News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೋದಿ ತಂತ್ರಜ್ಞಾನಿಕ ಜಾಗತಿಕ ನಾಯಕನಾಗಲು ಟ್ವಿಟರ್ ಸಹಾಯ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್‌ನಲ್ಲಿ ಅತ್ಯಂತ ತಿಳುವಳಿಕೆಯಿಂದ ಮಾಡುತ್ತಿರುವ ಮೆಸೇಜ್‌ಗಳು ಅವರಿಗೆ ಬಲಿಷ್ಠ ಆನ್‌ಲೈನ್ ಬ್ರಾಂಡ್ ಆಗಿ ಮತ್ತು ತಂತ್ರಜ್ಞಾನಿಕ ಜಾಗತಿಕ ನಾಯಕನಾಗಿ ಬೆಳೆಯಲು ಸಹಕಾರಿಯಾಯಿತು ಎಂದು ಅಧ್ಯಯನವೊಂದು ತಿಳಿಸಿದೆ. ಮೋದಿಯವರು ಕಳೆದ ಐದು ವರ್ಷದ ಅವಧಿಯಲ್ಲಿ ಮಾಡಿದ 6...

Read More

ವಿದ್ಯುತ್ ಕಡಿತ : ಸ್ಪೀಕರ್‌ಗೆ ಸ್ಪಷ್ಟನೆ ನೀಡಿದ ಅಧಿಕಾರಿಗಳು

ಬೆಂಗಳೂರು : ನಿನ್ನೆ ಸಿದ್ದರಾಮಯ್ಯನವರು ವಿಧಾನ ಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ವಿದ್ಯುತ್‌ ಕಡಿತಗೊಂಡಿದ್ದು, ಈ ಬಗ್ಗೆ ವಿಧಾನ ಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪರವರಿಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ಬಜೆಟ್ ಮಂಡಿಸುವ ವೇಳೆ ವಿದ್ಯುತ್‌ ಕಡಿತಗೊಂಡಿದ್ದು, ಸರಕಾರಕ್ಕೆ ಇದು ತೀವ್ರ ಮುಜುಗುರವನ್ನು ಉಂಟುಮಾಡಿತ್ತು....

Read More

ಭಾರತ್ ಮಾತಾ ಕೀ ಜೈ ವಿರುದ್ಧ ಫತ್ವಾ

ನವದೆಹಲಿ: ಭಾರತೀಯರ ಪಾಲಿಗೆ ಅತ್ಯಂತ ಅಚ್ಚುಮೆಚ್ಚು ಎನಿಸಿರುವ ಭಾರತ್ ಮಾತಾ ಕೀ ಜೈ ಘೋಷಣೆಯ ವಿರುದ್ಧ ಇಸ್ಲಾಮಿಕ್ ಸೆಮಿನರಿಯೊಂದು ಫತ್ವಾ ಹೊರಡಿಸಿದೆ. ಜಾಮಿಯಾ ನಿಜಾಮಿಯಾ ಎಂಬ ಸಂಘಟನೆ ’ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗದಂತೆ ಫತ್ವಾ ಹೊರಡಿಸಿದೆ. ಇಸ್ಲಾಂನಲ್ಲಿ ಈ...

Read More

ವಂದೇಮಾತರಂ, ಭಾರತ್ ಮಾತಾ ಕೀ ಜೈ ಜೆಎನ್‌ಯುವನ್ನು ಪವಿತ್ರಗೊಳಿಸಿತು

ನವದೆಹಲಿ: ದೇಶದ ವಿರುದ್ಧ ಮಾತನಾಡುವ ವ್ಯಕ್ತಿಯನ್ನು ಒಲಿಂಪಿಕ್‌ನಲ್ಲಿ ಪದಕ ಗೆದ್ದವನಂತೆ ಸ್ವಾಗತಿಸಲು ಹೇಗೆ ಸಾಧ್ಯ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಪ್ರಶ್ನಿಸಿದ್ದಾರೆ. ಶುಕ್ರವಾರ ಜೆಎನ್‌ಯು ಕ್ಯಾಂಪಸ್‌ನಲ್ಲಿ ತಮ್ಮ ಸಿನಿಮಾ ’ಬುದ್ಧ ಇನ್ ಟ್ರಾಫಿಕ್ ಜಾಮ್’ನ ಸ್ಕ್ರೀನಿಂಗ್ ನಡೆಸಿ ಮಾತನಾಡಿದ ಅವರು...

Read More

ನಕ್ಸಲ್ ಮಹಿಳೆ ಪೊಲೀಸರಿಗೆ ಶರಣು

ವಿಶಾಖಪಟ್ಟಣ: ಸುಮಾರು ೪ ಲಕ್ಷ ರೂ. ಬಹುಮಾನ ಮೊತ್ತ ಪೆಡೆದ ನಕ್ಸಲ್ ಮಹಿಳೆ ತನ್ನ ಸಹವರ್ತಿಯೊಂದಿಗೆ ಪೊಲೀಸರಿಗೆ ಶರಣಾಗಿದ್ದಾಳೆ. ಆಮೇಲಿ ಬಾಂದೋ ಅಲಿಯಾಸ್ ಕಮಲಾ ಅಲಿಯಾಸ್ ರಾಸ್ಸೊ (26) ಹಾಗೂ 1 ಲಕ್ಷ ಪಡೆದಿದ್ದ ವಂತಲಾ ಸಾಲು ಅಲಿಯಾಸ್ ಬಾಲಯ್ಯ (19) ವಿಶಾಖಪಟ್ಟಣ...

