News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 9th September 2026

×
Home About Us Advertise With s Contact Us

ಎಐ ಇಂಪ್ಯಾಕ್ಟ್ ಎಕ್ಸ್‌ಪೋ: ಎಲ್ಲರ ಗಮನಸೆಳೆದ ಬೆಂಗಳೂರಿನ ರೋಬೋ ಡಾಗ್‌ ʼಪರಮ್‌ʼ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026 ರ  ನಡುವೆ, ಬೆಂಗಳೂರು ಮೂಲದ ರೋಬೋಟಿಕ್ಸ್ ಸ್ಟಾರ್ಟ್ಅಪ್ ಆದ ಜನರಲ್ ಅಟಾನಮಿಯು ತನ್ನ ಸ್ಥಳೀಯ ಚತುರ್ಭುಜ ರೋಬೋಟ್‌ ಡಾಗ್‌ನ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದ ಗಮನ ಸೆಳೆದಿದೆ. ‘ಪರಮ್’...

Read More

ನಾಗಾಲ್ಯಾಂಡಿನಲ್ಲಿ ಕ್ರೈಸ್ಥ ಮತ ಹರಡಲು ಮಿಷನರಿಗಳು ಬಳಸಿದ್ದು ನಾಗಾ ದೇವರು ʼಲುಂಗ್‌ಕಿಟ್‌ಸುಂಗ್ಬಾʼ ಹೆಸರು!

ನಾಗಾಲ್ಯಾಂಡ್‌ನಲ್ಲಿ ಕ್ರಿಶ್ಚಿಯನ್ ಧರ್ಮ ಹರಡಿದ್ದು ಯೇಸುವಿನ ಹೆಸರಿನಲ್ಲಿ ಅಲ್ಲ, ಲುಂಗ್‌ಕಿಟ್‌ಸುಂಗ್ಬಾ ದೇವರ ಹೆಸರಿನಲ್ಲಿ! ಅಲ್ಲಿ ಈಗ  88% ಕ್ರಿಶ್ಚಿಯನ್ ಜನಸಂಖ್ಯೆಯ ಇರಲು ಕಾರಣವಾಗಿದ್ದು ಯೇಸುವಲ್ಲ ಬದಲು ನಾಗಾಗಳ ದೇವರು ಲುಂಗ್‌ಕಿಟ್‌ಸುಂಗ್ಬಾ. ʼಲುಂಗ್‌ಕಿಟ್‌ಸುಂಗ್ಬಾ ನಮ್ಮೆಲ್ಲರನ್ನೂ ಸೃಷ್ಟಿಸಿದರುʼ ಎನ್ನುತ್ತಲೇ ಮಿಷನರಿಗಳು ನಾಗಾಗಳನ್ನು ಕ್ರೈಸ್ಥ ಮತಕ್ಕೆ...

Read More

ಕೊರಗ ಸಮುದಾಯದ ಮನೆಯಲ್ಲಿ ಬೈಂದೂರು ಶಾಸಕ ವಾಸ್ತವ್ಯ

ಬೈಂದೂರು: ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿರುವುದು, ಅವರೊಂದಿಗೆ ಸಂವಾದ ನಡೆಸಿರುವುದು ನಿಜಕ್ಕೂ ಒಂದು ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು ಎಂದು ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಹೇಳಿದ್ದಾರೆ. ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದ ಕೊರಗ ಸಮುದಾಯ ಬಂಧುಗಳ ಮನೆಯಲ್ಲಿ...

Read More

ಸ್ಪೇನ್ ಮತ್ತು ಫಿನ್ಲ್ಯಾಂಡ್ ನಾಯಕರನ್ನು ಭೇಟಿಯಾದ ಮೋದಿ

ನವದೆಹಲಿ: ಸ್ಪೇನ್ ಮತ್ತು ಫಿನ್ಲ್ಯಾಂಡ್ ನಾಯಕರನ್ನು ಭೇಟಿಯಾದ ಪ್ರಧಾನಿ ಮೋದಿ, ಯುರೋಪ್ ಸಂಬಂಧಗಳಲ್ಲಿ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವು ಹೊಸ ಸುವರ್ಣ ಅಧ್ಯಾಯವನ್ನು ತೆರೆಯುತ್ತದೆ ಎಂದು ಹೇಳಿದ್ದಾರೆ. ಬುಧವಾರ ಪೆಡ್ರೊ ಸ್ಯಾಂಚೆಜ್ ಮತ್ತು ಪೆಟ್ಟೇರಿ ಓರ್ಪೊ ಅವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ...

