Date : Saturday, 26-12-2015
ನವದೆಹಲಿ: ಲಾಹೋರ್‌ನಲ್ಲಿ ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಅನಿರೀಕ್ಷಿತ ಭೇಟಿಯ ಬಳಿಕ ಇದೀಗ ಜನವರಿ 15 ರಂದು ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಸಭೆ ನಡೆಯಲಿದೆ. ಜ.15ರಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಇಸ್ಲಾಮಾಬಾದ್‌ಗೆ...
Date : Saturday, 26-12-2015
ನವದೆಹಲಿ: ತಜಿಕೀಸ್ತಾನದ ಗಡಿ ಸಮೀಪದ ಉತ್ತರ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಉತ್ತರ ಭಾರತದ ಕೆಲವೆಡೆ ಶುಕ್ರವಾರ ತಡರಾತ್ರಿ ಭೂಕಂಪ ಸಂಭವಿಸಿದ್ದು, ಜನರನ್ನು ಭಯಭೀತಗೊಳಿಸಿದೆ. ದೆಹಲಿ, ಕಾಶ್ಮೀರದಲ್ಲಿ ಭೂಕಂಪದ ಅನುಭವವಾಗಿದೆ. ಜನರು ಭಯಗೊಂಡು ಕಟ್ಟಡಗಳಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಯಾವುದೇ ಸಾವು, ನೋವು...
Date : Friday, 25-12-2015
ಮೂಡಬಿದರೆ : ಆಳ್ವಾಸ್ ವಿರಾಸತ್ ದೇಶದ ಪ್ರಖ್ಯಾತ ಕಲಾವಿದರಾದ ಪ್ರವೀಣ ಗೋಡ್ಕಿಂಡಿ, ಪದ್ಮಶ್ರೀ ಕದ್ರಿ ಗೋಪಾಲನಾಥ ಮತ್ತು ಹಲವು ಪ್ರಖ್ಯಾತ ಕಲಾವಿದರು ತಮ್ಮ ಕಲಾಪ್ರದರ್ಶನವನ್ನು ಪ್ರಸ್ತುತ...
Date : Friday, 25-12-2015
ನವದೆಹಲಿ: ರಿಲಯನ್ಸ್ ಇಂಡಿಯಾ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೊ ಡಿ.27ರಂದು ತನ್ನ 4ಜಿ ಸೇವೆಯನ್ನು ಬಿಡುಗಡೆಗೊಳಿಸಲಿದ್ದು, ಮುಂದಿನ 2016 ಮಾರ್ಚ್-ಎಪ್ರಿಲ್‌ನಿಂದ ತನ್ನ ಸೇವೆಗಳನ್ನು ಆರಂಭಿಸಲಿದೆ. ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ರಿಲಯನ್ಸ್ ಜಿಯೊ ರಾಯಭಾರಿ ಆಗಿರುವರು....
Date : Friday, 25-12-2015
ಬೆಳ್ತಂಗಡಿ : ಎಂಎಲ್‌ಸಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು ಶ್ರೀರಾಮ ಕ್ಷೇತ್ರಕ್ಕೆ ಭೇಟಿ ನೀಡಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಮಂಡಲ ಪ್ರ....
Date : Friday, 25-12-2015
ಲಾಹೋರ್: ಅಫ್ಘಾನಿಸ್ಥಾನದ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂಜೆ ಪಾಕಿಸ್ಥಾನದ ಲಾಹೋರ್‌ನಲ್ಲಿ ಬಂದಿಳಿದಿದ್ದಾರೆ. ಪ್ರಧಾನಿ ನವಾಝ್ ಷರೀಫ್ ಅವರನ್ನು ಲಾಹೋರ್ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡರು. ಉಭಯ ನಾಯಕರು ಪರಸ್ಪರ ತಬ್ಬಿಕೊಂಡು ಆತ್ಮೀಯತೆ ಮೆರೆದರು. ಬಳಿಕ ಶರೀಫ್ ಮತ್ತು...
