Date : Tuesday, 09-06-2015
ಹರಿದ್ವಾರ್: ಯೋಗ ಮತ್ತು ಸೂರ್ಯ ನಮಸ್ಕಾರಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಯೋಗ ಗುರು ರಾಮ್‌ದೇವ್ ಬಾಬಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸೂರ್ಯ ನಮಸ್ಕಾರಕ್ಕೂ, ಧಾರ್ಮಿಕತೆಗೂ ಏನು ಸಂಬಂಧ? ಎಂದು ಪ್ರಶ್ನಿಸಿರುವ ಬಾಬಾ, ಸೂರ್ಯ ನಮಸ್ಕಾರದೊಂದಿಗೆ ಮಂತ್ರಗಳನ್ನೂ ಕೆಲವರು ಪಠಿಸಲು ಆರಂಭಿಸಿದ...
Date : Tuesday, 09-06-2015
ನವದೆಹಲಿ: ನಕಲಿ ಸರ್ಟಿಫಿಕೇಟ್ ಆರೋಪಕ್ಕೆ ಸಿಲುಕಿರುವ ದೆಹಲಿ ಎಎಪಿ ಸರ್ಕಾರದ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ಮಂಗಳವಾರ ಬಂಧಿಸಲಾಗಿದೆ. ವಂಚನೆ, ಫೋರ್ಜರಿ, ಫೇಕ್ ಸರ್ಟಿಫಿಕೇಟ್ ನೀಡಿ ಉದ್ಯೋಗ ಗಳಿಕೆ ಮುಂತಾದ ಆರೋಪಗಳ ಮೇರೆಗೆ ಇವರನ್ನು ಬಂಧಿಸಲಾಗಿದ್ದು, ಹೌಝ್ ಖಾಸ್...
Date : Tuesday, 09-06-2015
ಹೈದರಾಬಾದ್: ವೋಟಿಗಾಗಿ ನೋಟು ಪ್ರಕರಣದಲ್ಲಿ ಬಂಧಿತರಾಗಿರುವ ಟಿಡಿಪಿ ಶಾಸಕ ರೇವಂತ್ ರೆಡ್ಡಿ ಅವರ ನಿವಾಸದ ಮೇಲೆ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆಲಂಗಾಣ ವಿಧಾನಪರಿಷತ್ ಚುನಾವಣೆಯ ವೇಳೆ ಟಿಡಿಪಿಗೆ ಮತ ಹಾಕುವಂತೆ ಎಲ್ವೀಸ್ ಸ್ಟೀಫನ್‌ಸನ್ ಎಂಬುವವರಿಗೆ ರೇವಂತ್...
Date : Tuesday, 09-06-2015
ಶಹಜಹಾನ್‌ಪುರ್: ಸಮಾಜವಾದಿ ಪಕ್ಷದ ಶಾಸಕ ರಾಮ್ ಮೂರ್ತಿ ಅವರ ವಿರುದ್ಧ ಫೇಸ್‌ಬುಕ್‌ನಲ್ಲಿ ಕಮೆಂಟ್‌ವೊಂದನ್ನು ಹಾಕಿದ್ದ ಪತ್ರಕರ್ತ ಜಗೇಂದ್ರ ಸಿಂಗ್ ಎಂಬುವವರನ್ನು ಪೊಲೀಸರೇ ಸಜೀವ ದಹಿಸಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ರಾಮ್ ಮೂರ್ತಿ ಅವರು ಅಕ್ರಮ ಗಣಿಗಾರಿಕೆ ಸೇರಿದಂತೆ...
Date : Tuesday, 09-06-2015
ನವದೆಹಲಿ: ಇಬ್ಬರು ಪೈಲೆಟ್ ಮತ್ತು ಒಬ್ಬ ವೀಕ್ಷಕನ್ನು ಹೊಂದಿದ್ದ ಕರಾವಳಿ ಗಸ್ತು ಪಡೆಯ ಏರ್‌ಕ್ರಾಫ್ಟ್‌ವೊಂದು ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದೆ. ಡೋರ್ನಿಯರ್ ಏರ್‌ಕ್ರಾಫ್ಟ್ ಸಂಜೆ 5.30ರ ಸುಮಾರಿಗೆ ಚೆನ್ನೈ ಏರ್‌ಬೇಸ್‌ನಿಂದ ಹೊರಟಿತ್ತು, 10 ಗಂಟೆಗೆ ಇದು ಮತ್ತೆ ಚೆನ್ನೈ ಬೇಸ್‌ಗೆ ಬರಬೇಕಿತ್ತು ಆದರೆ...