Read More

ಮೇಕ್ ಇನ್ ಇಂಡಿಯಾ ನಮ್ಮ ಆದ್ಯತೆ ಆದರೆ ಸದಾ ಸಿದ್ಧತೆ ಸೇನೆಗೆ ಅವಶ್ಯ

ರೂರ್ಕಿ: ಮೇಕ್ ಇನ್ ಇಂಡಿಯಾ ಪರಿಕಲ್ಪನೆ ರಕ್ಷಣಾ ವಲಯದಲ್ಲಿರುವ ನಮ್ಮ ಆದ್ಯತೆ ಆದರೆ ’ಸದಾ ಕಾರ್ಯ ಸಿದ್ಧರಾಗುವುದು’ ಮಿಲಿಟರಿಯ ಪ್ರಾಥಮಿಕ ಅವಶ್ಯಕತೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ರೂರ್ಕಿಯಲ್ಲಿ ನಡೆದ ಮೇಕ್ ಇನ್ ಇಂಡಿಯಾದ ಪ್ಯಾನಲ್ ಡಿಸ್ಕಶನ್‌ನಲ್ಲಿ ಅವರು...

Read More

ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವರ ಉತ್ಸವಕ್ಕೆ ಚಾಲನೆ

ಮಂಡ್ಯ : ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವರ ವೈರಮುಡಿ ಉತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಮಂಡ್ಯ ಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ-ರಾಜಮುಡಿ ವಜ್ರ ಖಚಿತವಾದ ಕಿರೀಟಗಳನ್ನು ದೇವಸ್ತಥಾನಕ್ಕೆ ತರಲಾಗಿದೆ. ಇಂದು ಬೆಳಗ್ಗೆ  ಮೇಲುಕೋಟೆಗೆ ಚೆಲುವನಾರಾಯಣ ಸ್ವಾಮಿ ದೇವರ ವೈರಮುಡಿ-ರಾಜಮುಡಿ ವಜ್ರ ಖಚಿತವಾದ ಕಿರೀಟಗಳನ್ನು ಮಂಡ್ಯ...

Read More

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಗೆ ಚಾಲನೆ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಶನಿವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಗೆ ಚಾಲನೆ ನೀಡಿದರು. ಎರಡು ದಿನಗಳ ಸಭೆಯಲ್ಲಿ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಯಲಿದೆ, ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ತಂತ್ರಗಾರಿಕೆಯನ್ನೂ ರೂಪಿಸುವ ಸಾಧ್ಯತೆ ಇದೆ....

Read More

ಬೆಳ್ತಂಗಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2016-17 ನೇ ಸಾಲಿನ ಮುಂಗಡ ಪತ್ರಅಭಿವೃದ್ಧಿಗೆ ಪೂರಕವಾಗದ ಹಾಗೂ ದೂರದೃಷ್ಟಿ ಯೋಜನೆಗಳಿಲ್ಲದೆ ಇರುವ ಬಜೆಟ್‌ ಆಗಿದ್ದು.ಕೃಷಿಕರು ಹಾಗೂ ಕೃಷಿ ವಲಯವನ್ನು ಸಂಪೂರ್ಣವಾಗಿ ಅಲಕ್ಷ ಮಾಡಿದ ಆಯವ್ಯಯವಾಗಿದೆ. ಕಾಂಗ್ರೇಸ್ ಸರ್ಕಾರ ಯುಗಾದಿ ಹಬ್ಬಕ್ಕೆ ನಾಡಿನ ಜನತೆಗೆ ನೀಡಿದದೌರ್ಬಾಗ್ಯದ...

Read More

ದೇಶದ್ರೋಹದ ಆರೋಪದಲ್ಲಿ ಜೈಲು ಸೇರಿದ್ದಕ್ಕೆ ಹೆಮ್ಮೆ ಇದೆಯಂತೆ!

ನವದೆಹಲಿ: ದೇಶದ್ರೋಹದ ಆರೋಪದ ಮೇರೆಗೆ ತಿಹಾರ್ ಜೈಲು ಪಾಲಾಗಿದ್ದ ಜೆಎನ್‌ಯು ವಿದ್ಯಾರ್ಥಿ ಉಮರ್ ಖಲೀದ್ ಮತ್ತು ಅನಿರ್‍ಬನ್ ಭಟ್ಟಾಚಾರ್ಯ ಶುಕ್ರವಾರ ಬಿಡುಗಡೆಗೊಂಡಿದ್ದು, ಇವರನ್ನು ಇವರ ಸಂಗಡಿಗ ವಿದ್ಯಾರ್ಥಿಗಳು ಅಭೂತಪೂರ್ವವಾಗಿ ಸ್ವಾಗತಿಸಿದ್ದಾರೆ. ಈ ವೇಳೆ ಮಾತನಾಡಿದ ಉಮರ್ ಖಲೀದ್, ‘ಜೈಲು ಪಾಲಾಗಿರುವುದಕ್ಕೆ ನಮಗೆ...

Read More

Recent News

Back To Top