Date : Monday, 20-03-2017
ನವದೆಹಲಿ: ಪಾಕಿಸ್ಥಾನದಲ್ಲಿ ನಾಪತ್ತೆಯಾಗಿದ್ದ ಭಾರತದ ಇಬ್ಬರು ಸೂಫಿ ಮೌಲ್ವಿಗಳು ಕೊನೆಗೂ ಸೋಮವಾರ ನವದೆಹಲಿಗೆ ಬಂದಿಳಿದಿದ್ದಾರೆ. ಈ ಇಬ್ಬರೂ ತಮ್ಮ ಕುಟುಂಬ ಸದಸ್ಯರೊಂದಿಗೆ ಇಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಲಿದ್ದಾರೆ. ಸಿಂಧ್‌ನ ಕುಗ್ರಾಮವೊಂದಕ್ಕೆ ತಮ್ಮ ಅನುಯಾಯಿಗಳನ್ನು ಭೇಟಿಯಾಗಲು ಈ ಇಬ್ಬರು...
Date : Monday, 20-03-2017
ನವದೆಹಲಿ: ಐಡಿಯಾ ಸೆಲ್ಯೂಲರ್‌ನೊಂದಿಗೆ ವೊಡಾಫೋನ್ ಇಂಡಿಯಾ ಲಿಮಿಟೆಡ್ ಮತ್ತು ಅದರ ಒಡೆತನದ ವೊಡಾಫೋನ್ ಮೊಬೈಲ್ ಸರ್ವಿಸ್ ವಿಲೀನಗೊಳ್ಳಲಿದೆ. ವಿಲೀನ ಪ್ರಕ್ರಿಯೆಗೆ ಈಗಾಗಲೇ ಎರಡೂ ಕಂಪನಿಗಳು ಅನುಮೋದನೆ ನೀಡಿವೆ. ಈ ವಿಲೀನದ ಮೂಲಕ ಈ ಸಂಯೋಜಿತ ಸಂಸ್ಥೆ ದೇಶದ ಅತೀದೊಡ್ಡ ಟೆಲಿಕಾಂ ಸರ್ವಿಸ್...
Date : Monday, 20-03-2017
ಪುಣೆ: ಸೇನೆಗೆ ಸೇರಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದ ಪುಣೆಯ 25 ವರ್ಷದ ರಗ್ಬಿ ಆಟಗಾರ್ತಿ ಅನ್ನಪೂರ್ಣ ದತ್ತಾತ್ರೇಯ ಬೋತತೆಯ ಕನಸು ಕೊನೆಗೂ ಈಡೇರಿದೆ. ಆಲ್-ಇಂಡಿಯಾ ಎನ್‌ಸಿಸಿ ಮೆರಿಟ್ ಲಿಸ್ಟ್ ಸ್ಪೆಷಲ್ ಎಂಟ್ರಿ(ವುಮೆನ್)ನಲ್ಲಿ ಆಕೆ 3 ನೇ ಸ್ಥಾನ ಪಡೆದುಕೊಂಡಿದ್ದು, ಶೀಘ್ರ ಸೇನಾ ಸಮವಸ್ತ್ರ ಧರಿಸಲಿದ್ದಾಳೆ....
Date : Monday, 20-03-2017
ಇಂಫಾಲ: ಮಣಿಪುರದಲ್ಲಿ 5 ತಿಂಗಳ ಹಿಂದೆ ವಿಧಿಸಲಾಗಿದ್ದ ಅನಿರ್ದಿಷ್ಟಾವಧಿ ಆರ್ಥಿಕ ದಿಗ್ಬಂಧನವನ್ನು ನಾಗಾಗಳು ಭಾನುವಾರ ಮಧ್ಯರಾತ್ರಿಯಿಂದ ಹಿಂಪಡೆದುಕೊಂಡಿದ್ದಾರೆ. ಮಣಿಪುರದ ಸೇನಾಪತಿಯ ಉಪ ಕಮಿಷನರ್ ಕಛೇರಿಯಲ್ಲಿ ನಡೆದ ಕೇಂದ್ರ ಸರ್ಕಾರ, ಯುನೈಟೆಡ್ ನಾಗಾ ಕೌನ್ಸಿಲ್ ಮತ್ತು ಮಣಿಪುರದ ನೂತನ ಸರ್ಕಾರದ ನಡುವಣ ತ್ರಿಪಕ್ಷೀಯ...
Date : Monday, 20-03-2017
ಹೌಸ್ಟನ್: ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಮಹತ್ವದ ಸಾಧನೆಗಳನ್ನು ಮಾಡಿ ಭಾರತ ಮತ್ತು ಅಮೆರಿಕಾ ಎರಡೂ ದೇಶಗಳಿಗೂ ಕೀರ್ತಿ ತರುತ್ತಿದ್ದಾರೆ. ಅಂಶುಮಲಿ ಶ್ರೀವಾಸ್ತವ ಎಂಬ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಕಂಪ್ಯೂಟರ್ ವಿಜ್ಞಾನಿ ನ್ಯಾಷನಲ್ ಸೈನ್ಸ್ ಫೌಂಡೇಶನ್(ಎನ್‌ಎಸ್‌ಎಫ್)ನ ಪ್ರತಿಷ್ಟಿತ ಕರಿಯರ್ ಅವಾರ್ಡ್‌ನ್ನು...
