Date : Saturday, 18-03-2017
ಡೆಹ್ರಾಡೂನ್: ಉತ್ತರಾಖಂಡದ ನೂತನ ಸಿಎಂ ಆಗಿ ಬಿಜೆಪಿ ನಾಯಕ ತ್ರಿವೇಂದ್ರ ಸಿಂಗ್ ರಾವತ್ ಅವರು ಶನಿವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾವತ್ ಅವರನ್ನು ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ರಾವತ್‌ರೊಂದಿಗೆ ಇತರ ೬ ಮಂದಿ ಸಂಪುಟ ಸಚಿವರಾಗಿ...
Date : Saturday, 18-03-2017
ಲಂಡನ್: 2017ರ ಸಾಲಿನಲ್ಲೂ ಅನಿವಾಸಿ ಭಾರತೀಯರಾದ ಹಿಂದುಜಾ ಸಹೋದರರು ಯುಕೆಯಲ್ಲಿನ ನಂ.1 ಶ್ರೀಮಂತ ಏಷಿಯನ್ನರಾಗಿ ಹೊರಹೊಮ್ಮಿದ್ದಾರೆ. ಇವರ ಬಳಿ ಇರುವ ಆಸ್ತಿಯ ಒಟ್ಟು ಮೊತ್ತ 19 ಬಿಲಿಯನ್ ಪೌಂಡ್ಸ್. ಕಳೆದ ವರ್ಷಕ್ಕಿಂತ ಇವರ ಆಸ್ತಿ ಮೌಲ್ಯ 2.5 ಬಿಲಿಯನ್ ಪೌಂಡ್ಸ್‌ನಷ್ಟು ಏರಿಕೆಯಾಗಿದೆ. ಬ್ರಿಟನ್ನಿನಲ್ಲಿರುವ ಶ್ರೀಮಂತ...
Date : Saturday, 18-03-2017
ನವದೆಹಲಿ: ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗುತ್ತಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಲೋಕಸಭೆಗೆ ಶನಿವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ‘106 ಇದ್ದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಇದೀಗ 68ಕ್ಕೆ ಇಳಿಕೆಯಾಗಿದೆ’ ಎಂದಿದ್ದಾರೆ. 68 ಜಿಲ್ಲೆಗಳ...
Date : Saturday, 18-03-2017
ನವದೆಹಲಿ: ಸ್ವಚ್ಛಭಾರತ ಅಭಿಯಾನದಡಿ ಮುಂದಿನ ಹಣಕಾಸು ವರ್ಷದ ಅಂತ್ಯದೊಳಗೆ ದೇಶದ 1 ಲಕ್ಷ ಮದರಸಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಕೇಂದ್ರ ಮುಂದಾಗಿದೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಾಹಿತಿ ನೀಡಿದ್ದಾರೆ. ದೇಶವನ್ನು ಸಂಪೂರ್ಣ ಬಯಲು ಶೌಚಮುಕ್ತವನ್ನಾಗಿಸುವ ಗುರಿ ಹೊಂದಿರುವ ಕೇಂದ್ರ ಇದುವರೆಗೆ...
Date : Saturday, 18-03-2017
ನವದೆಹಲಿ: ಪಾಕಿಸ್ಥಾನದಲ್ಲಿ ಭಾರತದ ಇಬ್ಬರು ಸೂಫಿ ಮೌಲ್ವಿಗಳು ನಾಪತ್ತೆಯಾದ ಪ್ರಕರಣದ ಹಿಂದೆ ಪಾಕ್ ಗುಪ್ತಚರ ಸಂಸ್ಥೆ ISI ಕೈವಾಡವಿರಬಹುದು ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶಂಕೆ ವ್ಯಕ್ತಪಡಿಸಿದ್ದಾರೆ. ಕರಾಚಿಯಲ್ಲಿ ಈ ಇಬ್ಬರು ಮೌಲ್ವಿಗಳಿಗೆ ಆತಿಥ್ಯ ನೀಡಿದವರನ್ನು ನಾವು ಸಂಪರ್ಕಿಸಿದ್ದೇವೆ, ಆದರೆ...
Date : Saturday, 18-03-2017
ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳು ಕನ್ನಡವನ್ನು ತಮ್ಮ ಆಡಳಿತ ಭಾಷೆಯನ್ನಾಗಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಜ್ಞಾಪಿಸಿದ್ದಾರೆ, ಇದಕ್ಕೆ ತಪ್ಪಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಐಎಎಸ್ ಅಧಿಕಾರಿ, ಸಾರ್ವಜನಿಕ ಉದ್ದಿಮೆ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿರುವ ಶ್ರೀವಸ್ತ ಕೃಷ್ಣ...
