News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th November 2025


×
Home About Us Advertise With s Contact Us

ಶ್ರೀ ಕೃಷ್ಣಮಠದಲ್ಲಿ ಶ್ರೀ ವಿಶ್ವಾಧಿರಾಜ ತೀರ್ಥರ ಆರಾಧನೆ

ಉಡುಪಿ : ಶ್ರೀಪೇಜಾವರ ಮಠದ ಪರಂಪರೆಯಲ್ಲಿ ಬರುವ ಶ್ರೀವಿಶ್ವಾಧಿರಾಜ ತೀರ್ಥರ ಆರಾಧನೆಯ ಪ್ರಯುಕ್ತ ಶ್ರೀ ಕೃಷ್ಣಮಠದಲ್ಲಿರುವ ಅವರ ವೃಂದಾವನಕ್ಕೆ ಶ್ರೀ ವಿಶ್ವೇಶತೀರ್ಥಶ್ರೀಪಾದರು ವಿಶೇಷ ಪೂಜೆ...

Read More

ಅಗಸ್ಟಾ, ಮಲ್ಯ ಪ್ರಕರಣ ತನಿಖೆಗೆ ಎಸ್‌ಐಟಿ ರಚಿಸಿದ ಸಿಬಿಐ

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರ ವಂಚನೆ ಪ್ರಕರಣ, ಅಗಸ್ಟಾವೆಸ್ಟ್ ಲ್ಯಾಂಡ್ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ಮಾಡುವ ಸಲುವಾಗಿ ಸಿಬಿಐ ಗುರುವಾರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ. ಇತ್ತೀಚಿಗೆ ಭಾರೀ ಸುದ್ದಿ ಮಾಡಿದ ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಜಯ್ ಮಲ್ಯ...

Read More

ಪ್ಲಾಸ್ಟಿಕ್ ಬಾಟಲ್‌ಗಳ ಸಹಾಯದಿಂದ ‘ಎಸಿ’ ತಯಾರಿಸಿದ ಆ್ಯಶಿಸ್ ಪೌಲ್

ಧಾಕಾ: ಬೇಸಿಗೆ ಕಾಲದಲ್ಲಿ ಬಹಳಷ್ಟು ಜನರು ವಿದ್ಯುತ್ ಲೋಡ್-ಶೆಡ್ಡಿಂಗ್‌ನಿಂದಾಗಿ ಬೇಸತ್ತಿರುವುದು ಸಹಜ. ಬಾಂಗ್ಲಾದೇಶದಲ್ಲಿ ಟಿನ್ ಶೀಟ್‌ಗಳ ಗುಡಿಸಲಿನಲ್ಲಿ ವಾಸಿಸುತ್ತಿರುವವರು ಈ ಬಾರಿಯ ವಿಪರೀತ ಸೆಖೆಯಿಂದ ಪರಿಹಾರ ಪಡೆಯಲು ಪರಿಸರ ಸ್ನೇಹಿ ಮತ್ತು ಅಗ್ಗದ ಪ್ಲಾಸ್ಟಿಕ್ ‘ಬಾಟಲ್ ಎಸಿ’ ತಯಾರಿಸಿದ್ದಾರೆ. ಆ್ಯಶಿಸ್ ಪೌಲ್...

Read More

ರಾಜೀನಾಮೆ ಹಿಂಪಡೆಯಲ್ಲ ಎಂದ ಅನುಪಮಾ ಶೆಣೈ

ಬೆಂಗಳೂರು: ಸರ್ಕಾರದ ಲಿಕ್ಕರ್ ದಂಧೆಗೆ ಬೇಸತ್ತು ರಾಜೀನಾಮೆ ನೀಡಿರುವ ಕೂಡ್ಲಗಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರು ಗುರುವಾರ ಕೂಡ್ಲಿಗಿಗೆ ತೆರಳಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಈಗಾಗಲೇ ಅವರು ಸ್ಪಷ್ಟಪಡಿಸಿದ್ದಾರೆ. ಕೆಲದಿನಗಳಿಂದ ಅಜ್ಞಾತವಾಸದಲ್ಲಿದ್ದ ಅನುಪಮಾ  ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ...

Read More

ಟೈಮ್ ಮ್ಯಾಗಜಿನ್‌ನ 10 ’ವಿಶ್ವ ಪರಿವರ್ತಕರ’ ಪಟ್ಟಿಯಲ್ಲಿ ಉಮೇಶ್

ನವದೆಹಲಿ: ಸಂವಹನ ಮತ್ತು ಕೆಲವು ಪ್ರತ್ಯೇಕ ಸೇವೆಗಳನ್ನು ಪಡೆಯಬಹುದಾದ ವಿಶಿಷ್ಟ ಫೋನ್ ನಿರ್ಮಿಸುತ್ತಿರುವ ವಿಶ್ವದ 10 ಮಂದಿ ಫೋನ್ ತಯಾರಕರಲ್ಲಿ ಭಾರತದ ಉಮೇಶ್ ಸಚ್‌ದೇವ್ ಒಬ್ಬರಾಗಿದ್ದಾರೆ. ಯಾವುದೇ ಭಾಷೆಯನ್ನು ತಿಳಿದುಕಳ್ಳಬಹುದಾದ ಫೋನ್ ನಿರ್ಮಿಸುತ್ತಿರುವ ಟೈಮ್ ಮ್ಯಾಗಜಿನ್‌ನ ೨೦೧೬ರ 10 ಮಂದಿಯ ಲಿಸ್ಟ್‌ನಲ್ಲಿ ಉಮೇಶ್ ಸಚ್‌ದೇವ್...

