Date : Monday, 19-12-2016
ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಮಂಜು ಕವಿದ ವಾತಾವರಣ ಉಂಟಾಗಿದ್ದು, ಈ ಕಾರಣ ರೈಲು ಮತ್ತು ವಿಮಾನಯಾನ ಸಂಚಾರ ಸಮಸ್ಯೆ ಮುಂದುವರೆದಿದೆ. ದೆಹಲಿ-ಎನ್‌ಸಿಆರ್ ಪ್ರದೇಶಗಳ ಸುಮಾರು ೨೪ ರೈಲುಗಳು ವಿಳಂಬವಾಗಿದ್ದು, ಇತರ 5 ರೈಲುಗಳು ಸಮಯ ನದಲಿಸಲಾಗಿದೆ. ಕೆಟ್ಟ ಹವಾಮಾನದ...
Date : Monday, 19-12-2016
ಇಸ್ಲಾಮಾಬಾದ್: ಸೋಮವಾರದಿಂದ ಪಾಕಿಸ್ಥಾನದಲ್ಲಿನ ಸಿನಿಮಾ ಮಂದಿರಗಳಲ್ಲಿ ಭಾರತದ ಸಿನಿಮಾಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಪಾಕ್ ಸಿನಿಮಾ ಮಂದಿರಗಳಲ್ಲಿ ಪ್ರದರ್ಶಕರು ಹಾಗೂ ಸಿನಿಮಾ ಮಾಲೀಕರು ಭಾರತದ ಸಿನಿಮಾಗಳನ್ನು ಪ್ರದರ್ಶಿಸದಂತೆ ನಿಷೇಧ ಹೇರಿಕೊಂಡಿದ್ದರು. ಈ ನಿರ್ಧಾರದಿಂದ ಪ್ರದರ್ಶಕರ ಆದಾಯಕ್ಕೆ ಹೊಡೆತ ಬಿದ್ದ ಕಾರಣ, ನಿಷೇಧವನ್ನು ತೆಗೆದುಕೊಳ್ಳಲಾಗಿದ್ದು,...
Date : Monday, 19-12-2016
ಲಕ್ನೋ : ಭಾರತ ತಂಡವು ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ವಿಶ್ವಕಪ್ನ್ನು ತನ್ನದಾಗಿಸಿಕೊಂಡಿದೆ. 15 ವರ್ಷಗಳ ಬಳಿಕ ವಿಶ್ವಕಪ್ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹರ್ಜಿತ್ ಸಿಂಗ್ ಸಾರಥ್ಯದ ಭಾರತ ತಂಡ ಬೆಲ್ಜಿಯಂ ವಿರುದ್ಧ 2-1 ಗೋಲುಗಳ...
Date : Saturday, 17-12-2016
ನವದೆಹಲಿ: ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ 4G ಅನಿಯಮಿತ ವಾಯ್ಸ್ ಮತ್ತು ವೀಡಿಯೋ ಕಾಲ್‌ನ ವೆಲ್ಕಮ್ ಆಫರ್ ಹಾಗೂ ಏರ್‌ಟೆಲ್ ವಿವಿಧ ಆಫರ್‌ಗಳ ನಂತರ ಬಿಎಸ್‌ಎನ್‌ಎಲ್ ಹೊಸ ರೂ.99 ಆಫರ್ ಘೋಷಿಸಿದೆ. ಬಿಎಸ್‌ಎನ್‌ಎಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಕೇವಲ ರೂ. 99ರ...
Date : Saturday, 17-12-2016
ನವದೆಹಲಿ: ಪಸ್ತುತ ಅನಾಣ್ಯೀಕರಣದ ಹಿನ್ನೆಲೆಯಲ್ಲಿ ದೇಶದಾಯಂತ ೨೫ ರಾಜ್ಯಗಳ 1 ಮಿಲಿಯನ್ ವ್ಯಾಪಾರಸ್ಥರಿಗೆ ಡಿಜಿಟಲ್ ಪಾವತಿ ವ್ಯವಹಾರಗಳನ್ನು ನಡೆಸಲು ತರಬೇತಿ ನೀಡಲಾಗುವುದು ಎಂದು ಭಾರತದ ಬೀದಿ ಮಾರಾಟಗಾರರ ಸಂಘ (NASVI) ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ಬೀದಿ ಮಾರಾಟಗಾರರ ಸಂಘ ನಗದು ರಹಿತ ವ್ಯವಹಾರ...
