News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗ್ರಾಹಕರು ಪಿಒಎಸ್ ಯಂತ್ರದ ಮೂಲಕ ಬುಕ್ ಮಾಡಿದ ರೈಲ್ವೆ ಟಿಕೆಟ್ ರದ್ದು ಮಾಡಬಹುದು

ನವದೆಹಲಿ: ರೈಲ್ವೆ ಸಚಿವಾಲಯ ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸಲು ದೇಶದಾದ್ಯಂತ ಎಲ್ಲ ಮೀಸಲು ಟಿಕೆಟ್ ಮಾರಾಟ ಕೌಂಟರ್‌ಗಳಲ್ಲಿ ಸುಮಾರು 10 ಸಾವಿರ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳನ್ನು ಅಳವಡಿಸಲು ಮುಂದಾಗಿದೆ. ಅದರಂತೆ ಪಿಒಎಸ್ ಯಂತ್ರದ ಮೂಲಕ ಬುಕ್ ಮಾಡಲಾದ ಟಿಕೆಟ್‌ಗಳನ್ನು ರದ್ದು...

Read More

ಬಿಜೆಪಿ ಕಾರ್ಯಕರ್ತನ ಹತ್ಯೆ : ಸಿಪಿಎಂ ಬೆಂಬಲಿಗರ ಬಂಧನ

ಕಣ್ಣೂರು: ಬಿಜೆಪಿ ಕಾರ್ಯಕರ್ತ ಸಂತೋಷ್ ಎನ್ನುವವರ ಹತ್ಯೆಗೆ ಸಂಬಂಧಿಸಿದಂತೆ 6 ಜನ ಸಿಪಿಎಂ ಬೆಂಬಲಿಗರನ್ನು ಬಂಧಿಸಲಾಗಿದೆ. ಮಿಧುನ್ (26), ರೋಹಿತ್ (28), ಪ್ರಜ್ವಲ್ (25). ಶಮೀಮ್ (26), ಅಜೇಶ್ (28) ಮತ್ತು ರಿಜೇಶ್ (26) ಎಂಬುವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಜ.19 ರಂದು...

Read More

ಡಿಜಿಟಲ್ ಆಡಳಿತ ಅರುಣಾಚಲ ಪ್ರದೇಶದ ಭವಿಷ್ಯವನ್ನು ಬೆಳಗಿಸಲಿದೆ

ಇಟಾನಗರ್: ಕೇಂದ್ರ ಸರ್ಕಾರದ ರಾಷ್ಟ್ರೀಯ ಅಭಿಯಾನವಾಗಿರುವ ಡಿಜಿಧನ್ ಮೇಳವನ್ನು ಉಲ್ಲೇಖಿಸುತ್ತ, ಡಿಜಿಟಲ್ ಆಡಳಿತ ರಾಜ್ಯದ ಭವಿಷ್ಯವನ್ನು ಬೆಳಗಿಸಿ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಹೇಳಿದ್ದಾರೆ. ಇಲ್ಲಿಯ ಐಜಿ ಪಾರ್ಕ್‌ನಲ್ಲಿ ನಡೆದ ಮಹಾಸಭೆಯಲ್ಲಿ ಮಾತನಾಡುತ್ತಿದ್ದ...

Read More

ಇಸಿಸ್ ವಿರುದ್ಧ ಹೋರಾಡಲು ಡೆನ್ಮಾರ್ಕ್ ವಿಶೇಷ ಪಡೆ

ಡೆನ್ಮಾಕ್: ನ್ಯಾಟೊ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್) ಸದಸ್ಯತ್ವ ಹೊಂದಿರುವ ಡೆನ್ಮಾರ್ಕ್ ಇಸಿಸ್ ವಿರುದ್ಧ ಹೋರಾಡಲು ಯು.ಎಸ್ ನೇತೃತ್ವದ ಒಕ್ಕೂಟದ ಭಾಗವೇ ಆಗಿದೆ. ಆದರೆ, ಇದೀಗ ಒಕ್ಕೂಟದ ಮನವಿ ಮೇರೆಗೆ ಡ್ಯಾನಿಷ್ ಸಂಸತ್ತು , ಯುದ್ಧದಿಂದ ಹಾನಿಗೊಳಗಾದ ನೆರೆಯ ದೇಶಕ್ಕೆ ಇನ್ನಷ್ಟು...

Read More

ತ್ರಿಪುರ, ಮಣಿಪುರ, ಮೇಘಾಲಯ ರಾಜ್ಯತ್ವ ದಿನಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಭಾರತದ ಮೂರು ಈಶಾನ್ಯ ರಾಜ್ಯಗಳಾದ ತ್ರಿಪುರ, ಮಣಿಪುರ ಹಾಗೂ ಮೇಘಾಲಯ ರಾಜ್ಯತ್ವ (statehood) ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದಾರೆ. ‘ರಾಜ್ಯತ್ವ ದಿನದಂದು ಮೇಘಾಲಯದ ಜನತೆಗೆ, ಅದರ ಅಭಿವೃದ್ಧಿಯ ಪಯಣಕ್ಕೆ ನನ್ನ ಶುಭಾಶಯಗಳು. ರಾಜ್ಯತ್ವ ದಿನದಂದು ತ್ರಿಪುರದ...