Date : Monday, 20-03-2017
ನವದೆಹಲಿ: ಛತ್ತೀಸ್‌ಗಢದ ಸುಕ್ಮಾದಲ್ಲಿ ನಕ್ಸಲ್ ದಾಳಿಗೆ ಸಾವನ್ನಪ್ಪಿದ ಸಿಆರ್‌ಪಿಎಫ್ ಯೋಧರ ಕುಟುಂಬಗಳಿಗೆ ಹಣಕಾಸು ನೆರವು ನೀಡಲು ಖ್ಯಾತ ಬ್ಯಾಡ್ಮಿಂಟನ್ ಆಗಾರ್ತಿ ಸೈನಾ ನೆಹ್ವಾಲ್ ಮುಂದಾಗಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ 50 ಸಾವಿರದಂತೆ ಒಟ್ಟು 6 ಲಕ್ಷ ರೂಪಾಯಿ ನೀಡಲು ಅವರು ನಿರ್ಧರಿಸಿದ್ದಾರೆ. ತನ್ನ...
Date : Monday, 20-03-2017
ಲಕ್ನೋ: ಉತ್ತರಪ್ರದೇಶ ನೂತನ ಸಿಎಂ ಆಯ್ಕೆಯಾಗಿರುವ ಯೋಗಿ ಆದಿತ್ಯಾನಾಥ ಅವರು ತಮ್ಮ ಅಧಿಕಾರದ ಮೊದಲ ದಿನವೇ ಭ್ರಷ್ಟಾಚಾರದ ವಿರುದ್ಧ ಕಠಿಣ ಸಂದೇಶ ರವಾನಿಸಿದ್ದಾರೆ. ಅಧಿಕಾರವೇರಿದ ಕೆಲ ಹೊತ್ತಿನಲ್ಲೇ ಪರಿಚಯ ಸಭೆ ನಡೆಸಿದ ಅವರು, ತಮ್ಮ ಸರ್ಕಾರದ ಸಚಿವರುಗಳಿಗೆ ೧೫ ದಿನದೊಳಗೆ ಚರಾ,...
Date : Monday, 20-03-2017
ಕುಣಿಯಲಾರದವಳು ನೆಲ ಡೊಂಕೆಂದಳಂತೆ. ಇದೊಂದು ಹಳೆಯ ಗಾದೆ. ಇತ್ತೀಚೆಗೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಮಾಯಾವತಿ ವಿದ್ಯುನ್ಮಾನ ಮತಯಂತ್ರ (ಇಲೆಕ್ಟ್ರಾನಿಕ್ ಓಟಿಂಗ್ ಮೆಷಿನ್ – ಇವಿಎಂ) ದೋಷಪೂರಿತವಾಗಿದ್ದರಿಂದಲೇ ತನ್ನ ಪಕ್ಷ ಸೋಲಬೇಕಾಯಿತು ಎಂದು ರಾಗ ಎಳೆದಿದ್ದರು. ಬಳಿಕ ಉತ್ತರಾಖಂಡದ ಮಾಜಿ...
Date : Monday, 20-03-2017
ಬೆಂಗಳೂರು: ಇನ್ನು ಮುಂದೆ ಕಾಪಿ ಮಾಡಿ ಸಿಕ್ಕಿ ಬೀಳುವ ವಂಚಕರಿಗೆ 3 ವರ್ಷ ಪರೀಕ್ಷೆ ಬರೆಯದಂತಹ ದೊಡ್ಡ ಶಿಕ್ಷೆಯೇ ಆಗಲಿದೆ. ಈ ಬಗೆಗಿನ ಮಸೂದೆಯೊಂದು ಬಿಜೆಪಿ, ಜೆಡಿಎಸ್ ಸದಸ್ಯರುಗಳ ವಿರೋಧದ ನಡುವೆಯೇ ವಿಧಾನಪರಿಷತ್‌ನಲ್ಲಿ ಅನುಮೋದನೆಗೊಂಡಿದೆ. ಕರ್ನಾಟಕ ಶಿಕ್ಷಣ(ತಿದ್ದುಪಡಿ) ಮಸೂದೆ 2017ನನ್ನು ಪ್ರಾಥಮಿಕ ಮತ್ತು...
Date : Sunday, 19-03-2017
ಲಖನೌ: ಫೈರ್ ಬ್ರ್ಯಾಂಡ್ ಖ್ಯಾತಿಯ ಯೋಗಿ ಆದಿತ್ಯಾನಂದ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ರಾಮ್‌ನಾಯಕ್ ಅವರು ಪ್ರಮಾಣ ವಚನ ಬೋಧಿಸಿದರು. 43 ಜನ ಸಚಿವರಾಗಿ ಹಾಗೂ ಕೇಶವ ಪ್ರಸಾದ್ ಮೌರ್ಯ ಹಾಗೂ ದಿನೇಶ್ ವರ್ಮಾ ಉಪ ಮುಖ್ಯಮಂತ್ರಿಗಳಾಗಿ...