News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 13th September 2026

×
Home About Us Advertise With s Contact Us

ಐಪಿಎಲ್-2017 ವೇಳಾಪಟ್ಟಿ ಬಿಡುಗಡೆ

ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)-2017ರ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಎಪ್ರಿಲ್ 3ರಿಂದ ಮೇ 21ರ ವರೆಗೆ ನಡೆಯಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವೇಳಾಪಟ್ಟಿಯನ್ನು ಬುಧವಾರ ಐಪಿಎಲ್-2017ರ ಋತುವಿನ ವೇಳಾಪಟ್ಟಿಯನ್ನು ಘೋಷಿಸಿದ್ದು, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ...

Read More

ಉಗ್ರರಿಂದ ಜಮ್ಮು ಕಾಶ್ಮೀರ ಬ್ಯಾಂಕ್ ದರೋಡೆ

ಶೋಪೇನ್( ಜಮ್ಮು ಮತ್ತು ಕಾಶ್ಮೀರ): ಶೋಪೇನ್ ಜಿಲ್ಲೆಯಲ್ಲಿರುವ ಜಮ್ಮು ಕಾಶ್ಮೀರ ಬ್ಯಾಂಕ್‌ನಿಂದ 2 ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ಉಗ್ರರು ದರೋಡೆ ಮಾಡಿದ ಘಟನೆ ನಡೆದಿದೆ. ಕಳೆದ ವರ್ಷ ಡಿಸೆಂಬರ್ 8 ರಂದು ಪುಲ್ವಾಮಾದಲ್ಲಿರುವ ಇದೇ ಬ್ಯಾಂಕ್‌ನಲ್ಲಿ ಅಪರಿಚಿತ ವ್ಯಕ್ತಿಯೋರ್ವ 13 ಲಕ್ಷಕ್ಕಿಂತಲೂ ಅಧಿಕ ಮೊತ್ತದ...

Read More

ವಿದೇಶಿ ಪ್ರವಾಸಿಗರಿಗೆ 50 ರೂ. ಟಾಕ್‌ಟೈಮ್, 50 MB ಡಾಟಾದೊಂದಿಗೆ ಉಚಿತ ಸಿಮ್

ನವದೆಹಲಿ: ಇ-ವೀಸಾದೊಂದಿಗೆ ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರು ಪ್ರೀ-ಲೋಡೆಡ್ ಉಚಿತ ಸಿಮ್ ಕಾರ್ಡ್ ಪಡೆಯಲಿದ್ದಾರೆ. ಬಿಎಸ್‌ಎನ್‌ಎಲ್ ಈ ಸಿಮ್‌ಗಳನ್ನು ಒದಗಿಸಲಿದ್ದು, ಈ ಸಿಮ್‌ಗಳು 50 ರೂ. ಟಾಕ್‌ಟೈಮ್, 50 MB ಡಾಟಾವನ್ನು ಉಚಿತವಾಗಿ ಹೊಂದಲಿದೆ. ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಈ ಸೇವೆಗೆ ಚಾಲನೆ...

Read More

ತಮಿಳುನಾಡಿನ ಮುಖ್ಯಮಂತ್ರಿ ಗಾದಿ ಏರಲಿದ್ದಾರೆ ಪಳನಿಸ್ವಾಮಿ

ಚೆನ್ನೈ: ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ್ದು, ತಮಿಳುನಾಡಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಬ್ರೇಕ್ ನೀಡಿದಂತಾಗಿದೆ. 15 ದಿನಗಳಲ್ಲಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿರುವುದಾಗಿ ರಾಜಭವನದ...

Read More

ಶೀಘ್ರದಲ್ಲೇ ತೆರಿಗೆ ಪಾವತಿಗೆ ಮೊಬೈಲ್ ಆ್ಯಪ್

ನವದೆಹಲಿ: ಜನರು ಶೀಘ್ರದಲ್ಲೇ ಸ್ಮಾರ್ಟ್‌ಫೋನ್ ಆ್ಯಪ್ ಮೂಲಕ ತೆರಿಗೆ ಪಾವತಿಸಬಹುದು ಹಾಗೂ ಆದಾಯ ತೆರಿಗೆಯ ಮಾಹಿತಿಯನ್ನು ಟ್ರ್ಯಾಕ್ ಮಾಡಬಹುದು. ಜೊತೆ ಆಧಾರ್ ಪರಿಶೀಲನೆ ಸಹಾಯದಿಂದ ತಕ್ಷಣದಲ್ಲೇ ಪ್ಯಾನ್ ಕಾರ್ಡ್ ಪಡೆಯಬಹುದು. ಅರ್ಜಿದಾರರು ಮೊಬೈಲ್ ಆಪ್ ಬಳಸಿ ಇ-ಕೆವೈಸಿ ದೃಢೀಕರಣ ಮೂಲಕ ಪ್ಯಾನ್...

