Date : Tuesday, 21-02-2017
ನವದೆಹಲಿ: ಭಾರತ ಕಳೆದ 5 ವರ್ಷಗಳಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿದ ದೇಶ ಮತ್ತು ಇದರ ಸಾಗರೋತ್ತರ ಶಸ್ತ್ರಾಸ್ತ್ರ ಸಂಗ್ರಹ ಚೀನಾ ಹಾಗೂ ಪಾಕಿಸ್ಥಾನಕ್ಕಿಂತ ಹೆಚ್ಚಾಗಿದೆ ಎಂದು ಸ್ಟಾಕ್‌ಹೋಮ್ ಮೂಲದ ಚಿಂತಕರು ತಿಳಿಸಿದ್ದಾರೆ. ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪ್ರಿ)...
Date : Tuesday, 21-02-2017
ನವದೆಹಲಿ: ತಾಯಿ ಮತ್ತು ಆಕೆಯ ಮೊದಲ ಮಗುವಿಗೆ ಮಾತ್ರ ಮಾತೃತ್ವದ ಲಾಭವನನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ವರ್ಷಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೆರಿಗೆ ಲಾಭ ಯೋಜನೆಯಡಿ ದೇಶಾದ್ಯಂತ ಗರ್ಭಿಣಿ ಸ್ತ್ರೀಯರಿಗೆ 6000 ರೂ. ನೀಡಲಾಗುವುದು ಎಂದು ಘೋಷಿಸಿದ್ದರು....
Date : Tuesday, 21-02-2017
ಇಸ್ಲಾಮಾಬಾದ್ : ಉಗ್ರ ಹಫೀಜ್ ಸೈಯೀದ್ ಪಾಕಿಸ್ಥಾನಕ್ಕೇ ಅಪಾಯ, ದೇಶದ ಹಿತಾಸಕ್ತಿಗಾಗಿ ಆತನನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಪಾಕಿಸ್ಥಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ. ಮುಂಬಯಿ ದಾಳಿಯ ರೂವಾರಿ ಹಾಗೂ ಜಮಾತ್-ಉತ್-ದಾವಾ ಮುಖ್ಯಸ್ಥ ಹಫೀಜ್ ಸೈಯೀದ್ನನ್ನು ಪಾಕಿಸ್ಥಾನದ ಉಗ್ರ ವಿರೋಧಿ ಕಾಯಿದೆ ಪಟ್ಟಿಗೆ...
Date : Tuesday, 21-02-2017
ಚೆನ್ನೈ: ಮಹಾ ಶಿವರಾತ್ರಿಯಂದು ‘ಆದಿಯೋಗಿ’ ಅಥವಾ ಶಿವನ ಮುಖವಿರುವ 112 ಅಡಿ ಎತ್ತರದ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 24ರಂದು ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಅನಾವರಣಗೊಳಿಸಲಿದ್ದಾರೆ. ಶಿವನ ಮುಖವಿರುವ ಈ ಸಾಂಪ್ರದಾಯಿಕ ವಿಗ್ರಹ ವಿಮೋಚನೆಯ ಸಂಕೇತವಾಗಿದ್ದು, ಯೋಗ ವಿಜ್ಞಾನದ ಮೂಲಕ...
Date : Tuesday, 21-02-2017
ಶ್ರೀನಗರ : ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಉಗ್ರಗಾಮಿಗಳು ಮತ್ತು ಭದ್ರತಾ ಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಹತ್ಯೆಗೈಯಲಾಗಿದೆ. ರಾಜೌರಿ ಜಿಲ್ಲೆಯ ಕೇರಿ ವಲಯದಲ್ಲಿ ಬಿಎಸ್ಎಫ್ 163 ಬ್ಯಾಟಾಲಿಯನ್ ಭದ್ರತಾ ಪಡೆ ಯೋಧರು ಉಗ್ರಗಾಮಿಗಳ ಒಳನುಸುಳುವಿಕೆಯನ್ನು ವಿಫಲಗೊಳಿಸಿ ಓರ್ವ ಉಗ್ರನ...
