Date : Friday, 09-06-2017
ಅಸ್ತಾನ: ಕಜಕೀಸ್ತಾನದ ಅಸ್ತಾನದಲ್ಲಿ ಶುಕ್ರವಾರ ನಡೆಯುತ್ತಿರುವ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್‌ನ ಸಮಿತ್‌ನಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನ ಸಮಸ್ಯೆಯನ್ನು ಎದುರಿಸಲು ನಾವೆಲ್ಲಾ ಸಂಘಟಿತ ಪ್ರಯತ್ನ ನಡೆಸಬೇಕು ಎಂದರು. ಸಮಿತ್‌ಗೂ ಮೊದಲು ಚೀನಾ ಪ್ರಧಾನಿ ಕ್ಸಿ ಝಿನ್‌ಪಿಂಗ್ ಅವರನ್ನು ಭೇಟಿಯಾದ...
Date : Friday, 09-06-2017
ನವದೆಹಲಿ: ಸಾರ್ವಜನಿಕ ಖಾಸಗಿ ಸಹಿಭಾಗಿತ್ವದ ಭಾಗವಾಗಿ ಕೇಂದ್ರ ಸರ್ಕಾರ ದೇಶದ ಅತೀ ಪ್ರಮುಖ ರೈಲು ನಿಲ್ದಾಣಗಳನ್ನು ಹರಾಜು ಮಾಡಲಿದೆ. ನಿಲ್ದಾಣಗಳ ಮರು ಅಭಿವೃದ್ಧಿಗಾಗಿ ಈ ನಿರ್ಧಾರ ಮಾಡಲಾಗಿದೆ. ಜೂನ್ 28ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಉತ್ತರ ಪ್ರದೇಶ-ಕಾನ್ಪುರ ಜಂಕ್ಷನ್ ಮತ್ತು ಅಲಹಾಬಾದ್...
Date : Friday, 09-06-2017
ಮಾಸ್ಕೋ: ಜಗತ್ತಿಗೆ ಕಡೆಗೂ ಹಿಂದೂಗಳ ಬಗ್ಗೆ ತಿಳಿಯಿತು. ಪುರಾತನ ತತ್ತ್ವಜ್ಞಾನವನ್ನು ಹೊಂದಿರುವ ಹಿಂದುತ್ವಕ್ಕೆ ಸರಿಸಾಟಿ ಇಲ್ಲ ಎಂಬುದನ್ನು ಜಗತ್ತಿನ ವಿಶ್ವ ನಾಯಕರು ಅರಿಯುವಂತಾಗಿದೆ. ಇಂದು ಇಡೀ ಜಗತ್ತೇ ಭಾರತೀಯ ಮೌಲ್ಯಗಳನ್ನು ಗುರುತಿಸುವಂತಾಗಿದೆ. ಒಂದೆಡೆ ಭಾರತದಲ್ಲಿಯೇ ಒಬ್ಬ ಹಿಂದುತ್ವವನ್ನು ಟೀಕಿಗೆ ಗುರಿ ಮಾಡುತ್ತಿರುವ ಕಾಲದಲ್ಲಿ, ನೂರಾರು...
Date : Friday, 09-06-2017
ಇಟಾನಗರ್: ಮನವಿಯ ಮೇರೆಗೆ ತನ್ನ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಸ್ತ್ರಾಸ್ತ್ರ ಮತ್ತು ಕೇಂದ್ರೀಯ ಪ್ಯಾರ ಮಿಲಿಟರಿ ಪಡೆಗಳಿಗೆ ನೀಡುತ್ತಿರುವ ಗೌರವ ಧನವನ್ನು ಅರುಣಾಚಲ ಪ್ರದೇಶ ಹೆಚ್ಚಳ ಮಾಡಿದೆ. ಅಲ್ಲದೇ ಸೇನೆಯಲ್ಲಿದ್ದು ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ರಾಜ್ಯದ ಖಾಯಂ ನಿವಾಸಿಗಳ...
