News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವದಾಖಲೆ ಮಾಡಿದ 145 ಅಡಿ ಉದ್ದದ ವಡಾಪಾವ್

ಮುಂಬೈ : ಮುಂಬೈ ಜನರ ಅತಿ ಮೆಚ್ಚಿನ ತಿಂಡಿ ಎಂಬ ಖ್ಯಾತಿಯ ವಡಾಪಾವ್ ಇದೀಗ ವಿಶ್ವದಾಖಲೆಯನ್ನು ಮಾಡಿದೆ. ಗುರುಗ್ರಾಮ ಮೂಲದ ರೆಸ್ಟೋರೆಂಟ್ ಒಂದರಲ್ಲಿ 25 ಜನರ ತಂಡ 200 ಕೆ.ಜಿ. ಬಟಾಟೆ ಮತ್ತು ಬ್ರೆಡ್‌ನ್ನು ಬಳಸಿ 145 ಅಡಿ ಉದ್ದ ವಡಾಪಾವ್‌ನ್ನು ತಯಾರಿಸಿದೆ. ವಿಶ್ವ ವಡಾಪಾವ್...

Read More

ಪೆಲೆಟ್ ಗನ್ ಬದಲು ಪಾವಾ ಶೆಲ್ ಬಳಕೆ

ನವದೆಹಲಿ : ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವೇಳೆ ಜನರನ್ನು ನಿಯಂತ್ರಿಸಲು ಅಪಾಯಕಾರಿ ಪೆಲೆಟ್ ಗನ್ ಬಳಸುವ ಬದಲು ಕಡಿಮೆ ಹಾನಿಕಾರಕ ಮೆಣಸಿನ ಪುಡಿ ತುಂಬಿದ ಪಾವಾ ಶೆಲ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ. ಮೆಣಸಿನ ಪುಡಿ ಹೊಂದಿದ ಈ ಸಾಧನ ಕಡಿಮೆ ತೀವ್ರತೆ ಹೊಂದಿದ್ದು,...

Read More

ಎನ್‌ಎಸ್‌ಜಿ ಸದಸ್ಯತ್ವ ; ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ ಕೆನಡಾ

ನವದೆಹಲಿ : ಪರಮಾಣು ಪೂರೈಕಾ ಗುಂಪು (ಎನ್‌ಎಸ್‌ಜಿ) ನ ಸದಸ್ಯತ್ವವನ್ನು ಪಡೆಯಲು ಭಾರತಕ್ಕೆ ಬೆಂಬಲ ನೀಡಿದ್ದ ಕೆನಡಾ ಇದೀಗ ಮತ್ತೆ ತನ್ನ ಬೆಂಬಲವನ್ನು ಸ್ಪಷ್ಟಪಡಿಸಿದೆ. ಉಭಯ ದೇಶಗಳ ನಡುವಣ ಯುರೇನಿಯಂ ಪೂರೈಕಾ ಒಪ್ಪಂದವನ್ನು ಮತ್ತೆ ವಿಸ್ತರಿಸುವ ಅವಶ್ಯಕತೆ ಇದೆ ಎಂದು ಅದು...

Read More

ಟ್ವಿಟರ್‌ನಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯನಾಗಿ ಮೋದಿ

ನವದೆಹಲಿ : ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರ ನಂ. 1 ಪಟ್ಟವನ್ನು ಬ್ರೇಕ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯನಾಗಿ ಹೊರಹೊಮ್ಮಿದ್ದಾರೆ. ಆಗಸ್ಟ್ 25 ರಂದು ಪ್ರಧಾನಿ ಮೋದಿಯವರ ಹಿಂಬಾಲಕರ ಸಂಖ್ಯೆ 22.2 ಮಿಲಿಯನ್‌ಗೆ ತಲುಪಿದೆ. ಅಮಿತಾಬ್...

Read More

ಹತ್ಯೆಯಾದ ಕಾಶ್ಮೀರಿಗರು ಹಾಲು, ಮಿಠಾಯಿ ಖರೀದಿಸಲು ಹೋದವರಲ್ಲ

ಶ್ರೀನಗರ : ಕಾಶ್ಮೀರದಲ್ಲಿ ಸದ್ಯ ನಡೆಯುತ್ತಿರುವ ಹಿಂಸಾಚಾರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜನೆಗೊಂಡಿರುವ ಭದ್ರತಾ ಪಡೆಗಳ ಕೈಯಿಂದ ಕೆಲವರು ಹತ್ಯೆಯಾಗಿರುವುದನ್ನು ಅಲ್ಲಿನ ಸಿಎಂ ಮೆಹಬೂಬಾ ಮುಫ್ತಿ ಅವರು ಸಮರ್ಥಿಸಿಕೊಂಡಿದ್ದಾರೆ. ಯೋಧರ ಬುಲೆಟ್, ಪೆಲ್ಲೆಟ್‌ಗಳಿಗೆ ಬಲಿಯಾಗುತ್ತಿರುವವರು ಹಾಲು ಅಥವಾ ಮಿಠಾಯಿಗಳನ್ನು ಖರೀದಿ ಮಾಡಲು...