Date : Saturday, 17-12-2016
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಗೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ರೂ. 2.21ಹಾಗೂ ಡೀಸೆಲ್ ದರ ರೂ. 1.79 ಪ್ರತಿ ಲೀಟರ್‌ನಂತೆ ಏರಿಕೆಯಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಬೆಲೆ ಏರಿಕೆ ಬಗ್ಗೆ ಪ್ರಕಟಿಸಿದ್ದು, ಇದು ಸ್ಥಳೀಯ ಮಾರಾಟ...
Date : Friday, 16-12-2016
ನವದೆಹಲಿ: ಹಳೆಯ ನೋಟುಗಳ ನಿಷೇಧಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಅಡ್ಡಿ ಉಂಟುಮಾಡುತ್ತಿರುವ ವಿಪಕ್ಷಗಳ ಮೇಲೆ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಅವರು ಕೂಡ ನೋಟು ನಿಷೇಧ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಅದೇ...
Date : Friday, 16-12-2016
ನವದೆಹಲಿ : ಕಪ್ಪು ಹಣ ಬಹಿರಂಗಪಡಿಲು ಮೋದಿ ಸರ್ಕಾರದಿಂದ ಹೊಸ ಯೋಜನೆ ಪ್ರಾರಂಭವಾಗಿದೆ. ಸಾರ್ವಜನಿಕರು ಕಪ್ಪು ಹಣ ಇರುವವರ ಬಗ್ಗೆ ಮಾಹಿತಿಯಿದ್ದಲ್ಲಿ ಅದನ್ನು ಸರ್ಕಾರಕ್ಕೆ ಇ-ಮೇಲ್ ಕಳುಹಿಸುವ ಮುಖಾಂತರ ಕಪ್ಪು ಹಣ ಬಹಿರಂಗಪಡಿಸುವಲ್ಲಿ ಸಹಾಯ ಮಾಡಬಹುದು. ನಾಳೆಯಿಂದ ಈ ಯೋಜನೆ ಪ್ರಾರಂಭಗೊಳ್ಳಲಿದೆ...
Date : Friday, 16-12-2016
ಲಖ್ನೌ: ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ‘ಐಶಾರಾಮ’ದ ಪ್ರಯಾಣಕ್ಕೆ ಅನುಕೂಲವಾಗಿರುವ ಭಾರತೀಯ ರೈಲ್ವೆಯ ಹೊಸ ಹಮ್‌ಸಫರ್ ಎಕ್ಸ್‌ಪ್ರೆಸ್’ ರೈಲಿಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಶುಕ್ರವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ನೀಡಿದ್ದಾರೆ. ಗೋರಖ್‌ಪುರ್-ಆನಂದ್ ವಿಹಾರ್ ನಡುವೆ ಸಂಚರಿಸಲಿರುವ ಎಸಿ-3...
Date : Friday, 16-12-2016
ನವದೆಹಲಿ: 1971ರ ಭಾರತ-ಪಾಕಿಸ್ಥಾನ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶುಕ್ರವಾರ ‘ವಿಜಯ್ ದಿವಸ್’ದಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘ವಿಜಯ್ ದಿವಸ್, 1971ರ ಯುದ್ಧದಲ್ಲಿ ಧೈರ್ಯ ಮತ್ತು ಶೌರ್ಯದಿಂದ ಹೋರಾಡಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ನೆನಪಿಸುತ್ತದೆ. ಅವರಿಗೆ ನನ್ನ ಗೌರವ’ ಎಂದು...