Date : Friday, 25-12-2015
ನವದೆಹಲಿ: ಅಖಂಡ ಭಾರತವನ್ನು ಸ್ಥಾಪಿಸುವ ಸಲುವಾಗಿ ಭಾರತ, ಬಾಂಗ್ಲಾದೇಶ, ಪಾಕಿಸ್ಥಾನಗಳು ಒಂದಾಗಲಿವೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಆರ್‌ಎಸ್‌ಎಸ್ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು, ‘ ಕೆಲವು ಐತಿಹಾಸಿಕ ಕಾರಣಗಳಿಂದ 60...
Date : Friday, 25-12-2015
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನಕ್ಕೆ ಭೇಟಿ ಕೊಡಲಿದ್ದಾರೆ. ಈ ಅಚಾನಕ್ ಭೇಟಿ ಉಭಯ ದೇಶಗಳಿಗೂ ಆಶ್ಚರ್ಯವನ್ನುಂಟು ಮಾಡಿದೆ. ಅಫ್ಘಾನಿಸ್ಥಾನದಿಂದ ಭಾರತಕ್ಕೆ ವಾಪಾಸ್ ಬರುವ ಮಾರ್ಗ ಮಧ್ಯೆ ಲಾಹೋರ್‌ನಲ್ಲಿ ಇಳಿದು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರನ್ನು ಭೇಟಿಯಾಗುವುದಾಗಿ...
Date : Friday, 25-12-2015
ನವದೆಹಲಿ: ಕಳೆದ 5 ವರ್ಷಗಳ ನಂತರ ಸಂಸದರ ವೇತನ ಶೇ.300ರಷ್ಟು ಹೆಚ್ಚಿಸಲಾಗಿದ್ದು, ಸರ್ಕಾರ ಸಂಸದರ ವೇತನ, ಭತ್ಯೆಯನ್ನು ಇನ್ನಷ್ಟು ಏರಿಸುವಲ್ಲಿ ಒಲವು ತೋರಿದೆ ಎಂದು ಮೂಲಗಳು ತಿಳಿಸಿವೆ. ಸಂಸದರ ವೇತನವನ್ನು 50 ಸಾವಿರದಿಂದ 1 ಲಕ್ಷಕ್ಕೆ ಏರಿಸುವ ಪ್ರಸ್ತಾಪವನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಸಂಸದರ ಕಚೇರಿ...
Date : Friday, 25-12-2015
ಬಾಗ್ದಾದ್: ಭಯೋತ್ಪಾದನೆಗೆ ನಲುಗಿ ಹೋಗಿರುವ ಇರಾಕ್‌ನಲ್ಲಿ 40 ವರ್ಷಗಳ ಬಳಿಕ ಈ ವರ್ಷ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶೈಮಾ ಖ್ವಾಸಿಂ ಎಂಬ 20ವರ್ಷದ ಯುವತಿ ಮಿಸ್ ಇರಾಕ್ ಆಗಿ ಹೊರಹೊಮ್ಮಿದ್ದಾಳೆ. ಆದರೆ ಕಿರೀಟ ಮುಡಿಗೇರಿಸಕೊಂಡ ಕೆಲವೇ ಕಲವೇ ಗಂಟೆಗಳಲ್ಲಿ ಆಕೆಗೆ ಇಸಿಸ್...
Date : Friday, 25-12-2015
ಕಾಬೂಲ್: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ಅಫ್ಘಾನಿಸ್ತಾನದ ಕಾಬೂಲ್‌ಗೆ ಬಂದಿಳಿದಿದ್ದು, ಅಲ್ಲಿ ಅವರು ಭಾರತದ ನೆರೆವಿನಿಂದ ನಿರ್ಮಿಸಲಾದ ಸಂಸತ್ತು ಕಟ್ಟಡವನ್ನು ಉದ್ಘಾಟಿಸಿದರು. ಸಂಸತ್ತು ಭವನ ಉದ್ಘಾಟಿಸಿದ ಬಳಿಕ ಎರಡೂ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ನೂತನ ಕಟ್ಟಡದಲ್ಲಿ ಭಾಷಣ ಮಾಡಲಿದ್ದಾರೆ....
