Date : Tuesday, 05-07-2016
ತೈಪೈ: ಸಲಿಂಗ ವಿವಾಹವನ್ನು ಕಾನೂನಾತ್ಮಕಗೊಳಿಸಿದ ಮೊದಲ ಏಷ್ಯನ್ ರಾಷ್ಟ್ರವಾಗಿ ತೈವಾನ್ ಹೊರಹೊಮ್ಮುವ ಹೊಸ್ತಿಲಲ್ಲಿದೆ. ಈ ಬಗೆಗಿನ ಪ್ರಸ್ತಾವನೆ ಸಂಸತ್ತು ಸಮಿತಿಯ ಮುಂದಿದ್ದು, ಅಂತಿಮ ನಿರ್ಧಾರ ಶೀಘ್ರದಲ್ಲೇ ಹೊರಬೀಳಲಿದೆ. ತೈವಾನ್ ಅತೀ ಹೆಚ್ಚು ಸಲಿಂಗಿ ಸಮುದಾಯವನ್ನು ಹೊಂದಿದ್ದು, ಇದರ ವಾರ್ಷಿಕ ಪೆರೇಡ್ ಏಷ್ಯಾದ ಅತೀ...
Date : Tuesday, 05-07-2016
ರಿಯಾದ್: ಸೌದಿ ಅರೇಬಿಯಾದ ಖ್ಯಾತ ಮದೀನ ಮಸೀದಿಯ ಹೊರ ಆವರಣದಲ್ಲಿ ಸೋಮವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ನಾಲ್ವರು ಭದ್ರತಾ ಸಿಬ್ಬಂದಿಗಳು ಸಾವಿಗೀಡಾಗಿದ್ದಾರೆ. ಇತರ ಐವರು ಗಾಯಗೊಂಡಿದ್ದಾರೆ. ಸೂರ್ಯಸ್ತದ ವೇಳೆ ಅಲ್ ಮಸ್ಜೀದ್ ಅಲ್ ನಬವಿ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಮಸೀದಿಯಲ್ಲಿ ಮುಸ್ಲಿಮರು...
Date : Tuesday, 05-07-2016
ದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಮತ್ತು ಇತರ ನಾಲ್ವರನ್ನು ಸಿಬಿಐ ಅಧಿಕಾರಿಗಳು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ. 50 ಕೋಟಿ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನವಾಗಿದೆ. ಕುಮಾರ್ 1989ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಕೇಜ್ರಿವಾಲ್...
Date : Tuesday, 05-07-2016
ಢಾಕಾ: ಢಾಕಾದ ರೆಸ್ಟೋರೆಂಟ್ ಮೇಲೆ ನಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ಥಾನದ ಐಎಸ್‌ಐ ಕೈವಾಡವಿದೆ ಎಂಬ ಬಾಂಗ್ಲಾದೇಶದ ಆರೋಪವನ್ನು ಪಾಕಿಸ್ಥಾನ ನಿರಾಕರಿಸಿದೆ. ತನ್ನ ನೆಲದಲ್ಲಿ ಸೃಷ್ಟಿಯಾದ ಉಗ್ರರು ಮತ್ತು ಪಾಕ್ ಐಎಸ್‌ಐ ದಾಳಿಗೆ ಕಾರಣವೇ ಹೊರತು ಇಸಿಸ್ ಅಥವಾ ಅಲ್‌ಖೈದಾ ಅಲ್ಲ ಎಂದು...
Date : Tuesday, 05-07-2016
ಡೆಹ್ರಾಡೂನ್: ಉತ್ತರಾಖಂಡದ ಚಾರ್‌ಧಾಮ್ ಯಾತ್ರೆ ಪ್ರತಿಕೂಲ ಪರಿಣಾಮದಿಂದಾಗಿ ಸತತವಾಗಿ ಅಡ್ಡಿಯನ್ನು ಎದುರಿಸುತ್ತಿದೆ. ದೇಗುಲವನ್ನು ಸಂಪರ್ಕಿಸುವ ರಸ್ತೆಗಳು ಬ್ಲಾಕ್ ಆಗಿವೆ. ಈ ಪ್ರದೇಶದಲ್ಲಿ ಮಳೆ ಕಡಿಮೆಯಾದರೂ, ರಸ್ತೆಗಳಲ್ಲಿನ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಯಮುನೋತ್ರಿ ಮತ್ತು ಗಂಗೋತ್ರಿ...
Date : Tuesday, 05-07-2016
ನವದೆಹಲಿ: ದೀನ್ ದಯಾಳ್ ಉಪಧ್ಯಾಯ ಗ್ರಾಮ ಜ್ಯೋತಿ ಯೋಜನಾ ಯೋಜನೆಯಡಿ ದೇಶದ 9 ರಾಜ್ಯಗಳ 152 ಗ್ರಾಮಗಳಿಗೆ ಜುಲೈ 3ರೊಳಗೆ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಅಸ್ಸಾಂನ 49, ಜಾರ್ಖಾಂಡ್‌ನ 22, ಮೇಘಾಲಯದ 54, ಒರಿಸ್ಸಾದ 10, ಛತ್ತೀಸ್‌ಗಢದ...
Date : Tuesday, 05-07-2016
ನವದೆಹಲಿ: ಭಾರತ ಉಪಖಂಡದಲ್ಲಿರುವ ಆಲ್‌ಖೈದಾ ಉಗ್ರ ಸಂಘಟನೆ ತನ್ನ ಸದಸ್ಯರಿಗೆ ಐಪಿಎಸ್, ಐಎಎಸ್ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ, ಅವರ ವಿರುದ್ಧ ಲೋನ್-ವೋಲ್ಫ್ ದಾಳಿಗಳನ್ನು ನಡೆಸುವಂತೆ ಸೂಚಿಸಿದೆ ಎನ್ನಲಾಗಿದೆ. ಅಲ್‌ಖೈದಾದ ಮುಖ್ಯಸ್ಥ ಮೌಲಾನಾ ಅಸೀಮ್ ಉಮರ್, ಭಾರತೀಯ ಮುಸ್ಲಿಮರಿಗೆ ‘ಎದ್ದೇಳಿ, ಯುರೋಪ್‌ನಲ್ಲಿನ ಲೋನ್...
Date : Monday, 04-07-2016
ಬೀಜಿಂಗ್: ಆನ್‌ಲೈನ್ ಮಾಧ್ಯಮದಲ್ಲಿ ವಿಶೇಷವಾಗಿ ಸಾಮಾಜಿಕ ತಾಣಗಳಿಂದ ಪರಿಶೀಲನೆಗೊಳಪಡಿಸದ ಮಾಹಿತಿ ಅಥವಾ ವರದಿಗಳನ್ನು ಪ್ರಕಟಿಸುವುದನ್ನು ಚೀನಾ ನಿರ್ಬಂಧಿಸಿದೆ. ಇತ್ತೀಚೆಗೆ ಚೀನಾದ ಇಂಟರ್‌ನೆಟ್ ನಿಯಂತ್ರಕ ಕೆಲವು ಪ್ರಮುಖ ವೆಬ್‌ಸೈಟ್‌ಗಳಿಗೆ ಕೃತ್ತ್ರಿಮ ವರದಿಗಳನ್ನು ಪ್ರಕಟಿಸಿದ್ದಕ್ಕೆ ಶಿಕ್ಷೆ ವಿಧಿಸಿತ್ತು. ಆನ್‌ಲೈನ್ ಸುದ್ದಿ ಮಾಧ್ಯಮಗಳು ಸಾಮಾಜಿಕ ಮಾಧ್ಯಮಗಳಲ್ಲಿ...
Date : Monday, 04-07-2016
ನವದೆಹಲಿ: ಮೇನಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ಕುಟುಂಬದ ನಡುವೆ ಭಿನ್ನಾಭಿಪ್ರಾಯವಿದೆ. ಒಬ್ಬರನ್ನು ಕಂಡರೆ ಒಬ್ಬರಿಗಾಗಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೀಗ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಏರುವ ಕನಸು ಕಾಣುತ್ತಿರುವ ಕಾಂಗ್ರೆಸ್ ಬಿಜೆಪಿಯ ಫೈಯರ್ ಬ್ರಾಂಡ್ ಎಂದೇ ಕರೆಯಿಸಿಕೊಳ್ಳುವ ವರುಣ್ ಗಾಂಧಿಯವರನ್ನು...
Date : Monday, 04-07-2016
ಮುಂಬಯಿ: ರೇಪ್, ಮಹಿಳಾ ದೌರ್ಜನ್ಯದ ಬಗ್ಗೆ ದೊಡ್ಡ ದೊಡ್ಡ ಭಾಷಣ ಬಿಗಿಯುವ ಬಾಲಿವುಡ್ ಮಂದಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನೀಡಿದ ಹೇಳಿಕೆ ಬಗ್ಗೆ ತುಟಿ ಪಿಟಿಕ್ ಅನ್ನದೆ ಮೌನವಾಗಿತ್ತು. ಇದಕ್ಕಾಗಿ ಸಿನಿಮಾ ಮಂದಿಯ ವಿರುದ್ಧ ಟೀಕೆಗಳೂ ಕೇಳಿ ಬಂದಿದ್ದವು. ಆದರೆ...