Date : Friday, 20-05-2016
ನವದೆಹಲಿ : ಭಾರತವು 2 ನೌಕಾಪಡೆಯ ಹಡಗುಗಳನ್ನು ತುರ್ತು ಕಾರ್ಯಾಚರಣೆಗಾಗಿ ಶ್ರೀಲಂಕಾಗೆ ಕಳುಹಿಸಿ ಕೊಟ್ಟಿದೆ. ಸೈಕ್ಲೋನ್ ಇಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಲು ನೌಕಾಪಡೆಯ ಐಎನ್ಎಸ್ ಸಟ್ಲೆಜ್ ಹಾಗೂ ಐಎನ್ಎಸ್ ಸುನೈನಾ ಎಂಬ 2 ಹಡಗುಗಳನ್ನು ಶುಕ್ರವಾರ ಭಾರತದಿಂದ ಶ್ರೀಲಂಕಾಗೆ ಕಳುಹಿಸಲಾಗಿದೆ....
Date : Friday, 20-05-2016
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಎಡರಂಗ ಮುಖ್ಯಮಂತ್ರಿ ಸ್ಥಾನಕ್ಕೆ ಹಿರಿಯ ನಾಯಕ ವಿಎಸ್ ಅಚ್ಯುತಾನಂದನ್ ಅವರನ್ನು ಆಯ್ಕೆ ಮಾಡಲಿದೆ ಎಂದು ಹೇಳಲಾಗಿತ್ತು. ಆದರೀಗ ಸಿಎಂ ಗಾದಿಗೆ ಪಿನರಾಯಿ ವಿಜಯನ್ ಹೆಸರು ಕೇಳಿ ಬರುತ್ತಿದೆ. ಸಿಎಂ ಸ್ಥಾನಕ್ಕೆ ಅಚ್ಯುತಾನಂದನ್...
Date : Friday, 20-05-2016
ನವದೆಹಲಿ : ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ನೀಟ್ ಪರೀಕ್ಷೆಗೆ ಪ್ರಸ್ತುತ ವರ್ಷದಲ್ಲಿ ತಡೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವೈದಕೀಯ ಮತ್ತು ದಂತ ವೈದಕೀಯ ಪ್ರವೇಶಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಏಕರೂಪ ಪರೀಕ್ಷೆಯನ್ನು ನಡೆಸಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ ರಾಜ್ಯಸರಕಾರಗಳು ವಿದ್ಯಾರ್ಥಿಗಳ...
Date : Friday, 20-05-2016
ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಬಗ್ಗೆ ಅದರ ನಾಯಕರೇ ಅಸಮಾಧಾನಕ್ಕೊಳಗಾಗಿದ್ದಾರೆ. ಸೋಲಿನ ಪರಾಮರ್ಶೆಗಿಂತಲೂ ಅಧಿಕವಾದುದನ್ನು ಮಾಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ’ಈ ಫಲಿತಾಂಶ ನಮಗೆ ಬೇಸರ ತಂದಿದೆ, ಆದರೆ ಇದು ಅನಿರೀಕ್ಷಿತ ಫಲಿತಾಂಶವಲ್ಲ. ಈಗಾಗಲೇ ಸಾಕಷ್ಟು ಪರಾಮರ್ಶೆಗಳನ್ನು ನಾವು...
Date : Friday, 20-05-2016
ನವದೆಹಲಿ: ಎಲ್ಲಾ ಚುನಾವಣೆಗಳಲ್ಲೂ ಸೋಲಿನ ಕಹಿ ಅನುಭವ ಪಡೆಯುತ್ತಿರುವ ಕಾಂಗ್ರೆಸ್ ಐಡೆಂಟಿಟಿ ಸಮಸ್ಯೆಯನ್ನು ಎದುರಿಸುವತ್ತ ದಾಪುಗಾಲು ಇಡುತ್ತಿದೆ. ಈ ಹಿನ್ನಲೆಯಲ್ಲಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಆದಷ್ಟು ಬೇಕು ನೀಡಬೇಕು ಎಂದು ಒತ್ತಾಯಗಳು ಕೇಳಿಬರುತ್ತಿವೆ. ರಾಹುಲ್ ಗಾಂಧಿ...
Date : Friday, 20-05-2016
ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಅವರು, ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸಿಕ್ಕ ಮನ್ನಣೆ ಎಂದು ವಿಶ್ಲೇಷಿಸಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ 9 ರಾಜ್ಯಗಳಲ್ಲಿ ಈಗ...
Date : Friday, 20-05-2016
ಕೈರೋ: 68 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಈಜಿಪ್ಟ್‌ನ ಪ್ರಯಾಣಿಕ ವಿಮಾನವೊಂದು ಗುರುವಾರ ಪತನಗೊಂಡಿದ್ದು, 66 ಮಂದಿ ನಾಪತ್ತೆಯಾಗಿದ್ದಾರೆ. ಗುರುವಾರ ಪ್ಯಾರೀಸ್‌ನಿಂದ ಕೈರೋಗೆ ಆಗಮಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಈ ವಿಮಾನ ನಾಪತ್ತೆಯಾಗಿದೆ. ಮೆಡಿಟರೇನಿಯನ್ ಸಮುದ್ರದಲ್ಲಿ ಇದು ಪತನಗೊಂಡಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ...
Date : Thursday, 19-05-2016
ಬೆಳ್ತಂಗಡಿ : ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಗುರುವಾರ ವಿವಿಧ ಸಂಘಟನೆಗಳು ಕರೆ ನೀಡಿದ ದ.ಕ. ಜಿಲ್ಲಾ ಬಂದ್‌ಗೆ ಬೆಳ್ತಂಗಡಿ ತಾಲೂಕಿನ 81 ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಸಣ್ಣಪುಟ್ಟ ಘಟನೆಗಳು ಹೊರತುಪಡಿಸಿದರೆ ಬಂದ್‌ಅತ್ಯಂತ ಶಾಂತಿಯುತವಾಗಿ ನಡೆದಿದೆ....
Date : Thursday, 19-05-2016
ಚೆನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ ಭಾರೀ ಮುನ್ನಡೆಯನ್ನು ಗಳಿಸಿದ್ದು, ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ. ಎಲ್ಲಾ ಸಮೀಕ್ಷೆಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಿರುವ ಜಯಲಲಿತಾ ಅವರು ಸತತ ಎರಡನೇ ಬಾರಿಗೆ ಸಿಎಂ ಆಗುವ ಹಾದಿಯಲ್ಲಿದ್ದಾರೆ. ಈ ಮೂಲಕ 30 ವರ್ಷಗಳ...
Date : Thursday, 19-05-2016
ಕೋಲ್ಕತ್ತಾ: ಪಶ್ಚಿಮಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಭೂತಪೂರ್ವ ಯಶಸ್ವಿನತ್ತ ಮುನ್ನುಗ್ಗಿದೆ. 294 ಸ್ಥಾನಗಳುಳ್ಳ ಇಲ್ಲಿ ಸರಳ ಬಹುಮತ ಪಡೆಯಲು 148ಸ್ಥಾನಗಳ ಅಗತ್ಯವಿದೆ. ಟಿಎಂಸಿ 209ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದು, ಅಧಿಕಾರ ಏರುವುದು ಸ್ಪಷ್ಟವಾಗಿದೆ. ಎಡಪಂಥೀಯರ ಅಧಿಕಾರದ ಕನಸು ನುಚ್ಚು ನೂರಾಗಿದೆ,...