Date : Saturday, 16-01-2016
ಬಳ್ಳಾರಿ : ಬಳ್ಳಾರಿಗೆ ಕಾರ್ಯಕ್ರಮದ ಉದ್ಘಾಟನೆಗೆ ತೆರಳಿದ್ದ ಸಂದರ್ಭ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಶನಿವಾರ ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ವಾಲ್ಮೀಕಿ ಕಟ್ಟಡ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತರೆಳಿದ್ದು, ಈ ಸಮಯದಲ್ಲಿ ಅಡ್ಡಬಂದ ಬಳ್ಳಾರಿ ನಗರ ಪಾಲಿಕೆ...
Date : Saturday, 16-01-2016
ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕಂಪೆನಿಯು ತನ್ನ ಪ್ರಸ್ತುತ ಚಾಲ್ತಿಯಲ್ಲಿರುವ ಗ್ರಾಹಕರಿಗೆ ಮೊಬೈಲ್ ದರಗಳಲ್ಲಿ ಶೇ.80 ಕಡಿತಗೊಳಿಸಲಿದ್ದು, ಈ ಅನುಕ್ರಮ ಜ.16ರಿಂದ ಜಾರಿಗೆ ಬರಲಿದೆ. ಕಂಪೆನಿಯು ಈ ಹಿಂದೆ ತನ್ನ ಹೊಸ ಗ್ರಾಹಕರಿಗೆ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಪ್ರೀಪೇಯ್ಡ್ ಗ್ರಾಹಕರ...
Date : Saturday, 16-01-2016
ಮಂಗಳೂರು : ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಕಿರಿಯರ ಒಲಿಂಪಿಕ್ಸ್‌ನ ಉದ್ಘಾಟನೆಯಲ್ಲಿ ಭಾಗವಹಿಸಿದ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 300 ವಿದ್ಯಾರ್ಥಿಗಳ ಘೋಷ್ ತಂಡ....
Date : Saturday, 16-01-2016
ಸಿಡ್ನಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಇಲ್ಲಿನ ಸಿಡ್ನಿ ಅಂತಾರಾಷ್ಟ್ರೀಯ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ನಿರಂತರ 29 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ...
Date : Saturday, 16-01-2016
ನವದೆಹಲಿ: ದೇಶದ ವಿವಿಧ ಉತ್ಸಾಹಿ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ಕೇಂದ್ರ ಸರ್ಕಾರದ ’ಸ್ಟಾರ್ಟ್ ಅಪ್ ಇಂಡಿಯಾ’ ಅಭಿಯಾನಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಚಾಲನೆ ನೀಡಿದ್ದಾರೆ. ಉದ್ಯಮಶೀಲತೆಯನ್ನು ಅಭಿವೃದ್ಧಿಗೊಳಿಸಿ ಪೋಷಿಸುವ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ತೆರಿಗೆ ಉತ್ತೇಜನೆಯನ್ನು ಹೊಂದಿದ್ದು, ಕಂಪೆನಿಯ ವಹಿವಾಟುಗಳಲ್ಲಿ...
Date : Saturday, 16-01-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ’ಸ್ಟಾರ್ಟ್ ಅಪ್ ಇಂಡಿಯಾ’ ಉದ್ಯಮದ ಪ್ರಚಾರ ಪ್ರಾರಂಭಿಸುವಲ್ಲಿ ಭಾರತ ಕೊನೆಗೂ ’ಎಚ್ಚೆತ್ತುಕೊಂಡಿದೆ. ಭಾರತ ವಿಳಂಬವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದರೆ. ಸಿಲಿಕಾನ್ ವ್ಯಾಲಿಯ ವಿವಿಧ ಸಿಇಒಗಳ ಜೊತೆಗಿನ ಮಾತುಕತೆ...
Date : Saturday, 16-01-2016
ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಗುರುವಾರ ನಡೆಯಬೇಕಿದ್ದ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಮುದೂಡಲಾಗಿದ್ದು, ಜನವರಿ ತಿಂಗಳಲ್ಲೇ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮ್ಮಣ್ಯನ್ ಜೈಶಂಕರ್ ಹಾಗೂ ಪಾಕ್‌ನ ಅಯಿಝಾಜ್ ಅಹ್ಮದ್ ದೂರವಾಣಿ...
Date : Saturday, 16-01-2016
ನವದೆಹಲಿ : ಕೇಂದ್ರ ಸರ್ಕಾರ ಬಜೆಟ್‌ನ್ನು ಫೆ.29 ರಂದು ಮಂಡಿಸಲಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಮಂಡಿಸಲಿದ್ದಾರೆ. ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಲಿದ್ದು, ಬಜೆಟ್ ಮಂಡಿಸುವ ಮುಂಚಿನ ದಿನ ದೇಶದ ಹಣಕಾಸು ಪರಿಸ್ಥಿತಿಯ ಬಗ್ಗೆ ವರದಿ ನೀಡಲಿದ್ದಾರೆ....
Date : Saturday, 16-01-2016
ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಇಂಟರ್ನೆಟ್ ಬಳಸುವ ಬಳಕೆದಾರರಿಗೆ ಎಲ್‌ಪಿಜಿ ಸಬ್ಸಿಡಿಯಂತೆ ಪ್ರಧಾನಿ ಸಚಿವಾಲಯವು ನಿರ್ದಿಷ್ಟ ಮೊತ್ತದ ಉಚಿತ ಮೊಬೈಲ್ ಇಂಟರ್ನೆಟ್ ಡಾಟಾ ಪ್ಯಾಕ್ ಒದಗಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಯೋಜನೆಯ...