Date : Thursday, 15-12-2016
ನವದೆಹಲಿ: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮುಚ್ಚಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ರಾಷ್ಟ್ರೀಯ ಹಾಗೂ ರಾಜ್ಯ...
Date : Thursday, 15-12-2016
ನವದೆಹಲಿ: ಡಿಸೆಂಬರ್ 15 ರಿಂದ ಆರಂಭಗೊಂಡು ಭಾರತದ 7 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸ್ಟ್ಯಾಂಪಿಂಗ್ ವಿಧಾನ ಕೈಬಿಡುವ ಪ್ರಯೋಗದ ಭಾಗವಾಗಿ ವಿಮಾನಗಳಲ್ಲಿ ಕೊಂಡೊಯ್ಯಬಹುದಾದ ಕ್ಯಾಬಿನ್ ಬ್ಯಾಗ್‌ಗಳ ಭದ್ರತಾ ‘ಟ್ಯಾಗ್’ ನಮೂದಿಸುವುದನ್ನು ರದ್ದುಗೊಳಿಸಲಾಗಿದೆ. ಈ 7 ವಿಮಾನ ನಿಲ್ದಾಣಗಳು 4 ಮೆಟ್ರೋ ನಗರಗಳಾದ ದೆಹಲಿ, ಮುಂಬಯಿ, ಕೋಲ್ಕತಾ...
Date : Thursday, 15-12-2016
ಬೆಂಗಳೂರು : ಹಿಂದುತ್ವ ಎಂದರೆ ಅದೊಂದು ‘ಜೀವನ ಪದ್ಧತಿ’ – ನಮ್ಮೆಲ್ಲಾ ಸಂಸ್ಕೃತಿ, ಪರಂಪರೆಗಳ ಸುಂದರ ಸಂಗಮವಾಗಿದೆ. ಹಿಂದು ಧರ್ಮವೆನಿಸಿಕೊಂಡಿದೆ. ಹಿಂದುತ್ವಕ್ಕೆ ಆಧ್ಯಾತ್ಮದ ನೆಲೆಗಟ್ಟು ಹಾಗೂ ಸೇವೆಯ ಚೌಕಟ್ಟು ಎರಡೂ ಜತೆಗೂಡಿರುವುದು ಅದರ ಔನ್ನತ್ಯವನ್ನು ತಲೆ ತಲಾಂತರಗಳಿಂದ ಜಗತ್ತಿಗೆ ಸಾರಿದೆ. ಪ್ರಖರ ಹಿಂದುತ್ವವಾದಿ...
Date : Thursday, 15-12-2016
ಸ್ಯಾನ್ ಫ್ರಾನ್ಸಿಸ್ಕೋ: ಯಾಹೂ ಮೇಲ್‌ನ ಒಟ್ಟು ಬಳಕೆದಾರರಲ್ಲಿ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರ ಖಾತೆಗಳು ಹ್ಯಾಕ್ ಆಗಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಇದು ಇತಿಹಾಸದಲ್ಲಿಯೇ ಅತೀ ದೊಡ್ಡ ಭದ್ರತೆಯ ಉಲ್ಲಂಘನೆಯಾಗಿದ್ದು, ಭದ್ರತಾ ಲೋಪ ವಿಚಾರದಲ್ಲಿ ಕಂಪನಿ ತನ್ನ ಸ್ವಂತ ದಾಖಲೆಯನ್ನು ಮುರಿದಿದೆ. ಒಂದು...
Date : Thursday, 15-12-2016
ನವದೆಹಲಿ: ಭಾರತ ಏಷ್ಯಾದ ಹೊಸ ಆವಿಷ್ಕಾರ ಆದ್ಯತೆಯ ಕೇಂದ್ರಗಳಲ್ಲಿ ಅಗ್ರ ಮತ್ತು ಜಾಗತಿಕವಾಗಿ 3ನೇ ಸ್ಥಾನ ಪಡೆದಿದೆ. ಜೊತೆಗೆ ಪೂರ್ವ ಬೆಂಗಳೂರಿನ ‘ಸಿಲಿಕಾನ್ ವ್ಯಾಲಿ’ ಮುಂಚೂಣಿಯಲ್ಲಿದೆ ಎಂದು ಜಾಗತಕ ಸಲಹಾ ಪ್ರಮುಖ ಕ್ಯಾಪ್‌ಜೆಮಿನಿ ನಡೆಸಿದ ಸಂಶೋಧನೆ ತಿಳಿಸಿದೆ. ಭಾರತ ಏಷ್ಯಾದ ಹೊಸ...
Date : Thursday, 15-12-2016
ನವದೆಹಲಿ: ಗಾಳಿಪಟಗಳ ಹಾರಾಟವನ್ನು ಗುರುತಿಸುವ ಹಬ್ಬ ಮಕರ ಸಂಕ್ರಾಂತಿಗೂ ಮುನ್ನ ದೇಶಾದ್ಯಂತ ಗಾಜಿನ ಪುಡಿ ಲೇಪಿತ ‘ಮಂಜ’ ಮತ್ತಿತರ ಗಾಳಿಪಟಗಳ ಬಳಕೆ, ಮಾರಾಟ ಮತ್ತು ಸಂಗ್ರಹದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಧ್ಯಂತರ ನಿಷೇಧ ಹೇರಿದೆ. ಅಧ್ಯಕ್ಷ ನ್ಯಾ. ಸ್ವತಂತ್ರ ಕುಮಾರ್...
Date : Thursday, 15-12-2016
ನವದೆಹಲಿ: ಚಳಿಗಾಲದ ಅಧಿವೇಶನ ನವೆಂಬರ್ 16ರಂದು ಆರಂಭಗೊಂಡಿದ್ದು, ಇದೇ ಮೊದಲ ಬಾರಿಗೆ ರಾಜ್ಯಸಭೇಯಲ್ಲಿ ದಿವ್ಯಾಂಗ ವ್ಯಕ್ತಿಗಳ ಹಕ್ಕು ಶಾಸನ, 2014 ಜಾರಿಗೆ ತರಲಾಗಿದೆ. ರಾಜ್ಯಸಭೆಯಲ್ಲಿ ಅನಾರ್ಣಯೀಕರಣ ಚರ್ಚೆಯನ್ನು ಬದಿಗೊತ್ತಿ ಸರ್ಕಾರ ಮತ್ತು ವಿಪಕ್ಷಗಳ ಸದಸ್ಯರು ಒಟ್ಟಾಗಿ ಚರ್ಚೆ ನಡೆಸಿ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ...
Date : Thursday, 15-12-2016
ಮಂಗಳೂರು : ಸಂಕಷ್ಟದಲ್ಲಿರುವ ರಾಜ್ಯ ಅಡಿಕೆ ಬೆಳೆಗಾರರ ನೆರವಿಗೆ ಧಾವಿಸಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಅಭಿನಂದಿಸಿದ್ದಾರೆ. ಅನಾವೃಷ್ಟಿ, ಬೆಲೆಯಲ್ಲಿ ಅಸ್ಥಿರತೆ ಹಾಗೂ ಮಧ್ಯವರ್ತಿಗಳ ಹಾವಳಿ...
Date : Thursday, 15-12-2016
ಬೆಂಗಳೂರು : ದೂರ ಕ್ರಮಿಸಲಿರುವ ಬಸ್ಗಳಲ್ಲಿ ಪರಿಸರ ಸ್ನೇಹಿ ಜೈವಿಕ ಶೌಚಾಲಯಗಳನ್ನು ಅಳವಡಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಯೋಜಿಸಿದೆ. ತ್ಯಾಜ್ಯವನ್ನು ಗೊಬ್ಬರಕ್ಕೆ ಪರಿವರ್ತನೆಗೊಳಿಸಿ ಮಾರಾಟ ಮಾಡುವ ಉದ್ದೇಶ ಹೊಂದಿದೆ. ದೂರ ಕ್ರಮಿಸುವ 1000 ಕ್ಕೂ ಹೆಚ್ಚು ಬಸ್ಗಳನ್ನು ಕೆ.ಎಸ್.ಆರ್.ಟಿ.ಸಿ. ಹೊಂದಿದ್ದು, ಅವುಗಳಲ್ಲಿ...
Date : Thursday, 15-12-2016
ನ್ಯೂಯಾರ್ಕ್ : ಟೈಮ್ಸ್ ವರ್ಷದ ವ್ಯಕ್ತಿ-2016 ಆಯ್ಕೆಯಲ್ಲಿ ಓದುಗರ ಅಭಿಮತದಿಂದ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಪ್ರತಿಷ್ಠಿತ ಫೋರ್ಬ್ಸ್ ಪತ್ರಿಕೆಯ ‘ಜಗತ್ತಿನ 10 ಜನ ಪ್ರಭಾವಿ ವ್ಯಕ್ತಿ’ಗಳಲ್ಲಿ ಸ್ಥಾನ ಪಡೆದಿದ್ದಾರೆ. 74 ಜನರ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು...