News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಹಾರ ಸ್ಟಾರ್ಟ್‌ಅಪ್ ನೀತಿ ಬಿಡುಗಡೆ ಮಾಡಿದ ನಿತೀಶ್ ಕುಮಾರ್

ಪಾಟ್ನಾ: ಬಿಹಾರ ಉದ್ಯಮಿಗಳ ಅಸೋಸಿಯೇಶನ್ ಆಯೋಜಿಸಿದ್ದ ಬಿಹಾರ ಉದ್ಯಮ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರ ಸ್ಟಾರ್ಟ್‌ಅಪ್ ನೀತಿ 2017 ಬಿಡುಗಡೆ ಮಾಡಿದ್ದಾರೆ. ಬಿಹಾರ 2016ರಲ್ಲಿ ಸ್ಟಾರ್ಟ್‌ಅಪ್ ನೀತಿ ಪರಿಚಯಿಸಿದ್ದು, ಅದು ಸ್ಟಾರ್ಟ್‌ಅಪ್ ನೀತಿ ಆರಂಭಿಸಿದ ಕೆಲವೇ ಕೆಲವು ರಾಜ್ಯಗಳಲ್ಲಿ ಒಂದಾಗಿದೆ. ಸ್ಟಾರ್ಟ್‌ಅಪ್...

Read More

ಯುಪಿಯಲ್ಲಿ ’ರೋಮಿಯೋ ನಿಗ್ರಹ’ ಪಡೆ : ಬೀದಿ ಕಾಮಣ್ಣರಿಗೆ ಇನ್ನಿಲ್ಲ ಉಳಿಗಾಲ

ಲಕ್ನೋ: ಯುಪಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಯೋಗಿ ಆದಿತ್ಯನಾಥರು ಮಹಿಳೆಯರ ರಕ್ಷಣೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಅದರಂತೆ ಇದೀಗ ಅವರು ಬೀದಿ ಕಾಮಣ್ಣರನ್ನು ನಿಗ್ರಹಿಸುವುದಕ್ಕಾಗಿ ’ರೋಮಿಯೋ ನಿಗ್ರಹ ಪಡೆ’ಗೆ ಚಾಲನೆ ನೀಡಿದ್ದಾರೆ. ಮಹಿಳೆಯರನ್ನು ಚುಡಾಯಿಸುವುದು ಮತ್ತು ಕಿರುಕುಳದಿಂದ ರಕ್ಷಿಸುವುದಕ್ಕಾಗಿ...

Read More

ಫುಡ್ ಮೆನು ದರಗಳ ಪರಿಷ್ಕೃತ ಲಿಸ್ಟ್ ಪ್ರಕಟಿಸಿದ ರೈಲ್ವೆ ಸಚಿವಾಲಯ

ನವದೆಹಲಿ: ಇತ್ತೀಚೆಗೆ ರೈಲ್ವೆ ಪ್ರಯಾಣಿಕರು ರೈಲಿನಲ್ಲಿ ಒದಗಿಸಲಾಗುವ ಆಹಾರ, ನೀರಿನ ಬಾಟಲ್, ಚಹಾ, ಕಾಫಿ ಮತ್ತಿತರ ಆಹಾರ ಪದಾರ್ಥಗಳ ಅತಿಯಾದ ಬೆಲೆಗಳ ಬಗ್ಗೆ ರೈಲ್ವೆ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ಇದಕ್ಕಾಗಿ ರೈಲ್ವೆ ಸಚಿವಾಲಯ ತನ್ನ ಟ್ವಿಟರ್ ಖಾತೆಯಲ್ಲಿ ಆಹಾರ ಪದಾರ್ಥಗಳ ದರಗಳ...

Read More

ಕೇಂದ್ರದಿಂದ ’ಹರ್ ಘರ್ ಜಲ್’ ಅಭಿಯಾನ

ನವದೆಹಲಿ: ಮಾರ್ಚ್ 2021ರೊಳಗೆ ನೀರಿನ ಸಮಸ್ಯೆ ಎದುರಿಸುತ್ತಿರುವ ಸುಮಾರು 28,000 ವಾಸಸ್ಥಳಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ ಅರ್ಸೆನಿಕ್ ಮತ್ತು ಪ್ಲೋರೈಡ್ ಮುಕ್ತದ ಅಭಿಯಾನ ’ಹರ್ ಘರ್ ಜಲ್’ನ್ನು ಆರಂಭಿಸಿದೆ. ರಾಷ್ಟ್ರೀಯ ಜಲ ಗುಣಮಟ್ಟದ ಉಪ ಅಭಿಯಾನ ಇದಾಗಿದೆ....

Read More

ಉಗ್ರರೊಂದಿಗಿನ ಹೋರಾಟದಲ್ಲಿ ಯುಕೆಯೊಂದಿಗೆ ನಾವಿದ್ದೇವೆ: ಮೋದಿ

ನವದೆಹಲಿ: ಲಂಡನ್ ಪಾರ್ಲಿಮೆಂಟ್ ಹೊರಭಾಗದಲ್ಲಿ ನಡೆದ ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಖಂಡಿಸಿದ್ದು, ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತ ಯುಕೆಯೊಂದಿಗೆ ನಿಲ್ಲುತ್ತದೆ ಎಂಬ ಭರವಸೆ ನೀಡಿದ್ದಾರೆ. ‘ಲಂಡನ್ ಉಗ್ರರ ದಾಳಿಯಿಂದ ತೀವ್ರ ನೋವಾಗಿದೆ. ನಮ್ಮ ಚಿಂತನೆ ಹಾಗೂ ಪ್ರಾರ್ಥನೆಗಳು...

Read More

ಯುಪಿ ಸಚಿವರಿಗೆ ಖಾತೆ ಹಂಚಿಕೆ: ಗೃಹಖಾತೆ ಇರಿಸಿಕೊಂಡ ಸಿಎಂ ಯೋಗಿ

ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಸಂಪುಟ ಸಚಿವರಿಗೆ ಬುಧವಾರ ಖಾತೆಗಳ ಹಂಚಿಕೆ ಮಾಡಿದ್ದಾರೆ. ಮಹತ್ವದ ಗೃಹಖಾತೆಯನ್ನು ಅವರು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಅಲ್ಲದೇ ಮಾಹಿತಿ, ವಸತಿ, ನಗರ ಯೋಜನೆ, ಆಹಾರ ಮತ್ತು ನಾಗರಿಕ ಪೂರೈಕೆ, ಮೈನಿಂಗ್, ವೈಯಕ್ತಿಕ,...

Read More

ಲಂಡನ್ ಸಂಸತ್ತು ಹೊರಭಾಗದಲ್ಲಿ ಉಗ್ರರ ದಾಳಿ: 5 ಬಲಿ

ಲಂಡನ್: ಸೆಂಟ್ರಲ್ ಲಂಡನ್‌ನಲ್ಲಿನ ಪಾರ್ಲಿಮೆಂಟ್ ಹೊರಭಾಗದಲ್ಲಿ ಬುಧವಾರ ಉಗ್ರರ ದಾಳಿ ನಡೆದಿದ್ದು, 5 ಮಂದಿ ಮೃತರಾಗಿದ್ದಾರೆ. 40ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಪಾರ್ಲಿಮೆಂಟ್ ಕಟ್ಟದ ಮುಂಭಾಗದಲ್ಲಿ ಪಾದಾಚಾರಿಗಳ ಸೋಗಿನಲ್ಲಿ ಬಂದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪಾರ್ಲಿಮೆಂಟ್‌ನಲ್ಲಿ ಅಧಿವೇಶನ...

Read More

ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ ತಗ್ಗಿದೆ: ಕೇಂದ್ರ

ನವದೆಹಲಿ: ಭಾರತದ ಸರ್ಜಿಕಲ್ ಸ್ಟ್ರೈಕ್ ಬಳಿಕ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ಥಾನದಿಂದ ಕದನ ವಿರಾಮ ಉಲ್ಲಂಘನೆ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್‌ಗೆ ತಿಳಿಸಿದೆ. ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕ್‌ನಿಂದ ಕದನ ವಿರಾಮ ಕಡಿಮೆಯಾಗಿದೆ. 2016ರಲ್ಲಿ ಎಲ್‌ಒಸಿಯಲ್ಲಿ...

Read More

ಬಿಜೆಪಿಗೆ ಸೇರಿದ ಎಸ್.ಎಂ. ಕೃಷ್ಣ

ನವದೆಹಲಿ: ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಎಸ್.ಎಂ ಕೃಷ್ಣ ಅವರು ಬುಧವಾರದಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೃಷ್ಣ ಅವರು ಇಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ...

Read More

2024ರ ವೇಳೆಗೆ ಭಾರತದ ಪರಮಾಣು ವಿದ್ಯುತ್ ಉತ್ಪಾದನೆ ಮೂರು ಪಟ್ಟು ಹೆಚ್ಚಳ: ಕೇಂದ್ರ

ನವದೆಹಲಿ: ಭಾರತದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2024ರ ವೇಳೆಗೆ ಮೂರು ಪಟ್ಟು ಹೆಚ್ಚುವ ಸಾಧ್ಯತೆ ಇದ್ದು, ಸುಮಾರು 15,000 ಮೆ.ವ್ಯಾ. ತಲುಪುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ಹೊಸ ಪರಮಾಣು ವಿದ್ಯುತ್ ಸ್ಥಾವರಗಳ ಸ್ಥಾಪನೆಯ ಪ್ರಕ್ರಿಯೆ ಚುರುಕುಗೊಳಿಸಿದೆ ಎಂದು ಲೋಕಸಭೆಗೆ...

Read More

Recent News

Back To Top