Date : Thursday, 02-11-2017
ನವದೆಹಲಿ: ಭಾರತಕ್ಕೆ ಇರಾನಿನಿಂದ ನೈಸರ್ಗಿಕ ಅನಿಲಗಳನ್ನು ಪೂರೈಕೆ ಮಾಡುವ ಸಲುವಾಗಿ ರಷ್ಯಾ ಗ್ಯಾಸ್ ಪೈಪ್ಲೈನ್ನ್ನು ನಿರ್ಮಾಣ ಮಾಡುತ್ತಿದೆ. ಈ ಬಗೆಗಿನ ಒಪ್ಪಂದಕ್ಕೆ ಇರಾನ್-ರಷ್ಯಾ ದೇಶಗಳು ಶೀಘ್ರದಲ್ಲೇ ಸಹಿ ಹಾಕಲಿವೆ. ಈ ರಾಷ್ಟ್ರಗಳು ಸೇರಿ ಇರಾನ್ನಿಂದ ಭಾರತಕ್ಕೆ 1,200 ಕಿಲೋಮೀಟರ್ ಉದ್ದದ ಪೈಪ್ಲೈನ್...
Date : Thursday, 02-11-2017
ನವದೆಹಲಿ: ಚುನಾವಣಾ ಅಖಾಡವಾಗಿರುವ ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಎರಡು ಚುನಾವಣಾ ಪ್ರಚಾರ ಸಮಾವೇಶಗಳನ್ನು ನಡೆಸಲಿದ್ದಾರೆ. ಮೊದಲ ಸಮಾವೇಶ ಕಂಗ್ರಾ ಜಿಲ್ಲೆಯ ಫತೇಪುರ್ ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 11.30ರ ಸುಮಾರಿಗೆ ನಡೆಯಲಿದೆ. ಎರಡನೇ ಸಮಾವೇಶ ಮಧ್ಯಾಹ್ನ 2 ಗಂಟೆಗೆ ಪೋತ...
Date : Thursday, 02-11-2017
ನವದೆಹಲಿ: ಭಾರತ ಪ್ರವಾಸದಲ್ಲಿರುವ ಭೂತಾನ್ ದೊರೆ ಜಿಗ್ಮೆ ಖೇಸರ್ ನಾಮ್ಜಿಲ್ ವಾಂಗ್ಚೆಕ್ ಅವರು ತಮ್ಮ ಪತ್ನಿ ಮತ್ತು ಪುತ್ರನ ಜೊತೆಗೂಡಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಈ ವೇಳೆ ಮೋದಿಯವರು ದೊರೆಯ ಪುತ್ರ ಹಾಗೂ ಭೂತಾನಿನ ಪುಟಾಣಿ ರಾಜಕುಮಾರನಿಗೆ ಫಿಫಾ...
Date : Thursday, 02-11-2017
ಉತ್ತರಪ್ರದೇಶ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜನರ ಕುಂದು ಕೊರತೆಗಳನ್ನು ನೇರವಾಗಿ ಆಲಿಸಿ ಪರಿಹರಿಸುವ ಸಲುವಾಗಿ ಹೆಲ್ಪ್ಲೈನ್ ಆರಂಭಿಸಿದ್ದಾರೆ. ಈ ಹೆಲ್ಪ್ಲೈನ್ ನಂಬರ್ ಮೂಲಕ ಜನರು ಸಿಎಂ ಕಛೇರಿಗೆ ನೇರವಾಗಿ ಕರೆ ಮಾಡಿ ದೂರ ನೀಡಬಹುದಾಗಿದೆ. ಯುಪಿಯ ಟೆಲಿಕಮ್ಯೂನಿಕೇಶನ್ ಇಲಾಖೆ...
Date : Thursday, 02-11-2017
ನವದೆಹಲಿ: ನವೆಂಬರ್ 4ರಂದು ದೆಹಲಿಯಲ್ಲಿ ನಡೆಯಲಿರುವ ‘ವರ್ಲ್ಡ್ ಫುಡ್ ಇಂಡಿಯಾ’ ಎಂಬ ಜಾಗತಿಕ ಮಟ್ಟದ ಕಾರ್ಯಕ್ರಮದಲ್ಲಿ ಭಾರತದ ಸಾಂಪ್ರದಾಯಿಕ ಆಹಾರವಾದ ಕಿಚಡಿಯನ್ನು ‘ಬ್ರ್ಯಾಂಡ್ ಇಂಡಿಯಾ ಫುಡ್’ ಆಗಿ ತಯಾರಿಸಲಾಗುತ್ತಿದೆ. ವಿಶ್ವ ದಾಖಲೆ ಮಾಡುವ ಸಲುವಾಗಿ, ಜಾಗತಿಕವಾಗಿ ಬ್ರ್ಯಾಂಡ್ ಇಂಡಿಯಾ ಫುಡ್ನ್ನು ಪ್ರಚಾರಪಡಿಸುವುದಕ್ಕಾಗಿ...