Read More

ವಿಧಾನಸೌಧದೊಳಗೆ ಮಾಧ್ಯಮಗಳಿಗೆ ನಿರ್ಬಂಧ ಪ್ರಜಾಪ್ರಭುತ್ವ ವಿರೋಧಿ ನಡೆ: ವಿಜಯೇಂದ್ರ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ವಿಧಾನಸೌಧದೊಳಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ರಾಜ್ಯದ ಕಾಂಗ್ರೆಸ್ಸಿನದು ನಾಲಾಯಕ್ ಸರಕಾರ ಎಂದು ಜನರು ಮಾತನಾಡುತ್ತಿದ್ದಾರೆ....

Read More

ರಾಹುಲ್ ಗಾಂಧಿ ಭಾರತದ ಭದ್ರತೆಗೆ ಅತ್ಯಂತ ಅಪಾಯಕಾರಿ: ಕಿರೆನ್‌ ರಿಜ್ಜು

ನವದೆಹಲಿ: ರಾಹುಲ್ ಗಾಂಧಿ ಭಾರತದ ಭದ್ರತೆಗೆ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿದ್ದಾರೆ ಮತ್ತು ಅವರು ಭಾರತ ವಿರೋಧಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಮಾವೋವಾದಿಗಳು ಮತ್ತು ಉಗ್ರಗಾಮಿಗಳನ್ನು ಭೇಟಿ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕಿರೆನ್‌ ರಿಜ್ಜು ಆರೋಪಿಸಿದ್ದಾರೆ. ಭಾರತವು ಅಂತಹ ವಿರೋಧ...

Read More

ಭಾರತಕ್ಕೆ ಭೇಟಿ ನೀಡುವಂತೆ ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್‌ಗೆ ಮೋದಿ ಆಹ್ವಾನ

ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರನ್ನು ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ ಬಹುಮುಖಿ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಬಿಎನ್‌ಪಿ ನಾಯಕರೊಂದಿಗೆ ನಿಕಟವಾಗಿ ಕೆಲಸ ಮಾಡುವ ಬಯಕೆಯನ್ನು ಪ್ರಧಾನಿ...

Read More

ಕ್ರೈಸ್ಥ ಕಾರ್ಮಿಕರನ್ನು ಬಳಸಿ ಸಿಂಧುದುರ್ಗ ಕೋಟೆಯಲ್ಲಿ ಕೇಸರಿ ವಿಜಯಧ್ವಜ ಸ್ಥಾಪಿಸಿದ್ದರು ಶಿವಾಜಿ

ಸಮುದ್ರದ ಅಲೆಗಳ ಘರ್ಜನೆಗಳ ನಡುವೆ ದೃಢವಾಗಿ ನಿಂತಿದೆ ಸಿಂಧುದುರ್ಗ ಕೋಟೆ. ಎಲ್ಲಾ ದಿಕ್ಕುಗಳಿಂದಲೂ ಅರಬ್ಬೀ ಸಮುದ್ರದ ವಿಹಂಗಮ ನೀರಿನ ಪರದೆಯಿಂದ ಸುತ್ತುವರೆದಿರುವ ಈ ಕೋಟೆ, 30 ಅಡಿ ಎತ್ತರದ ಅಭೇದ್ಯ ಗೋಡೆಗಳೊಂದಿಗೆ ದೃಢತ್ವದ ಸಂಕೇತವಾಗಿ ನಿಂತಿದೆ ಮತ್ತು ಕೋಟೆಯ ಸುತ್ತಲೂ ರಾರಾಜಿಸುತ್ತಿರುವ...

Read More

‘ಕೇರಳ ಸ್ಟೋರಿ 2.O’:‌ ಅನಾವರಣವಾಗಲಿದೆ ಲವ್ ಜಿಹಾದ್‌ನ ಮತ್ತಷ್ಟು ಕರಾಳತೆ

ಮುಂಬಯಿ: ʼದಿ ಕೇರಳ ಸ್ಟೋರಿ 2 – ಗೋಸ್ ಬಿಯಾಂಡ್ʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. 2022 ರಲ್ಲಿ ಬಿಡುಗಡೆಯಾದ ದಿ ಕೇರಳ ಸ್ಟೋರಿಯ ಮುಂದುವರಿದ ಭಾಗವಾದ ಈ ಚಿತ್ರವು ಹಲವಾರು ರಾಜ್ಯಗಳನ್ನು ಒಳಗೊಂಡ ಲವ್‌ ಜಿಹಾದ್‌ನ ವೈಯಕ್ತಿಕ ದುರಂತಗಳನ್ನು ಪ್ರಸ್ತುತಪಡಿಸುತ್ತದೆ. ಸಾಮಾಜಿಕ...

Read More

ದ್ವಿಪಕ್ಷೀಯ ಚರ್ಚೆ ನಡೆಸಿದ ಮೋದಿ ಮತ್ತು ಮ್ಯಾಕ್ರನ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇಂದು ಮುಂಬೈನ ಲೋಕ ಭವನದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ರಕ್ಷಣೆ, ಭದ್ರತೆ, ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರದ...

Read More

Recent News

Back To Top