Date : Saturday, 18-03-2017
ಚೆನ್ನೈ: BMW ಕಾರಿನಲ್ಲಿ ಸಂಭವಿಸಿದ ಬೆಂಕಿ ಅವಘಢದಿಂದಾಗಿ ಭಾರತದ ಖ್ಯಾತ ರೇಸರ್ ಅಶ್ವಿನ್ ಸುಂದರ್ ಮತ್ತು ಅವರ ಪತ್ನಿ ನಿವೇದಿತಾ ದುರಂತ ಸಾವಿಗೀಡಾಗಿದ್ದಾರೆ. ಶನಿವಾರ ಮುಂಜಾನೆ ಚೆನ್ನೈನ ಸಂತೋಮ್ ಹೈ ರೋಡ್‌ನ ಪಕ್ಕದಲ್ಲಿದ್ದ ಮರವೊಂದಕ್ಕೆ ಅಶ್ವಿನ್ ಓಡಿಸುತ್ತಿದ್ದ ಕಾರು ಗುದ್ದಿದೆ, ಈ...
Date : Saturday, 18-03-2017
ನವದೆಹಲಿ: ಬಿಜೆಪಿಯನ್ನು ಅಭೂತಪೂರ್ವವಾಗಿ ಗೆಲ್ಲಿಸಿ ಅಧಿಕಾರದ ಗದ್ದುಗೆ ಏರಿದಂತೆ ಮಾಡಿದ ಅಮಿತ್ ಷಾ ಚಿತ್ತ ಇದೀಗ ದೆಹಲಿ ಸ್ಥಳಿಯ ಚುನಾವಣೆಯತ್ತ ನೆಟ್ಟಿದೆ. ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯ ಉಸ್ತುವಾರಿಯನ್ನು ನೊಡಿಕೊಳ್ಳುವ ಸಲುವಾಗಿ ಅವರು ಶನಿವಾರ 5 ಮುಖಂಡರುಗಳನ್ನು ನೇಮಕ ಮಾಡಿದ್ದಾರೆ. ವಿ.ಸಹಸ್ರಬುದ್ಧೆ, ಜಿತೇಂದ್ರ ಸಿಂಗ್,...
Date : Saturday, 18-03-2017
ಮುಂಬಯಿ: ಭೂಮಿ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ ಜಮ್ಮುಕಾಶ್ಮೀರ ಪ್ರಸ್ತುತ ಸನ್ನಿವೇಶದಲ್ಲಿ ಹಿಂಸಾಚಾರಕ್ಕೆ ನಲುಗಿ ಹೋಗಿದೆ. ಹೀಗಾಗಿ ಆ ಸುಂದರ ರಾಜ್ಯದ ಸೌಂದರ್ಯವನ್ನು ಆಸ್ವಾದಿಸುವ ಮನಸ್ಸಿದ್ದರೂ ಧೈರ್ಯ ಸಾಲದೆ ಸುಮ್ಮನಾಗುವವರೇ ಹೆಚ್ಚು. ಆದರೀಗ ಅಲ್ಲಿನ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ತನ್ನ...
Date : Saturday, 18-03-2017
ನವದೆಹಲಿ: ಸದಾ ಪಾಕಿಸ್ಥಾನದ ಪರ ವಕಾಲತ್ತು ನಡೆಸುವ ಕಾಶ್ಮೀರದ ಪ್ರತ್ಯೇಕತಾವಾದಿಗಳು ಈ ಬಾರಿ ಮಾತ್ರ ಆ ದೇಶಕ್ಕೆ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್-ಬಲ್ತಿಸ್ಥಾನ್ ಪ್ರದೇಶಗಳನ್ನು ತನ್ನ 5ನೇ ಪ್ರಾಂತ್ಯವನ್ನಾಗಿ ಘೋಷಿಸಲು ಪಾಕಿಸ್ಥಾನ ಮುಂದಾಗಿರುವುದೇ ಪ್ರತ್ಯೇಕತಾವಾದಿಗಳ ಆಕ್ರೋಶಕ್ಕೆ ಕಾರಣ. ಗಿಲ್ಗಿಟ್-ಬಲ್ತಸ್ಥಾನ್...