Read More

ಛತ್ತೀಸ್‌ಗಢದಲ್ಲಿ ನಕ್ಸಲ್, ಪೊಲೀಸರ ನಡುವೆ ತೀವ್ರ ಗುಂಡಿನ ಚಕಮಕಿ

ರಾಯ್ಪುರ; ಛತ್ತೀಸ್‌ಗಢದ ಕೊಂಡಗೋನ ಪ್ರದೇಶದಲ್ಲಿ ಗುರುವಾರ ಮುಂಜಾನೆ ನಕ್ಸಲರ ಮತ್ತು ಇಂಡೋ-ತಾಲಿಬಾನ್ ಬಾರ್ಡರ್ ಪೊಲೀಸರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಎರಡೂ ಕಡೆಯಿಂದಲೂ ಸುಮಾರು 600 ಸುತ್ತುಗಳ ಗುಂಡು ಹಾರಿದೆ ಎಂದು ಮೂಲಗಳು ವರದಿ ಮಾಡಿದೆ. ನೂರುಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿದ್ದ...

Read More

ಪರಿಸರ ಸಚಿವಾಲಯದ ವಿರುದ್ಧ ಮೇನಕಾ ಗಾಂಧಿ ವಾಗ್ದಾಳಿ

ನವದೆಹಲಿ: ಸಚಿವ ಪ್ರಕಾಶ್ ಜಾವ್ಡೇಕರ್ ಅವರ ನೇತೃತ್ವದ ಪರಿಸರ ಮತ್ತು ಅರಣ್ಯ ಸಚಿವಾಲಯದ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಮೆನಕಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಪ್ರಾಣಿಗಳನ್ನು ಹತ್ಯೆ ಮಾಡಲಾಗುತ್ತಿದೆ, ಆದರೂ ಪರಿಸರ ಸಚಿವಾಲಯ ಮೌನವಾಗಿದೆ...

Read More

ಎನ್‌ಎಸ್‌ಜಿ ಸದಸ್ಯತ್ವಕ್ಕೆ ಬೆಂಬಲಿಸುವಂತೆ ಅಮೇರಿಕಾಗೆ ಪಾಕ್ ಮನವಿ

ಲಾಹೋರ್: ಅಮೇರಿಕಾ ಸೇರಿದಂತೆ ಇತರ ರಾಷ್ಟ್ರಗಳು ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಬೆಂಬಲಿಸುತ್ತಿದ್ದು, ಈಗ ಪಾಕಿಸ್ಥಾನ ಕೂಡ ಎನ್‌ಎಸ್‌ಜಿ ಗುಂಪಿಗೆ ಸೇರಲು ಬೆಂಬಲಿಸುವಂತೆ ಅಮೇರಿಕಾ ಆಡಳಿತ ಮತ್ತು ಕಾಂಗ್ರೆಸ್‌ಗೆ ಮನವಿ ಮಾಡಿದೆ. ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಮಂಗಳವಾರ ಭಾರತದ ಎನ್‌ಎಸ್‌ಜಿ...

Read More

ಸಂವಿಧಾನ ವಾಕ್‌ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ಒಳಗೊಂಡಿದೆ

ವಾಷಿಂಗ್ಟನ್: ಭಾರತದ ಸಂವಿಧಾನ ’ಪವಿತ್ರ ಪುಸ್ತಕ’ವಾಗಿದ್ದು, ಅದು ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ಒಳಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರೆ. ಭಾರತ ಒಂದಾಗಿ ಬೆಳೆದು, ಒಂದಾಗಿ ಬದುಕಿ, ಒಂದಾಗಿ ಆಚರಣೆಗಳನ್ನು ಆಚರಿಸುತ್ತದೆ. ನನ್ನ ಸರ್ಕಾರಕ್ಕೆ ಸಂವಿಧಾನ ಪವಿತ್ರ ಪುಸ್ತಕವಾಗಿದ್ದು, ನಂಬಿಕೆ,...

Read More

ಹೇರ್ ಟ್ರಾನ್ಸ್‌ಪ್ಲಾಂಟ್ ಸರ್ಜರಿ ಬಳಿಕ ಮೃತನಾದ ಚೆನ್ನೈ ಯುವಕ

ಚೆನ್ನೈ : ಅಂತಿಮ ವರ್ಷ ವೈದ್ಯಕೀಯ ಪದವಿ ಮಾಡುತ್ತಿದ್ದ ಚೆನ್ನೈ ಮೂಲದ 22 ವರ್ಷದ ಯುವಕ ಸಂತೋಷ್ ಎಂಬುವವರು ಹೇರ್ ಟ್ರಾನ್ಸ್‌ಪ್ಲಾಂಟ್ ಸರ್ಜರಿಗೆ ಒಳಗಾದ ಬಳಿಕ ಮೃತಪಟ್ಟಿದ್ದಾರೆ. ಬೋಳು ತಲೆ ಹೊಂದಿದ್ದ ಸಂತೋಷ್ ಕಳೆದ ತಿಂಗಳು ಖಾಸಗಿ ಆಸ್ಪತ್ರೆಯೊಂದರಲ್ಲಿ 73ಸಾವಿರ ರೂಪಾಯಿ...

Read More

Recent News

Back To Top