News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 15th September 2026

×
Home About Us Advertise With s Contact Us

ಅಡೋಬ್ ಫೋಟೋಶಾಪ್ ನಿರ್ಮಾತೃಗಳಲ್ಲಿ ಒಬ್ಬರಾದ ಭಾರತೀಯ

ಚೆನ್ನೈ: ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ತಿಳಿದವರು ಅಡೋಬ್ ಫೋಟೋಶಾಪ್(Adobe Photoshop) ಕೂಡ ತಿಳಿದಿರುತ್ತಾರೆ ಎಂಬುದು ಖಂಡಿತ. ಸುಮಾರು 10 ಮಿಲಿಯನ್ ಬಳಕೆದಾರರೊಂದಿಗೆ ಫೋಟೋಶಾಪ್ ಅತ್ಯಂತ ಜನಪ್ರಿಯ ಫೋಟೋ-ಎಡಿಟಿಂಗ್ ತಂತ್ರಾಂಶವಾಗಿದೆ. ಫೋಟೋಶಾಪ್ ತೆರೆದಾಗ ಅವರ ಹೆಸರು ಪಟ್ಟಿಯಲ್ಲಿ ಎರಡನೇ ಸಾಲಿನಲ್ಲಿ ಕಾಣಿಸಿಕೊಂಡರೂ ಫೋಟೋಶಾಪ್...

Read More

ಭಾರತದೊಂದಿಗೆ ಅಮೆರಿಕ ಗಾಢ ಸಂಬಂಧ ಬಯಸುತ್ತದೆ: ವೈಟ್ ಹೌಸ್

ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನ ಭಾರತದೊಂದಿಗೆ ಗಾಢವಾದ ಸಂಬಂಧ ಬಯಸುತ್ತದೆ. ಟ್ರಂಪ್ ಆಡಳಿತದಲ್ಲಿ ಇದು ಮುಂದುವರಿಯಲಿದೆ ಎಂದು ವೈಟ್ ಹೌಸ್ ಹೇಳಿದೆ. ಭಾರತದ ಪ್ರಧಾನಿ ಮೋದಿ ಹಾಗೂ ಯುಸ್, ಭಾರತ ಹಾಗೂ ವಾಣಿಜ್ಯಿಕ ಸಂಬಂಧದಲ್ಲಿ ಉಭಯ ದೇಶಗಳು ಪರಸ್ಪರ ಸಾಕಷ್ಟು ಪ್ರಗತಿ...

Read More

ಐಫೋನ್ ಹೋರ್ಡಿಂಗ್‌ಗಾಗಿ 27 ಮರಗಳ ಬಲಿ

ಬೆಂಗಳೂರು: ಬೆಂಗಳೂರಿನ ಮಾರತಹಳ್ಳಿ-ಚಿನ್ನಪ್ಪನಹಳ್ಳಿ ನಡುವೆ ರಸ್ತೆಯ ಬದಿಗಳಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ ಮರಗಳನ್ನು ಕೇವಲ ಒಂದು ಐಫೋನ್‌ನ ಹೋರ್ಡಿಂಗ್‌ಗಾಗಿ ಬಲಿ ಪಡೆದ ಪ್ರಸಂಗ ನಡೆದಿದೆ. ಐಫೋನ್ ಫಲಕಗಳು ಎದ್ದು ಕಾಣುವಂತೆ ಮಾಡಲು ರಸ್ತೆಯ ಬದಿಯಲ್ಲಿ ಬೆಳೆದಿದ್ದ ಮರಗಳಲ್ಲಿ 17 ಮರಗಳಿಗೆ ಜಾಹೀರಾತು ಕಂಪೆನಿಯೊಂದು...

Read More

ಸಿಐಎಸ್‌ಎಫ್ ಸ್ಥಾಪನಾ ದಿನ: ಶುಭಾಶಯ ಕೋರಿದ ಪ್ರಧಾನಿ

ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ 48ನೇ ಸ್ಥಾಪನಾ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ. ‘ತನ್ನ 48ನೇ ಸ್ಥಾಪನಾ ದಿನವಾದ ಇಂದು ಸಿಐಎಸ್‌ಎಫ್‌ಗೆ ಶುಭಾಶಯಗಳು. ಸಿಐಎಸ್‌ಎಫ್ ಪಡೆಗಳು ಭಾರತದಾದ್ಯಂತ ಪ್ರಮುಖ ಘಟಕಗಳು ಹಾಗೂ ಸಂಸ್ಥೆಗಳ ಭದ್ರತೆಯಲ್ಲಿ...

Read More

ರಾಜನಾಥ್ ಸಿಂಗ್‌ಗೆ ಧನ್ಯವಾದ ಹೇಳಿದ ಉಗ್ರ ಸೈಫುಲ್ಲಾನ ತಂದೆ

ನವದೆಹಲಿ: ತನ್ನನ್ನು ಸಂಸತ್ತಿನಲ್ಲಿ ಶ್ಲಾಘಿಸಿದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಲಕ್ನೋ ಎನ್‌ಕೌಂಟರ್‌ನಲ್ಲಿ ಹತನಾದ ಉಗ್ರ ಸೈಫುಲ್ಲಾನ ತಂದೆ ಸರ್ತಾಝ್ ಅವರು ಧನ್ಯವಾದ ಹೇಳಿದ್ದಾರೆ. ‘ನಾನು ಸಚಿವರಿಗೆ ಧನ್ಯವಾದ ಹೇಳುತ್ತೇನೆ, ಸಚಿವರು ಸಾಮಾನ್ಯ ಮನುಷ್ಯನಿಗೂ ಗೌರವ ನೀಡುತ್ತಾರೆ ಎಂಬ ಸಂದೇಶ...

