News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೋದಿ ಜೊತೆ ಪಾಡ್‌ಕಾಸ್ಟ್‌ ನಡೆಸುವ ಗೌರವಾರ್ಥ 2 ದಿನಗಳಿಂದ ಉಪವಾಸವಿದ್ದ ಲೆಕ್ಸ್ ಫ್ರಿಡ್‌ಮನ್

ನವದೆಹಲಿ: ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು AI ಸಂಶೋಧಕ ಮತ್ತು ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗೆ ಮೂರು ಗಂಟೆಗಳ ಸಂದರ್ಶನದಲ್ಲಿ ಭಾಗಿಯಾಗಿ, ತಮ್ಮ ಬಾಲ್ಯದ ಅನುಭವಗಳು, ಆರ್‌ಎಸ್‌ಎಸ್ ಕಾರ್ಯಕರ್ತನಾಗಿ ತಾವು ಕಳೆದ ಸಮಯ ಮತ್ತು ತಾನು ಆಚರಿಸುವ ಉಪವಾಸದ ಕುರಿತು...

Read More

ಮಾ.30 ರಂದು ಆರ್‌ಎಸ್‌ಎಸ್‌ ಪ್ರಧಾನ ಕಛೇರಿಗೆ ಮೋದಿ: ಪ್ರಧಾನಿಯಾದ ಬಳಿಕ ಮೊದಲ ಭೇಟಿ

ನಾಗ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 30 ರಂದು ನಾಗ್ಪುರದಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡುವುದು ಅಧಿಕೃತಗೊಂಡಿದೆ. ವರದಿಗಳ ಪ್ರಕಾರ, ಅಂದು ಮೋದಿ ಬೆಳಗ್ಗೆ 10 ಗಂಟೆಗೆ ಮಾಧವ ನೇತ್ರಾಲಯದ ಹೊಸ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ...

Read More

ಯುಎಸ್ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್, ಅಜಿತ್‌ ದೋವಲ್ ದ್ವಿಪಕ್ಷೀಯ ಸಭೆ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಭಾನುವಾರ ನವದೆಹಲಿಯಲ್ಲಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ವಿವಿಧ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಕುರಿತುನಡೆದ ಉನ್ನತ ಜಾಗತಿಕ ಗುಪ್ತಚರ...

Read More

“ಭಾರತೀಯರು ಸಾಮರಸ್ಯವನ್ನು ಪ್ರತಿಪಾದಿಸುತ್ತಾರೆ ಮತ್ತು ಶಾಂತಿಗಾಗಿ ನಿಲ್ಲುತ್ತಾರೆ”- ಪ್ರಧಾನಿ

ನವದೆಹಲಿ: ಪಾಕಿಸ್ಥಾನದೊಂದಿಗೆ ಶಾಂತಿ ಸ್ಥಾಪಿಸುವ ಭಾರತದ ಪ್ರತಿಯೊಂದು ಪ್ರಯತ್ನ ಕೊನೆಗೆ ಹಗೆತನ ಮತ್ತು ದ್ರೋಹದಲ್ಲೇ ಕೊನೆಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೇ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಇಸ್ಲಾಮಾಬಾದ್‌ನಲ್ಲಿನ ನಾಯಕತ್ವಕ್ಕೆ ಬುದ್ಧಿವಂತಿಕೆಯ ಅಗತ್ಯವಿದೆ ಎಂದಿದ್ದಾರೆ. ಅಮೆರಿಕ ಮೂಲದ ಜನಪ್ರಿಯ ಪಾಡ್‌ಕಾಸ್ಟರ್...

Read More

‌5 ವರ್ಷಗಳಲ್ಲಿ ಸರ್ಕಾರಕ್ಕೆ 400 ಕೋಟಿ ತೆರಿಗೆ ಪಾವತಿಸಿದೆ ಅಯೋಧ್ಯೆ ರಾಮ ಮಂದಿರ ಟ್ರಸ್ಟ್

ನವದೆಹಲಿ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳೆದ ಐದು ವರ್ಷಗಳಲ್ಲಿ ಸರ್ಕಾರಕ್ಕೆ ಸುಮಾರು 400 ಕೋಟಿ ತೆರಿಗೆ ಪಾವತಿಸಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಭಾನುವಾರ ತಿಳಿಸಿದ್ದಾರೆ. ಈ ಮೊತ್ತವನ್ನು ಫೆಬ್ರವರಿ 5, 2020 ರಿಂದ ಫೆಬ್ರವರಿ...

Read More

ಮಾ.18ರಂದು ಮತದಾರರ ಚೀಟಿ ಮತ್ತು ಆಧಾರ್ ಲಿಂಕ್ ಕುರಿತು ಚರ್ಚೆಗೆ ಆಹ್ವಾನಿಸಿದ ಚುನಾವಣಾ ಆಯೋಗ

ನವದೆಹಲಿ: ಮತದಾರರ ಚೀಟಿ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಕುರಿತು ಮಾರ್ಚ್ 18 ರಂದು ಗೃಹ ಕಾರ್ಯದರ್ಶಿ, ಶಾಸಕಾಂಗ ಇಲಾಖೆಯ ಕಾರ್ಯದರ್ಶಿ ಮತ್ತು UIDAI ಸಿಇಒ ಅವರೊಂದಿಗೆ ಚರ್ಚೆ ನಡೆಸಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕರೆ ನೀಡಿದ್ದಾರೆ...

