Date : Tuesday, 21-03-2017
ನವದೆಹಲಿ: ಭಾರತದಲ್ಲಿ 23 ನಕಲಿ ವಿಶ್ವವಿದ್ಯಾನಿಲಯಗಳು ಮತ್ತು 279 ನಕಲಿ ತಾಂತ್ರಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆಘಾತಕಾರಿ ಮಾಹಿತಿಯನ್ನು ವರದಿಯೊಂದು ಬಹಿರಂಗಪಡಿಸಿದೆ. ಯೂನಿವರ್ಸಿಟಿ ಗ್ರಾಂಟ್ ಕಮಿಷನ್(ಯುಜಿಸಿ) ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್(ಎಐಸಿಟಿಇ) ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ನಕಲಿ ವಿಶ್ವವಿದ್ಯಾಲಯ ಮತ್ತು ನಕಲಿ...
Date : Monday, 20-03-2017
ದೆಹ್ರಾಡೂನ್: ಒಂದು ಪ್ರಮುಖ ನಿರ್ಧಾರದಂತೆ ಉತ್ತರಾಖಂಡ ಹೈಕೋರ್ಟ್ ಗಂಗಾ ನದಿ ದೇಶದ ಮೊದಲ ಜೀವಂತ ಘಟಕ ಎಂದು ಗುರುತಿಸಿದೆ. ಇದರ ಜೊತೆ ಯಮುನಾ ನದಿಯನ್ನು ಕೂಡ ದೇಶದ ಜೀವಂತ ಘಟಕ ಎಂದು ಹೈಕೋರ್ಟ್ ಹೇಳಿದೆ. ಈ ಮಹತ್ತರ ನಿರ್ಧಾರದ ಪ್ರಕಾರ, ಈ...
Date : Monday, 20-03-2017
ಸದ್ಭಾವ ಯೋಗ ಅತ್ಯಂತ ಮಹತ್ವದ ಯೋಗ. ಇದು ಎಲ್ಲ ಯೋಗಗಳ ಆತ್ಮವಿದ್ದ ಹಾಗೆ. ಇದು ಹೃದಯ ಹಾಗೂ ದೃಷ್ಠಿಗೆ ಸಂಬಂಧಪಟ್ಟದ್ದು. ಇದು ಪರಿಶುದ್ಧ ಆಗಬೇಕು. ಆಮೇಲೆ ವಿಕಾಸಗೊಳ್ಳಬೇಕು. ಮೊದಲು ಸ್ವಚ್ಛ ಮಾಡಬೇಕು. ಆ ಬಳಿಕ ಅದನ್ನು ವಿಕಾಸಗೊಳಿಸಬೇಕು. ನಮ್ಮ ಮನೆಗಳಿಗೆ ಕಳೆ...
Date : Monday, 20-03-2017
ನವದೆಹಲಿ: ಉತ್ತರಪ್ರದೇಶದ 21ನೇ ಮುಖ್ಯಮಂತ್ರಿಯಾದ ಬಳಿಕ ಯೋಗಿ ಆದಿತ್ಯನಾಥ್ ಅವರು ಮೊದಲ ಹೆಜ್ಜೆಯಂತೆ ಸಚಿವರು ತಮ್ಮ ಕಾರುಗಳಿಗೆ ಸಾಂಕೇತಿಕವಾದ ಕೆಂಪು ಲೈಟ್ ಬಳಸುವಂತಿಲ್ಲ ಎಂದು ಆದೇಶಿಸಿದ್ದಾರೆ. ರಾಜ್ಯ ಪೊಲೀಸ್ ಡಿಜಿಪಿ ಜೊತೆ ಮಾತುಕತೆ ನಡೆಸಿದ ಅವರು, ರಾಜ್ಯದಲ್ಲಿ ಆತಂಕ ಹುಟ್ಟಿಸುವವರ ವಿರುದ್ಧ...
Date : Monday, 20-03-2017
ಬೆಂಗಳೂರು: ಬಹುಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ಚುನಾವಣೆಯಲ್ಲಿ ಕಮಲ ಅರಳಿದೆ. ಇದೀಗ ರಾಜ್ಯದಲ್ಲಿ ಏ.9 ರಂದು ನಡೆಯಲಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರು ನಂಜನಗೂಡು ಉಪ ಚುನಾವಣಕ್ಕೆ ಸ್ಪರ್ಧಿಸಿ ಇಂದು...
