರತೀಯ ಮಸಾಲೆ ಬ್ರಾಂಡ್‌ಗಳಾದ ಎವರೆಸ್ಟ್ ಮತ್ತು ಎಂಡಿಎಚ್‌ನ ಆಮದು, ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಈ ಮಸಾಲೆಗಳಲ್ಲಿ ಎಥಿಲೀನ್ ಆಕ್ಸೈಡ್ ಇರುವ ಕಾರಣ ಇದನ್ನು ನಿಷೇಧಿಸಲಾಗುತ್ತಿದೆ ಎಂದು ಮೂಲಗಳು...

Read More

ಚಾರ್‌ ಧಾಮ್‌ಗಳಲ್ಲಿ ಮೇ.31 ರವರೆಗೆ ವಿಐಪಿ ದರ್ಶನಕ್ಕೆ ಇಲ್ಲ ಅವಕಾಶ

ಡೆಹ್ರಾಡೂನ್: ಹಿಮಾಲಯದ ದೇವಾಲಯಗಳಲ್ಲಿ ಭಕ್ತಾದಿಗಳ ವಿಪರೀತ ನೂಕುನುಗ್ಗಲು ಇರುವ ಕಾರಣ ಮೇ.31 ರವರೆಗೆ ಕೇದಾರನಾಥ, ಯಮುನೋತ್ರಿ, ಬದರಿನಾಥ್ ಮತ್ತು ಗಂಗೋತ್ರಿಯಲ್ಲಿ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಉತ್ತರಾಖಂಡ ಸರ್ಕಾರ ಗುರುವಾರ ನಿರ್ಧರಿಸಿದೆ. ಮೇ 31 ರವರೆಗೆ ಚಾರ್‌ಧಾಮ್‌ಗಳಲ್ಲಿ ವಿಐಪಿ ದರ್ಶನಕ್ಕೆ ಯಾವುದೇ...

Read More

Recent News

Back To Top