News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯಗೊಳಿಸಿದ ಕೇಂದ್ರ

ನವದೆಹಲಿ : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಎಲ್ಲ ಬಗೆಯ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಬಹು ಉದ್ದೇಶಿತ ಯೂನಿಕ್ ಐಡಿ ಕಾರ್ಡ್ ಆಧಾರ್ ಅನ್ನು ಎಲ್ಲ ಬಗೆಯ...

Read More

ಕಾವೇರಿ ನೀರು ವಿವಾದ : ತಮಿಳುನಾಡು ಬಂದ್

ಚೆನ್ನೈ : ಕಾವೇರಿ ನೀರಿಗಾಗಿ ಇಂದು ತಮಿಳುನಾಡಿನಲ್ಲಿ ಸಂಪೂರ್ಣ ಬಂದ್ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ತಮಿಳುಗರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಮತ್ತು ಕಾವೇರಿ ನೀರನ್ನು ಕರ್ನಾಟಕದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿ ಈ ಬಂದ್­ಗೆ ಕರೆ ನೀಡಲಾಗಿದೆ. ತಿರುಚಿ ರೈಲು ನಿಲ್ದಾಣಕ್ಕೆ...

Read More

ಸಿಬಿಎಸ್ಇ ಪುಟಾಣಿಗಳಿಗೆ ಬ್ಯಾಗು ಹಗುರ, ಹೋಮ್ ವರ್ಕೂ ಇಲ್ಲ!

ನವದೆಹಲಿ: ಇನ್ನು ಮೊದಲನೇ ಮತ್ತು ಎರಡನೇ ಗ್ರೇಡ್ ವಿದ್ಯಾಭ್ಯಾಸ ಮಾಡುವ ಸಿಬಿಎಸ್ಇ ಪುಟಾಣಿಗಳಿಗೆ ಬ್ಯಾಗು ಭಾರವಾಗುತ್ತದೆ. ಹೆಗಲು ನೋಯಿಸಿಕೊಳ್ಳುವುದರಿಂದ ಮುಕ್ತಿ ದೊರಕುವ ಕಾಲ ಸನ್ನಿಹಿತ. ಜೊತೆಗೆ ಮನೆಕೆಲಸವೂ ಇಲ್ಲ! ಮಹಾರಾಷ್ಟ್ರ ಸರಕಾರದ ಒತ್ತಾಸೆಯ ಫಲವಾಗಿ ಸಿಬಿಎಸ್ಇಯೂ ಮಕ್ಕಳ ಪುಸ್ತಕದ ಹೊರೆಯನ್ನು ಶೇ.10ರಷ್ಟು...

Read More

ಪ್ಯಾರಾಲಿಂಪಿಕ್ಸ್­ನಲ್ಲಿ ಇತಿಹಾಸ ಬರೆದ ದೀಪಾ ಮಲಿಕ್

ರಿಯೋ ಡಿ ಜನೈರೊ: ರಿಯೋ ಪ್ಯಾರಾಲಿಂಪಿಕ್ಸ್­ನಲ್ಲಿ ಮಹಿಳಾ ವಿಭಾಗದ ಶಾಟ್‌ಪುಟ್‌ ಎಫ್-53ರಲ್ಲಿ ದೀಪಾ ಮಲಿಕ್‌ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಅಥ್ಲೀಟ್ ಪದಕ ಗೆದ್ದು ಸಾಧನೆ ಮಾಡುವುದರೊಂದಿಗೆ ಪ್ಯಾರಾಲಿಂಪಿಕ್ಸ್­ನಲ್ಲಿ ಇದುವರೆಗೆ  ಭಾರತ 3 ಪದಕ ಗೆದ್ದಂತಾಗಿದೆ. ಹರಿಯಾಣದ...

Read More

ಬಿಎಸ್‌ಎಫ್ ಸಹಾಯಕ ಕಮಾಂಡೆಂಟ್‌ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಕಾಶ್ಮೀರದ ವಾನಿ

ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಜುಲೈ 8 ರಂದು ಭದ್ರತಾಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆಮಾಡಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಮುಖಂಡ ಬುರ್ಹಾನ್ ವಾನಿಯ ಕಥೆ ಒಂದೆಡೆಯಾದರೆ, ಬಿಎಸ್‌ಎಫ್ ನಡೆಸಿರುವ ಸಹಾಯಕ ಕಮಾಂಡೆಂಟ್‌ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಇನ್ನೊಬ್ಬ ವಾನಿಯ ಸಾಧನೆ ಇದೀಗ ಎಲ್ಲರ ಪ್ರಶಂಸೆಗೆ ಅರ್ಹವಾಗಿದೆ....

