Date : Saturday, 23-05-2015
ನವದೆಹಲಿ: ತಮ್ಮ ಸರ್ಕಾರದ ವರ್ಷಾಚರಣೆಯ ಅಂಗವಾಗಿ ಮೇ.26 ರಂದು ಪ್ರಧಾನಿ ನರೇಂದ್ರ ಮೋದಿಯವರು ದೂರದರ್ಶನದ ‘ಕಿಸಾನ್ ಟಿವಿ’ಯನ್ನು ಉದ್ಘಾಟನೆಗೊಳಿಸಲಿದ್ದಾರೆ. ಕಿಸಾನ್ ಟಿವಿ ಉದ್ಘಾಟನಾ ಸಮಾರಂಭದ ಬಗ್ಗೆ ಮೋದಿ ನೇತೃತ್ವದಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗಿದೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ...
Date : Saturday, 23-05-2015
ಇಸ್ಲಾಮಾಬಾದ್: ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಯಿಂದ ವಂಚಿತವಾಗಿದ್ದ ನೆರೆಯ ಪಾಕಿಸ್ಥಾನದಲ್ಲಿ ಮತ್ತೆ ಕ್ರಿಕೆಟ್ ಹಬ್ಬ ಶುರುವಾಗಿದೆ. ಅಲ್ಲಿನ ಸಮಸ್ತ ಜನರೂ ತುಂಬು ಹೃದಯದಿಂದ ಕ್ರಿಕೆಟ್‌ನ್ನು ಸ್ವಾಗತಿಸಿದ್ದಾರೆ. ಭಾರೀ ಬಿಗಿ ಬಂದೋಬಸ್ತ್‌ನ ನಡುವೆ ಶುಕ್ರವಾರ ರಾತ್ರಿ 7 ಗಂಟೆಗೆ ಜಿಂಬಾಬ್ವೆ ಮತ್ತು...
Date : Saturday, 23-05-2015
ನವದೆಹಲಿ: ಕೇಂದ್ರ ಗೃಹಸಚಿವಾಲಯ ನೀಡಿರುವ ಅಧಿಸೂಚನೆ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳಲು ದೆಹಲಿಯ ಎಎಪಿ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಕಾನೂನು ಮತ್ತು ಸಂವಿಧಾನ ತಜ್ಞರ ಸಲಹೆಯನ್ನು ಪಡೆದುಕೊಳ್ಳುತ್ತಿದೆ. ಲೆಫ್ಟಿನೆಂಟ್ ಗವರ್ನರ್ ಅವರಿಗೆ ಅಧಿಕಾರಿಗಳನ್ನು ನೇಮಿಸುವ ಮತ್ತು ವರ್ಗಾವಣೆಗೊಳಿಸುವ ಅಧಿಕಾರವಿದೆ ಎಂದು ಹೇಳಿ ಗೃಹಸಚಿವಾಲಯ...
Date : Saturday, 23-05-2015
ನವದೆಹಲಿ: ಕೇಂದ್ರ ಜಾಗೃತ ಆಯೋಗ (ಸಿವಿಸಿ)ಮತ್ತು ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ಮುಖ್ಯಸ್ಥರನ್ನು ನೇಮಕಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಲುವಾಗಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಸಭೆ ಸೇರಲಿದೆ. ಪ್ರಧಾನಿ ನಿವಾಸದಲ್ಲಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ....
Date : Friday, 22-05-2015
ಬೆಳ್ತಂಗಡಿ: ತಾಲೂಕಿನ 46 ಗ್ರಾಪಂಗಳ 631 ಸ್ಥಾನಗಳಲ್ಲಿ ೬೨೩ ಸ್ಥಾನಗಳಿಗೆ 1496 ಮಂದಿ ಸ್ಪರ್ಧಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ತಾಲೂಕಿನ 631 ಸ್ಥಾನಗಳಿಗೆ 1918 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಪರಿಶೀಲನೆ ವೇಳೆ 9 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. 8 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂಪಡೆಯುವಿಕೆಗೆ ಮೇ. 21 ಕೊನೆಯ ದಿನವಾಗಿದ್ದು ಇದರಲ್ಲಿ 405 ಮಂದಿ ನಾಮಪತ್ರಗಳನ್ನು...