Date : Friday, 25-12-2015
ಹೈದರಾಬಾದ್: ಹೈದರಾಬಾದ್ ಇರುವುದು ಹೈದರಾಬಾದಿಗಳಿಗೆ ಎಂದಿರುವ ಎಂಐಎಂ ಪಕ್ಷದ ಮುಖಂಡ ಅಸಾವುದ್ದೀನ್ ಓವೈಸಿ ಗ್ರೇಟರ್ ಹೈದರಾಬಾದ್‌ನ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಹೊರಗಿನವರನ್ನು ಸೋಲಿಸುವಂತೆ ಕರೆಕೊಟ್ಟಿದ್ದಾನೆ. ಅಲ್ಲದೇ ಈ ಚುನಾವಣೆಯಲ್ಲಿ ತನ್ನ ಪಕ್ಷ 70ರಿಂದ 75 ಸ್ಥಾನಗಳಿಗೆ ಸ್ಪರ್ಧಿಸಲಿದೆ ಎಂದಿದ್ದಾನೆ, ಇಲ್ಲಿ ಒಟ್ಟು...
Date : Friday, 25-12-2015
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ’ಡಿಜಿಟಲ್ ಇಂಡಿಯಾ ವೀಕ್ 2015’ರ ಮೊದಲ ರಾಜ್ಯವಾಗಿ ಛತ್ತೀಸ್‌ಗಢ ಹೊರಹೊಮ್ಮಿದೆ. ಅದು ತನ್ನ ಈ ಸಾಧನೆಯಿಂದ ಡಿಜಿಟಲ್ ಇಂಡಿಯಾ ವೀಕ್‌ನಲ್ಲಿ ಪ್ರಥಮ ಸ್ಥಾನ ಪಡೆದಿದೆ. ಛತ್ತೀಸ್‌ಗಢ ರಾಜ್ಯವು ಡಿ.28ರಂದು ಸಂಪರ್ಕ ಮತ್ತು...
Date : Friday, 25-12-2015
ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಭೇಟಿಯ ವೇಳೆ ಅವರಿಗಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮುಸ್ಲಿಂ ಯುವತಿ ಸತಿ ಖಝನೋವ ಅವರು ಸಂಸ್ಕೃತದಲ್ಲಿ ವೈದಿಕ ಮಂತ್ರೋಚ್ಛಾರಣೆಯೊಂದಿಗೆ ಗಣೇಶ ವಂದನೆಯನ್ನೂ ಮಾಡಿದ್ದರು. ರಷ್ಯಾದ ನಾಗರಿಕಳಾದ ಈಕೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಹಾಡಿದ್ದು ಎಲ್ಲರನ್ನೂ ರೋಮಾಂಚನಗೊಳಿಸಿತ್ತು. ಮೋದಿಯವರೂ ಆಕೆಯ...
Date : Friday, 25-12-2015
ಲಕ್ನೋ: ಆಯೋಧ್ಯದಲ್ಲಿ ಮಸೀದಿಯನ್ನು ಕಟ್ಟಬೇಕು ಎಂಬ ವಾದವನ್ನು ಬದಿಗಿಟ್ಟು ಮುಸ್ಲಿಮರು ರಾಮಮಂದಿರ ನಿರ್ಮಾಣ ಮಾಡಲು ಸಹಕರಿಸಬೇಕು ಎಂದು ಹೇಳಿಕೆ ನೀಡಿದ ಉತ್ತರಪ್ರದೇಶದ ಸಚಿವ ಓಂಪಾಲ ನೆಹ್ರಾ ಅವರನ್ನು ವಜಾ ಮಾಡಲಾಗಿದೆ. ಸಮಾರಂಭವೊಂದರಲ್ಲಿ ನಿನ್ನೆ ಸಂಜೆ ನೆಹ್ರಾ ಈ ಹೇಳಿಕೆಯನ್ನು ನೀಡಿದ್ದರು, ಇಂದು...