Read More

ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಸೇನೆಗೆ ಗಡುವು ನೀಡಿದ ರಾಜ್­ನಾಥ್ ಸಿಂಗ್ 

ಜಮ್ಮು :  ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿಯುತ್ತಿದ್ದು. ಅಲ್ಲಿ ಶಾಂತಿ ಕಾಪಾಡಲು  ಸೇನೆಗೆ ಒಂದು ವಾರದ ಗಡುವು ನೀಡಲಾಗಿದೆ. ಇಂದು ಕೇಂದ್ರ ಗೃಹ ಸಚಿವ ರಾಜ್­ನಾಥ್ ಸಿಂಗ್  ತಮ್ಮ ನಿವಾಸದಸಲ್ಲಿ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು....

Read More

ಅಂತರ್­ದೃಷ್ಟಿಯಿಂದ ಮರುಸೃಷ್ಟಿ

ರಿಯೋ: ಪಾರಾಲಿಂಪಿಕ್ಸ್­ಗೆ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿದ ಜೋಓ ಮಾಯಿಯಾ ತಾನು ಯಾವುದನ್ನು ಕ್ಲಿಕ್ ಮಾಡುತ್ತೇನೋ ಅದನ್ನು ನೋಡೋದೇ ಇಲ್ಲವಂತೆ.. ಕಾರಣ ಇಷ್ಟೇ.. ಜೋಓ ದೃಷ್ಟಿಹೀನ ವ್ಯಕ್ತಿ. ಆದರೇನು, ಅವರ ಅಂತರ್­ದೃಷ್ಟಿ ಚೆನ್ನಾಗಿದೆ. ನನ್ನ ಕಣ್ಣುಗಳೆರಡೂ ಹೃದಯದೊಳಗಿದೆ ಎನ್ನುತ್ತಾರೆ ಜೋಓ. ಅಷ್ಟಕ್ಕೂ ನೀವು ಫೊಟೋ...

Read More

ಸೆ.18 ರಿಂದ ರಷ್ಯಾ, ಅಮೇರಿಕಾ ಪ್ರವಾಸ ಕೈಗೊಳ್ಳಲಿರುವ ರಾಜ್­ನಾಥ್ ಸಿಂಗ್

ನವದೆಹಲಿ : ಸೆಪ್ಟೆಂಬರ್ 18 ರಿಂದ ರಷ್ಯಾ ಹಾಗೂ ಅಮೇರಿಕಾ ದೇಶಗಳಿಗೆ ಕೇಂದ್ರ ಗೃಹ ಸಚಿವ ರಾಜ್­ನಾಥ್ ಸಿಂಗ್ ಪ್ರವಾಸ ಕೈಗೊಳ್ಳಲಿದ್ದಾರೆ. ಪಾಕಿಸ್ಥಾನದ ನೆರವಿನಿಂದ ಭಾರತದ ಮೇಲೆ ಹಾಗೂ ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ವಿಷಯಗಳನ್ನು ಚರ್ಚಿಸುವುದು ಮತ್ತು ಭಯೋತ್ಪಾದನೆಯ ನಿರ್ಮೂಲನೆಗೆ ಬೇಕಾದ ಅಗತ್ಯ...

Read More

ವೈವಿಧ್ಯತೆ ಭಾರತದ ಸಮಸ್ಯೆಯಲ್ಲ, ಶಕ್ತಿ : ಭಾಗವತ್

ವಡೋದರಾ : ವೈವಿಧ್ಯತೆ ಎನ್ನುವುದು ಭಾರತೀಯರಿಗೆ ಸಂಭ್ರಮಿಸುವ ವಿಚಾರ. ಅದೊಂದು ಸಮಸ್ಯೆಯೇ ಅಲ್ಲ. ಹೀಗೆಂದವರು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್. ವಡೋಡರಾದ ದಾಂಡಿಯಾ ಬಜಾರ್ ಕಾಲೊನಿಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲ ಧರ್ಮಗಳ ಹಬ್ಬ, ಆಚರಣೆಗಳು...

Read More

ಶೀಘ್ರದಲ್ಲೇ ಬರಲಿದೆ ಪತಂಜಲಿಯಿಂದ ಸ್ವದೇಶಿ ಜೀನ್ಸ್

ನಾಗ್ಪುರ: ಪತಂಜಲಿ ಸಂಸ್ಥೆಯು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಿ ನಡೆಸಿದ್ದು, ಶೀಘ್ರದಲ್ಲೇ ಸ್ವದೇಶಿ ಜೀನ್ಸ್­ಗಳನ್ನು ಬಿಡುಗಡೆ ಮಾಡಲಿದೆ. ಯೋಗ ಗುರು ಬಾಬಾ ರಾಮ್­ದೇವ್ ಅವರ ಪತಂಜಲಿ ಸಂಸ್ಥೆಯು ಈಗಾಗಲೇ ಆಹಾರ ಉತ್ಪನ್ನ, ನೈಸರ್ಗಿಕ, ಆಯುರ್ವೇದ ಇನ್ನಿತರ ಉತ್ಪನ್ನಗಳನ್ನು ಬಿಡುಗಡೆ ಮಾಡಿ,...

Read More

Recent News

Back To Top