News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2024 ರ ಜನವರಿ-ಜೂನ್‌ವರೆಗೆ $ 93 ಮಿಲಿಯನ್ ತಲುಪಿದೆ ಭಾರತದ ಹೋಟೆಲ್ ಹೂಡಿಕೆಗಳು

ನವದೆಹಲಿ: 2024 ರ ಜನವರಿಯಿಂದ ಜೂನ್ ವರೆಗೆ ಭಾರತದಲ್ಲಿ ಒಟ್ಟಾರೆ ಹೋಟೆಲ್ ಹೂಡಿಕೆಗಳು $ 93 ಮಿಲಿಯನ್ ತಲುಪಿದೆ, ಒಟ್ಟು ವಹಿವಾಟಿನ ಪರಿಮಾಣದ 44 ಪ್ರತಿಶತವನ್ನು ತಲುಪಿದೆ ಎಂದು ಜೆಎಲ್‌ಎಲ್ ವರದಿ ತಿಳಿಸಿದೆ. ಈ ವರ್ಷದಲ್ಲಿ ಹೋಟೆಲ್ ಹೂಡಿಕೆಯ ಪ್ರಮಾಣವು $...

Read More

ಸಿಂಗಾಪುರದ ಪ್ರಮುಖ ಸೆಮಿಕಂಡೆಕ್ಟರ್‌ ಮತ್ತು ಎಲೆಕ್ಟ್ರಾನಿಕ್ಸ್‌ ಕಂಪನಿಗೆ ಮೋದಿ ಭೇಟಿ

ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ಅವರೊಂದಿಗೆ ಗುರುವಾರ ಸಿಂಗಾಪುರದ ಅತ್ಯಂತ ಪ್ರಮುಖ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಕಂಪನಿಗೆ ಭೇಟಿ ನೀಡಿದರು ಮತ್ತು ಈ ನಿರ್ಣಾಯಕ ಉದ್ಯಮದಲ್ಲಿ ಸಹಯೋಗದ ಮಾರ್ಗಗಳ ಕುರಿತು ಚರ್ಚಿಸಿದರು. ಸಿಂಗಾಪುರ...

Read More

ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ದಾಳಿಗೆ 9 ನಕ್ಸಲರ ಸಾವು

ಹೈದರಾಬಾದ್‌: ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ನಕ್ಸಲರೊಂದಿಗಿನ ಭೀಕರ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಗುರುವಾರ ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ. ಭದ್ರಾದ್ರಿ ಕೊತಗುಡೆಂ ಜಿಲ್ಲಾ...

Read More

ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ಜೊತೆ ಮೋದಿ ಮಹತ್ವದ ಮಾತುಕತೆ

ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದು, ಈ ಸಂದರ್ಭದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ವೃದ್ಧಿಸುವ ನಿಟ್ಟಿನಲ್ಲಿ ಗಮನಹರಿಸಿದ್ದಾರೆ. ಸಿಂಗಾಪುರ ಪ್ರಧಾನಿ ಲಾರೆನ್ಸ್...

Read More

ಮಕ್ಕಳ ಪೌಷ್ಟಿಕಾಂಶ ಮೇಲ್ವಿಚಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ʼಪೋಶನ್‌ ಅಭಿಯಾನ್‌ʼ

ನವದೆಹಲಿ: ನವಜಾತ ಶಿಶುಗಳಿಂದ ಹಿಡಿದು ಆರು ವರ್ಷದ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮಹತ್ವದ ದಾಪುಗಾಲಿಡುತ್ತಿರುವ ಮಿಷನ್ ಪೋಶನ್ 2.0 ತನ್ನ ಮಾಸಿಕ ಬೆಳವಣಿಗೆಯ ಮಾನಿಟರಿಂಗ್ ಉಪಕ್ರಮ ಪೋಶನ್‌ ಟ್ರ್ಯಾಕರ್ ಮೂಲಕ ಲಕ್ಷಾಂತರ ಪುಟಾಣಿ ಜೀವಗಳ ಬೆಳವಣಿಗೆಯನ್ನು ಪತ್ತೆಹಚ್ಚುವಲ್ಲಿ...

Read More

ಕ್ಷೇತ್ರದಲ್ಲಿ ಒಂದಾದರೂ ಗೋ ಶಾಲೆ ನಿರ್ಮಾಣವಾಗಬೇಕು: ಪಿಡಿಒಗಳಿಗೆ ಬೈಂದೂರು ಶಾಸಕ

ಬೈಂದೂರು: ಕ್ಷೇತ್ರವ್ಯಾಪ್ತಿಯ ಗೋಮಾಳ ಸರ್ವೇ ನಡೆಸುವ ಕಾರ್ಯ ಆದಷ್ಟು ಬೇಗ ಪೂರ್ಣಗೊಳಿಸಬೇಕು ಹಾಗೂ ಮುಂದಿನ ಒಂದು ತಿಂಗಳೊಳಗೆ ಕನಿಷ್ಠ ಒಂದಾದರೂ ಗೋ ಶಾಲೆ ನಿರ್ಮಿಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ನಿರ್ದೇಶಿಸಿದರು. ಗೋಮಾಳ ಸರ್ವೇ ಆದ ಗ್ರಾಮ ಪಂಚಾಯತಿಗಳ ಪಿಡಿಒ...

