Date : Wednesday, 12-07-2017
ನವದೆಹಲಿ: ಸಿಆರ್‌ಪಿಎಫ್, ಬಿಎಸ್‌ಎಫ್‌ನಂತಹ ಕೇಂದ್ರೀಯ ಶಸ್ತ್ರಾಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಅಧಿಕಾರಿಗಳ ನಿವೃತ್ತಿಯ ವಯಸ್ಸನ್ನು 60ರಿಂದ 65ಕ್ಕೆ ಏರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ, ಎನ್‌ಡಿಆರ್‌ಎಫ್,...
Date : Wednesday, 12-07-2017
ನವದೆಹಲಿ: ಮನೀಲದಿಂದ 800 ಕಿಲೋಮೀಟರ್ ದೂರದಲ್ಲಿನ ಮರಾವಿ ನಗರದಲ್ಲಿ ಇಸಿಸ್ ಉಗ್ರರ ವಿರುದ್ಧ ಹೋರಾಡುತ್ತಿರುವ ಫಿಲಿಫೈನ್ಸ್‌ಗೆ ಭಾರತ 3.2 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದೆ. ಇದೇ ಮೊದಲ ಬಾರಿಗೆ ಭಾರತ ಇನ್ನೊಂದು ದೇಶಕ್ಕೆ ಉಗ್ರರ ವಿರುದ್ಧ ಹೋರಾಡಲು ಆರ್ಥಿಕ ನೆರವು ನೀಡುತ್ತಿರುವುದು....
Date : Wednesday, 12-07-2017
ಬೆಂಗಳೂರು: ಶೀಘ್ರದಲ್ಲೇ ದಕ್ಷಿಣ ಭಾರತದ ಐದು ನಗರಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಫ್ಲೈಬಸ್ ನಾನ್-ಸ್ಟಾಪ್ ಲಕ್ಸುರಿ ಬಸ್ ಸೇವೆ ಆರಂಭವಾಗಲಿದೆ. ಫ್ಲೈಬಸ್ ರಾಜ್ಯ ಸಾರಿಗೆ ಸಂಸ್ಥೆಯದ್ದಾಗಿದೆ. ಮುಂದಿನ ಎರಡು ತಿಂಗಳಲ್ಲಿ ಮಡಿಕೇರಿ, ತಿರುಪತಿ, ಸಲೇಂ, ಕೊಯಂಬತ್ತೂರು ಮತ್ತು ಕೊಝಿಕೋಡೆ ನಗರಗಳಿಂದ ಬೆಂಗಳೂರು...
Date : Wednesday, 12-07-2017
ಹೈದರಾಬಾದ್: ತಮ್ಮ ರಾಜ್ಯದ ಹಸಿರು ಹೊದಿಕೆಯನ್ನು ವೃದ್ಧಿಸುವತ್ತ ಹೆಚ್ಚು ಉತ್ತೇಜನ ನೀಡುತ್ತಿದ್ದಾರೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್. ಸತತ ಮೂರನೇ ವರ್ಷ ಅವರು ತಮ್ಮ ಮಹತ್ವಾಕಾಂಕ್ಷೆಯ ‘ತೆಲಂಗಾಣ ಕು ಹರಿತ ಹರಮ್’(ತೆಲಂಗಾಣಕ್ಕೆ ಹಸಿರು ಮಾಲೆ)ಯೋಜನೆಯ ಗುರಿ ಸಾಧನೆಗಾಗಿ ಪರಿಶ್ರಮ ಪಡುತ್ತಿದ್ದಾರೆ. ರಾಜ್ಯದ...
Date : Wednesday, 12-07-2017
ನವದೆಹಲಿ: ಧಾರ್ಮಿಕ ಕ್ಷೇತ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿರುವ ಆಹಾರಗಳಿಗೆ ಯಾವುದೇ ರೀತಿಯಲ್ಲೂ ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದು ವಿತ್ತ ಸಚಿವಾಲಯ ಪತ್ರಿಕಾ ಪ್ರಕಟನೆ ನೀಡಿ ಸ್ಪಷ್ಟಪಡಿಸಿದೆ. ದೇಗುಲ, ಮಸೀದಿ, ಚರ್ಚ್, ಗುರುದ್ವಾರ, ದರ್ಗಾ ಮುಂತಾದ ಅನ್ನ ಕ್ಷೇತ್ರಗಳಲ್ಲಿ ನೀಡಲಾಗುತ್ತಿರುವ ಆಹಾರಗಳಿಗೆ ಜಿಎಸ್‌ಟಿ ವಿಧಿಸಲಾಗಿದೆ ಎಂಬ...
