Date : Monday, 18-04-2016
ಬೆಳ್ತಂಗಡಿ : ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ಇದರ ವತಿಯಿಂದ ಕೊಡಲ್ಪಡುವ ಅರುವ ಪ್ರಶಸ್ತಿ ಪ್ರಧಾನ ಹಾಗೂ 9ನೇ ವರ್ಷದ ವಾರ್ಷಿಕೋತ್ಸವವು ಎ. 24 ರಂದು ಹಿರಿಯ ಕಲಾವಿದ ದಿ. ಮಿಜಾರು ಅಣ್ಣಪ್ಪ ವೇದಿಕೆಯ ಅರುವ ಜ್ಞಾನ ಮಾರ್ಗದಲ್ಲಿ ನಡೆಯಲಿದೆ ಎಂದು...
Date : Monday, 18-04-2016
ಬೆಳ್ತಂಗಡಿ : ಉತ್ಸಾಹಿ ಯುವಕ ಮಂಡಲ ಲಾಯಿಲಾ ಮತ್ತು ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ಅಮೇಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ದ.ಕ., ಉಡುಪಿ ಹಾಗೂ ಕೊಡಗು ಅಂತರ್ ಜಿಲ್ಲಾ ಮಟ್ಟದ ಅಹ್ವಾನಿತ ತಂಡಗಳ ಪುರುಷರ ಹೊನಲು...
Date : Monday, 18-04-2016
ನವದೆಹಲಿ: ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿರುವ ಆರೋಪ ಹೊತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ದೆಹಲಿಯ ವಿಶೇಷ ನ್ಯಾಯಾಲಯ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಮಲ್ಯ ವಿರುದ್ಧ ಹಣಕಾಸು ವಂಚನೆ ಆರೋಪದ ಮೇರೆಗೆ ಅರೆಸ್ಟ್ ವಾರೆಂಟ್ ಜಾರಿಗೊಳಿಸುವಂತೆ ಕೋರಿ...
Date : Monday, 18-04-2016
ಲಂಡನ್: ಇಸ್ಲಾಮಿಕ್ ಸ್ಟೇಟ್‌ನ ಮಾಸಿಕ ಆದಾಯ ಶೇ.30ರಷ್ಟು ಇಳಿಕೆಯಾಗಿದ್ದು, 56 ಮಿಲಿಯನ್ ಡಾಲರ್ ತಲುಪಿದೆ ಎಂದು ವರದಿ ತಿಳಿಸಿದೆ. ಇಸಿಸ್ ಕೆಲವು ಕೇಂದ್ರ ಪ್ರದೇಶಗಳನ್ನು ಕಳೆದುಕೊಂಡಿದ್ದು, 2015ರಿಂದ ಈಚೆಗೆ ಜಿಹಾದಿಗಳ ಸಂಖ್ಯೆ 9 ಮಿಲಿಯನ್‌ನಿಂದ 6 ಮಿಲಿಯನ್‌ಗೆ ತಲುಪಿದೆ. ಇಸಿಸ್‌ನ ಮಾಸಿಕ ಆದಾಯ 80 ಮಿಲಿಯನ್‌ನಿಂದ 56 ಮಿಲಿಯನ್‌ಗೆ...
Date : Monday, 18-04-2016
ನವದೆಹಲಿ: ದೆಹಲಿಯಲ್ಲಿ ಜಾರಿಗೆ ಬಂದಿರುವ ಸಮಬೆಸ ನಿಯಮವನ್ನೇ ಮುಂದಿಟ್ಟುಕೊಂಡು ಟ್ಯಾಕ್ಸಿ ಕಂಪನಿಗಳಾದ ಉಬೇರ್ ಮತ್ತು ಓಲಾ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲು ಮಾಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಬೇಡಿಕೆ ಏರಿಕೆಯಾದ ಹಿನ್ನಲೆಯಲ್ಲಿ ದರವನ್ನು ಹೆಚ್ಚು ಮಾಡಿವೆ ಎಂದು ಹೇಳಲಾಗುತ್ತಿದೆ. ಇದು...