Date : Friday, 22-05-2015
ಬೆಳ್ತಂಗಡಿ : ಬೆಲೆಬಾಳುವ ಕೃಷ್ಣ ಮೃಗದ ಚರ್ಮವನ್ನು ಧರ್ಮಸ್ಥಳದ ಮುಖ್ಯ ರಸ್ತೆಯ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪುತ್ತೂರು ಪೋಲಿಸ್ ಅರಣ್ಯ ಸಂಚಾರಿದಳದ ತಂಡ ಶುಕ್ರವಾರ ಬಂಧಿಸಿದ್ದು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ...
Date : Friday, 22-05-2015
ಕಾರ್ಕಳ : ಕೇಂದ್ರ ಸರಕಾರವು ಕಳೆದ ಒಂದು ವರ್ಷದ ಆಡಳಿತ ಅವಧಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು, ವಿಶ್ವವೇ ಭಾರತವನ್ನು ದಿಟ್ಟಿಸಿ ನೋಡುವಂತೆ ಮಾಡಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಅವರು ಮಂಜುನಾಥ ಪೈ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಿಜೆಪಿ...
Date : Friday, 22-05-2015
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಸುತ್ತಿನ ವಿದೇಶಿ ಪ್ರವಾಸಕ್ಕೆ ದಿನಾಂಕ ನಿಗದಿಯಾಗಿದೆ, ಅವರು ಜೂನ್ ತಿಂಗಳಲ್ಲಿ ಬಾಂಗ್ಲಾದೇಶ ಮತ್ತು ಜುಲೈನಲ್ಲಿ ರಷ್ಯಾ ಮತ್ತು ಮಧ್ಯ ಏಷ್ಯಾದ ದೇಶಗಳ ಪ್ರವಾಸ ಕೈಗೊಳುವ ಸಾಧ್ಯತೆಯಿದೆ. ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಭಾಂದವ್ಯ...
Date : Friday, 22-05-2015
ಮಂಗಳೂರು : ಈ ವರ್ಷದ ಪಿ.ಯು.ಸಿ. ಫಲಿತಾಂಶದಲ್ಲಿ ಒಟ್ಟು ಶೇಕಡಾವಾರು ಫಲಿತಾಂಶ ಸುಧಾರಣೆಯಾಗಿದ್ದರೂ ದ್ವಿತೀಯ ಪಿ.ಯು.ಸಿ. ಪರೀಕ್ಷಾ ದಿನಗಳಿಂದ ಪ್ರಾರಂಭಗೊಂಡು ಇಂದಿನವರೆಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಸಾರ್ವಜನಿಕರಲ್ಲಿ ಆತಂಕ ಹಾಗೂ ಗೊಂದಲವನ್ನು ಸೃಷ್ಟಿಸಿದೆ. ವಿದ್ಯಾರ್ಥಿಗಳ ಹಾಗೂ ಅವರ ಪೋಷಕರ ಗೊಂದಲವನ್ನು...
Date : Friday, 22-05-2015
ಪೆರ್ಲ : ಮೇ 22 ರಂದು ಬೆಳಗ್ಗೆ ದೀಪಾರಾಧನೆಯೊಂದಿಗೆ ವಿಶಿಷ್ಟವಾದ ಪೂರ್ಣಮಂಡಲ ತ್ರಿಕಾಲಪೂಜೆ ಮತ್ತುಪಾರಾಯಣಗಳ ಪ್ರಾರಂಭವಾಯಿತು. ನಂತರ ಅಷ್ಟೋತ್ತರ ಶತ ನಾಳಿಕೇರ ಫಲಾತ್ಮಕ ಅಷ್ಟದ್ರವ್ಯ ಮಹಾಗಣಪತಿಹವನ, ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ, ಗೋಪೂಜೆ ಮತ್ತು ಗೋದಾನ ನಡೆಯಿತು. ಈ ಸಂದರ್ಭದಲ್ಲಿಶ್ರೀಗೋಪಾಲಕೃಷ್ಣನಿಗೆ ಸುವಸ್ತು ಸಮರ್ಪಣೆ, ಗೋಮಾತೆಗೆ...