Date : Monday, 22-08-2016
ಹೈದರಾಬಾದ್ : ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ತವರಿಗೆ ವಾಪಾಸ್ಸಾಗಿರುವ ಪಿ.ವಿ.ಸಿಂಧು ಅವರಿಗೆ ಹೈದರಾಬಾದ್‌ನಲ್ಲಿ ಎಂದೂ ಕಂಡರಿಯದ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ. ಮುಂಬೈ ಏರ್‌ಪೋರ್ಟ್‌ಗೆ ಬಂದಿಳಿದ ಅವರನ್ನು ಡಬ್ಬಲ್ ಡೆಕ್ಕರ್ ಓಪನ್ ಬಸ್ ಮೂಲಕ ಹೈದರಾಬಾದ್‌ವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು....
Date : Monday, 22-08-2016
ಪುಣೆ : ಹೆಚ್ಚಿನ ಜನರು ಪರಿಸರದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದಾರೆ ಮಾತ್ರವಲ್ಲ ಅದರ ರಕ್ಷಣೆ ಮತ್ತು ಸಂರಕ್ಷಣೆಗೆ ತಮ್ಮಂದಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನಿಗೆ ನಿರ್ಬಂಧ ಹಾಕಿ ಪರಿಸರ ಸ್ನೇಹಿ...
Date : Monday, 22-08-2016
ಮುಂಬೈ : ಕರ್ಕಶ ರೀತಿಯಲ್ಲಿ ಸಂಗೀತಗಳನ್ನು ಆಲಿಸುವುದು ಕಾನೂನಾತ್ಮಕವಾಗಿಯೂ, ಆರೋಗ್ಯದ ದೃಷ್ಟಿಯಲ್ಲಿಯೂ ಉತ್ತಮವಲ್ಲದ ಕಾರ್ಯ. ಆದರೂ ಕೆಲವರು ಇದನ್ನು ಗಣನೆಗೆ ತೆಗೆದುಕೊಳ್ಳದೆ ಮನೆಯ ಮಾಳಿಗೆ ಹಾರಿಹೋಗುವಂತೆ, ಸ್ಥಳೀಯರ ನೆಮ್ಮದಿ ಕೆಡಿಸುವಂತಹ ಶಬ್ದದೊಂದಿಗೆ ಸಂಗೀತ ಇಟ್ಟು ಕೇಳುತ್ತಾರೆ. ಆದರೆ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ಸಂಗತಿ...
Date : Monday, 22-08-2016
ನವದೆಹಲಿ : ಪಾಕಿಸ್ಥಾನ ಮತ್ತು ಚೀನಾದಲ್ಲಿರುವ ಭಾರತದ ಭೂಪ್ರದೇಶವನ್ನು ವಾಪಾಸ್ ಪಡೆದುಕೊಳ್ಳುವತ್ತ ಭಾರತ ಚಿಂತನೆ ನಡೆಸಬೇಕಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆಗ್ರಾದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಕಣಿವೆಯಲ್ಲಿ ಉಗ್ರರ...
Date : Monday, 22-08-2016
ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಅಸ್ಥಿರತೆಗೆ ಪಾಕಿಸ್ಥಾನವೇ ಕಾರಣ ಎಂದಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಯುದ್ಧವನ್ನು ಗೆಲ್ಲಲಾರೆವು ಎಂದು ತಿಳಿದ ಬಳಿಕ ಪಾಕಿಸ್ಥಾನ ಉಗ್ರರನ್ನು ಗಡಿಯೊಳಗೆ ಒಳನುಸುಳಿಸಲು ಆರಂಭಿಸಿತು ಎಂದು ದೂರಿದ್ದಾರೆ. ಬಿಜೆಪಿಯ ತಿರಂಗಾ ಯಾತ್ರೆಯ ಅಂಗವಾಗಿ...
Date : Monday, 22-08-2016
ನವದೆಹಲಿ : ಸೌದಿ ಅರೇಬಿಯಾದಲ್ಲಿ ಉದ್ಯೋಗವನ್ನು ಕಳೆದುಕೊಂಡಿರುವ ಭಾರತೀಯರು ಶೀಘ್ರದಲ್ಲೇ ತಾಯ್ನಾಡಿಗೆ ಮರಳಬೇಕು ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ. ತಮ್ಮ ಮಾಲೀಕರಿಂದ ಬಾಕಿ ಇರುವ ವೇತನವನ್ನು ಪಡೆಯಲು ಅರ್ಜಿ ಹಾಕಿ ಭಾರತಕ್ಕೆ ಮರಳಿ. ನಿಮ್ಮ ಹಿಂದಿರುಗುವಿಕೆಯ...
Date : Monday, 22-08-2016
ರಿಯೋ : 31 ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬ್ರೆಜಿಲ್‌ನ ರಿಯೋದಲ್ಲಿ ಭಾನುವಾರ ತೆರೆಬಿದ್ದಿದೆ. ಸಾವಿರಾರು ಮಂದಿ ಅಥ್ಲೇಟ್‌ಗಳನ್ನು ಬ್ರೆಜಿಲ್ ಜನತೆ ಭಾವನಾತ್ಮಕವಾಗಿ ಬೀಳ್ಕೊಟ್ಟರು. ಸಂಪ್ರದಾಯದಂತೆ 16 ದಿನಗಳ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ ಎಂದು ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ ಪ್ರೆಸಿಡೆಂಟ್ ಥಾಮಸ್ ಬಾಚ್ ಅವರು...
Date : Saturday, 20-08-2016
ರಾಂಚಿ : ದೇಶದಲ್ಲಿ ಗೋವಿನ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಅವರು ಭಾರತವನ್ನು ತನ್ನ ಮನೆ ಎಂದು ಪರಿಗಣಿಸುವವರು ಗೋವನ್ನು ತಮ್ಮ ಮಾತೆ ಎಂದು ಪರಿಗಣಿಸಬೇಕು ಎಂದಿದ್ದಾರೆ. ಗೋವಿನ ಹೆಸರಿನಲ್ಲಿ...
Date : Saturday, 20-08-2016
ಉತ್ತರಾಖಂಡ : ಗಂಗಾನದಿಯನ್ನು ಶುದ್ಧಿಗೊಳಿಸುವ ಅಂಗವಾಗಿ ಉತ್ತರಾಖಂಡದ ರಾಜ್ಯದ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಋಷಿಕೇಶದಲ್ಲಿ 500 ಎಕರೆ ಭೂ ಪ್ರದೇಶವನ್ನು ಆಮೆಗಳ ಸಂರಕ್ಷಣಾ ವಲಯ ಸ್ಥಾಪನೆಗೆ ನೀಡಿದ್ದಾರೆ. ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಯೋಜನೆಯಡಿ ಜಲಚರಗಳ ಧಾಮವನ್ನು ಸ್ಥಾಪಿಸುವ ಸಲುವಾಗಿ...
Date : Saturday, 20-08-2016
ನವದೆಹಲಿ : ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುವ ಮುದ್ರಾ ಸಾಲ ಯೋಜನೆಗಳ ಟಾಪ್ 3 ಫಲಾನುಭವಿ ರಾಜ್ಯಗಳಾಗಿ ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರ ಹೊರಹೊಮ್ಮಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಣ್ಣ ಉದ್ಯಮ, ವ್ಯಾಪಾರಕ್ಕೆ ಸಾಲ ನೀಡಲಾಗುತ್ತಿದ್ದು, 2015-16 ನೇ ಸಾಲಿನಲ್ಲಿ ಕರ್ನಾಟಕದ ಜನತೆ 16,469.43...