Date : Monday, 18-04-2016
ನವದೆಹಲಿ: ವಿರೋಧಿಗಳು ಆರ್‌ಎಸ್‌ಎಸ್ ಮುಕ್ತ ಭಾರತವನ್ನು ಬಯಸಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಬಡತನ, ಭ್ರಷ್ಠಚಾರ ಮತ್ತು ನಿರುದ್ಯೋಗ ಮುಕ್ತ ಭಾರತವನ್ನು ಬಯಸಿದ್ದಾರೆ ಎಂದು ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ. ವಿರೋಧ...
Date : Monday, 18-04-2016
ಮುಂಬಯಿ: ಬರದಿಂದ ತೀವ್ರ ತತ್ತರಿಸಿದ ಲಾಥೂರ್ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿರುವ ಮಹಾರಾಷ್ಟ್ರದ ಸಚಿವೆ ಪಂಕಜಾ ಮುಂಡೆ ಅಲ್ಲಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಇದು ಭಾರೀ ಟೀಕೆಗೆ ಕಾರಣವಾಗಿದೆ. ಮುಂಡೆ ಅವರು ಲಾಥೂರ್‌ನ ಉಸ್ತುವಾರಿ ಸಚಿವೆಯಾಗಿದ್ದಾರೆ, ಆದರೆ ಅಲ್ಲಿ ಸರ್ಕಾರದಿಂದ...
Date : Monday, 18-04-2016
ಮುಂಬಯಿ: ಈ ವರ್ಷದ ಅಂತ್ಯಕ್ಕೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದ್ದು, ಮುಂಬರುವ ವರ್ಷದಿಂದ ರಾಮನವಮಿಯನ್ನು ಅಲ್ಲೇ ಆಚರಿಸುವ ಅವಕಾಶ ಹಿಂದೂಗಳಿಗೆ ದೊರೆಯಲಿದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದ ವಿರಾಟ್ ಹಿಂದೂ ಸಂಗಮವನ್ನು ಉದ್ದೇಶಿಸಿ...
Date : Monday, 18-04-2016
ನವದೆಹಲಿ: ಕೊಹಿನೂರ್ ವಜ್ರವನ್ನು ಬ್ರಿಟಿಷರು ಕದ್ದದ್ದಲ್ಲ, ಬದಲಾಗಿ ಅವರಿಗೆ ಉಡುಗೊರೆಯಾಗಿ ನೀಡಿದ್ದು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್‌ಗೆ ತಿಳಿಸಿವೆ. ದೇಶದ ಕೊಹಿನೂರ್ ವಜ್ರದ ಬಗ್ಗೆ ಮಾಹಿತಿ ಕೇಳಿ ಸಲ್ಲಿಸಲಾಗಿದ್ದ ಪಿಐಎಲ್‌ನ್ನು ವಿಚಾರಣೆ ನಡೆಸಿದ ಸುಪ್ರೀಂ ಈ ಬಗ್ಗೆ ಕೇಂದ್ರ ತನ್ನ...
Date : Monday, 18-04-2016
ನ್ಯೂಯಾರ್ಕ್: ಗುಜರಾತ್‌ನ ಮಹಾರಾಜ ಜಾಮ್‌ಸಾಹೇಬ್ ದಿಗ್ವಿಜಯ್‌ಸಿಂಗ್‌ಜಿ ರಂಜಿತ್‌ಸಿಂಗ್‌ಜಿ ತಮ್ಮ ಸಹಾನುಭೂತಿಯಿಂದ ಪೋಲ್ಯಾಂಡ್‌ನ 1000 ನಿರಾಶ್ರಿತ ಮಕ್ಕಳಿಗೆ ಆಶ್ರಯ ನೀಡಿ ಸಲಹಿದ ರೀತಿಯ ಚಿತ್ರ ಪ್ರದರ್ಶನ ವಿಶ್ವ ಸಂಸ್ಥೆಯಲ್ಲಿ ಮುಂದಿನ ವಾರ ಪ್ರದರ್ಶನಗೊಳ್ಳಲಿದೆ. ಅವರ ಈ ಕಾರ್ಯಕ್ಕಾಗಿ ವಿಶ್ವಸಂಸ್ಥೆ ಮರಣೋತ್ತರವಾಗಿ ಗೌರವ ಪ್ರದಾನ ಮಾಡಲಿದೆ....