Read More

ನ೦ದಿ ರಥಯಾತ್ರೆಯ ಸಮಾರೋಪ ಸಮಾರಂಭ, ಕಾರ್ಯಾಲಯ ಉದ್ಘಾಟನೆ

ಮಂಗಳೂರು: ವಜ್ರದೇಹಿ ಮಠ ಗುರುಪುರದ ಸ್ವಾಮೀಜಿಗಳಾದ  ಶ್ರೀ ರಾಜಶೇಕರಾನಂದ ಸ್ವಾಮೀಜಿ ಅವರು ಇಂದು ಕದ್ರಿ ದ್ವಾರದ ಬಳಿಯ ಶ್ರೀಕೃಷ್ಣ ಮಂದಿರ ನ೦ದಿ ರಥಯಾತ್ರೆಯ ಸಮಾರೋಪ ಸಮಾರಂಭ ನೇರವೇರಿಸಿದರು ಮತ್ತು ಕಾರ್ಯಾಲಯದ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ...

Read More

ಅಸ್ಸಾಂ: ‘ಲಚಿತ್ ಬರ್ಫುಕನ್ ಪೊಲೀಸ್ ಅಕಾಡೆಮಿ’ ಉದ್ಘಾಟಿಸಿದ ಅಮಿತ್‌ ಶಾ

ದೇರ್ಗಾಂವ್: ಗೋಲಾಘಾಟ್ ಜಿಲ್ಲೆಯ ದೇರ್ಗಾಂವ್‌ನಲ್ಲಿ ನವೀಕರಿಸಿದ ಪೊಲೀಸ್ ಅಕಾಡೆಮಿಯ ಮೊದಲ ಹಂತವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಉದ್ಘಾಟಿಸಿದರು. ಮುಂದಿನ ಹಂತಕ್ಕೆ ಅವರು ಅಡಿಪಾಯ ಹಾಕಿದರು. ಉದ್ಘಾಟನೆಯ ನಂತರ, ಡಿಜಿಪಿ ಹರ್ಮೀತ್ ಸಿಂಗ್ ಅವರು ‘ಲಚಿತ್ ಬರ್ಫುಕನ್ ಪೊಲೀಸ್...

Read More

ಎಲ್ಲಾ 214 ಒತ್ತೆಯಾಳುಗಳನ್ನು ಕೊಂದಿದ್ದೇವೆ ಎಂದ ಪಾಕ್‌ ರೈಲು ಹೈಜಾಕ್‌ ಮಾಡಿದ್ದ ಬಲೂಚ್‌ ಆರ್ಮಿ

ಇಸ್ಲಾಮಾಬಾದ್‌: ಪಾಕಿಸ್ಥಾನದ ರೈಲು ಅಪಹರಣ ಪ್ರಕರಣದ ಹೊಣೆ ಹೊತ್ತುಕೊಂಡಿದ್ದ ಪ್ರತ್ಯೇಕತಾವಾದಿ ಗುಂಪು ಬಲೂಚ್ ಲಿಬರೇಶನ್ ಆರ್ಮಿಯು , ಎಲ್ಲಾ  214 ಒತ್ತೆಯಾಳುಗಳನ್ನು ಸಾಮೂಹಿಕವಾಗಿ ಕೊಂದು ಹಾಕಿರುವುದಾಗಿ ಹೇಳಿಕೊಂಡಿದೆ. ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲು ಪಾಕಿಸ್ಥಾನ ಸೇನೆಗೆ 48 ಗಂಟೆಗಳ ಕಾಲಾವಕಾಶ ನೀಡಿದ್ದೆವು...

Read More

2024-25ನೇ ಸಾಲಿನ ಮೊದಲ 11 ತಿಂಗಳಲ್ಲಿ 1,465.371 MT  ಸರಕು ಸಾಗಣೆ ಮಾಡಿದ ರೈಲ್ವೇ

ನವದೆಹಲಿ: ಭಾರತೀಯ ರೈಲ್ವೆ 2024-25ನೇ ಹಣಕಾಸು ವರ್ಷದ 11 ತಿಂಗಳಲ್ಲಿ ಇದುವರೆಗೆ 1,465.371 ಮಿಲಿಯನ್ ಟನ್  ಸರಕು ಸಾಗಣೆ ಮಾಡಿದೆ, ಇದು 2023-24ರ ಪೂರ್ಣ ಹಣಕಾಸು ವರ್ಷದಲ್ಲಿ 1,443.166 MT ಆಗಿತ್ತು ಎಂದು ರೈಲ್ವೆ ಸಚಿವಾಲಯ ಸಂಗ್ರಹಿಸಿದ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ....

Read More

Recent News

Back To Top