Date : Monday, 20-03-2017
ಮುಂಬಯಿ: ಐಐಟಿ ಬಾಂಬೆಯ ಇಂಡಸ್ಟ್ರಿಯಲ್ ಡಿಸೈನ್ ಸೆಂಟರ್ (ಐಡಿಸಿ) ಆಂಡ್ರಾಯ್ಡ್ ಫೋನ್‌ಗಳಿಗೆ 12 ಭಾರತೀಯ ಭಾಷೆಗಳ ಉಚಿತ ಕೀಬೋರ್ಡ್ ಆಪ್ ‘ಸ್ವರಚಕ್ರ’ ವಿನ್ಯಾಸಗೊಳಿಸಿದೆ. ಇದು ಬೆಟರ್ ಟುಗೆದರ್ ಚೌಕಟ್ಟಿನಲ್ಲಿ ಅತರ್ಗತವಾಗಿದ್ದು, ಮುಂದಿನ ಸೋಮವಾರ ಬೆಂಗಳೂರಿನ ಮೈಕ್ರೋಸಾಫ್ಟ್ ರಿಸರ್ಚ್‌ನಲ್ಲಿ ಅನಾವರಣಗೊಳ್ಳಲಿದೆ. ಈಗಾಗಲೇ ಈ...
Date : Monday, 20-03-2017
ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ಏರ್ಪಡಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಸ್ವಚ್ಛ ಕಾರ್ಯಕ್ರಮವನ್ನು 24 ನೇ ವಾರದಲ್ಲಿ (ಮಾರ್ಚ್ 19, 2017) ನಗರದ 24 ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪಾಂಡೇಶ್ವರ : ಪೋಲಿಸ್ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಇಂದು...
Date : Monday, 20-03-2017
ಚಿಂವ್ ಚಿಂವ್.. ನನ್ನೊಲವಿನ ಮನುಜನೆ ಹೇಗಿದ್ದೀಯಾ ? ಹೇಗೇ ನಡೆದಿದೆ ನಿನ್ನ ಆಧುನಿಕ ಜೀವನ? ಎಲ್ಲಿಗೆ ಬಂತು ಅಭಿವೃದ್ಧಿಯ ಕನಸು ? ನಿನ್ನ ಕನಸಿನ ದಾರಿಗೆ ಅಪರೂಪದ ಸಾಕ್ಷಿ ನಾನಾಗುವೆ ಎಂದು ಆಶಿಸಿದ್ದೆ. ಆದರೆ ದಾರಿಗುಂಟ ನೆಟ್ಟ ಗಿಡ ಮರಗಳ ಬುಡಕ್ಕೆ...
Date : Monday, 20-03-2017
ನವದೆಹಲಿ: ಯೋಗಿ ಆದಿತ್ಯನಾಥ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೀಗ ಅಲಹಾಬಾದ್‌ನಲ್ಲಿನ ಎರಡು ಕಸಾಯಿಖಾನೆಗಳಿಗೆ ಬೀಗ ಜಡಿಯಲಾಗಿದೆ. ಕರೇಲಿ ಪೊಲೀಸರ ಸಮ್ಮುಖದಲ್ಲಿ ನಗರ ನಿಗಮದ ಅಧಿಕಾರಿಗಳು ಅಟಲ ಮತ್ತು ನೈನಿ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಎರಡು ಕಸಾಯಿಖಾನೆಗಳಿಗೆ ಬೀಗ...
Date : Monday, 20-03-2017
ಮುಂಬಯಿ: ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್‌ನ ನಿಜಬಣ್ಣವನ್ನು ಆತನ ಆಪ್ತ ರಾಷ್ಟ್ರೀಯ ತನಿಖಾ ತಂಡದ ಮುಂದೆ ಮತ್ತೊಮ್ಮೆ ಬಹಿರಂಗಮಾಡಿದ್ದಾನೆ. ಇದರಿಂದಾಗಿ ಈ ಮುಸ್ಲಿಂ ಮೂಲಭೂತವಾದಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಅಕೌಂಟ್‌ಗಳನ್ನು ಆತ ಹೇಗೆ...