News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಕೋಲ್ಕತ್ತಾದಲ್ಲಿ ಮಾರಾಟವಾಗುತ್ತಿದೆ ಪ್ಲಾಸ್ಟಿಕ್‌ನಿಂದ ತಯಾರಾದ ಕೃತಕ ಮೊಟ್ಟೆ!

ನವದೆಹಲಿ: ನಾವು ಆರೋಗ್ಯಕ್ಕೆ ಉತ್ತಮ ಎಂದು ಸೇವಿಸುವ ಎಲ್ಲಾ ವಸ್ತುಗಳನ್ನೂ ದಂಧೆಕೋರರು ಕಳಬೆರೆಕೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆಕಿದರ ವಿರುದ್ಧ ಕ್ರಮಕೈಗೊಳ್ಳಬೇಕಾದ ಸರ್ಕಾರಗಳು ಮಾತ್ರ ಕೈಕಟ್ಟಿ ಕುಳಿತಿವೆ. ಕೋಲ್ಕತ್ತಾದ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಕೃತಕ...

Read More

ಸಿಎಂ ಯೋಗಿ ಭರವಸೆಯ ಬಳಿಕ ಮುಷ್ಕರ ಕೈಬಿಟ್ಟ ಮಾಂಸ ವ್ಯಾಪಾರಿಗಳು

ಲಕ್ನೋ: ಸಿಎಂ ಯೋಗಿ ಆದಿತ್ಯನಾಥ ಅವರ ಸಕಾರಾತ್ಮಕ ಭರವಸೆಯ ಹಿನ್ನಲೆಯಲ್ಲಿ ಉತ್ತರಪ್ರದೇಶದ ಮಾಂಸ ವ್ಯಾಪಾರಿಗಳು ತಾವು ನಡೆಸುತ್ತಿದ್ದ ಮುಷ್ಕರವನ್ನು ಶುಕ್ರವಾರ ಸ್ಥಗಿತಗೊಳಿಸಿದ್ದಾರೆ. ಮಾಂಸ ಮಾರಾಟಗಾರರ ಮತ್ತು ರಫ್ತುದಾರರ ನಿಯೋಗದೊಂದಿಗೆ ಸಭೆ ನಡೆಸಿದ್ದ ಯೋಗಿ, ಪ್ರಾಮಾಣಿಕ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ...

Read More

ಯುಪಿ ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಹೃದಯ್ ನಾರಾಯಣ್ ದೀಕ್ಷಿತ್ ಆಯ್ಕೆ

ಲಖ್ನೌ: ಹಿರಿಯ ಬಿಜೆಪಿ ನಾಯಕ ಹೃದಯ್ ನಾರಾಯಣ್ ದೀಕ್ಷಿತ್ ಅವರನ್ನು ಉತ್ತರಪ್ರದೇಶ ವಿಧಾನಸಭಾ ಸ್ಪೀಕರ್ ಸರ್ವಾನುಮತದಿಂದ ಆಯ್ಕೆ ಮಡಲಾಗಿದೆ. ದೀಕ್ಷಿತ್ ಅವರನ್ನು ವಿಧಾನಸಭೆಯ ೧೭ನೇ ಸ್ಪೀಕರ್ ಆಗಿ ಆಯ್ಕೆ ಮಾಡಿರುವುದಾಗಿ ವಿಧಾನಸಭಾ ಕಾರ್ಯದರ್ಶಿ ತಿಳಿಸಿದ್ದಾರೆ. ಐದು ಬಾರಿ ಶಾಸಕರಾಗಿರುವ ನಾರಾಯಣ್ ದೀಕ್ಷಿತ್...

Read More

ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂರ ಬೆಂಬಲ !

ಲಖನೌ: ಖಡಕ್ ಸನ್ಯಾಸಿ ಯೋಗಿ ಆದಿತ್ಯಾನಂದ ಮುಖ್ಯಮಂತ್ರಿ ಆದ ತತ್ ಕ್ಷಣದಿಂದಲೇ ಉತ್ತರ ಪ್ರದೇಶದಲ್ಲಿ ಸಾಕಷ್ಟು ಕ್ರಾಂತಿಕಾರಿ ಬದಲಾವಣೆಗಳು, ಅನಿರೀಕ್ಷಿತ ಘಟನೆಗಳು ಜರುಗುತ್ತಿವೆ. ರಾಮ ಮಂದಿರ ನಿರ್ಮಾಣದ ವಿಚಾರ ಮತ್ತೆ ಬಲ ಪಡೆದಿದೆ. ನ್ಯಾಯಾಲಯದ ಹೊರಗಡೆಯೇ ವಿವಾದ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಸೂಚಿಸಿದೆ....

Read More

ಭಾರತದ ಶಾಂತಿಯುತ ಸಂಬಂಧದ ದೃಷ್ಟಿಕೋನಕ್ಕೆ ಪಾಕ್ ಭಯೋತ್ಪಾದನೆ ಅಡ್ಡಿ

ನವದೆಹಲಿ: ಪಾಕಿಸ್ಥಾನದಿಂದ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ದೊಡ್ಡ ಪ್ರಮಾಣದಲ್ಲಿ ಕದನ ವಿರಾಮ ಉಲ್ಲಂಘನೆ ಭಾರತರದ ಸುರಕ್ಷಿತ ಮತ್ತು ಶಾಂತಿಯುತ ಸಂಬಂಧಗಳ ದೃಷ್ಟಿಕೋನಕ್ಕೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೆರೆರಾಷ್ಟ್ರದ ಜೊತೆಗಿನ ಬಾಂಧವ್ಯದಲ್ಲಿ ಭಾರತ ಹೆಚ್ಚಿನ ಸಂಪರ್ಕ, ಬಲಿಷ್ಠ...

