News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 14th January 2026

×
Home About Us Advertise With s Contact Us

ಭಾರತ-ಬಾಂಗ್ಲಾ ಗಡಿ ಪ್ರದೇಶದಲ್ಲಿ ಭೂಕಂಪನ

ನವದೆಹಲಿ: ಸೋಮವಾರ ಬೆಳಗ್ಗೆ  6.27 ರ ಸುಮಾರಿಗೆ 4.7 ರ ತೀವ್ರತೆಯ ಕಂಪನವು  ಭಾರತ – ಬಾಂಗ್ಲಾದ ಗಡಿ ಪ್ರದೇಶವಾದ ಚಿತ್ತಗಾಂಗ್​ನ ಮಾಣಿಕ್​ಚಾರಿ ಪ್ರದೇಶದಲ್ಲಿ ದಾಖಲಾಗಿದೆ. ಭೂಕಂಪದ ಅಧಿಕೇಂದ್ರವು 27 ಕಿ. ಮೀ. ದೂರದಲ್ಲಿದೆ ಎನ್ನಲಾಗಿದೆ. ಚಿತ್ತಗಾಂಗ್ನಲ್ಲಿ 14,746,629 ಜನಸಂಖ್ಯೆಯಿದ್ದು, ಹತ್ತಿರದಲ್ಲಿ...

Read More

750 ಮಿಲಿಯನ್ ಡಾಲರ್ ವೆಚ್ಚದಲ್ಲಿ ಶಸ್ತ್ರಾಸ್ತ್ರ ಖರೀದಿಗೆ ಭಾರತ-ಯುಎಸ್ ಒಪ್ಪಂದ

ನವದೆಹಲಿ: ಭಾರತದ ರಕ್ಷಣಾ ಸಚಿವಾಲಯ ಸುಮಾರು 750 ಮಿಲಿಯನ್ ಡಾಲರ್ ವೆಚ್ಚದಲ್ಲಿ 145 ಅತೀ ಹಗುರವಾದ M777 ಹೋವಿಟ್ಜರ್ ಫಿರಂಗಿಗಳ ಖರೀದಿಗೆ ಅಮೇರಿಕಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲದೇ 18 ಧನುಷ್ ಫಿರಂಗಗಳ ಉತ್ಪಾದನೆಗೆ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅಧ್ಯಕ್ಷತೆಯಲ್ಲಿ ಶಸ್ತ್ರಾಸ್ತ್ರ ಖರೀದಿ ಮಂಡಳಿ...

Read More

ಹಾಕಿ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ

ನವದೆಹಲಿ: ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಬೆಳ್ಳಿ ಪದಕ ಪಡೆದಿರುವ ಭಾರತ ಹಾಕಿ ತಂಡ 2004ರ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ರ್‍ಯಂಕಿಂಗ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದು, ನೆದರ್ಲ್ಯಾಂಡ್, ಜರ್ಮನಿ...

Read More

ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ದ್ಯುತಿ ಚಂದ್

ಆಲ್ಮಟಿ: ಭಾರತದ ಮಹಿಳಾ ಓಟಗಾರ್ತಿ ದ್ಯುತಿ ಚಂದ್ ರಿಯೋ ಒಲಿಂಪಿಕ್ಸ್‌ನ 100 ಮೀಟರ್ ವಿಭಾಗದಲ್ಲಿ ಅರ್ಹತೆ ಪಡೆಯುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. 26ನೇ ಜಿ. ಕೊಸನೋವ್ ಸ್ಮಾರಕ ಮೈದಾನದಲ್ಲಿದಲ್ಲಿ ನಡೆದ 100 ಮೀಟರ್ ಅರ್ಹತಾ ಸುತ್ತಿನಲ್ಲಿ 11.30 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ...

Read More

ಅನಂತನಾಗ್: ಮೆಹಬೂಬ ಮುಫ್ತಿಗೆ ಗೆಲುವು

ಶ್ರೀನಗರ: ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಅನಂತನಾಗ್ ಉಪ ಚುನಾವಣೆಯನ್ನು 11,000 ಮತಗಳಿಂದ ಗೆದ್ದುಕೊಂಡಿದ್ದಾರೆ. ಮುಫ್ತಿ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಹಿಲಾಲ್ ಶಾ ೫,೫೮೯ ಮತಗಳನ್ನು ಪಡೆದುಕೊಂಡಿದ್ದಾರೆ. ಪೀಪಲ್ಸ್ ಡೆಮೋಕ್ರೆಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬ ಮುಫ್ತಿ, ಕಾಂಗ್ರೆಸ್‌ನ...

