Date : Monday, 23-01-2017
ಜೈಪುರ: ಧರ್ಮನಿರಪೇಕ್ಷವಾಗಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಭಾರತಕ್ಕೆ ಸಮಾನ ನಾಗರಿಕ ಸಂಹಿತೆಯ ಅಗತ್ಯವಿದೆ ಎಂದು ಬಾಂಗ್ಲಾ ದೇಶದ ಲೇಖಕಿ ತಸ್ಲಿಮಾ ನಸ್ರಿನ್ ಹೇಳಿದ್ದಾರೆ. ಜೈಪುರ ಸಾಹಿತ್ಯ ಹಬ್ಬದಲ್ಲಿ ಮಾತನಾಡಿರುವ ಅವರು, ಇಸ್ಲಾಂನ ವಿಮರ್ಶೆಯಿಂದ ಮಾತ್ರ ಇಸ್ಲಾಮಿಕ್ ರಾಷ್ಟ್ರಗಳನ್ನು ಜಾತ್ಯತೀತಗೊಳಿಸಬಹುದು ಎಂದು ಅವರು...
Date : Monday, 23-01-2017
ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ಬಳಿಕ ದೇಶದ ಆರ್ಥಿಕ ರಂಗದಲ್ಲಿ ನಗದು ರಹಿತ ವ್ಯವಹಾರ ಇತ್ತೀಚಿನ ಕಲ್ಪನೆಯಾಗಿದ್ದರೆ, ಅಸ್ಸಾಂನ ಗುವಾಹಟಿಯಿಂದ 32 ಕಿ.ಮೀ. ದೂರದ ಗ್ರಾಮದ ತೈವಾ ಬುಡಕಟ್ಟು ಜನಾಂಗದ ಜನರು ನಡೆಸುವ ವಿಶಿಷ್ಟ ಮೇಳದಲ್ಲಿ ವ್ಯವಹಾರಗಳು ಇಂದಿಗೂ...
Date : Monday, 23-01-2017
ರಾಯಪುರ: ರಕ್ಷಣಾ ಪಡೆ ಹಾಗೂ ನಕ್ಸಲರ ನಡುವೆ ನಿನ್ನೆ ಸಂಜೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಮೃತಪಟ್ಟ ಘಟನೆ ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ. ಪದಮೆಟ್ಟಾ ಗ್ರಾಮದ ಬೆದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅರಣ್ಯದಲ್ಲಿ ಕಳೆದ ಸಂಜೆ ಈ ಗುಂಡಿನ...
Date : Monday, 23-01-2017
ಹೈದರಾಬಾದ್: ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ತಮಿಳುನಾಡಿನಲ್ಲಿ ಈಗಲೂ ಪ್ರತಿಭಟನೆ ನಡೆಯುತ್ತಿರುವುದನ್ನು ಗಮನಿಸಿದರೆ ಕೇಂದ್ರದ ವಿರುದ್ಧ ಜನರನ್ನು ಎತ್ತಿಕಟ್ಟುವ ಹುನ್ನಾರ ಎದ್ದು ಕಾಣುತ್ತಿದೆ ಎಂದು ಕೇಂದ್ರ ಸಚಿವ ಎಂ.ವೆ ಂಕಯ್ಯ ನಾಯ್ಡು ಹೇಳಿದರು. ಜಲ್ಲಿಕಟ್ಟಿಗಾಗಿ...
Date : Monday, 23-01-2017
ಮಂಗಳೂರು: ಅವನಿಗೆ ಬಾಲ್ಯದಿಂದಲೂ ರಾಷ್ಟ್ರಸೇವೆಯ ಕನಸು. ಅದಕ್ಕಾಗಿ ಸದಾ ತುಡಿಯುತ್ತಿತ್ತು ಆತನ ಮನಸ್ಸು. ಇದೀಗ ಅದರ ಮೊದಲ ಮೆಟ್ಟಿಲು ಮುಟ್ಟಿದ ಹೆಮ್ಮೆ ಆತನದು. ಅವನೇ ಶ್ರವಣ್ ಕುಮಾರ್ ಬಿ.ಎಸ್. ಮೂಲತಃ ಕಾಸರಗೋಡಿನ ಬೈಲಂಪಾಡಿ ಅವರ ಊರು. ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬಿ.ಎಸ್ಸಿ...