Read More

ಎಪ್ರಿಲ್ 1ರಿಂದ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2017’ ಗ್ರ್ಯಾಂಡ್ ಫಿನಾಲೆ

ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಈಶಾನ್ಯ ಪ್ರದೇಗಳ ಅಭಿವೃದ್ಧಿ ಸಚಿವಾಲಯವು ತಾಂತ್ರಿಕ ಶಿಕ್ಷಣದ ಭಾರತೀಯ ಮಂಡಳಿ ಎಇಸಿಟಿಇ) ಜೊತೆಗೂಡಿ ಎಪ್ರಿಲ್ 1 ಮತ್ತು 2ರಂದು ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2017’ ಗ್ರ್ಯಾಂಡ್ ಫಿನಾಲೆ ಆಯೋಜಿಸಲಿದೆ. ಕಾರ್ಯಕ್ರಮವು ಗುವಾಹಟಿಯ ಗಿರಿಜಾನಂದ ಚೌಧರಿ...

Read More

ಸಂಸತ್‌ನಲ್ಲಿ ಹಣಕಾಸು ಬಿಲ್ 2017 ಜಾರಿ

ನವದೆಹಲಿ: ರಾಜ್ಯಸಭೆ ಪ್ರಸ್ತಾಪಿಸಿದ್ದ ತಿದ್ದುಪಡಿಗಳನ್ನು ತಿರಸ್ಕರಿಸುವ ಮೂಲಕ ಲೋಕಸಭೆಯಲ್ಲಿ ಹಣಕಾಸು ಬಿಲ್ 2017 ಜಾಗಿಗೊಳಿಸಲಾಗಿದೆ. ರಾಜ್ಯಸಭೆ ಪ್ರಸ್ತಾಪಿಸಿದ್ದ ತಿದ್ದುಪಡಿಗಳ ಮೇಲಿನ ಚರ್ಚೆ ವೇಳೆ ಉತ್ತರಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ರಾಜ್ಯಸಭೆ ಪ್ರಸ್ತಾಪಿಸಿದ್ದ 5 ತಿದ್ದುಪಡಿಗಳನ್ನು ಸರ್ಕಾರ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ....

Read More

ವಂದೇ ಮಾತರಂ ಹಾಡದವರಿಗೆ ಪ್ರವೇಶ ನಿರ್ಬಂಧಿಸಿದ ಮೀರತ್ ಪುರಸಭೆ

ಮೀರತ್: ಭಾರತದ ರಾಷ್ಟ್ರೀಯ ಹಾಡು ‘ವಂದೇ ಮಾತರಂ’ನ್ನು ಹಾಡಲು ಒಪ್ಪದಿದ್ದ ತನ್ನ ಸದಸ್ಯರನ್ನು ಸಭೆ ಆಗಮಿಸದಂತೆ ಗುರುವಾರ ಮೀರತ್ ಪುರಸಭೆ ನಿರ್ಬಂಧಿಸಿದೆ. ಸಭೆಯಲ್ಲಿ ಉಳಿದ ಸದಸ್ಯರುಗಳು ವಂದೇ ಮಾತರಂ ಗೀತೆ ಹಾಡುತ್ತಿದ್ದ ವೇಳೆ ಹೊರ ನಡೆದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 7...

Read More

ಇಸ್ಲಾಂಗೆ ಮತಾಂತರವಾಗಿ ಶಿಕ್ಷೆಯಿಂದ ಪಾರಾಗಿ: ಪಾಕ್ ವಕೀಲನಿಂದ ಬೆದರಿಕೆ

ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಕೊಲೆ ಆರೋಪ ಹೊತ್ತಿರುವ 42 ಕ್ರಿಶ್ಚಿಯನ್ನರನ್ನು ಇಸ್ಲಾಂಗೆ ಮತಾಂತರವಾಗಿ ಇಲ್ಲವಾದರೆ ಶಿಕ್ಷೆ ಅನುಭವಿಸುತ್ತೀರಾ ಎಂದು ಹಿರಿಯ ವಕೀಲನೊಬ್ಬ ಬೆದರಿಕೆ ಹಾಕಿರುವ ಪ್ರಕರಣ ಇದೀಗ ಬಹಿರಂಗಗೊಂಡಿದೆ. ಮಾ.15, 2015ರಲ್ಲಿ ಎರಡು...

Read More

ಕಾಶ್ಮೀರಕ್ಕಾಗಿ ಜಿಹಾದ್ ನಿರಂತರ ಎಂದ ಉಗ್ರ ಹಫೀಜ್ ಸಯೀದ್ ಪುತ್ರ

ನವದೆಹಲಿ; ಪ್ರಸ್ತುತ ಪಾಕಿಸ್ಥಾನದಲ್ಲಿ ‘ಗೃಹಬಂಧನ’ದಲ್ಲಿರುವ ಜಮಾತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ನ ಉಗ್ರ ಕಾರ್ಯಗಳ ನೇತೃತ್ವವನ್ನು ಇದೀಗ ಆತನ ಮಗ ಹಫೀಜ್ ತಲ್ಹಾ ಸಯೀದ್ ವಹಿಸಿಕೊಂಡಿದ್ದಾನೆ. ತಂದೆಯಂತೆಯೇ ಭಾರತದ ವಿರುದ್ಧ ಕೆಂಡಕಾರುತ್ತಿರುವ ಈತ, ಕಾಶ್ಮೀರದ ಪರವಾಗಿನ ಹೋರಾಟ ಎಂದಿಗೂ...

Read More

Recent News

Back To Top