Read More

ಮಾತೃತ್ವ ರಜೆ 26 ವಾರಗಳಿಗೆ ಏರಿಕೆ: ಮಸೂದೆ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಾತೃತ್ವ ಅನುಕೂಲ(ತಿದ್ದುಪಡಿ) ಮಸೂದೆ, 2016ನ್ನು ಜಾರಿಗೆ ತಂದಿದ್ದು, ಈ ಮೂಲಕ ಉದ್ಯೋಗಸ್ಥ ಮಹಿಳೆಯರಿಗೆ ಮಾತೃತ್ವದ ಕರ್ತವ್ಯ ಪಾಲಿಸಲು ಅನುಕೂಲ ಮಾಡಿಕೊಟ್ಟಿದೆ. ಈ ಮಸೂದೆ ಜಾರಿಯಿಂದ 12 ವಾರಗಳವರೆಗೆ ಇದ್ದ ಸಂಬಳ ಸಹಿತ ಮಾತೃತ್ವ ರಜೆ...

Read More

ರಾಜ್ಯ ರಸ್ತೆ ಸಾರಿಗೆಗೆ ಮೊದಲ ಮಹಿಳಾ ಡ್ರೈವರ್

ಹುಬ್ಬಳ್ಳಿ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಯವ್ಯ ರಸ್ತೆ ಸಾರಿಗೆ ನಿಗಮ (ವಾಕರಸಾನಿ)ಕ್ಕೆ ಶ್ರೀದೇವಿ ಮೊದಲ ಮಹಿಳಾ ಡ್ರೈವರ್ ಆಗಿದ್ದಾರೆ. ಹುಬ್ಬಳ್ಳಿಯ ಯಮನೂರು ಗ್ರಾಮದ ಶ್ರೀದೇವಿ, ಚಾಲಕರಾಗಿರುವ ತಮ್ಮ ತಂದೆಯ ಪ್ರೇರಣೆಯಿಂದ ವೃತ್ತಿಯಲ್ಲಿ ಡ್ರೈವರ್ ಆಗಲು ನಿರ್ಧರಿಸಿದ್ದರು. ಆರಂಭದಲ್ಲಿ ಜವಳಿ ಕಂಪೆನಿಯಲ್ಲಿ...

Read More

ಐಐಟಿ ಕೆಜಿಪಿಯಿಂದ ಸೇನೆ, ವಿಪತ್ತು ಕಾರ್ಯಾಚರಣೆಗೆ ಡ್ರೋನ್ ಅಭಿವೃದ್ಧಿ

ಖರಗ್ಪುರ: ಐಐಟಿ ಖರಗ್ಪುರದ ವಿದ್ಯಾರ್ಥಿಗಳ ಒಂದು ತಂಡ ಸೇನೆ ಮತ್ತು ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳಿಗೆ ಮಾನವರಹಿತ ವೈಮಾನಿಕ ಡ್ರೋನ್‌ನ್ನು ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಭಾಗವಾಗಿ ವಿದ್ಯಾರ್ಥಿಗಳ ತಂಡ ಪ್ರೊ. ಸುದೀಪ್ ಮಿಶ್ರಾ ನೇತೃತ್ವದಲ್ಲಿ ಇನ್‌ಸ್ಟಿಟ್ಯೂಟ್‌ನ ಸ್ಮಾರ್ಟ್ ವೈರ್‌ಲೆಸ್...

Read More

ಕವಿತಾ ಸನಿಲ್ ಮಂಗಳೂರಿನ ನೂತನ ಮೇಯರ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಕವಿತಾ ಸನಿಲ್ ಅವರು ಗುರುವಾರ ನೂತನವಾಗಿ ಆಯ್ಕೆಯಾಗಿದ್ದಾರೆ, ರಜನೀಶ್ ಅವರಿಗೆ ಉಪಮೇಯರ್ ಪಟ್ಟ ಒಲಿದಿದೆ. ಕವಿತಾ ಅವರು ಎರಡು ಬಾರಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದಾರೆ, ಅಲ್ಲದೇ ಅವರು ಎಂಸಿಸಿಯ ಆರೋಗ್ಯ ಸ್ಥಾಯಿ ಸಮಿತಿಯ...

Read More

ಶೀಘ್ರದಲ್ಲೇ ಬರಲಿದೆ ಹೆಚ್ಚಿನ ಭದ್ರತೆಯೊಂದಿಗೆ ರೂ. 10ರ ನೋಟು

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶೀಘ್ರದಲ್ಲೇ ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳೊಂದಿಗೆ ರೂ.10 ಮುಖಬೆಲೆಯ ನೋಟುಗಳನ್ನು ಹೊರಡಿಸಲಿದೆ. ಮಹಾತ್ಮಾ ಗಾಂಧಿ ಸರಣಿಯ-2005 ನೋಟುಗಳು ಎರಡೂ ಬದಿಯ ಸಂಖ್ಯೆಯ ಪ್ಯಾನೆಲ್ ಮೇಲೆ ‘ಎಲ್’ ಅಕ್ಷರ ಹಾಗೂ ಗವರ್ನರ್ ಉರ್ಜಿತ್ ಪಟೇಲ್‌ರ ಸಹಿ ಹೊಂದಲಿದೆ...

Read More

Recent News

Back To Top