News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಧಿಕಾರ ಸ್ವೀಕರಿಸುವ ಮುನ್ನ ಮುಫ್ತಿ ’ಭಾರತ್ ಮಾತಾ ಕೀ ಜೈ’ ಎನ್ನಲಿ

ನವದೆಹಲಿ: ಆಮ್ ಆದ್ಮಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಬಳಿಕ ಇದೀಗ ಶಿವಸೇನೆ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಟಾಂಗ್ ನೀಡಿದೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ’ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗುವರೇ? ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ...

Read More

ಧಿರುಬಾಯ್ ಅಂಬಾನಿ ಸೇರಿ 56 ಗಣ್ಯರಿಗೆ ಪದ್ಮ ಪ್ರಶಸ್ತಿ

ನವದೆಹಲಿ: ಇಲ್ಲಿ ನಡೆದ ನಾಗರಿಕ ಪ್ರತಿಷ್ಠಾಪನೆ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 56 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ಪ್ರಶಸ್ತಿಗಳು 5 ಪದ್ಮ ವಿಭೂಷಣ, 8 ಪದ್ಮ ಭೂಷಣ, 43 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿವೆ. ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಧಿರುಬಾಯ್ ಅಂಬಾನಿ (ಮರಣೋತ್ತರ),...

Read More

ಕಲ್ಲಿದ್ದಲು ಹಗರಣ: ಆರ್.ಎಸ್ ರುಂಗ್ತಾ, ಆರ್.ಸಿ ರುಂಗ್ತಾ ತಪ್ಪಿತಸ್ಥರು

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಶೇಷ ನ್ಯಾಯಾಲಯ ತೀರ್ಪನ್ನು ಪ್ರಕಟಗೊಳಿಸಿದ್ದು, ಜಿಐಪಿಎಲ್ ಮುಖ್ಯಸ್ಥ ಆರ್.ಎಸ್ ರುಂಗ್ತಾ ಮತ್ತು ಆರ್.ಸಿ.ರುಂಗ್ತಾ ಅವರನ್ನು ತಪ್ಪಿತಸ್ಥರು ಎಂದು ಹೇಳಿದೆ. ಜಾರ್ಖಾಂಡ್‌ನಲ್ಲಿ ಕಲ್ಲಿದ್ದಲು ನಿಕ್ಷೇಪವನ್ನು ಕಾನೂನು ಬಾಹಿರವಾಗಿ ಪಡೆದ ಆರೋಪದ ಇವರ ಮೇಲಿದೆ....

Read More

ಪಠಾನ್ಕೋಟ್ ವಾಯುನೆಲೆಗೆ ಪ್ರವೇಶಿಸಲು ಪಾಕ್ ತಂಡಕ್ಕೆ ಅನುಮತಿಯಿಲ್ಲ

ನವದೆಹಲಿ: ಪಠಾನ್ಕೋಟ್ ಭಯೋತ್ಪಾದನಾ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಮಹತ್ವದ ಬೆಳೆವಣಿಯೊಂದು ನಡೆದಿದ್ದು, ಪಠಾನ್ಕೋಟ್ ವಾಯುನೆಲೆಗೆ ಪ್ರವೇಶಿಸಲು ಪಾಕಿಸ್ಥಾನದ ಜಂಟಿ ತನಿಖಾ ತಂಡಕ್ಕೆ ಅನುಮತಿ ನಿರಾಕರಿಸಲಾಗಿದೆ. ’ವಾಯುನೆಲೆಯ ಯಾವುದೇ ಜಾಗಕ್ಕೂ ತೆರಳಲು ನಾವು ಅವರಿಗೆ ಅನುಮತಿಯನ್ನು ನಿರಾಕರಿಸಿದ್ದೇವೆ’ ಎಂದು ರಕ್ಷಣಾ ಸಚಿವ ಮನೋಹರ್...

Read More

ಸಾಹಿತಿ ಕೆ.ವಿ.ತಿರುಮಲೇಶ್ ಇವರಿಂದ ಮಾತೃ ಸಂಸ್ಥೆಗೆ ಗೌರವ ಸಮರ್ಪಣೆ

ನೀರ್ಚಾಲು : ಪ್ರಸಿದ್ಧ ಸಾಹಿತಿ, ಶಿಕ್ಷಣ ತಜ್ಞ ಕೆ.ವಿ. ತಿರುಮಲೇಶ್ ತಮಗೆ ದೊರೆತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೊತ್ತವನ್ನು ತಾವು ಪ್ರೌಢ ಶಿಕ್ಷಣವನ್ನು ಪೂರೈಸಿದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗೆ ಸಮರ್ಪಿಸಲಿದ್ದಾರೆ. ಮಾ.30 ರಂದು  ಬುಧವಾರ ಅಪರಾಹ್ನ 4 ಗಂಟೆಗೆ ನೀರ್ಚಾಲು ಮಹಾಜನ ಸಂಸ್ಕೃತ...

