News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಕರ್ನಾಟಕ ಒಟ್ಟುಗೂಡಿಸಲು ಹಿರಿಯರು ಮಾಡಿದ ತ್ಯಾಗಕ್ಕೆ ಕೃತಜ್ಞರಾಗಿರೋಣ: ಶೋಭಾ ಕರಂದ್ಲಾಜೆ

ಬೆಂಗಳೂರು: ಅರಸಿನ, ಕುಂಕುಮ ಬಣ್ಣವುಳ್ಳ ಕನ್ನಡಾಂಬೆಯ ಧ್ವಜವನ್ನು ನಮ್ಮ ಹಿರಿಯರು ಶುಭದ ಸಂಕೇತವಾಗಿ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ವಿಶ್ಲೇಷಿಸಿದರು. ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು....

Read More

70ನೇ ಕರ್ನಾಟಕ ರಾಜ್ಯೋತ್ಸವ: ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ

ಬೆಂಗಳೂರು: ರಾಜ್ಯದಾದ್ಯಂತ 70ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಸೇರಿದಂತೆ ಗಣ್ಯರು ಕರುನಾಡಿನ ಜನತೆಗೆ ಕನ್ನಡದಲ್ಲೇ ಶುಭ ಕೋರಿದ್ದಾರೆ. ಎಕ್ಸ್‌ ಪೋಸ್ಟ್‌ ಮಾಡಿರುವ ಮೋದಿ, “ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ...

Read More

“ಆಂತರಿಕ‌, ಬಾಹ್ಯ ಬೆದರಿಕೆಗಳ ವಿರುದ್ಧ ಭಾರತದ ಹೋರಾಟ ದಿಟ್ಟವಾಗಿದೆ”- ದೋವಲ್

ನವದೆಹಲಿ: ಭಾರತ ಭಯೋತ್ಪಾದನೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಪ್ರತಿಪಾದಿಸಿದ್ದಾರೆ, 2013 ರಿಂದ ಜಮ್ಮು ಮತ್ತು ಕಾಶ್ಮೀರದ ಹೊರಗೆ ದೇಶವು ಯಾವುದೇ ಪ್ರಮುಖ ಭಯೋತ್ಪಾದಕ ಘಟನೆಯನ್ನು ಕಂಡಿಲ್ಲ ಎಂದಿದ್ದಾರೆ. ಆಡಳಿತದ ಕುರಿತು ಸರ್ದಾರ್ ಪಟೇಲ್...

Read More

ದೇವ್ ದೀಪಾವಳಿ ಆಚರಣೆಗೆ ಸಜ್ಜಾಗಿದೆ ವಾರಣಾಸಿ

ವಾರಣಾಸಿ: ಆಧ್ಯಾತ್ಮಿಕ ಮಹತ್ವದ ಪುಣ್ಯಕ್ಷೇತ್ರ ವಾರಣಾಸಿಯು ದೇವ್ ದೀಪಾವಳಿ ಆಚರಣೆಗೆ ಸಜ್ಜಾಗಿದ್ದು, ರಾಜ್ ಘಾಟ್‌ನಲ್ಲಿ ಲೇಸರ್ ಪ್ರದರ್ಶನ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ವಾರಣಾಸಿ ವಿಭಾಗೀಯ ಆಯುಕ್ತ ಎಸ್ ರಾಜಲಿಂಗಂ ಶುಕ್ರವಾರ ತಿಳಿಸಿದ್ದಾರೆ. “ಜನರು ಈಗಾಗಲೇ ದೇವ್‌ ದೀಪಾವಳಿಗಾಗಿ ಕಾತರದಿಂದ...

Read More

ಭಾರತದಲ್ಲಿ MQ-ಸರಣಿ ಡ್ರೋನ್‌ ನಿರ್ಮಿಸಲಿವೆ L&T ಮತ್ತು ಜನರಲ್ ಅಟಾಮಿಕ್ಸ್

ನವದೆಹಲಿ: ಲಾರ್ಸೆನ್ & ಟೂಬ್ರೊ (ಎಲ್ & ಟಿ) ಮತ್ತು ಯುಎಸ್ ಮೂಲದ ಜನರಲ್ ಅಟಾಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್ ಇಂಕ್ ಭಾರತದಲ್ಲಿ ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಎಂಡ್ಯೂರೆನ್ಸ್ (MALE) ಡ್ರೋನ್‌ಗಳನ್ನು ತಯಾರಿಸಲು ಪಾಲುದಾರಿಕೆಯನ್ನು ಘೋಷಿಸಿವೆ. ಆಮದುಗಳಿಂದ ಸ್ಥಳೀಯ ಉತ್ಪಾದನೆಗೆ ಬದಲಾಗುವ ಮಹತ್ವಾಕಾಂಕ್ಷೆಗೆ...

