News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉಡುಪಿ ಎವರ್‌ಗ್ರೀನ್ ಸೆಹೆಲಿಗೆ ರಾಜ್ಯ ಮಟ್ಟದಮೂರು ಪ್ರಶಸ್ತಿ ಪ್ರಧಾನ

ಉಡುಪಿ : ಭಾರತೀಯ ಮೂಲದ ಅಂತರಾಷ್ಟ್ರೀಯ ಸಂಸ್ಥೆಯಾದ ಜಯಂಟ್ಸ್ ಇಂಟರ್‌ನ್ಯಾಶನಲ್ ಉಡುಪಿಯ ಜಯಂಟ್ಸ್ ಎವರ್‌ಗ್ರೀನ್ ಸೆಹೆಲಿಯ ಮಹಿಳಾ ವಿಭಾಗಕ್ಕೆ ಸಂಸ್ಥೆಯ ಅಧ್ಯಕ್ಷೆಯಾದ ಜಯಶ್ರೀ ಭಂಡಾರಿರವರಿಗೆ ವಲಯ ಮಟ್ಟದಹಾಗೂ ರಾಜ್ಯ ಮಟ್ಟದಎರಡು ಪ್ರಶಸ್ತಿಗಳು ದೊರಕಿದೆ ಮತ್ತು ಕಾರ್ಯದರ್ಶಿಯಾದ ಶ್ರೀಮತಿ ಸರಿತಾ ಡಿ’ಸೋಜರವರಿಗೆ ವಲಯ...

Read More

ಪುಣ್ಚಪ್ಪಾಡಿ : ದಂತ ಚಿಕಿತ್ಸಾ ಶಿಬಿರ

ಪಾಲ್ತಾಡಿ  : ಸವಣೂರು ಗ್ರಾ.ಪಂ, ಪುಣ್ಚಪ್ಪಾಡಿ ಗ್ರಾಮವಿಕಾಸ ಸಮಿತಿ, ಕುಮಾರಮಂಗಲ ಯುವಕ ಮಂಡಲ ,ಅರ್ಪಿತಾ ಯುವತಿ ಮಂಡಲ,ಪುಣ್ಚಪ್ಪಾಡಿ ಕಿ.ಪ್ರಾ.ಶಾಲೆ ,ಪುತ್ತೂರು ಸಂತ ಫಿಲೋಮಿನ ಕಾಲೇಜಿನ ಸ್ನಾತಕೋತರ ಸಮಾಜಕಾರ್ಯ ವಿಭಾಗ ,ಸುಳ್ಯ ಕೆವಿಜಿ ದಂತ ವಿದ್ಯಾಲಯ ಇದರ ಆಶ್ರಯದಲ್ಲಿ ಪುಣ್ಚಪ್ಪಾಡಿ ಕಿ.ಪ್ರಾ.ಶಾಲೆಯಲ್ಲಿ ನಡೆಯಿತು....

Read More

ಸವಣೂರು ಕಾಲೇಜಿನ ವಾರ್ಷಿಕ ಕ್ರೀಡಾಕೂಟ

ಸವಣೂರು : ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಸೌಹಾರ್ಧತೆ ಬೆಳೆಯಲು ಸಾಧ್ಯ.ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ,ಮಾನಸಿಕ ಬೆಳವಣಿಗೆಗೆ ಪೂರಕ ಎಂದು ಸವಣೂರು ಪ.ಪೂ.ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ್ ಸುಲಾಯ ಹೇಳಿದರು. ಅವರು ಸವಣೂರು ಸರಕಾರಿ ಪ.ಪೂ.ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ...

Read More

ಗಡಿಭದ್ರತಾ ರೇಖೆಯ ಮೂಲಕ ನುಸುಳುಲು ಯತ್ನ – ಓರ್ವ ಯೋಧ ಬಲಿ

ಕಾಶ್ಮೀರ : ಉಗ್ರರು ಮತ್ತು ಸೇನಾಪಡೆಯನಡುವೆ ನಡೆದ ಕಾರ್ಯಾಚರಣೆಯಲ್ಲಿ ಭಾರತದ ಓರ್ವ ಯೋಧಬಲಿಯಾದ ಘಟನೆ ವರದಿಯಾಗಿದೆ . ಇಂದು ಉಗ್ರರು ತಂಗ್‌ಧಾರಾ ಪ್ರದೇಶದಿಂದ ಒಳನುಸುಳಲು ಪ್ರಯತ್ನಿಸಿದು ಈ ಸಂದರ್ಭ ಹಲವು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಗಡಿಭದ್ರತಾ ರೇಖೆಯ ಮೂಲಕ ನುಸುಳುಲು ಯತ್ನಿಸಲಾಗಿತ್ತು .ಆದರೆ...

Read More

ಯೋರೋಪ್‌ನಿಂದ ಪಾಕ್ ವಲಸಿಗರನ್ನು ಗಡಿಪಾರುಮಾಡಲು ಚಿಂತನೆ

ಲಂ ಡನ್ : ಯುದ್ಧ ನಿರಾಶ್ರಿತರಾಗಿ ಬಂದ 10ಸಾವಿರಕ್ಕೂ ಹೆಚ್ಚು ಪಾಕಿಸ್ಥಾನಿ ನಿರಾಶ್ರಿತ ಮತ್ತು ವಲಸಿಗರನ್ನು ಯೋರೋಪ್ ಖಂಡದಿಂದ ಗಡಿಪಾರುಮಾಡಲು ಚಿಂತಿಸಿದೆ. ಅಫಘಾನಿಸ್ಥಾನ ಮತ್ತು ಸಿರಿಯಾ ಮತ್ತು ಇನ್ನುಳಿದ ರಾಷ್ಟ್ರಗಳಿಂದ ನಿರಾಶ್ರಿತರಾಗಿ ಬಂದವರಿಗೆ ಈ ಹಿಂದೆ ಆಶ್ರಯ ನೀಡಲಾಗಿತ್ತು. ಆದರೆ ಈಗ...

Read More

ಬೋಸ್ ಯುದ್ಧಾಪರಾಧಿಯಲ್ಲ ಎಂದ ವಿದೇಶಾಂಗ ಇಲಾಖೆ

ನವದೆಹಲಿ : ನೇತಾಜಿ ಸುಭಾಸ್ ಚಂದ್ರ ಬೋಸ್ ಯುದ್ಧಾಪರಾಧಿಯಲ್ಲ ಎಂದು ಕೇಂದ್ರ ಸರಕಾರದ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಆರ್.ಟಿ.ಐ ಮೂಲಕ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆಯಾದ ಚೂಡಾಮಣಿ ನಾಗೇಂದ್ರ ಅವರ ಪ್ರಶ್ನೆಗೆ ವಿದೇಶಾಂಗ ಇಲಾಖೆಯಲ್ಲಿ ಬೋಸ್‌ರವರನ್ನು ಯುದ್ಧಾಪರಾಧಿ ಎಂದು ಹೇಳುವಂತ ಯಾವುದೇ ದಾಖಲೆಗಳಿಲ್ಲ....

Read More

ನ.26 : ವಿವೇಕಾನಂದ ವಾರ್ಷಿಕೋತ್ಸವ

ಪುತ್ತೂರು : ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ನ.26 ರಂದು ಬೆಳಗ್ಗೆ 9-30 ರಿಂದ ನಡೆಯಲಿದೆ. ಶ್ರೀನಿವಾಸ ಪೈ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ರಾಮ ಭಟ್, ಮೂಡುಬಿದರೆ ಎಕ್ಸಲೆಂಟ್ ಪಿಯು ಕಾಲೇಜು ಅಧ್ಯಕ್ಷ ಯುವರಾಜ್ ಜೈನ್, ಜಯರಾಮ ಭಟ್ ಎಂ.ಟಿ, ಶಿಕ್ಷಕ-...

Read More

ನ.27 ರಿಂದ ಪ್ರೌಢಶಾಲಾ ವಿದ್ಯಾರ್ಥಿಗಳ “ಕನಸು”

ಪುತ್ತೂರು : ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವೈಜ್ಞಾನಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ “ಕನಸು” ನ.27, 28ರಂದು ನಡೆಯಲಿದೆ ಎಂದು ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ. ಹೇಳಿದರು.ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನ.27 ರಂದು 9ಕ್ಕೆ ಉದ್ಘಾಟನೆ ನಡೆಯಲಿದ್ದು, ಶ್ರೀ ರಾಮಕೃಷ್ಣ...

Read More

ನ.26 ರಂದು ತಾಲೂಕು ಮಟ್ಟದ ಯುವಜನ ಮೇಳ

ಪುತ್ತೂರು : ತಾಲೂಕು ಮಟ್ಟದ ಯುವಜನ ಮೇಳ ಡಿ.26 ರಂದು ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿದ್ದು, ರಾತ್ರಿ 8ರಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸವಾಲು- 2015 ನಡೆಯಲಿದೆ ಎಂದು ತಾಲೂಕು ಯುವಜನ ಒಕ್ಕೂಟ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಹೇಳಿದರು. ಅವರು ಮಂಗಳವಾರ...

Read More

ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು : ಈ ಹಿಂದೆ ಕರ್ನಾಟಖದ ರಾಜ್ಯಪಾಲರಾಗಿದ್ದು ಹಂಸರಾಜ್ ಭಾರದ್ವಾಜ್ ಅವರು ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಂದಿನ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ನೀಡಿದ ಕಾರಣ ಮತ್ತು...

Read More

Recent News

Back To Top