Read More

ಪ್ರಾಮಾಣಿಕತೆ ಮೆರೆದ ಮಂಗಳೂರಿನ ಆಟೋ ಚಾಲಕ

ಮಂಗಳೂರು :  ಕೆಎಸ್ಆರ್­ಟಿಸಿ ಬಸ್ ನಿಲ್ದಾಣದಲ್ಲಿ ಬಾಡಿಗೆ ನಡೆಸುವ ಆಟೋ ಚಾಲಕ ಪ್ರತಾಪ್ ಶೆಟ್ಟಿ ಅವರು ಮಹಿಳೆಯೊಬ್ಬರ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಜೆಪ್ಪು ಕುಡುಪಾಡಿ ನಿವಾಸಿಯಾಗಿರುವ ಪ್ರತಾಪ್ ಶೆಟ್ಟಿಯವರು ಆಗಸ್ಟ್  26 ರಂದು ಬೆಳಗ್ಗೆ...

Read More

ಕೆನಡಾದಲ್ಲಿ 3 ಪದಕಗಳನ್ನು ಗೆದ್ದ ಕೈಗಳೇ ಇಲ್ಲದ ಭಾರತೀಯ ಈಜು ಪಟು

ಬೆಂಗಳೂರು : ಕಷ್ಟಗಳನ್ನು ಎದುರಿಸುವ ಧೈರ್ಯವಿದ್ದರೆ ನಾವು ವಿಜಯಿಗಳಾಗಿ ಹೊರಹೊಮ್ಮುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ವಿಶ್ವಾಸ್ ಕೆ. ಎಸ್. ಅವರೇ ಜೀವಂತ ಸಾಕ್ಷಿ. ಬೆಂಗಳೂರಿನ 20 ವರ್ಷದ ವಿಶ್ವಾಸ್ ಕೈಗಳಲಿಲ್ಲದಿದ್ದರೂ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕೆನಡಾದಲ್ಲಿ ಕಳೆದ ವಾರ...

Read More

ಯುಪಿ : ವಿವಿಧ ಪಕ್ಷಗಳ 80 ಶಾಸಕರು ಬಿಜೆಪಿಗೆ ಸೇರಲು ಸಜ್ಜು

ಲಕ್ನೋ : 2017 ರಲ್ಲಿ ಚುನಾವಣೆ ಎದುರಿಸುತ್ತಿರುವ ಉತ್ತರ ಪ್ರದೇಶದಲ್ಲಿ ಭಾರೀ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗೆ ಸಮಾಜವಾದಿ ಪಕ್ಷದ ಶಾಸಕರೊಬ್ಬರು ಕಾಶಿಯಲ್ಲಿನ ಬಿಜೆಪಿ ನಾಯಕರೊಬ್ಬರನ್ನು ಭೇಟಿಯಾಗಿ ತಮ್ಮ ಪಕ್ಷದ ಐವರು ನಿಮ್ಮ ಪಕ್ಷಕ್ಕೆ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಬಿಎಸ್‌ಪಿಯ ಕೆಲವರು...

Read More

9 ತಿಂಗಳ ಸಂಸ್ಕೃತ ಕೋರ್ಸ್ ಆರಂಭಿಸಲಿದೆ ಎಐಐಎಂಎಸ್ – ಪಾಟ್ನಾ

ಪಾಟ್ನಾ : ಪಾಟ್ನಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವೈದ್ಯಕೀಯ ಶಿಕ್ಷಣದ ಜೊತೆ ಜೊತೆಗೆ 9 ತಿಂಗಳ ಸಂಸ್ಕೃತ ಕೋರ್ಸ್‌ನ್ನು ಆರಂಭಿಸಲು ಮುಂದಾಗಿದೆ. ತನ್ನ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗಾಗಿ ಈ ಕೋರ್ಸ್‌ನ್ನು ಅದು ಆರಂಭಿಸುತ್ತಿದೆ. ಇಲ್ಲಿ ಸಂಸ್ಕೃತ ಶಬ್ದಗಳ ಜೋಡಣೆ...

Read More

ಟಿ.ವಿ.ಗಳಲ್ಲಿ ಪ್ರಾಣಿ ಹಿಂಸೆ ತೋರಿಸುವುದಕ್ಕೆ ತಡೆ

ನವದೆಹಲಿ : ಟಿವಿಯಲ್ಲಿ ಪ್ರಸಾರವಾಗುವ ಜಾಹೀರಾತು ಮತ್ತು ಕಾರ್ಯಕ್ರಮಗಳಲ್ಲಿ ಪ್ರಾಣಿಗಳನ್ನು ಹಿಂಸಿಸುವ ದೃಶ್ಯವನ್ನು ತೋರಿಸುವುದಕ್ಕೆ ಕಡಿವಾಣ ಹಾಕಲು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ನಿರ್ಧರಿಸಿದೆ. ತರಬೇತಿ ಮತ್ತು ಪ್ರದರ್ಶನಗಳ ವೇಳೆ ಪ್ರಾಣಿಗಳ ಮೇಲೆ ನಡೆಸಲಾಗುವ ದೌರ್ಜನ್ಯವನ್ನು ಹತ್ತಿಕ್ಕುವ ಸಲುವಾಗಿ ಸರ್ಕಾರ...

Read More

Recent News

Back To Top