Date : Friday, 25-12-2015
ಬೃಹನ್‌ಪುರ: ಇಲ್ಲಿಯವರೆಗೆ ವರ ಕುದುರೆಯೇರಿ ವಧುವಿನ ಮನೆಗೆ ಮೆರವಣಿಗೆ ಹೊರಟಿದ್ದನ್ನು ನಾವೆಲ್ಲ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಂದು ವಿಭಿನ್ನ ಸನ್ನಿವೇಶವೊಂದು ಕಂಡು ಬಂದಿದೆ. ಇಬ್ಬರು ವಧುಗಳು ಕುದುರೆಯೇರಿ ಗಂಡು ಇದ್ದಲ್ಲಿಗೆ ಮೆರವಣಿಗೆ ಹೊರಟಿದ್ದಾರೆ. ಮಧ್ಯಪ್ರದೇಶದ ಬೃಹನ್‌ಪುರದಲ್ಲಿ ಗುಜರಾತಿ ಸಮುದಾಯಕ್ಕೆ ಸೇರಿದ ಶಿಲ್ಪಾ...
Date : Friday, 25-12-2015
ಆಗ್ರಾ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪೂರ್ವಿಕರ ಗ್ರಾಮವಾದ ಬಾಟೇಶ್ವರ ಮತ್ತು ಇಟವಾಹ್‌ಗೆ ಸಂಪರ್ಕಿಸುವ ರೈಲು ಸೇವೆಗೆ ಹಸಿರು ನಿಶಾನೆ ನೀಡಲಾಗಿದೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭ ಎಪ್ರಿಲ್ 1, 1999ರಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ರಾಜ್ಯ...
Date : Friday, 25-12-2015
ಮುಂಬಯಿ: ಭೂಗತ ಪಾತಕಿ, ಭಾರತದ ಮೋಸ್ಟ್ ವಾಟೆಂಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ಪಾಕಿಸ್ಥಾನದಲ್ಲಿ ವಾಸವಾಗಿಲ್ಲ, ಆದರೆ ಆತ ಆಗಾಗ ಇಲ್ಲಿಗೆ ಬರುತ್ತಿರುತ್ತಾನೆ ಎಂದು ಪಾಕಿಸ್ಥಾನದ ಖ್ಯಾತ ’ಡಾನ್’ ಮಾಧ್ಯಮ ಗ್ರೂಪ್‌ನ ಮುಖಂಡ ಹಮೀದ್ ಹರೂನ್ ತಿಳಿಸಿದ್ದಾರೆ. ಮುಂಬಯಿ ಪ್ರೆಸ್‌ಕ್ಲಬ್ ಆಯೋಜಿಸಿದ್ದ ಚರ್ಚೆಯೊಂದರಲ್ಲಿ...
Date : Friday, 25-12-2015
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 91ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಶುಭ ಹಾರೈಸಿದ್ದಾರೆ. ಕಾಬೂಲ್ ಪ್ರವಾಸದಲ್ಲಿರುವ ಮೋದಿ ಟ್ವೀಟರ್ ಮೂಲಕ ಶುಭ ಕೋರಿದ್ದಾರೆ. ‘ನಮ್ಮ ಪ್ರೀತಿಯ ಅಟಲ್ ಜೀಗೆ ಜನ್ಮದಿನದ ಶುಭಾಶಯಗಳು. ಕಠಿಣ ಸಂದರ್ಭದಲ್ಲಿ ದೇಶಕ್ಕೆ...
Date : Thursday, 24-12-2015
ಮುಂಬಯಿ: ಭಾರತದ ಮಾಜಿ ಕ್ರಿಕೆಟಿಗ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸೈಯದ್ ಕಿರ್ಮಾನಿ ಅವರನ್ನು ಈ ವರ್ಷದ ಕರ್ನಲ್ ಸಿಕೆ ನಾಯ್ಡು ಜೀವನಶ್ರೇಷ್ಠ ಸಾಧನೆ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಮುಂಬಯಿಯ ಬಿಸಿಸಿಐ ಕಚೇರಿಗೆ ಭೇಟಿ ನೀಡಿದ ಪ್ರಶಸ್ತಿ ಸಮಿತಿ, ಕಿರ್ಮಾನಿ ಅವರನ್ನು 2015ರ...