Read More

ಬಾಕಿ ಪಾವತಿಸಿ ಇಲ್ಲವೇ ಕಠಿಣ ಕ್ರಮ ಎದುರಿಸಿ

ನವದೆಹಲಿ: ವಿಜಯ್ ಮಲ್ಯರಂತಹ ಸಾಲಗಾರರು ಬ್ಯಾಂಕುಗಳಲ್ಲಿ ತಮ್ಮ ಬಾಕಿ ಹಣವನ್ನು ಇತ್ಯರ್ಥ ಮಾಡಬೇಕು. ಇಲ್ಲವಾದಲ್ಲಿ ಸಾಲದಾತರು ಮತ್ತು ತನಿಖಾ ಸಂಸ್ಥೆಗಳಿಂದ ಕಠಿಣ ಕ್ರಮ ಎದುರಿಸಿ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದಾರೆ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಕಾಮೆಂಟ್‌ಗಳನ್ನು...

Read More

ಸರಪಾಡಿ ದೇವಳದ ವಾರ್ಷಿಕ ಜಾತ್ರೆ ಸಂಪನ್ನ

ಪುಂಜಾಲಕಟ್ಟೆ : ಬಂಟ್ವಾಳ ತಾ| ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರದ ತಂತ್ರಿ ದಿನೇಶ ಕೃಷ್ಣ ತಂತ್ರಿ ವರ್ಕಾಡಿ ಅವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಿತು. ಜಾತ್ರೆಯ ಮೊದಲ ದಿನ ಮಧ್ಯಾಹ್ನ ಧ್ವಜಾರೋಹಣ, ರಾತ್ರಿ...

Read More

‘ಸೈನ್ಸ್ ಎಕ್ಸ್‌ಪ್ರೆಸ್’ – ಅಚ್ಚರಿ ಮೂಡಿಸುವ ರೈಲು

ಮಂಗಳೂರು : ಭೂಮಿಗೆ ಜ್ವರ ಬಂದಿದೆಯಂತೆ! ಹೀಗೆ ಹೇಳಿದ್ದನ್ನು ಕೇಳುವಾಗ, ಭೂಮಿಗೆ ಯಾವಾಗಾದರೂ ಜ್ವರಬರುತ್ತಾ ತಮಾಷೆ ಮಾಡಬೇಡಿ ಎಂದು ಹೇಳುವವರೇ ಹೆಚ್ಚು. ಆದರೆ ಇದು ಹೌದು ಎನ್ನುತ್ತದೆ ವಿಜ್ಞಾನ ಪ್ರಪಂಚ. ಇದರ ಬಗ್ಗೆ ತಿಳಿಯಬೇಕೆಂದಿದ್ದರೆ ಮಂಗಳೂರಿಗೆ ಬಂದಿರುವ ಸೈನ್ಸ್ ಎಕ್ಸ್‌ಪ್ರೆಸ್ ರೈಲಿನೊಳಗೆ...

Read More

ಅಮಿತಾಭ್ ಅತ್ಯುತ್ತಮ ನಟ, ಬಾಹುಬಲಿ ಅತ್ಯುತ್ತಮ ಸಿನಿಮಾ

ನವದೆಹಲಿ: 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೋಮವಾರ ಪ್ರಕಟಗೊಂಡಿದೆ. ಹಿಂದಿ ಮತ್ತು ಪ್ರಾದೇಶಿಕ ಭಾಷಾ ವಿಜೇತರ ಹೆಸರು ಪ್ರಟಿಸಲಾಗಿದ್ದು, ಅತ್ಯುತ್ತಮ ನಟ ಪ್ರಶಸ್ತಿ ಅಮಿತಾಬ್ ಬಚ್ಚನ್ ಪಾಲಾಗಿದೆ. ಕಂಗನಾ ರಾಣಾವತ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸೂಜಿತ್ ಸರ್ಕಾರ ಅವರ ’ಪೀಕೂ’ ಚಿತ್ರದಲ್ಲಿ...

Read More

ಅಫ್ಘಾನ್ ಸಂಸತ್ ಮೇಲೆ ರಾಕೆಟ್ ದಾಳಿ

ಕಾಬುಲ್: ಹೊಸದಾಗಿ ನಿರ್ಮಿಸಲಾದ ಅಫ್ಘಾನಿಸ್ಥಾನದ ಸಂಸತ್ ಭವನ ಕಟ್ಟಡದ ಮೇಲೆ  ಉಗ್ರರು ರಾಕೆಟ್ ದಾಳಿ ನಡೆಸಿದ ಘಟನೆ ಸೋಮವಾರ ಕಾಬುಲ್‌ನಲ್ಲಿ ನಡೆದಿದೆ. ಉಗ್ರರು 4 ರಾಕೆಟ್ ದಾಳಿ ನಡೆಸಿದ್ದು, ನಿರ್ಮಾಣ ಹಂತದಲ್ಲಿರುವ ಸಂಸತ್ ಕಟ್ಟಡಕ್ಕೆ ಒಂದು ರಾಕೆಟ್ ಬಡಿದಿದೆ. ಕಟ್ಟಡವು ಹೊಗೆಯಿಂದ ಆವರಿಸಿತ್ತು ಎಂದು...

Read More

Recent News

Back To Top