Date : Monday, 31-07-2017
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಮಾಡಬೇಕಾದ ಭಾಷಣಕ್ಕೆ ಜನರಿಂದ ಸಲಹೆ ಸೂಚನೆಗಳನ್ನು ಕೇಳಿದ್ದಾರೆ. ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ನಿಂತು ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಅವಕಾಶ...
Date : Monday, 31-07-2017
ನಮ್ಮ ದೇಶದ ಹೆಣ್ಣುಮಕ್ಕಳು ಸಾಧನೆಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಯಾವುದೇ ಕ್ಷೇತ್ರವಿರಲಿ ಅಲ್ಲಿ ಮೇಲುಗೈ ಸಾಧಿಸುವ ಹಂತಕ್ಕೆ ನಮ್ಮ ಸ್ತ್ರೀಯರು ತಲುಪಿದ್ದಾರೆ. ರೈತನೊಬ್ಬನ ಮಗಳು ಗ್ಲೇಸಿಯರ್‌ನ ತುತ್ತ ತುದಿಯಲ್ಲಿ ತಿರಂಗವನ್ನು ಹಾರಿಸಿರುವುದೇ ಇದಕ್ಕೆ ಸಾಕ್ಷಿ. ಮಿರ್ಜಾಪುರ ಜಿಲ್ಲೆಯ ಬಿಟ್ಟಿಯ ಕಾಜಲ್ ಪಟೇಲ್...
Date : Monday, 31-07-2017
ನವದೆಹಲಿ: ಕೇಂದ್ರ ಸರ್ಕಾರದ ಅತಿ ಪ್ರಮುಖ ಚುಚ್ಚುಮದ್ದು ಕಾರ್ಯಕ್ರಮ ‘ಮಿಶನ್ ಇಂದ್ರಧನುಷ್’ನ್ನು ಪ್ರಚಾರಪಡಿಸುವಂತೆ ಎಲ್ಲಾ ಖಾಸಗಿ ಮತ್ತು ರೇಡಿಯೋ ಚಾನೆಲ್‌ಗಳಿಗೆ ಸರ್ಕಾರ ಮನವಿ ಮಾಡಿಕೊಂಡಿದೆ. ನರೇಂದ್ರ ಮೋದಿ ಸರ್ಕಾರ 2014ರ ಡಿಸೆಂಬರ್‌ನಲ್ಲಿ ಇಂಧ್ರದನುಷ್‌ನ್ನು ಆರಂಭಿಸಿತ್ತು. ಎರಡು ವರ್ಷಗಿಂತ ಕೆಳಗಿರುವ ಮಕ್ಕಳ ಮತ್ತು...
Date : Monday, 31-07-2017
ಟೋಕಿಯೋ: ಭಾರತದ ಹಲವಾರು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಜಪಾನ್ ಈಗಾಗಲೇ ಹಣಕಾಸು ನೆರವುಗಳನ್ನು ನೀಡುತ್ತಿದೆ, ಇದೀಗ ಅದು ವಿವಿಧ ವಲಯಗಳಿಗೂ ಸಹಕಾರವನ್ನು ನೀಡಲು ಸಿದ್ಧವಾಗಿದೆ ಎಂದು ರಾಜತಂತ್ರಜ್ಞರು ತಿಳಿಸಿದ್ದಾರೆ. ‘ಭಾರತದ ತನ್ನ ವಿವಿಧ ವಲಯಗಳ 21ನೇ ಗುರಿಯನ್ನು ಸಾಧಿಸುವುದಕ್ಕೆ ಸಹಾಯ ಮಾಡಲು...
Date : Monday, 31-07-2017
ಶ್ರೀನಗರ: ಪ್ರಾದೇಶಿಕ ಸೇನೆಯ ಕಮಿಷನ್ಡ್ ಆಫೀಸರ್ ಹುದ್ದೆಗಾಗಿ ಜಮ್ಮು ಕಾಶ್ಮೀರದಲ್ಲಿ ನಡೆದ ಲಿಖಿತ ಪರೀಕ್ಷೆಯಲ್ಲಿ ಸುಮಾರು 3 ಸಾವಿರ ಯುವಕರು ಭಾಗವಹಿಸಿದ್ದಾರೆ. ಇದರಲ್ಲಿ 800 ಮಂದಿ ಕಣಿವೆ ರಾಜ್ಯದವರಾಗಿದ್ದಾರೆ. ಭಾನುವಾರ ಶ್ರೀನಗರ ಮತ್ತು ಉಧಮ್‌ಪುರ್ ಸೆಂಟರ್‌ಗಳಲ್ಲಿ ಲಿಖಿತ ಪರೀಕ್ಷೆ ನಡೆದಿದ್ದು, ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ...