Read More

ಎಎಪಿ ಶಾಸಕನ ಬಂಧನ: ತುರ್ತು ಪರಿಸ್ಥಿತಿ ಎಂದ ಕೇಜ್ರಿವಾಲ್

ನವದೆಹಲಿ: ನೀರಿನ ಸಮಸ್ಯೆಯ ಬಗ್ಗೆ ದೂರು ನೀಡಲು ಬಂದ ಮಹಿಳೆಯರ ಗುಂಪಿನೊಂದಿಗೆ ಅನುಚಿತ ವರ್ತನೆ ತೋರಿದ್ದಲ್ಲದೆ, 60 ವರ್ಷದ ವಯೋವೃದ್ಧನ ಕೆನ್ನೆಗೆ ಬಾರಿಸಿದ್ದಕ್ಕಾಗಿ ದೆಹಲಿಯ ಶಾಸಕನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ರಿಕಾಗೋಷ್ಠಿ ಮಾಡುತ್ತಿದ್ದ ವೇಳೆಯೇ ದೆಹಲಿ ಪೊಲೀಸರು ಸಂಗಮ್ ವಿಹಾರ್‌ನ ಎಎಪಿ ಶಾಸಕ...

Read More

‘ಸ್ಮಾರ್ಟ್ ಸಿಟಿ’ ಕಾರ್ಯಕ್ರಮ ಬಹಿಷ್ಕರಿಸಲಿವೆ ಬಿಜೆಪಿಯೇತರ ಪಕ್ಷಗಳು

ಪುಣೆ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಪುಣೆಯಲ್ಲಿ ’ಉದ್ಘಾಟಿಸಲಿರುವ ’ಸ್ಮಾರ್ಟ್ ಸಿಟಿ ಮಿಶನ್’ ಸಮಾರಂಭಕ್ಕೆ ಬಿಜೆಪಿಯನ್ನು ಹೊರತುಪಡಿಸಿ ಉಳಿದೆಲ್ಲಾ ಸ್ಥಳಿಯ ಪ್ರಮುಖ ಪಕ್ಷಗಳು ಗೈರುಹಾಜರಾಗಲು ನಿರ್ಧರಿಸಿವೆ. ಬಾಲೆವಾಡಿಯ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸಮಾರಂಭ ನಡೆಯಲಿದೆ. ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆ, ಎಂಎನ್‌ಎಸ್ ಸಮಾರಂಭಕ್ಕೆ...

Read More

ಕೊಹ್ಲಿಗೆ ಭಾರತ ರತ್ನ ನೀಡಬೇಕಂತೆ!

ನವದೆಹಲಿ; ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನವನ್ನು ನೀಡಿ ಗೌರವಿಸಲಾಗಿದೆ. ಇದೀಗ ಯುವ ಆಟಗಾರ, ಅತ್ಯುತ್ತಮ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿಯವರಿಗೂ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್(ಎಐಎಫ್‌ಎ)...

Read More

ಜು.24ರಂದು NEET II ಪರೀಕ್ಷೆ

ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್ II) ಜುಲೈ ತಿಂಗಳ 24ರಂದು ನಡೆಯಲಿದೆ ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಹೇಳಿದೆ. ಸರ್ಕಾರದ ನಿರ್ದೇಶನ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ...

Read More

ಪ.ಬಂಗಾಳದ ‘ನಿರ್ಮಲ್ ಬಾಂಗ್ಲಾ’ ಯೋಜನೆ ಸ್ವಚ್ಛ ಭಾರತ ಅಭಿಯಾನಕ್ಕೆ ಮಾದರಿ

ಕೋಲ್ಕತಾ: ಪಶ್ಚಿಮ ಬಂಗಾಳದ ‘ನಿರ್ಮಲ್ ಬಾಂಗ್ಲಾ’ ಯೋಜನೆ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನಕ್ಕೆ ಮಾದರಿಯಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಕಾರ್ಯದರ್ಶಿ ಪರಮೇಶ್ವರನ್ ಐಯ್ಯರ್ ತಮ್ಮನ್ನು ಭೇಟಿ...

Read More

Recent News

Back To Top