Read More

ಏಕತಾ ದಿವಸ್ ಪರೇಡ್‌ನಲ್ಲಿ ಅಸಾಧಾರಣ ಕೌಶಲ್ಯ ಪ್ರದರ್ಶಿಸಿದ BSF ಶ್ವಾನ ದಳ

ನವದೆಹಲಿ:  ಬಿಎಸ್ಎಫ್ ಶ್ವಾನ ದಳವು ಗುಜರಾತಿನ ಕೆವಾಡಿಯಾದಲ್ಲಿನ ಏಕತಾ ನಗರದಲ್ಲಿ ನಡೆದ ರಾಷ್ಟ್ರೀಯ ಏಕ್ತಾ ದಿವಸ್ ಪರೇಡ್ ನಲ್ಲಿ ಸ್ಥಳೀಯ ಶ್ವಾನ ತಳಿಗಳಾದ ರಾಂಪುರ್ ಹೌಂಡ್ಸ್ ಮತ್ತು ಮುಧೋಳ ಹೌಂಡ್ಸ್ ಗಳ ಸಾಮರ್ಥ್ಯ ಪ್ರದರ್ಶಿಸಿದೆ. ಈ ಶ್ವಾನ ಪ್ರದರ್ಶನ ಕಾರ್ಯಾಚರಣಾ ಕೌಶಲ್ಯವನ್ನು...

Read More

ಚಂಢೀಗಢದಲ್ಲಿ ಕೇಜ್ರಿವಾಲ್‌ಗೆ ‌ʼಶೀಷ್‌ಮಹಲ್ 2.Oʼ ನೀಡಿದ ಪಂಜಾಬ್‌ ಸರ್ಕಾರ

ನವದೆಹಲಿ: ಎಂಟು ತಿಂಗಳ ಹಿಂದೆ ದೆಹಲಿ ಚುನಾವಣೆಯ ಸಂದರ್ಭದಲ್ಲಿ ಭಾರೀ ಸುದ್ದಿ ಮಾಡಿದ್ದ ಅರವಿಂದ್‌ ಕೇಜ್ರಿವಾಲ್ ಅವರ ಶೀಷ್‌ಮಹಲ್ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ ಈ ಬಾರಿ ‘ಶೀಷ್‌ಮಹಲ್’ 2.o ಸದ್ದು ಮಾಡುತ್ತಿದೆ. ಚಂಡೀಗಢದ ಸೆಕ್ಟರ್ 2 ರಲ್ಲಿ ಕೇಜ್ರಿವಾಲ್‌ಗೆ...

Read More

2025 ರ ಮೊದಲಾರ್ಧದಲ್ಲಿ 106.36 ಬಿಲಿಯನ್ ವಹಿವಾಟು ನಡೆಸಿದೆ UPI

‌ ನವದೆಹಲಿ: ಭಾರತದ ಸ್ವದೇಶಿ ಡಿಜಿಟಲ್ ಪಾವತಿ ನಾವೀನ್ಯತೆ, ಏಕೀಕೃತ ಪಾವತಿ ಇಂಟರ್ಫೇಸ್ (UPI), ದೇಶದ ಆರ್ಥಿಕ ಪರಿವರ್ತನೆಗೆ ಶಕ್ತಿ ತುಂಬುತ್ತಲೇ ಇದೆ, 2025 ರ ಮೊದಲಾರ್ಧದಲ್ಲಿ (H1) ವಹಿವಾಟಿನ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 35 ರಷ್ಟು ಗಮನಾರ್ಹ ಏರಿಕೆಯನ್ನು...

Read More

ಬಿಹಾರ ಚುನಾವಣೆಗೆ ಬಿಜೆಪಿ ʼಸಂಕಲ್ಪ ಪತ್ರʼ: 1 ಕೋಟಿ ಉದ್ಯೋಗ ಸೃಷ್ಟಿ ಭರವಸೆ

ನವದೆಹಲಿ: 2025 ರ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ವಾರಕ್ಕಿಂತ ಕಡಿಮೆ ಸಮಯವಿರುವಾಗ ಎನ್‌ಡಿಎ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ, ಸಾಮೂಹಿಕ ವಲಸೆಗೆ ಹೆಸರುವಾಸಿಯಾದ ರಾಜ್ಯದಲ್ಲಿ ಒಂದು ಕೋಟಿ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಮೆಗಾ ಭರವಸೆಗಳನ್ನು ನೀಡಿದೆ....

Read More

ರಾಜ್ಯ ಬಿಜೆಪಿ ವತಿಯಿಂದ “ಏಕತಾ ನಡಿಗೆ”

ಬೆಂಗಳೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದ ಬಳಿ ಇಂದು “ಏಕತಾ ನಡಿಗೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಕು.ಶೋಭಾ ಕರಂದ್ಲಾಜೆ ಅವರು ಮಾತನಾಡಿ, ವಲ್ಲಭಭಾಯಿ...

Read More

Recent News

Back To Top