News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಅಸ್ಸಾಂ: ಭಾರತದ ಮೊದಲ ನೀರಿನೊಳಗಿನ ರಸ್ತೆ ಸುರಂಗಕ್ಕೆ ಯೋಜನೆ ಸಿದ್ಧ

ನವದೆಹಲಿ:  ನುಮಲಿಗಢ ಮತ್ತು ಗೋಹ್ಪುರ್ ಅನ್ನು ಸಂಪರ್ಕಿಸುವ ಬ್ರಹ್ಮಪುತ್ರ ಅಡಿಯಡಿ ನಿರ್ಮಿಸಲಾಗುವ ಅಸ್ಸಾಂನ 6,000 ಕೋಟಿ ರೂ.ಗಳ ಮಹತ್ವಾಕಾಂಕ್ಷೆಯ ನೀರೊಳಗಿನ ಸುರಂಗ ಯೋಜನೆಯು ಕೇಂದ್ರ ಸಚಿವ ಸಂಪುಟದ ಅನುಮೋದನೆಗಾಗಿ ಕಾಯುತ್ತಿದೆ. ನಿರ್ಮಾಣವಾದ ಬಳಿಕ ಇದು ಭಾರತದ ಮೊದಲ ನೀರಿನೊಳಗಿನ ರಸ್ತೆ ಸುರಂಗವಾಗಲಿದೆ....

Read More

ಕಿಡಿಗೇಡಿಗಳಿಂದ ವಾಯುಪಡೆ ಮುಖ್ಯಸ್ಥರ ನಕಲಿ AI ವಿಡಿಯೋ: ಕೇಂದ್ರ ಸ್ಪಷ್ಟನೆ

ನವದೆಹಲಿ: ಏರ್ ಚೀಫ್ ಮಾರ್ಷಲ್ ಅಮರ್‌ಪ್ರೀತ್ ಸಿಂಗ್ ಅವರ ನಕಲಿ AI-ರಚಿತ ವೀಡಿಯೊವನ್ನು ಸೃಷ್ಟಿಸುವ ಮೂಲಕ ಪಾಕಿಸ್ಥಾನ ಭಾರತದ ವಿರುದ್ಧ ಮತ್ತೊಂದು ಷಡ್ಯಂತ್ರವನ್ನು ನಡೆಸಿದೆ. ಭಾರತ ಈ ವಿಡಿಯೋವನ್ನು ಸುಳ್ಳೆಂದು ಬಹಿರಂಗಪಡಿಸಿದೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಫ್ಯಾಕ್ಟ್ ಚೆಕ್ ಯೂನಿಟ್ ವೀಡಿಯೊ...

Read More

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು, ಶೀತದ ಔಷಧಿ ಶಿಫಾರಸು ಮಾಡಬಾರದು: ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತದ ಔಷಧಿಗಳನ್ನು ಶಿಫಾರಸು ಮಾಡಬಾರದು ಅಥವಾ ನೀಡಬಾರದು ಎಂದು ಸೂಚಿಸಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಔಷಧಿಗಳನ್ನು ಸಾಮಾನ್ಯವಾಗಿ ಶಿಫಾರಸು ಮಾಡುವುದಿಲ್ಲ. ಸಣ್ಣ ಮಕ್ಕಳಿಗೆ ಇದರ...

Read More

ಜ.ಕಾಶ್ಮೀರದ ಸಾಂಬಾದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ಪತ್ತೆ

ಸಾಂಬಾ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯಲ್ಲಿರುವ ಹಳ್ಳಿಯ ಮೇಲೆ ಪಾಕಿಸ್ತಾನದ ಡ್ರೋನ್ ಹಾರುತ್ತಿರುವುದು ಕಂಡುಬಂದಿತ್ತು, ಅಲರ್ಟ್‌ ಆದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಡ್ರೋನ್‌ನಂತಹ ವಸ್ತುವು ಪಾಕಿಸ್ತಾನದ ಕಡೆಯಿಂದ ಬರುತ್ತಿರುವುದು...

Read More

2029 ರ ವೇಳೆಗೆ ರಕ್ಷಣಾ ರಫ್ತು 50,000 ಕೋಟಿ ರೂ ತಲುಪಲಿದೆ: ರಾಜನಾಥ್

ನವದೆಹಲಿ: ದೇಶದ ರಕ್ಷಣಾ ರಫ್ತು 2029 ರ ವೇಳೆಗೆ ಪ್ರಸ್ತುತ 24 ಸಾವಿರ ಕೋಟಿ ರೂಪಾಯಿಗಳಿಂದ 50 ಸಾವಿರ ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 11 ವರ್ಷಗಳ ಹಿಂದೆ ರಕ್ಷಣಾ ರಫ್ತು ಕೇವಲ 600...