Date : Thursday, 02-11-2017
ಮುಂಬಯಿ: ಭಾರತದಿಂದ 30 ಸಾವಿರ ಟನ್ ಅಕ್ಕಿಯನ್ನು ಖರೀದಿ ಮಾಡುವ ಸಲುವಾಗಿ ಇರಾನ್ ಟೆಂಡರ್ ಕರೆದಿದೆ. ಇರಾನಿನ ಸರ್ಕಾರಿ ಸ್ವಾಮ್ಯದ ಧಾನ್ಯ ಖರೀದಿದಾರ ಜಿಟಿಸಿಯು ಭಾರತದಿಂದ 30 ಸಾವಿರ ಟನ್ ಅಕ್ಕಿ ಖರೀದಿ ಮಾಡಲು ಅಂತಾರಾಷ್ಟ್ರೀಯ ಟೆಂಡರ್ ಕರೆದಿದೆ ಎಂದು ಯುರೋಪಿಯನ್ ಟ್ರೇಡರ್ಸ್ ಹೇಳಿದೆ....
Date : Thursday, 02-11-2017
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಪರಸ್ಪರ ದೂರವಾಣಿ ಸಂಭಾಷನೆ ನಡೆಸಿದ್ದು, ಭಯೋತ್ಪಾದನೆಯ ವಿರುದ್ಧದ ಜಂಟಿ ಹೋರಾಟವನ್ನು ಮುಂದುವರೆಸುವ ಪಣತೊಟ್ಟಿದ್ದಾರೆ. ನ್ಯೂಯಾರ್ಕ್ನಲ್ಲಿ ಮಂಗಳವಾರ ನಡೆದ ಭಯೋತ್ಪಾದನಾ ದಾಳಿಗೆ ಮೋದಿ ಖಂಡನೆ ವ್ಯಕ್ತಪಡಿಸಿದರು ಎಂದು ವೈಟ್ಹೌಸ್ ಪ್ರಕಟನೆಯಲ್ಲಿ...
Date : Wednesday, 01-11-2017
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ತಪ್ಪಿತಸ್ಥ ಸಂಸದ ಮತ್ತು ಶಾಸಕರಿಗೆ ಚುನಾವಣೆ ಸ್ಪರ್ಧಿಸುವುದಕ್ಕೆ ಜೀವನ ಪರ್ಯಂತ ನಿರ್ಬಂಧ ಹೇರಬೇಕು ಎಂಬ ಮನವಿಯನ್ನು ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ಗೆ ಸಲ್ಲಿಸಿದೆ. ಬಿಜೆಪಿ ನಾಯಕ ಅಶ್ವನಿ ಉಪಧ್ಯಾಯ ಎಂಬುವವರು ತಪ್ಪಿತಸ್ಥ ಜನಪ್ರತಿನಿಧಿಗಳಿಗೆ ನಿರ್ಬಂಧ ಹೇರುವಂತೆ ಕೋರಿ...
Date : Wednesday, 01-11-2017
ಪುದುಚೇರಿ: ‘ಸ್ವದೇಶ್ ದರ್ಶನ್’ ಯೋಜನೆಯಡಿ ಕೇಂದ್ರ ಸರ್ಕಾರ ಪುದುಚೇರಿಯಲ್ಲಿ ಪ್ರವಾಸೋದ್ಯಮವನ್ನು ಪ್ರಚಾರ ಪಡಿಸುವುದಕ್ಕಾಗಿ ರೂ.109 ಕೋಟಿ ರೂಪಾಯಿಗಳನ್ನು ನೀಡಿದೆ. ಪುದುಚೇರಿ ಸಿಎಂ ವಿ.ನಾರಾಯಣಸ್ವಾಮಿ ಅವರು ಕೇಂದ್ರ 109 ಕೋಟಿ ರೂಪಾಯಿಗಳನ್ನು ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಪುದುಚೇರಿಯ 63ನೇ ವಿಮೋಚನಾ ದಿನದ ಅಂಗವಾಗಿ ಮಾತನಾಡಿದ...
Date : Wednesday, 01-11-2017
ನವದೆಹಲಿ: ‘ಬ್ಲೂ ಫ್ಲ್ಯಾಗ್-17’ ಬಹುಪಕ್ಷೀಯ ಸಮರಭ್ಯಾಸದಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತೀಯ ಸೇನೆಯ ತಂಡವೊಂದು ಇಸ್ರೇಲ್ಗೆ ಪ್ರಯಾಣಿಸಿದೆ. ಸಿ-130ಜ ‘ಸೂಪರ್ ಹರ್ಕ್ಯುಲ್ಸ್’ ಏರ್ಕ್ರಾಫ್ಟ್ನಲ್ಲಿ ಗರುಡಾ ಕಮಾಂಡೋಗಳು ಸೇರಿದಮತೆ 45 ಯೋಧರ ತಂಡ ಇಸ್ರೇಲ್ಗೆ ಪ್ರಯಾಣಿಸಿದೆ. ಇದೇ ಮೊದಲ ಬಾರಿಗೆ ಭಾರತದ ಇಸ್ರೇಲ್ನಲ್ಲಿ ಸಮರಭ್ಯಾಸ ನಡೆಸುತ್ತಿದೆ. ನವೆಂಬರ್...