Date : Monday, 23-01-2017
ಭೋಪಾಲ್: ಭಾರದ ಮೊದಲ ಸ್ವದೇಶಿ ನಿರ್ಮಿತ ದೂರವ್ಯಾಪ್ತಿಯ ಫಿರಂಗಿ ಧನುಷ್’ ದೇಶೀಯ ಬೊಫೋರ್ಸ್ ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಮೊದಲ ಬಾರಿ ಪ್ರದರ್ಶನಗೊಳ್ಳಲಿದೆ. ಜಬಲ್ಪುರ್ ಮೂಲದ ಬಂದೂಕು ಕ್ಯಾರೇಜ್ ಫ್ಯಕ್ಟರಿಯ(ಜಿಸಿಎಫ್)ಲ್ಲಿ ತಯಾರಿಸಲಾಗಿರುವ ಈ ೧೫೫ ಎಂಎಂ ಫಿರಂಗಿಯ ವೆಚ್ಚ ಸುಮಾರು ೧೪.೫೦ ಕೋಟಿ ರೂ....
Date : Monday, 23-01-2017
ನವದೆಹಲಿ: ಚುನಾವಣೆ ಪ್ರಚಾರದ ನಿಮಿತ್ತ ಬ್ಯಾನರ್‍ಗಳಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಚಿತ್ರವನ್ನು ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷ ಬಳಸಿಕೊಂಡಿದ್ದು, ಇದರ ವಿರುದ್ಧ ರಾಷ್ಟ್ರಪತಿ ಭವನದಿಂದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ರಾಷ್ಟ್ರಪತಿ ಭವನವು ಎಲ್ಲ...
Date : Monday, 23-01-2017
ಲಖ್ನೌ: ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ತಮ್ಮ ಮೈತ್ರಿಯನ್ನು ಘೋಷಿಸಿವೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಯುವ ಸಮುದಾಯದ ಸಬಲೀಕರಣ ಮತ್ತು ಅಖಿಲೇಶ್ ಯಾದವ್ ಅವರ ನಾಯಕತ್ವದಲ್ಲಿ ಈ ಒಕ್ಕೂಟ ರಚಿಸಲು ನಿರ್ಧರಿಸಿದ್ದೇವೆ. ಉತ್ತರ...
Date : Monday, 23-01-2017
ನವದೆಹಲಿ: ದೆಹಲಿಯ ರಾಜಪಥ್‌ನಲ್ಲಿ ಸೋಮವಾರ ಗಣರಾಜ್ಯೋತ್ಸವ ಪೆರೇಡ್‌ನ ಪೂರ್ವಾಭ್ಯಾಸ ನಡೆಯಲಿದ್ದು, ವಿಜಯ್ ಚೌಕ್‌ನಿಂದ ಕೆಂಪು ಕೋಟೆ ವರೆಗೆ ಪೆರೇಡ್ ನಡೆಯಲಿದೆ. ಅಭ್ಯಾಸ ಪೆರೇಡ್ ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳಲಿದು, ಮಧ್ಯಾಹ್ನ 1 ಗಂಟೆ ವರೆಗೆ ರಾಜಪಥ್ ಸಮೀಪದ ಎಲ್ಲ ಕಚೇರಿಗಳು ಮುಚ್ಚಲಾಗುವುದು ಎಂದು ತಿಳಿದು...
Date : Monday, 23-01-2017
ಚೆನ್ನೈ: ಇಲ್ಲಿಯ ಮರೀನಾ ಬೀಚ್‌ನಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ ಜಲ್ಲಿಕಟ್ಟು ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರ ತಂಡ ಸೋಮವಾರ ಮುಂಜಾನೆ 5 ಗಂಟೆಗೆ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರು ಪೊಲೀಸರ...