Date : Friday, 09-06-2017
ನವದೆಹಲಿ: ಒಂದು ಬಾರಿ ಜಿಎಸ್‌ಟಿ ಜಾರಿಗೆ ಬಂದರೆ ಆಹಾರ ಧಾನ್ಯಗಳ, ಹಿಟ್ಟು, ಹಾಲು, ತರಕಾರಿ ಮತ್ತು ಹಣ್ಣು ಹಂಪಲುಗಳ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಜುಲೈ 1ರಿಂದ ಜಿಎಸ್‌ಟಿ ಜಾರಿಯಾಗಲಿದೆ. ಧಾನ್ಯಗಳನ್ನು, ಮೈದಾ, ದ್ವಿದಳ ಧಾನ್ಯಗಳನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ....
Date : Friday, 09-06-2017
ನವದೆಹಲಿ: ಜೂನ್ 16ರಿಂದ ಪೆಟ್ರೋಲ್, ಡಿಸೇಲ್ ದರಗಳು ಅಂತಾರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ಪ್ರತಿನಿತ್ಯ ಪರಿಷ್ಕರಣೆಯಾಗಲಿದೆ. ಈಗಾಗಲೇ ತೈಲ ಕಂಪನಿಗಳು 5 ರಾಜ್ಯಗಳಲ್ಲಿ ಈ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದು ಯಶಸ್ವಿಯಾಗಿದೆ. ಹೀಗಾಗೀ ಇದನ್ನು ದೇಶದಾದ್ಯಂತದ ಇರುವ 58 ಸಾವಿರ ಪೆಟ್ರೋಲ್ ಬಂಕ್‌ಗಳಿಗೆ ವಿಸ್ತರಿಸಲು...
Date : Friday, 09-06-2017
ನವದೆಹಲಿ: ಕೇಂದ್ರ ಜಾರಿಗೊಳಿಸಿರುವ ವಧೆಗಾಗಿ ಗೋವುಗಳ ಮಾರಾಟ ನಿಷೇಧವನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ನಾವೆಂದಿಗೂ ಜನರ ತಿನ್ನುವ ಆಯ್ಕೆಯ ವಿರುದ್ಧ ಇಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ‘ಜನ ನಾವು ಅರ್ಥೈಸಿದ್ದು ತಪ್ಪು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ಭರವಸೆ...
Date : Friday, 09-06-2017
ನವದೆಹಲಿ: ಇನ್ನು ಮುಂದೆ ವಿಮಾನದಲ್ಲಿ ಪ್ರಯಾಣಿಸಲು ಇಚ್ಛಿಸಲಿರುವವರು ಟಿಕೆಟ್ ಬುಕ್ಕಿಂಗ್ ವೇಳೆ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್‌ನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಲಿದೆ. ಇನ್ನು ಮೂರು -ನಾಲ್ಕು ತಿಂಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ...
Date : Friday, 09-06-2017
ಓಂಕಾರ, ಹಿಂದೂ ದೇವರುಗಳ ಭಾವಚಿತ್ರಗಳನ್ನು ಉಡುಗೆ, ಚಪ್ಪಲಿಗಳ ಮೇಲೆ ಹಾಕಿ ಹಿಂದೂ ಧರ್ಮವನ್ನು ಅವಹೇಳನ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿ ಬೆಳೆದು ಬಿಟ್ಟಿದೆ. ಹಲವಾರು ಸಂಸ್ಥೆಗಳು ಹಿಂದೂಗಳ ತೀವ್ರ ವಿರೋಧದ ನಂತರ ಇಂತಹ ಕೃತ್ಯ ಎಸಗುವುದನ್ನು ನಿಲ್ಲಿಸಿದೆ. ಆದರೂ ಕೆಲವೊಂದು...
Date : Friday, 09-06-2017
ನವದೆಹಲಿ: ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಕೊನೆಗೂ ತನ್ನ 2017ರ ಗಗನಯಾತ್ರಿಗಳ ತಂಡವನ್ನು ಪ್ರಕಟಗೊಳಿಸಿದೆ. 12 ಜನರನ್ನು ಒಳಗೊಂಡ ಈ ತಂಡದಲ್ಲಿ 7 ಪುರುಷರು ಹಾಗೂ 5 ಮಂದಿ ಮಹಿಳೆಯರಿದ್ದಾರೆ. ಭಾರತೀಯ ಮೂಲದ ಒರ್ವ ವ್ಯಕ್ತಿಯೂ ಇದ್ದಾರೆ. ಅಮೆರಿಕಾದ ವಾಯುಸೇನೆಯ ಲೆಫ್ಟಿನೆಂಟ್ ಕೊಲೊನಿಯಲ್ ರಾಜ...