Date : Monday, 31-07-2017
ನವದೆಹಲಿ: ದೊಡ್ಡ ಮಟ್ಟದಲ್ಲಿ ಬೈಕ್ ಟ್ಯಾಕ್ಸಿಗಳನ್ನು ಓಡಿಸುವ ಯೋಜನೆ ಸರ್ಕಾರದ ಮುಂದಿದೆ, ಅಲ್ಲದೇ ಹೊಸ ಮತ್ತು ಆರ್ಥಿಕ ವಿಧಾನದಲ್ಲಿ ಪ್ರಯಾಣ ಸಮಯವನ್ನು ಒಳಗೊಂಡ ಆ್ಯಪ್‌ನ್ನು ಪರಿಚಯಿಸಲಾಗುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಬೈಕ್ ಟ್ಯಾಕ್ಸಿಗಳು ಟ್ರಾಫಿಕ್ ದಟ್ಟನೆಯನ್ನು...
Date : Monday, 31-07-2017
ನವದೆಹಲಿ: ರೈಲ್ವೇಯಲ್ಲಿನ ಕೊಳಕು ಬ್ಲ್ಯಾಂಕೆಟ್‌ಗಳ ಬಗ್ಗೆ ಹಲವಾರು ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಇದೀಗ ಬ್ಲ್ಯಾಂಕೆಟ್‌ಗಳನ್ನು ನಿರಂತರವಾಗಿ ಒಗೆಯಲು ಮತ್ತು ಪ್ರಸ್ತುತ ಬ್ಲ್ಯಾಂಕೆಟ್‌ಗಳನ್ನು ಬದಲಾಯಿಸಿ ಅದರ ಜಾಗಕ್ಕೆ ಹೊಸದಾದ ಹಗುರ ಮತ್ತು ಹೊಸ ಹೊಸ ವಿನ್ಯಾಸ ಇರುವ ಬ್ಲ್ಯಾಂಕೆಟ್‌ಗಳನ್ನು ಪರಿಚಯಿಸಲು ಭಾರತೀಯ ರೈಲ್ವೆ...
Date : Monday, 31-07-2017
ನವದೆಹಲಿ: ನೂತನವಾಗಿ ಪರಿಚಯಿಸಲಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಡಿ ನೋಂದಣಿಗೆ ಅರ್ಜಿ ಸಲ್ಲಿಸಲಾದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನವನ್ನು ಗುಜರಾತ್, ಉತ್ತರಪ್ರದೇಶ ರಾಜ್ಯಗಳು ಪಡೆದುಕೊಂಡಿವೆ. ಜಿಎಸ್‌ಟಿ ನೆಟ್‌ವರ್ಕ್ ಹೊಸ ನೋಂದಣಿಗಾಗಿ ಇದುವರೆಗೆ ಸುಮಾರು 10 ಲಕ್ಷ...
Date : Monday, 31-07-2017
ಅಹ್ಮದಾಬಾದ್: ಸೋನಿಯಾ ಗಾಂಧಿ ಪುತ್ರ ವ್ಯಾಮೋಹದಿಂದಾಗಿ ಕಾಂಗ್ರೆಸ್ ಪಕ್ಷ ಮುಳುಗುತ್ತಿದೆ ಎಂದು ಗುಜರಾತ್ ಸಿಎಂ ವಿಜಯ್ ರೂಪಾಣಿ ಹೇಳಿದ್ದಾರೆ. ‘ಸೋನಿಯಾ ಗಾಂಧೀ ಅವರು ಮಗನ ಮೇಲಿನ ವ್ಯಾಮೋಹದಲ್ಲಿ ಮುಳುಗಿ ಹೋಗಿದ್ದಾರೆ. ಇದರಿಂದಾಗಿಯೇ ಇಡೀ ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿದೆ’ ಎಂದಿದ್ದಾರೆ. ‘ಇಂದು ಪಕ್ಷದ...
Date : Monday, 31-07-2017
ಲಕ್ನೋ: ಜೈ ಶ್ರೀರಾಮ್ ಎಂದು ಹೇಳಿದ ಬಿಹಾರದ ನೂತನ ಮುಸ್ಲಿಂ ಸಚಿವರೊಬ್ಬರ ವಿರುದ್ಧ ಮುಸ್ಲಿಂ ಧಾರ್ಮಿಕ ಮುಖಂಡರು ಫತ್ವಾವನ್ನು ಹೊರಡಿಸಿದ್ದಾರೆ. ಪಶ್ಚಿಮ ಚಂಪಾರಣ್‌ನ ಸಿಕ್ತಾದ ಶಾಸಕ, ಜೆಡಿಯು ಮುಖಂಡ ಖುರ್ಷಿದ್ ಅಲಿಯಾನ್ ಫಿರೋಜ್ ಅಹ್ಮದ್ ಅವರು ಶುಕ್ರವಾರ ವಿಧಾನಸಭೆಯ ಹೊರಗಡೆ ವಿಶ್ವಾಸಮತ...