Date : Monday, 20-02-2017
ನವದೆಹಲಿ: ಹೆಚ್ಚಿನ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಪಾಸ್‌ವರ್ಡ್‌ಗಳನ್ನು ಹಾಕಿದರೆ ಅದು ಭದ್ರವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ಜನರು ಸುಲಭವಾಗಿ ನೆನಪಿಡಲು ಬಳಸುವ ಪಾಸ್‌ವರ್ಡ್‌ಗಳು ಹೆಚ್ಚಾಗಿ ಪರಿಚಿತ ಮತ್ತು ಸರಳವಾಗಿರುವುದರಿಂದ ಇದನ್ನು ಊಹಿಸಿಕೊಳ್ಳಲು ಸುಲಭ. ಮೊಬೈಲ್ ಕಳ್ಳರಿಗೆ ಪಾಸ್‌ವರ್ಡ್‌ಗಳನ್ನು ಭೇದಿಸಲು ಸುಲಭ ಎಂದು...
Date : Monday, 20-02-2017
ನವದೆಹಲಿ: ನೇಪಾಳದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಭಾರತ 340 ಮಿಲಿಯನ್ ಯುಎಸ್ ಡಾಲರ್ ಸಾಲವಾಗಿ ನೀಡಿದೆ. ಇದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ನೇಪಾಳದಲ್ಲಿರುವ ಭಾರತದ ರಾಯಭಾರಿ ರಂಜಿತ್ ರೇ ಅವರು, ನೇಪಾಳದ ಮೂಲಸೌಕರ್ಯ ಹಾಗೂ ಸಾರಿಗೆ ಸಚಿವ ರಮೇಶ್ ಲೇಖಕ್ ಅವರಿಗೆ ನೀಡಿದ್ದಾರೆ....
Date : Monday, 20-02-2017
ನವದೆಹಲಿ: ಒನ್97 ಕಮ್ಯೂನಿಕೇಶನ್ಸ್ ಪ್ರೈ.ಲಿ. ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆನ್‌ಲೈನ್ ಪಾವತಿ ಸಂಸ್ಥೆ ಪೇಟಿಎಂ ತನ್ನ ಕ್ಯೂಆರ್ ಕೋಡ್ (QR Code) ಆಧಾರಿತ ಪಾವತಿ ನೆಟ್‌ವರ್ಕ್ ವಿಸ್ತರಿಸಲು ಮುಂದಿನ 19 ತಿಂಗಳಲ್ಲಿ 600 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಕಂಪೆನಿ ತಿಳಿಸಿದೆ. ನೋಯ್ಡಾ...
Date : Monday, 20-02-2017
ನವದೆಹಲಿ: ಎಚ್ಬಿ1 ವೀಸಾಕ್ಕೆ ಅಮೆರಿಕಾ ತಡೆಯೊಡ್ಡಿದ್ದೇ ಆದಲ್ಲಿ, ನಮ್ಮ ಸಂತಸ ಇಮ್ಮಡಿಯಾಗುತ್ತದೆ. ಪರಿಣಾಮ ಭಾರತ ಹಾಗೂ ಮೆಕ್ಸಿಕೊ ಸಂಬಂಧ ವೃದ್ಧಿಗೆ ಆದ್ಯತೆ ಸಿಗಲಿದೆ ಎಂದು ಮೆಕ್ಸಿಕೊದ ರಾಯಭಾರಿ ಮೆಲ್ಬಾ ಪ್ರಿಯಾ ತಿಳಿಸಿದ್ದಾರೆ. ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ...
Date : Monday, 20-02-2017
ನವದೆಹಲಿ: ನಗದು ಹಣ ಪಾವತಿಸುವ ಮೂಲಕ 2 ಲಕ್ಷಕ್ಕಿಂತ ಅಧಿಕ ಮೌಲ್ಯದ ಆಭರಣ ಖರೀದಿಗೆ ಏಪ್ರಿಲ್. 1 ರಿಂದ ಶೇ.1 ರಷ್ಟು ಟಿಎಸಿಎಸ್ (tax collected at source) ಅನ್ವಯಿಸಲಿದೆ. ಇದುವರೆಗೂ ಇದರ ಮಿತಿ 5 ಲಕ್ಷ ಖರೀದಿವರೆಗೂ ಇತ್ತು. ಹಣಕಾಸು ಮಸೂದೆ ಪಾಸಾದ ಕ್ಷಣದಿಂದಲೇ...