News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

 ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಶಾಸಕ ಗಂಟಿ ಹೊಳೆ ಸೂಚನೆ 

ಬೈಂದೂರು: ತಾಲೂಕು ಕಚೇರಿ “ಪ್ರಜಾ ಸೌಧ ” ದಲ್ಲಿರುವ ಶಾಸಕರ ಕಚೇರಿಯಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪ ಸಂಖ್ಯಾತ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆ ಗಳಲ್ಲಿ ಮಕ್ಕಳ ದಾಖಲಾತಿ,...

Read More

97 ತೇಜಸ್ ಮಾರ್ಕ್ 1ಎ ಫೈಟರ್ ಜೆಟ್‌ ಖರೀದಿಗೆ 62,000 ಕೋಟಿ ರೂ ಒಪ್ಪಂದ

ನವದೆಹಲಿ: ಭಾರತೀಯ ವಾಯುಪಡೆಗೆ 97 ತೇಜಸ್ MK-1A ಲಘು ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಗುರುವಾರ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಜೊತೆ 62,370 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಕುರಿತ...

Read More

ಸಿಂಧೂ ನದಿ ನೀರು ಯೋಜನೆಯನ್ನು ತ್ವರಿತಗೊಳಿಸುತ್ತಿದೆ ಕೇಂದ್ರ: ವರದಿ

ನವದೆಹಲಿ: ಉತ್ತರ ರಾಜ್ಯಗಳ ಬೇಡಿಕೆಗಳನ್ನು ಪೂರೈಸಲು ಕೇಂದ್ರವು  ಪ್ರಮುಖ ಸಿಂಧೂ ಜಲ ಯೋಜನೆಯನ್ನು ತ್ವರಿತಗೊಳಿಸುತ್ತಿದೆ ಮತ್ತು 2029 ರ ಲೋಕಸಭಾ ಚುನಾವಣೆಗೆ ಮುನ್ನ ಅದನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ...

Read More

ಅಫ್ಘಾನಿಸ್ಥಾನಕ್ಕೆ ಮತ್ತೊಂದು ಮಾನವೀಯ ನೆರವು ಕಳುಹಿಸಿಕೊಟ್ಟ ಭಾರತ

ನವದೆಹಲಿ: ಇತ್ತೀಚಿಗೆ ಸಂಭವಿಸಿದ ಭೂಕಂಪದಿಂದ ಜರ್ಜರಿತವಾಗಿರುವ ಅಫ್ಘಾನಿಸ್ಥಾನಕ್ಕೆ ಭಾರತ ಮತ್ತೊಂದು ಸುತ್ತಿನ ಮಾನವೀಯ ನೆರವನ್ನು ಕಳುಹಿಸಿಕೊಟ್ಟಿದೆ. ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ, ಮೂರು ಕಂಟೇನರ್ ಲೋಡ್ ಪರಿಹಾರ ಸಾಮಗ್ರಿಗಳು ಚಾಬಹಾರ್ ಮೂಲಕ ಅಫ್ಘಾನಿಸ್ತಾನದ ಕಾಬೂಲ್ ತಲುಪಿದ್ದು, ನಿನ್ನೆ ಅಫ್ಘಾನ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ....

Read More

ತನ್ನ ಪ್ರೀತಿಯ ಮಿಗ್ -21 ಗೆ ಇಂದು ವಿದಾಯ ಹೇಳುತ್ತಿದೆ ವಾಯುಸೇನೆ

ನವದೆಹಲಿ: ಸೆಪ್ಟೆಂಬರ್ 26 ರ ಇಂದು ಭಾರತೀಯ ವಾಯುಪಡೆಯ ಆರು ದಶಕಗಳಿಗೂ ಹೆಚ್ಚು ಕಾಲದ ಒಂದು ಯುಗದ ಅಂತ್ಯವಾಗುತ್ತಿದೆ. ಪಾಕಿಸ್ತಾನದೊಂದಿಗಿನ ನಾಲ್ಕು ಸಶಸ್ತ್ರ ಸಂಘರ್ಷಗಳಲ್ಲಿ ಭಾಗಿಯಾದ ಇತಿಹಾಸ ಹೊಂದಿರುವ ಮಿಕೋಯನ್-ಗುರೆವಿಚ್ ಮಿಗ್-21  ಫೈಟರ್ ಜೆಟ್‌ಗಳು ತನ್ನ ಕೊನೆಯ ಹಾರಾಟವನ್ನು ನಡೆಸಲಿದೆ. ಹೊಸ...