Read More

ನಕಲಿ ಗುರುತಿನ ಚೀಟಿ ಹೊಂದಿದ್ದ ಸಾದಿಕ್ ಬಂಧನ

ಮಥುರಾ: ಉತ್ತರ ಪ್ರದೇಶದ ಪೊಲೀಸರು ಮಥುರಾದಲ್ಲಿ ನಕಲಿ ಗುರುತಿನ ಚೀಟಿ ಹೊಂದಿದ್ದ ಮ್ಯಾನ್ಮಾರ್‌ನ ಪ್ರಜೆ ಮೊಹಮ್ಮದ್ ಸಾದಿಕ್ ಎಂಬುವವನನ್ನು ಬಂಧಿಸಿದ್ದಾರೆ. ಮಥುರಾದ ಸಾದರ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಿಂದ ಇವನು ವಾಸಿಸುತ್ತಿದ್ದ. ಅವನ ಬಳಿ ಸಿಕ್ಕ ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ,...

Read More

ಸ್ಟೇಟ್ ಬ್ಯಾಂಕ್ ಸಮೂಹ ವಿಲೀನಕ್ಕೆ ಕೇಂದ್ರ ಸಂಪುಟ ಅಸ್ತು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಎಸ್‌ಬಿಐ ಸಮೂಹದ ಬ್ಯಾಂಕ್‌ಗಳನ್ನು ವಿಲೀನಗೊಳಿಸಲು ಅನುಮತಿ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ತಿರುವಾಂಕೂರ್ ಪಟಿಯಾಲಾ ಹಾಗೂ ಸ್ಟೇಟ್ ಬ್ಯಾಂಕ್...

Read More

2016-17ರಲ್ಲಿ ದಾಖಲೆಯ 272 ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗಲಿದೆ

ನವದೆಹಲಿ: 2016-17ರ ಜೂನ್ ಅಂತ್ಯದೊಳಗೆ ಭಾರತದ ಆಹಾರ ಧಾನ್ಯಗಳ ಉತ್ಪಾದನೆ  ದಾಖಲೆಯ 271.98 ಟನ್ ತಲುಪುವ ಸಾಧ್ಯತೆ ಇದೆ. ಗೋಧಿ, ಅಕ್ಕಿ, ಬೇಳೆ-ಕಾಳುಗಳು, ಧಾನ್ಯಗಳು, ಎಣ್ಣೆ ಬೀಜ ಉತ್ಪಾದನೆ ಈ ಹಿಂದಿನ ದಾಖಲೆಯನ್ನು ಮೀರಲಿದೆ ಎಂದು ಕೃಷಿ ಸಚಿವಾಲಯ ಅಂದಾಜಿಸಿದೆ. ಕಳೆದ...

Read More

ಮೋದಿ ಕನಸಿನ ’ಮೇಕ್ ಇನ್ ಇಂಡಿಯಾ’ಕ್ಕೆ ಅಮೆರಿಕದ ಸಾಥ್

ಬೆಂಗಳೂರು: ಪ್ರಧಾನಿ ಮೋದಿ ಕನಸಿನ ಮೇಕ್ ಇನ್ ಇಂಡಿಯಾಕ್ಕೆ ಅಮೆರಿಕದ ಬಾಹ್ಯಾಕಾಶ ಹಾಗೂ ರಕ್ಷಣಾ ಸಂಸ್ಥೆಗಳು ಸಾಥ್ ನೀಡುವುದಾಗಿ ಯುಎಸ್ ಬ್ಯುಜಿನೆಸ್ ಕೌನ್ಸಿಲ್ ಹೇಳಿದೆ. ಸದ್ಯ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ-2017 ರ ವೈಮಾನಿಕ ಪ್ರದರ್ಶನದಲ್ಲಿ ಯುಎಸ್ ಹಾಗೂ ಭಾರತ ಜಂಟಿಯಾಗಿ...

Read More

ರಾಂಚಿಯಲ್ಲಿ ‘ಮೊಮೆಂಟಮ್ ಜಾರ್ಖಂಡ್’ ಜಾಗತಿಕ ಹೂಡಿಕೆದಾರರ ಸಮ್ಮೇಳನ

ರಾಂಚಿ: ಜಾಖಂಡ್‌ನ ರಾಂಚಿಯ ಖೇಲ್‌ಗಾಂವ್‌ನಲ್ಲಿ 2 ದಿನಗಳ ‘ಮೊಮೆಂಟಮ್ ಜಾರ್ಖಂಡ್’ ಜಾಗತಿಕ ಹೂಡಿಕೆದಾರರ ಸಮ್ಮೇಳನ ಗುರುವಾರದಿಂದ ಆರಂಭಗೊಳ್ಳಲಿದೆ. ದೇಶ-ವಿದೇಶಗಳ ಸಾವಿರಾರು ಪ್ರತಿನಿಧಿಗಳು, ಪ್ರಮುಖ ಉದ್ಯಮಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ. ಹಣಕಾಸು...

Read More

Recent News

Back To Top