Date : Tuesday, 09-06-2015
ನವದೆಹಲಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಕಂಡುಬಂದಿದ್ದು, ಇದು ಚಂಡಮಾರುತವಾಗಿ ಮಾರ್ಪಡಲಿದೆ. ಈ ಚಂಡಮಾರುತಕ್ಕೆ ’ಅಶೋಬಾ’ ಎಂದು ಹೆಸರಿಸಲಾಗಿದೆ. ಈ ಚಂಡಮಾರುತದಿಂದ ಮುಂದಿನ 36 ತಾಸುಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೊಂಕಣ, ಗೋವಾ, ದಕ್ಷಿಣ ಗುಜರಾತ್ ಮೊದಲಾದ ಕರಾವಳಿ ಪ್ರದೇಶಗಳಲ್ಲಿ ಗಾಳಿ ಸಹಿತ ಮಳೆಯಾಗುವ...
Date : Tuesday, 09-06-2015
ಪಲಾಮು: ಜಾರ್ಖಾಂಡ್‌ನ ಪಲಾಮು ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ರಕ್ಷಣಾ ಪಡೆಗಳು12 ನಕ್ಸಲರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಿಆರ್‌ಪಿಎಫ್ ಮತ್ತು ಜಾರ್ಖಾಂಡ್ ಪೊಲೀಸರು ಜಂಟಿಯಾಗಿ ನಕ್ಸಲರ ವಿರುದ್ಧ ಪಲಾಮುವಿನ ಸತ್ಬರ್ಬ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ‘ಈ ಪ್ರದೇಶದಲ್ಲಿ ನಕ್ಸಲ್...
Date : Monday, 08-06-2015
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಶ್ರೀರಾಮ ಪ್ರೌಢಶಾಲೆಯ ಕಲಾ ಶಿಕ್ಷಕ ಜಿನ್ನಪ್ಪ ಇವರು ಹಿಂದೂ ಸಾಮ್ರಾಜ್ಯವನ್ನು ಉನ್ನತ ಮಟ್ಟಕ್ಕೆ ಏರಿಸಿದ ವೀರ ಶಿವಾಜಿಯ ಜೀವನ ಚರಿತ್ರೆಯನ್ನು...
Date : Monday, 08-06-2015
ಕಲ್ಲಡ್ಕ : ಸಂಸ್ಕೃತವು ಎಲ್ಲಾ ಭಾಷೆಗಳ ತಾಯಿಯಾಗಿದ್ದು ಇದನ್ನು ಚೆನ್ನಾಗಿ ಕಲಿತು ಕಲಿಸಬೇಕು. ಸಂಸ್ಕೃತದಲ್ಲಿಯೇ ವಿದ್ಯಾರ್ಥಿಗಳು ಮಾತನಾಡುವ ಮೂಲಕ ಸಂಸ್ಕೃತ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಬೇಕು ಎಂದು ಶ್ರೀರಾಮ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ರಮೇಶ್ ಎನ್. ಹೇಳಿದರು. ಅವರು ಶ್ರೀರಾಮ ಪ್ರೌಢಶಾಲೆಯಲ್ಲಿ...
Date : Monday, 08-06-2015
ಬದಿಯಡ್ಕ : ನಾಡೋಜ ಡಾ|ಕಯ್ಯಾರ ಕಿಞ್ಞಣ್ಣ ರೈಯವರು ನೂರು ಸಂವತ್ಸರಗಳನ್ನು ಪೂರ್ತಿಗೊಳಿಸಿದ ಸಂದರ್ಭದಲ್ಲಿ ಸೋಮವಾರ ಅವರು ಕಲಿತ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನ ಪರವಾಗಿ ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಗೌರವವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು...