News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಿ. 7 ರಿಂದ 14 ರವರೆಗೆ ಕಲಘಟಗಿಯಲ್ಲಿ ದತ್ತ ಜಯಂತಿ ಉತ್ಸವ

ಕಲಘಟಗಿ : ಕಲಘಟಗಿ ತಾಲೂಕಾ ಬ್ರಾಹ್ಮಣ ಸಂಘದ ವತಿಯಿಂದ ಡಿ. 7 ರಿಂದ 14 ರವರೆಗೆ ಶ್ರೀದತ್ತ ಜಯಂತಿ ಉತ್ಸವದ ಕಾರ್ಯಕ್ರಮಗಳು ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ ಜರುಗಲಿದೆ. ಡಿ. 7 ರಿಂದ ದತ್ತನ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು ಶುರುವಾಗುವವು. ದಿ.೮ರಂದು ರಾತ್ರಿ 8ಕ್ಕೆ...

Read More

ಭಜನೆ, ಪೂಜೆಯ ಮೂಲಕ ಹಿಂದೂ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ – ಶ್ರೀಶ್ರೀಶ್ರೀ ಸ್ವಾಮಿ ವಿವೇಕಾಚೈತನ್ಯಾನಂದ

ಬಂಟ್ವಾಳ: ನಮ್ಮ ಸನಾತನ ಸಂಸ್ಕೃತಿಯನ್ನು ಗೌರವಿಸುವ ಬಲಪಡಿಸುವ ಕೆಲಸ ಹಿಂದೂ ಸಂಘಟನೆಗಳ ಮೂಲಕ ನಡೆಯುವ ಕಾಲ ಬಂದಿರುವುದು ನಮ್ಮ ದುರಾದೃಷ್ಟ, ಪ್ರತಿಯೊಬ್ಬ ಹಿಂದೂ ನಾನು ಹಿಂದೂ ಎನ್ನುವ ಭಾವನೆಯನ್ನು ಮೈಗೂಡಿಸಿಕೊಂಡು ಶ್ರೇಷ್ಠ ಧರ್ಮವನ್ನು ಪ್ರೀತಿಸಿದಾಗ ಇಲ್ಲಿನ ನೆಲ ಜಲ ಸಂಸ್ಕೃತಿ ಉಳಿಯುತ್ತೆ...

Read More

ಜಯಲಲಿತಾಗೆ ಭಾವಪೂರ್ಣ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ಚೆನ್ನೈ: ಹೃದಯಾಘಾತದಿಂದ ಮಂಗಳವಾರ ವಿಧಿವಶರಾದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಪಾರ್ಥಿವ ಶರೀರವನ್ನು ರಾಜಾಜಿ ಹಾಲ್‌ನಲ್ಲಿ ಇರಿಸಲಾಗಿದ್ದು, ಸಾವಿರಾರು ಭಕ್ತರು ಅಂತಿಮ ದರ್ಶನ ಪಡೆದಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾವಪೂರ್ಣ...

Read More

ಮಣಿಪುರದಲ್ಲಿ ಆಹಾರ ಸಂಸ್ಕರಣೆ ಘಟಕ ಉದ್ಘಾಟನೆ

ಇಂಫಾಲ್: ಮಣಿಪುರದ ಇಂಫಾಲ್‌ನಲ್ಲಿರುವ ನಿಲಕುಠಿಯಲ್ಲಿ ಆಹಾರ ಸಂಸ್ಕರಣೆ ಪಾರ್ಕ್‌ನ್ನು ಮಣಿಪುರ ಮುಖ್ಯಮಂತ್ರಿ ಇಬೋಬಿ ಸಿಂಗ್ ಉದ್ಘಾಟಿಸಿದ್ದಾರೆ. 49 ಪ್ಲಾಟ್‌ಗಳನ್ನೊಳಗೊಂಡ 600 ಚದರ ಅಡಿ ವಿಸ್ತಾರದ ಸ್ಥಳದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಸಂಸ್ಕರಣೆ ಪಾರ್ಕ್ ನಿರ್ಮಿಸಲಾಗಿದೆ. ಇದನ್ನು ವಿವಿಧ ಉದ್ಯಮಿಗಳಿಗೆ ಒದಗಿಸಲಾಗುವುದು. ಈ ಪಾರ್ಕ್ ಶೀತಲ...

Read More

ಬಾಬ್ರಿ ಮಸೀದಿ ಧ್ವಂಸಕ್ಕೆ 24 ವರ್ಷ: ಹಲವೆಡೆ ಬಿಗಿ ಭದ್ರತೆ

ಅಯೋಧ್ಯಾ: ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ನಡೆದು 24 ವರ್ಷಗಳಾಗಿದ್ದು, ಡಿ.6ರಂದು ಅವಳಿ ನಗರಗಳಾದ ಅಯೋಧ್ಯಾ ಮತ್ತು ಫೈಸಾಬಾದ್‌ಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅಯೋಧ್ಯೆಯಲ್ಲಿ 10 ಅರೆಸೇನಾ ತುಕಡಿಗಳನ್ನು ನಿಯೋಜಿಸಲಾಗಿದ್ದು, ಫೈಸಾಬಾದ್ ಜಿಲ್ಲಾಧಿಕಾರಿ ವಿವೇಕ್ ಕುಮಾರ್ ಹಾಗೂ ಹಿರಿಯ ಪೊಲೀಸ್ ಎಸ್‌ಪಿ ಅನಂತ್...

Read More

ಡಾ.ಅಂಬೇಡ್ಕರ್ ಅವರ ಸೇವೆಗೆ ಭಾರತ ಕೃತಜ್ಞವಾಗಿದೆ: ಮೋದಿ

ನವದೆಹಲಿ: ಭಾರತದ ಸಂವಿಧಾನದ ಪಿತಾಮಹ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 60ನೇ ವರ್ಷದ ನಿರ್ವಾಣ ದಿವಸ್ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗೌರವ ಸಲ್ಲಿಸಿದ್ದಾರೆ. ದೇಶಕ್ಕಾಗಿ ಅವರು ಸಲ್ಲಿಸಿದ ಶ್ರೇಷ್ಠ ಸೇವೆಗೆ ಭಾರತ ಕೃತಜ್ಞವಾಗಿದೆ ಎಂದು ಪ್ರಧಾನಿ ಮೋದಿ...

Read More

ತಮಿಳುನಾಡು ಮುಖ್ಯಮಂತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪನ್ನೀರ ಸೆಲ್ವಂ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಸೋಮವಾರ ತಡರಾತ್ರಿ ವಿಧಿವಶರಾಗಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿ ಒ. ಪನ್ನೀರಸೆಲ್ವಂ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತಮಿಳುನಾಡಿನ ರಾಜ್ ಭವನ್‌ನಲ್ಲಿರುವ ರಾಜಾಜಿ ಹಾಲ್‌ನಲ್ಲಿ ರಾತ್ರಿ 12.15ಕ್ಕೆ ನಡೆದ ಸರಳ ಸಮಾರಂಭದಲ್ಲಿ ಪನ್ನೀರ...

Read More

ಜಯಲಲಿತಾ ವಿಧಿವಶ : ತಮಿಳುನಾಡಿನಲ್ಲಿ 7 ದಿನಗಳ ಶೋಕಾಚರಣೆ

ಚೆನ್ನೈ : ತಮಿಳುನಾಡಿನ ಸಿಎಂ ಜಯಲಲಿತಾ ಜೆ. ಅವರು ಕಳೆದ ರಾತ್ರಿ (ಡಿ. 5) 11.30 ಕ್ಕೆ ವಿಧಿವಶರಾಗಿದ್ದು, ಇಂದಿನಿಂದ ತಮಿಳುನಾಡಿನಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ತೀವ್ರ ಅನಾರೋಗ್ಯದ ಹಿನ್ನಲೆಯಲ್ಲಿ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಕಳೆದ 74 ದಿನಗಳಿಂದ ಚಿಕಿತ್ಸೆ...

Read More

ಯುಕೆ ಹಿಂದೂ ದೇವಾಲಯಗಳಲ್ಲಿ ‘ಪ್ರಾಣಿ ಕೊಬ್ಬು’ ಹೊಂದಿದ 5 ಪೌಂಡ್ ನೋಟು ಬ್ಯಾನ್

ಲಂಡನ್: ಯುನೈಟೆಡ್ ಕಿಂಗ್ಡಮ್‌ನ ಹಿಂದೂಗಳ ಒಂದು ಗುಂಪು ಹಾಗೂ ಬ್ರಿಟಿಷ್ ಸಸ್ಯಾಹಾರಿಗಳು ಗೋಮಾಂಸದ ಕೊಬ್ಬು ರೂಪದ ಪ್ರಾಣಿಗಳ ಕೊಬ್ಬುಗಳನ್ನು ಬಳಸಿ ಮುದ್ರಿಸಲಾದ ಹೊಸ 5 ಪೌಂಡ್ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡುವಂತೆ ಪ್ರತಿಭಟಿಸಲು ಮುಂದಾಗಿದ್ದಾರೆ. ಟ್ಯಾಲೋ ಅಥವಾ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ಉತ್ಪನ್ನ...

Read More

2040ರ ವೇಳೆಗೆ ಭಾರತದ ಆರ್ಥಿಕತೆ 5 ಪಟ್ಟು ಏರಿಕೆಯಾಗಲಿದೆ

ನವದೆಹಲಿ: ಭಾರತದ ಆರ್ಥಿಕತೆ 2040ರ ವೇಳೆಗೆ 5 ಪಟ್ಟು ಹೆಚ್ಚುವ ನಿರೀಕ್ಷೆ ಇದ್ದು, ವಿಶ್ವದಲ್ಲೇ ಯಾವುದೇ ರಾಷ್ಟ್ರದ ಆರ್ಥಿಕತೆಗಿಂತ ಹೆಚ್ಚಿನ ಸ್ಥಿರತೆ ಮತ್ತು ಚೇತರಿಕೆಯನ್ನು ಕಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 12 ನೇ ಅಂತಾರಾಷ್ಟೀಯ ತೈಲ ಮತ್ತು ಅನಿಲ ಸಮ್ಮೇಳನ ಪೆಟ್ರೋಟೆಕ್-2016 ಉದ್ಘಾಟಿಸಿ...

Read More

Recent News

Back To Top