Date : Thursday, 24-09-2015
ನವದೆಹಲಿ: ಡಿಜಿಟಲ್ ಇಂಡಿಯಾ ಮೂಲಕ ಇ-ಇಂಡಿಯಾ ಆಡಳಿತದ ಯೋಜನೆ ಆರಂಭಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ವರ್ಚಸ್ಸು ಹೆಚ್ಚಿದೆ. ಟ್ವಿಟರ್‌ನಲ್ಲಿ ಒಂದೂವರೆ ಕೋಟಿ ಬೆಂಬಲಿಗರಿರುವ ಪ್ರಧಾನಿ ಮೋದಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮಾ ನಂತರ ಅತಿ ಹೆಚ್ಚು ಟ್ವಿಟರ್...
Date : Thursday, 24-09-2015
ನವದೆಹಲಿ: ಜವಹಾರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಉಪ ಕುಲಪತಿ ಹುದ್ದೆಯನ್ನು ಅಲಂಕರಿಸುವಂತೆ ತನಗೆ ಮಾನವ ಸಂಪನ್ಮೂಲ ಸಚಿವಾಲಯ ಆಫರ್ ನೀಡಿದೆ ಎಂಬ ವರದಿಯನ್ನು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಅಲ್ಲಗೆಳೆದಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ’ಸಚಿವಾಲಯ ಇದುವರೆಗೆ ನನಗೆ...
Date : Thursday, 24-09-2015
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರ ಆಧ್ಯಾತ್ಮಿಕ ಗುರುಗಳಾಗಿದ್ದ ಸ್ವಾಮಿ ದಯಾನಂದ ಸರಸ್ವತಿ ಅವರು ಬುಧವಾರ ರಾತ್ರಿ ಹೃಷಿಕೇಶದ ತಮ್ಮ ಆಶ್ರಮದಲ್ಲಿ ಅಸ್ತಂಗತರಾಗಿದ್ದಾರೆ. ಸುಧೀರ್ಘ ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು, ಹಲವಾರು ದಿನಗಳಿಂದ ಜೋಲಿಗ್ರಂತ್ ಹಿಮಾಲಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಹತ್ತು...
Date : Thursday, 24-09-2015
ಐರ್ಲೆಂಡ್: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಐರ್ಲೆಂಡ್‌ಗೆ ಭೇಟಿ ನೀಡಿದ ವೇಳೆ ಅಲ್ಲಿನ ವಿದ್ಯಾರ್ಥಿ ಸಂಸ್ಕೃತ ಶ್ಲೋಕ ಪಠಿಸುವ ಮೂಲಕ ಅವರಿಗೆ ಆದರದ ಸ್ವಾಗತವನ್ನು ಕೋರಿದರು. ಐರ್ಲೆಂಡ್ ಮಕ್ಕಳ ಬಾಯಲ್ಲಿ ಸಂಸ್ಕೃತ ಕೇಳಿ ಮೂಕ ವಿಸ್ಮಿತರಾದ ಮೋದಿ, ಇಲ್ಲಿನ ಮಕ್ಕಳು ಸಂಸ್ಕೃತ...
Date : Thursday, 24-09-2015
ನ್ಯೂಯಾರ್ಕ್; ಪ್ರಧಾನಿ ನರೇಂದ್ರ ಮೋದಿ 5 ದಿನಗಳ ಪ್ರವಾಸಕ್ಕಾಗಿ ಗುರುವಾರ ನ್ಯೂಯಾರ್ಕ್‌ಗೆ ಬಂದಿಳಿದರು. ಈ ಭೇಟಿಯ ವೇಳೆ ಅವರು ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಪಾಲ್ಗೊಂಡು ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಲ್ಲಿಗೆ ಬಂದಿಳಿದ ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಭಾರತದ ರಾಯಭಾರಿ...
Date : Wednesday, 23-09-2015
ಬಂಟ್ವಾಳ : ಬಿ.ಸಿರೋಡಿನ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಶಿವಾಜಿ ಪ್ರೆಂಡ್ಸ್ ಬೈಪಾಸ್ ಇವರ ವತಿಯಿಂದ ಕಾರಣಿಕದ ಮಂತ್ರದೇವತೆ ಜೊತೆಗೆ ನೇತ್ರಾವತಿಯನ್ನು ಉಳಿಸಿ ಎನ್ನುವ ಸ್ತಬ್ದ ಚಿತ್ರ ಎಲ್ಲರ ಗಮನ ಸೆಳೆಯಿತು . ಅಮೂಲಕ ನೇತ್ರಾವತಿಯನ್ನು ಉಳಿಸುವ ಹೋರಾಟಕ್ಕೆ ಬೆಂಬಲವನ್ನು ಇವರು...
Date : Wednesday, 23-09-2015
ಮಂಗಳೂರು : ನಾವು ಪಠ್ಯ ಚಟುವಟಿಕೆಗಳೊಡನೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಂಡು ಆ ಮೂಲಕ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಕಲಿಕೆಯೊಡನೆ ಸಮಾಜಮುಖಿಯಾಗಿ ನಡೆದು ನೊಂದವರ ಬಗ್ಗೆ ಅನುಕಂಪ ತೋರಿ, ಅವರ ನೆರವಿಗೆ ನಾವು ಸದಾ ಸಿದ್ಧರಿರಬೇಕು ಎಂದು ಸಂತ ಅಂಥೋನಿ ವ್ರದ್ಧಾಶ್ರಮ ವೆಲೆನ್ಸಿಯಾದ...
Date : Wednesday, 23-09-2015
ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಎಂಸಿಎಫ್ ಕೃಷಿ ವಿಜ್ಞಾನಿ ಡಾ.ಆದರ್ಶ ಟಿಎಸ್ ಅವರು ಮಣ್ಣಿನ ಫಲವತ್ತತೆ ಹಾಗೂ ಮಂಗಳಾ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಮಣ್ಣಿನಲ್ಲಿ ಝಿಂಕ್,ಬೋರಾನ್...
Date : Wednesday, 23-09-2015
ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಗಣಕೀಕೃತ ವ್ಯವಸ್ಥೆ ಬುಧವಾರ ಉದ್ಘಾಟನೆಗೊಂಡಿತು.ಕೃಷಿಕರ ಬ್ಯಾಂಕ್ ಖಾತೆಯ ಎಸ್‌ಎಂಎಸ್ ವ್ಯವಸ್ಥೆ ಹಾಗೂ ಸಾಲದ ಮಾಹಿತಿ, ಪಾಸ್‌ಬುಕ್ ಎಂಟ್ರಿ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಪಾಸ್‌ಬುಕ್ ಎಂಟ್ರಿ ವ್ಯವಸ್ಥೆಗೆ ಸಂಘದ ಮಾಜಿ ಅಧ್ಯಕ್ಷ ಎವಿ...
Date : Wednesday, 23-09-2015
ನವದೆಹಲಿ : ದೆಹಲಿ ಮುಖ್ಯಮಂತ್ರಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ತನ್ನ ಪಕ್ಷದ ಶಾಸಕ ಮತ್ತು ಮಾಜಿ ಸಚಿವ ಸೋಮನಾಥ ಭಾರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ. ಸೋಮನಾಥ ಭಾರತಿ ಪ್ರಕರಣದಿಂದ ಪಕ್ಷ ಪೇಚಿಗೆ ಸಿಲುಕಿದೆ ಎಂದು ಟ್ವೀಟ್ ಮಾಡಿದ್ದಾರೆ . ಕೊಲೆಯತ್ನ...