News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರೈಲ್ವೇ ಟಿಕೆಟ್ ಸಿಗದಿದ್ದರೆ ವಿಮಾನದಲ್ಲೂ ಪ್ರಯಾಣಿಸಬಹುದು

ನವದೆಹಲಿ: ವೇಟಿಂಗ್ ಲಿಸ್ಟ್ ನಲ್ಲಿ ಟಿಕೆಟ್ ಪಡೆಯಲು ವಿಫಲರಾಗುವ ಪ್ರಯಾಣಿಕರು ಇನ್ನು ಮುಂದೆ ಹತಾಶರಾಗಬೇಕಿಲ್ಲ, ಸ್ವಲ್ಪ ದುಡ್ಡು ಹೆಚ್ಚು ನೀಡಿ  ವಿಮಾನದಲ್ಲಿ ಪ್ರಯಾಣಿಸಬಹುದು. ವೇಟಿಂಗ್ ಲಿಸ್ಟ್ ನಲ್ಲಿರುವವರು ತಕ್ಷಣವೇ ತಮ್ಮ ಟಿಕೆಟನ್ನು ಏರ್ ಟಿಕೆಟ್ ಆಗಿ ಪರಿವರ್ತಿಸುವ ಅವಕಾಶವನ್ನು ಪಡೆಯಲಿದ್ದಾರೆ. ಈ...

Read More

ಅಯೋಧ್ಯೆಯಲ್ಲಿ ಹೈಟೆಕ್ ಮ್ಯೂಸಿಯಂ ನಿರ್ಮಿಸಲು ಸರಕಾರ ಚಿಂತನೆ

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿವಾದ ಮುಂದುವರೆಯುತ್ತಿರುವಾಗಲೇ ಇದೀಗ ಕೇಂದ್ರ ಸರಕಾರ ಅಲ್ಲಿ ಹೈಟೆಕ್ ವಸ್ತು ಸಂಗ್ರಹಾಲಯ ನಿರ್ಮಿಸುವ ಚಿಂತನೆ ನಡೆಸಿದೆ. ರಾಮಾಯಣದ ಮಹಿಮೆ ಹಾಗೂ ಪ್ರಚಾರ ಪರ್ಯಟನೆ ಭಾಗವಾಗಿ ಈ ವಸ್ತು ಸಂಗ್ರಹಾಲಯ ನಿರ್ಮಿಸಲಾಗುತ್ತಿದೆ. ಪ್ರಾಚ್ಯವಸ್ತು ಸಂಗ್ರಹಾಲಯ, ಬೆಳಕು...

Read More

ತಪ್ಪೊಪ್ಪುವಂತೆ ಮಾಡಿ ಆರೋಪಿಯನ್ನು ನೇಣಿಗೆ ಹಾಕಿದ ಪಾಕ್

ಲಾಹೋರ್: 2 ದಶಕಗಳ ಹಿಂದಿನ ಕೊಲೆಗೆ ಸಂಬಂಧಿಸಿದಂತೆ ಕ್ರೈಸ್ಥ ವ್ಯಕ್ತಿಯೊಬ್ಬನನ್ನು ಪಾಕಿಸ್ಥಾನದಲ್ಲಿ ನೇಣಿಗೆ ಹಾಕಲಾಗಿದೆ. 15 ವರ್ಷದವನಿರುವಾಗಲೇ ಆತನಿಗೆ ಕಿರುಕುಳ  ನೀಡಿ ಕೊಲೆ ಮಾಡಿದ್ದಾಗಿ ಒಪ್ಪುವಂತೆ ಮಾಡಲಾಗಿತ್ತು, ಇದೀಗ ನೇಣಿಗೆ ಹಾಕಲಾಗಿದೆ ಎಂದು ಮಾನವ ಹಕ್ಕು ಸಂಘಟನೆಗಳು ಆರೋಪಿಸಿವೆ. ಅಫ್ತಾಬ್ ಬಹದ್ದೂರ್...

Read More

ಸಿಸ್ಕೋ ಕಂಪೆನಿ ಅಧಿಕಾರಿ ಸ್ಥಾನದಿಂದ ಕೆಳಗಿಳಿದ ಪದ್ಮಶ್ರೀ

ನ್ಯೂಯಾರ್ಕ್: ಅಮೇರಿಕ ಮೂಲದ ತಂತ್ರಜ್ಞಾನ ಕಂಪೆನಿ ಸಿಸ್ಕೋದಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಮಹಿಳೆ ಪದ್ಮಶ್ರೀ ವಾರಿಯರ್ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಅವರು ಸೆಪ್ಟೆಂಬರ್‌ವರೆಗೆ ಕಂಪೆನಿಯ ಸಲಹೆಗಾರ್ತಿಯಾಗಿ ಕಾರ್ಯ ಮುಂದುವರೆಸಲಿದ್ದಾರೆ. ಕಂಪೆನಿಯ ಉನ್ನತ ಹುದ್ದೆಗಳ ಪುನರ್‌ರಚನೆಯಿಂದಾಗಿ ಈ ಬದಲಾವಣೆ...