Read More

ಜಾಗತಿಕ ಆಹಾರ ಭದ್ರತೆಗೆ ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ ಭಾರತ

ನವದೆಹಲಿ: ಜಾಗತಿಕ ಹೂಡಿಕೆದಾರರು, ವಿಶೇಷವಾಗಿ ಆಹಾರ ವಲಯದಲ್ಲಿರುವವರು, ಭಾರತದತ್ತ ಹೆಚ್ಚಿನ ಆಶಾವಾದದಿಂದ ನೋಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಿನ್ನೆ ನವದೆಹಲಿಯಲ್ಲಿ ನಡೆದ ವರ್ಲ್ಡ್ ಫುಡ್ ಇಂಡಿಯಾ 2025 ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಬಲವಾದ ದೇಶೀಯ ಬೇಡಿಕೆಯು ಭಾರತಕ್ಕೆ ಸ್ಪರ್ಧಾತ್ಮಕ...

Read More

ತಿರುಪತಿ ವೆಂಕಟೇಶ್ವರ ದೇವರಿಗೆ ‘ಪಟ್ಟು ವಸ್ತ್ರ’ ಅರ್ಪಿಸಿದ ಆಂಧ್ರ ಸಿಎಂ

ತಿರುಪತಿ: ವಾರ್ಷಿಕ ಬ್ರಹ್ಮೋತ್ಸವಗಳ ಆರಂಭದ ಸಂದರ್ಭದಲ್ಲಿ ಬುಧವಾರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರ ಸರ್ಕಾರದ ಪರವಾಗಿ ತಿರುಪತಿ ವೆಂಕಟೇಶ್ವರ ದೇವರಿಗೆ ‘ಪಟ್ಟು ವಸ್ತ್ರ’ಗಳನ್ನು ಅರ್ಪಿಸಿದರು. ನಾಯ್ಡು ಅವರ ಪತ್ನಿ ನಾರ ಭುವನೇಶ್ವರಿ, ಐಟಿ ಸಚಿವೆ ಮತ್ತು ಪುತ್ರ ನಾರ...

Read More

ಪಹಲ್ಗಾಮ್‌ ಉಗ್ರರಿಗೆ ಲಾಜಿಸ್ಟಿಕ್ ಬೆಂಬಲ:‌ 26 ವರ್ಷದ ವ್ಯಕ್ತಿಯ ಬಂಧನ

ನವದೆಹಲಿ: ಏಪ್ರಿಲ್ 22 ರಂದು ನೇಪಾಳ ಪ್ರಜೆ ಸೇರಿದಂತೆ 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ 26 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗುಪ್ತಚರ ಮಾಹಿತಿಯ...

Read More

“ಲಡಾಖ್‌ ಘರ್ಷಣೆಗೆ ಸೋನಮ್ ವಾಂಗ್‌ಚುಕ್ ಕಾರಣ”- ಕೇಂದ್ರ ಆರೋಪ

ನವದೆಹಲಿ: ಲಡಾಖ್‌ನಲ್ಲಿ ನಿನ್ನೆ ನಡೆದ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿ 70 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಈ ಘಟನೆ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರು ಕಾರಣ ಎಂದು ಕೇಂದ್ರ ದೂಷಿಸಿದೆ. “ಹಲವು ನಾಯಕರು ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರೂ, ಅವರು...

Read More

ಸೈಪ್ರಸ್‌ನ ಲಿಮಾಸೋಲ್‌ಗೆ ಭಾರತೀಯ ನೌಕಾ ಹಡಗು ತ್ರಿಕಾಂಡ್ ಭೇಟಿ

ನವದೆಹಲಿ: ಭಾರತೀಯ ನೌಕಾಪಡೆಯ ರಹಸ್ಯ ಯುದ್ಧನೌಕೆಯಾದ ಭಾರತೀಯ ನೌಕಾ ಹಡಗು ತ್ರಿಕಾಂಡ್, ಮೆಡಿಟರೇನಿಯನ್ ಸಮುದ್ರಕ್ಕೆ ತನ್ನ ನಿಯೋಜನೆಯ ಸಮಯದಲ್ಲಿ ಸೈಪ್ರಸ್‌ನ ಲಿಮಾಸೋಲ್‌ಗೆ ಭೇಟಿ ನೀಡಿತು. ಈ ತಿಂಗಳ 21 ರಂದು ಬಂದರು ಭೇಟಿಯ ಸಮಯದಲ್ಲಿ, ಹಡಗು ಲಿಮಾಸೋಲ್‌ನಲ್ಲಿ ವೃತ್ತಿಪರ ಸಂವಹನ, ಯೋಗ...

Read More

Recent News

Back To Top