Read More

ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದರೆ ಜೋಕೆ : ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಎಚ್ಚರಿಕೆ

ಶ್ರೀನಗರ(ಪಿಟಿಐ): ಜಮ್ಮು ಮತ್ತು ಕಾಶ್ಮೀರ ಸರ್ಕಾರ ಆಯೋಜಿಸುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಜೋಕೆ ಎಂದು ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಜನತೆಗೆ ಎಚ್ಚರಿಕೆ ನೀಡಿದೆ. ಈ ಕುರಿತು ವೀಡಿಯೊ ಬಿಡುಗಡೆ ಮಾಡಿರುವ ಸಂಘಟನೆಯ ಉಗ್ರನೊಬ್ಬ ಎಚ್ಚರಿಕೆಯ ಸಂದೇಶ ನೀಡಿದ್ದೂ ಅಲ್ಲದೇ, ಮುಖ್ಯಮಂತ್ರಿ ಮೆಹಬೂಬಾ...

Read More

ಕ್ರಿಕೆಟ್ ಹೊರತಾದ ಕ್ರೀಡೆಗಳನ್ನು ಪ್ರೋತ್ಸಾಹಿಸಿ : ಮೋದಿ

ನವದೆಹಲಿ: ಕ್ರಿಕೆಟ್‌ಗಿಂತ ಹೆಚ್ಚಿನದ್ದನ್ನು ಭಾರತ ಹೊಂದಿದೆ. ಇನ್ನಿತರ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಬೇಕು. ಹಾಗೆಯೇ ಜಿಲ್ಲೆಗಳ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವಜನ ಹಾಗೂ ಕ್ರೀಡಾ ಇಲಾಖೆಯ ಸಚಿವರು ಹಾಗೂ ಕಾರ್ಯದರ್ಶಿಗಳ ಜೊತೆ ವಿಡಿಯೊ ಕಾನ್ಫರೆನ್ಸ್...

Read More

ಅಮೇರಿಕಾದ 45ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೇರಿಕಾದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ವಾಷಿಂಗ್ಟನ್‌ನಲ್ಲಿ ಅಮೇರಿಕಾ ಕಾಲಮಾನ ಬೆಳಗ್ಗೆ 11.30 (ಭಾರತೀಯ ಕಾಲಮಾನ ರಾತ್ರಿ 10.30)ಕ್ಕೆ ಡೊನಾಲ್ಡ್ ಟ್ರಂಪ್ ಅವರು ಪ್ರಮಾಣವಚನ ಸ್ವೀಕರಿಸಿದ್ದು, ಅಮೇರಿಕಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್...

Read More

ಅಸಮಾನತೆ ನಿರ್ಮೂಲನೆಗೆ ಮೀಸಲಾತಿ ಅಗತ್ಯ

ಜೈಪುರ: ಅಸಮಾನತೆಯ ನಿರ್ಮೂಲನೆಗೊಳ್ಳಲು ಮೀಸಲಾತಿ ಅಗತ್ಯವಿದೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಡಾ.ಮನಮೋಹನ ವೈದ್ಯ ಹೇಳಿದರು. ಜೈಪುರದಲ್ಲಿ ನಡೆದ ಸಾಹಿತ್ಯ ಹಬ್ಬದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಆಧಾರಿತ ಮೀಸಲಾತಿ ಅಗತ್ಯವಾಗಿದೆ. ಆದರೆ, ಧರ್ಮ ಆಧಾರಿತ...

Read More

ಚೀನಾವನ್ನು ಹಿಂದಿಕ್ಕಲು ಉನ್ನತ, ವೇಗದ ನಿರ್ಧಾರಗಳನ್ನು ಕೈಗೊಳ್ಳಬೇಕು: ಗಡ್ಕರಿ

ದಾವೋಸ್: ಅಮೇರಿಕಾದ ಸ್ಥಾನದಲ್ಲಿ ನೂತನ ಜಾಗತಿಕ ಆರ್ಥಿಕತೆಯ ನಾಯಕವಾಗಿ ಹೊರಹೊಮ್ಮಲು ಚೀನಾ ಬಯಸುತ್ತಿದೆ. ಇಡೀ ವಿಶ್ವ ಹೆಚ್ಚಿನ ನಿರೀಕ್ಷೆಯೊಂದಿಗೆ ಭಾರತದತ್ತ ನೋಡುತ್ತಿದ್ದು, ಭಾರತ ಈ ಅವಕಾಶವನ್ನು ಪಡೆಯಲು ಉನ್ನತ ಮತ್ತು ವೇಗದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ...

Read More

Recent News

Back To Top