Read More

ಸದ್ಯದಲ್ಲೇ ‘ಮೇರಿ ಕೋಮ್’ ಆನಿಮೇಶನ್ ಸರಣಿ

ಮುಂಬಯಿ: ಒಲಿಂಪಿಕ್ ಪದಕ ವಿಜೇತ ಮಹಿಳಾ ಬಾಕ್ಸರ್ ಮೇರಿ ಕೋಮ್ ಅವರು ಶೀಘ್ರದಲ್ಲೇ ಭಾರತೀಯರ ಮುಂದೆ ಆನಿಮೇಟೆಡ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೇರಿ ಕೋಮ್ ಅವರ ಜೀವನದ ಕಥೆಯನ್ನು ಆಧರಿಸಿದ ಸಿನಿಮಾ ಯಶಸ್ಸು ಕಂಡ ಬೆನ್ನಲ್ಲೇ ಇದೀಗ ಅವರ ಆನಿಮೇಷನ್ ಸರಣಿಯನ್ನು ತಯಾರಿಸಲು...

Read More

ಇಸ್ರೋಗೆ ಒಲಿದ ’ಸ್ಪೇಸ್ ಪಯೋನೀರ್’ ಪ್ರಶಸ್ತಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯೋಜನೆಯನ್ನು ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ 2015ನೇ ಸಾಲಿನ ’ಸ್ಪೇಸ್ ಪಯೋನೀರ್’ ಪ್ರಶಸ್ತಿ ಗೆ ಬಾಜನವಾಗಿದೆ. ಅಮೇರಿಕದ ರಾಷ್ಟ್ರೀಯ ಬಾಹ್ಯಾಕಾಶ ಸೊಸೈಟಿ ನೀಡುವ ಈ ಪ್ರಶಸ್ತಿ ಇಸ್ರೋ ಪಾಲಾಗಿದೆ. ಕೆನಡಾದ ಟೊರಂಟೋದಲ್ಲಿ...

Read More

ರಾಜ್‌ಪಥ್‌ನಲ್ಲಿ ಮೋದಿ ‘ಯೋಗ’ ಮಾಡಲ್ಲ

ನವದೆಹಲಿ: ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನದಂದು ನವದೆಹಲಿಯ ರಾಜ್‌ಪಥ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಮಾಡುತ್ತಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಅವರು ರಾಜ್‌ಪಥ್‌ನಲ್ಲಿ ಯೋಗ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು, ಆದರೀಗ...

Read More

ಬಂಟ್ವಾಳ ನಗರ ಠಾಣೆಯಲ್ಲಿ ಅಂಗಡಿ ಮಾಲೀಕರ ಸಭೆ

ಬಂಟ್ವಾಳ : ಅಡಿಕೆ ಅಂಗಡಿಗಳಲ್ಲಿ ನಡೆಯುತ್ತಿರುವ ಕಳ್ಳತನ ಮತ್ತು ತಾಲೂಕಿನ ಅಂಗಡಿಗಳಲ್ಲಿ ಕಳ್ಳತನಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಗಟ್ಟುವ ಸಲುವಾಗಿ ಅಂಗಡಿ ಮಾಲೀಕರ ಜೊತೆ ನಗರ ಠಾಣೆಯಲ್ಲಿ ಸಭೆ ನಡೆಯಿತು. ನಗರ ಠಾಣಾ ಉಪನಿರೀಕ್ಷಕ ನಂದಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂಗಡಿ...

Read More

ಅಮೇರಿಕದ ಟೈಮ್ಸ್ ಚೌಕ್‌ನಲ್ಲಿ ಯೋಗದಿನ ನೇರ ಪ್ರಸಾರ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯು ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವೆಂದು ಈಗಾಗಲೇ ಘೋಷಿಸಿದ್ದು, ಅಂದು ವಿಶ್ವ ಸಂಸ್ಥೆಯಲ್ಲಿ ಮೊದಲ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಅಮೇರಿಕದ ಟೈಮ್ಸ್ ಚೌಕ್‌ನಲ್ಲಿ ನೇರ...

Read More

ಫೈಝಾಬಾದ್‌ಗೆ ತೋಮರ್

ನವದೆಹಲಿ: ನಕಲಿ ಸರ್ಟಿಫಿಕೇಟ್ ಆರೋಪಕ್ಕೆ ಸಿಲುಕಿ ಬಂಧಿತರಾಗಿರುವ  ದೆಹಲಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಅವರ ವಿರುದ್ಧದ ತನಿಖೆಯನ್ನು ಮುಂದುವರೆಸಿರುವ ಪೊಲೀಸರು ಬುಧವಾರ ಅವರನ್ನು ಉತ್ತರಪ್ರದೇಶದ ಫೈಝಾಬಾದ್‌ಗೆ ಕರೆದುಕೊಂಡು ಹೋಗಿದ್ದಾರೆ. ಇಲ್ಲಿ...

Read More

Recent News

Back To Top