Read More

ಕರ್ನಾಟಕದಲ್ಲಿ ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ಘಟಕ ಸ್ಥಾಪಿಸಲಿದೆ ಏರ್‌ಬಸ್, ಟಾಟಾ

ಬೆಂಗಳೂರು: ಏರ್‌ಬಸ್ ಮತ್ತು ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ಕರ್ನಾಟಕದ ವೇಮಗಲ್‌ನಲ್ಲಿ ಏರ್‌ಬಸ್ H125 ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಭಾರತದ ಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ಅಂತಿಮ ಜೋಡಣೆ ಮಾರ್ಗವನ್ನು (ಎಫ್‌ಎಎಲ್) ಸ್ಥಾಪಿಸಲು ಸಜ್ಜಾಗಿವೆ. ಈ ಯೋಜನೆಯನ್ನು ಮೊದಲು ಜನವರಿ 2024...

Read More

ದುಸ್ಸಾಹಸಕ್ಕೆ ಕೈ ಹಾಕಿದರೆ ಪಾಕ್ ಭೌಗೋಳಿಕವಾಗಿ ಅಸ್ತಿತ್ವದಲ್ಲಿರುವುದಿಲ್ಲ: ಸೇನಾ ಮುಖ್ಯಸ್ಥ

ನವದೆಹಲಿ: ನೆರೆಯ ರಾಷ್ಟ್ರ ಪಾಕಿಸ್ಥಾನ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸದಿದ್ದರೆ, ಸಶಸ್ತ್ರ ಪಡೆಗಳು ʼಆಪರೇಷನ್ ಸಿಂದೂರ್ 1.0ʼ ರಂತೆ ಯಾವುದೇ ಸಂಯಮವನ್ನು ತೋರಿಸದೆ ಉತ್ತರ ನೀಡಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶುಕ್ರವಾರ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ....

Read More

11 ವರ್ಷಗಳಲ್ಲಿ ದೇಶದ ಡೈರಿ ವಲಯ 70% ಅಗಾಧ ಬೆಳವಣಿಗೆ ಕಂಡಿದೆ: ಅಮಿತ್‌ ಶಾ

ನವದೆಹಲಿ: ಕಳೆದ 11 ವರ್ಷಗಳಲ್ಲಿ ದೇಶದ ಡೈರಿ ವಲಯವು ಶೇ. 70ರಷ್ಟು ಅಗಾಧ ಬೆಳವಣಿಗೆಯನ್ನು ಕಂಡಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. ರೋಹ್ಟಕ್ ಐಎಂಟಿಯಲ್ಲಿ ಸಬರ್ ಡೈರಿಯ ಹೊಸದಾಗಿ ನಿರ್ಮಿಸಲಾದ ಘಟಕವನ್ನು ಉದ್ಘಾಟಿಸಿ ಮಾತನಾಡಿದ...

Read More

ಆಪರೇಷನ್ ಸಿಂಧೂರ್ ನಲ್ಲಿ ಪಾಕ್‌ನ ನಾಲ್ಕು F-16 ಧ್ವಂಸ: IAF ಮುಖ್ಯಸ್ಥ

ನವದೆಹಲಿ: ಭಾರತೀಯ ವಾಯುಪಡೆಯ (IAF) ಮುಖ್ಯಸ್ಥ ಮಾರ್ಷಲ್ ಅಮರ್ ಪ್ರೀತ್ ಸಿಂಗ್  ಅವರು ಆಪರೇಷನ್ ಸಿಂಧೂರ್‌ನ ಯಶಸ್ಸಿಗೆ ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಅಮೆರಿಕ ನಿರ್ಮಿತ F-16 ಮತ್ತು ಚೀನಾದ J-17 ಸೇರಿದಂತೆ ಪಾಕಿಸ್ತಾನದ ಯುದ್ಧ ವಿಮಾನಗಳನ್ನು...

Read More

ಅ. 9 ರಂದು ಭಾರತಕ್ಕೆ ಅಫ್ಘಾನ್ ತಾಲಿಬಾನ್ ವಿದೇಶಾಂಗ ಸಚಿವನ ಭೇಟಿ

ನವದೆಹಲಿ: ಪ್ರಾದೇಶಿಕ ಭೌಗೋಳಿಕ ರಾಜಕೀಯವನ್ನು ಪುನರ್ರೂಪಿಸಬಹುದಾದ ಒಂದು ಮಹತ್ವದ ಬೆಳವಣಿಗೆಯಲ್ಲಿ, ತಾಲಿಬಾನ್ ಸರ್ಕಾರದ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅಕ್ಟೋಬರ್ 9 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ...

Read More

Recent News

Back To Top