Date : Wednesday, 12-07-2017
ನವದೆಹಲಿ: ದೆಹಲಿಯ ನ್ಯಾಷನಲ್ ಝೂಲಾಜಿಕಲ್ ಪಾರ್ಕ್ ಸದ್ಯದಲ್ಲೇ ಪ್ರಾಣಿ ದತ್ತು ಯೋಜನೆಯನ್ನು ಆರಂಭಿಸಲಿದೆ. ಈ ಮೂಲಕ ತನ್ನ ಝೂನಲ್ಲಿನ ಪ್ರಾಣಿಗಳನ್ನು ದತ್ತು ಪಡೆಯುವವರನ್ನು ಸೆಳೆಯಲು ಮುಂದಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಹರ್ಷವರ್ಧನ್ ಅವರ ಸಲಹೆಯ ಮೇರೆಗೆ ಈ ಯೋಜನೆಯನ್ನು...
Date : Wednesday, 12-07-2017
ನವದೆಹಲಿ: ಟೆಲಿಕಾಂ ಇಲಾಖೆಯು ಭಾರತದಲ್ಲಿ ಮಾರಾಟವಾಗುವ ಎಲ್ಲಾ ಫೀಚರ್ ಫೋನ್ ಸೇರಿದಂತೆ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಜನವರಿ 1ರಿಂದ ಗ್ಲೋಬಲ್ ಪೊಝಿಶನಿಂಗ್ ಸಿಸ್ಟಮ್(ಜಿಪಿಎಸ)ನ್ನು ಕಡ್ಡಾಯಗೊಳಿಸಿದೆ. ಗ್ರಾಹಕರ ಸುರಕ್ಷತೆಗಾಗಿ ಅದರಲ್ಲೂ ಮುಖ್ಯವಾಗಿ ಮಹಿಳೆಯರ ಸುರಕ್ಷತೆಗಾಗಿ ತುರ್ತು ಪರಿಸ್ಥಿತಿಗಳಲ್ಲಿ ಜಾಗವನ್ನು ಪತ್ತೆ ಮಾಡಲು ಜಿಪಿಎಸ್‌ನ್ನು...
Date : Wednesday, 12-07-2017
ಬೆಂಗಳೂರು: ಆಧಾರ್ ಕಾರ್ಡ್‌ನಿಂದಾಗಿ ಮೂವರು ಮಕ್ಕಳು ತಮ್ಮ ಕುಟುಂಬ ಸೇರಿಕೊಂಡ ಅಪರೂಪದ ಘಟನೆ ಬೆಂಗಳೂರಿನ ಹೊಸೂರ್ ರೋಡ್‌ನಲ್ಲಿ ನಡೆದಿದೆ. ಇಲ್ಲಿನ ಮಕ್ಕಳ ಕೇಂದ್ರದಲ್ಲಿದ್ದ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಹಲವು ವರ್ಷಗಳ ಬಳಿಕ ತಮ್ಮ ಪೋಷಕರ ಮಡಿಲು ಸೇರಿದ್ದಾರೆ. ಮೋನು, ಓಂಪ್ರಕಾಶ್, ನೀಲಕಂಠ...
Date : Wednesday, 12-07-2017
ಬೆಂಗಳೂರು: ಸಿನಿಮಾ ನಟರ ಬಗ್ಗೆ ಹುಚ್ಚು ಅಭಿಮಾನ ಇರಿಸಿಕೊಂಡಿರುವ ಅಭಿಮಾನಿಗಳು ತನ್ನ ನೆಚ್ಚಿನ ನಟನ ಸಿನಿಮಾ ಬಿಡುಗಡೆ ಸಂದರ್ಭ, ಹುಟ್ಟು ಹಬ್ಬದ ಸಂದರ್ಭ ಸಂಭ್ರಮಾಚರಿಸಿ ಅತಿರೇಕದ ವರ್ತನೆಗಳನ್ನು ತೋರಿಸುತ್ತಾರೆ. ಈ ರೀತಿ ಮಾಡದಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡುವ ಬದಲು ಹೆಚ್ಚಿನ...
Date : Wednesday, 12-07-2017
ಕೇವಲ 30ನೇ ವಯಸ್ಸಿನಲ್ಲಿ ಬೋಯಿಂಗ್ 777 ಏರೋಪ್ಲೇನ್‌ನನ್ನು ಹಾರಿಸುವ ವಿಶ್ವದ ಅತೀ ಕಿರಿಯ ಮಹಿಳಾ ಕಮಾಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಎಲ್ಲರ ಹುಬ್ಬೇರಿಸಿದ್ದಾರೆ ಕ್ಯಾಪ್ಟನ್ ಅನ್ನಿ ದಿವ್ಯ. ಪಠಾನ್ಕೋಟ್‌ನಲ್ಲಿ ಜನಿಸಿದ ದಿವ್ಯ. ಬಳಿಕ ಬಾಲ್ಯದಲ್ಲಿಯೇ ಆಂಧ್ರಪ್ರದೇಶದ ವಿಜಯವಾಡಗೆ ವಲಸೆ ಬಂದರು. ಆಕೆಯ ತಂದೆ...