Read More

ಎರಡು ಬಂಡುಕೋರ ಸಂಘಟನೆಯೊಂದಿಗೆ ಕೇಂದ್ರ, ತ್ರಿಪುರಾ ಸರ್ಕಾರದ ಶಾಂತಿ ಒಪ್ಪಂದ

ನವದೆಹಲಿ: ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ (ಎನ್‌ಎಲ್‌ಎಫ್‌ಟಿ) ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್ (ಎಟಿಟಿಎಫ್) ಪ್ರತಿನಿಧಿಗಳೊಂದಿಗೆ ಕೇಂದ್ರ ಮತ್ತು ತ್ರಿಪುರಾ ಸರ್ಕಾರ ಬುಧವಾರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು...

Read More

$90 ಬಿಲಿಯನ್‌ ಮಾರುಕಟ್ಟೆ ಮೌಲ್ಯದ 26 ಫಿನ್‌ಟೆಕ್ ಯುನಿಕಾರ್ನ್‌ಗಳಿಗೆ ನೆಲೆಯಾಗಿದೆ ಭಾರತ

ನವದೆಹಲಿ: ಭಾರತದ ಫಿನ್‌ಟೆಕ್ ಉದ್ಯಮವು ಪ್ರವರ್ಧಮಾನಕ್ಕೆ ಬರುತ್ತಿದ್ದು, ಜಾಗತಿಕ ನಾಯಕನಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತಿದೆ. ಪ್ರಸ್ತುತ 90 ಶತಕೋಟಿ ಡಾಲರ್‌ನ ಸಂಯೋಜಿತ ಮಾರುಕಟ್ಟೆ ಮೌಲ್ಯದೊಂದಿಗೆ, ಭಾರತವು ಒಂದು ಡೆಕಾಕಾರ್ನ್ ಸೇರಿದಂತೆ 26 ಫಿನ್‌ಟೆಕ್ ಯುನಿಕಾರ್ನ್‌ಗಳನ್ನು ಹೊಂದಿದೆ. ಭಾರತದಲ್ಲಿ ನೋಂದಾಯಿತ ಫಿನ್‌ಟೆಕ್ ಸ್ಟಾರ್ಟ್‌ಅಪ್‌ಗಳ...

Read More

ದೇಶದಾದ್ಯಂತ 74 ಹೊಸ ಸುರಂಗ ನಿರ್ಮಿಸುವ ಯೋಜನೆ ಅನಾವರಣಗೊಳಿಸಿದೆ ಕೇಂದ್ರ

ನವದೆಹಲಿ: ಭಾರತದ ಹೆದ್ದಾರಿ ಜಾಲವನ್ನು ಹೆಚ್ಚಿಸುವ ಮಹತ್ವದ ಕ್ರಮವಾಗಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ದೇಶದಾದ್ಯಂತ 74 ಹೊಸ ಸುರಂಗಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅನಾವರಣಗೊಳಿಸಿದೆ. ಒಟ್ಟು 273 ಕಿಲೋಮೀಟರ್‌ಗಳಷ್ಟು ದೂರವನ್ನು ವ್ಯಾಪಿಸಿರುವ ಈ ಬೃಹತ್ ಯೋಜನೆಗೆ ಸುಮಾರು 1,00,000...

Read More

ಬ್ರೂನಿ ಭೇಟಿ ಮುಕ್ತಾಯಗೊಳಿಸಿ ಸಿಂಗಾಪುರಕ್ಕೆ ಬಂದಿಳಿದ ಪ್ರಧಾನಿ ಮೋದಿ

ಸಿಂಗಾಪುರ: ಬ್ರೂನಿಗೆ ಭೇಟಿ ಮುಕ್ತಾಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಾಪುರಕ್ಕೆ ತಲುಪಿದ್ದಾರೆ. ಪ್ರಧಾನಿ ಲಾರೆನ್ಸ್ ವಾಂಗ್ ಅವರ ಆಹ್ವಾನದ ಮೇರೆಗೆ ಈ ಭೇಟಿ ನಡೆದಿದೆ. ಕಾರ್ಯತಂತ್ರದ ಪಾಲುದಾರಿಕೆಯನ್ನು ಆಳಗೊಳಿಸಲು ಸಿಂಗಾಪುರಕ್ಕೆ ಆಗಮಿಸಿರುವುದಾಗಿ ಹೇಳಿದ್ದಾರೆ. ಎರಡು ದಿನಗಳ ಭೇಟಿಯಲ್ಲಿ ಪ್ರಧಾನ ಮಂತ್ರಿ...

Read More

Recent News

Back To Top