News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉಗ್ರವಾದದ ಬಗ್ಗೆ ಮಾತುಕತೆಗೆ ಸಿದ್ದ ; ಕಾಶ್ಮೀರದ ಬಗ್ಗೆ ಅಲ್ಲ

ನವದೆಹಲಿ : ಕಾಶ್ಮೀರದ ಬಗ್ಗೆ ಚರ್ಚಿಸಲು ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಸುವ ಬಗ್ಗೆ ಪಾಕಿಸ್ಥಾನ ಮಾಡಿರುವ ಮನವಿಯನ್ನು ಭಾರತ ತಿರಸ್ಕರಿಸಿದ್ದು ಈ ಮೂಲಕ ಕಟು ಸಂದೇಶವನ್ನು ರವಾನಿಸಿದೆ. ಭಯೋತ್ಪಾದನೆ ಬಗ್ಗೆ ನಾವು ಮಾತುಕತೆಗೆ ಸಿದ್ಧರಿದ್ದೇವೆಯೇ ಹೊರತು ಕಾಶ್ಮೀರದ ಬಗ್ಗೆ ಅಲ್ಲ ಎಂಬ...

Read More

ಖೇಲ್‌ರತ್ನ ಪ್ರಶಸ್ತಿಗೆ ದೀಪಾ ಕರ್ಮಾಕರ್ ಹೆಸರು

ನವದೆಹಲಿ : ರಿಯೋ ಒಲಿಂಪಿಕ್ಸ್ 2016 ರಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಭಾರತೀಯರ ಹೃದಯ ಗೆದ್ದಿರುವ ದೀಪಾ ಕರ್ಮಾಕರ್ ಅವರ ಹೆಸರು ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸ್ಸುಗೊಂಡಿದೆ. ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕದಿಂದ ವಂಚಿತರಾದರೂ 23 ವರ್ಷದ ಈ ತ್ರಿಪುರದ ಹುಡುಗಿ ತನ್ನ...

Read More

ಟ್ಯಾಂಕ್, ಜೆಟ್‌ಗಳಿಂದ ಚೀನಾ ಗೋಡೆ ನಿರ್ಮಿಸಿದ ಭಾರತ

ನವದೆಹಲಿ : ಚೀನಾಗೆ ಸಮಾನವಾಗಿ ಗಡಿಯಲ್ಲಿ ಭಾರತ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈಗಾಗಲೇ ಭಾರತ ಸುಕೋಯ್- 30ಎಂಕೆಐ ಫೈಟರ್, ಸ್ಪೈ ಡ್ರೋಣ್, ಮಿಸೈಲ್‌ಗಳನ್ನು ಈಶಾನ್ಯದಲ್ಲಿ ನಿಯೋಜಿಸಿದೆ. ಮಾತ್ರವಲ್ಲ ಈಶಾನ್ಯ ಲಡಾಕ್‌ನಲ್ಲಿ ಟ್ಯಾಂಕ್ ರೆಜಿಮೆಂಟ್ ಮತ್ತು ಟ್ರೂಫ್‌ಗಳನ್ನು ನಿಯೋಜನೆ ಮಾಡಿದೆ. ಚೀನಾದ...

Read More

ಮಹಾರಾಷ್ಟ್ರದ ರಾಜಭವನದ ಕೆಳಗೆ ಬ್ರಿಟಿಷ್ ಕಾಲದ ಬಂಕರ್ ಪತ್ತೆ

ಮುಂಬಯಿ : ಮಹಾರಾಷ್ಟ್ರದ ರಾಜಭವನದ ಕೆಳಗೆ ಸುಮಾರು 150 ಮೀಟರ್ ಉದ್ದದ ಬ್ರಿಟೀಷರ ಕಾಲದ ಅಂಡರ್‌ಗ್ರೌಂಡ್ ಬಂಕರ್ ಒಂದು ಪತ್ತೆಯಾಗಿದೆ. ಮುಂಬೈಯ ಮಲಬಾರ್ ಹಿಲ್‌ನಲ್ಲಿ ರಾಜಭವನವಿದ್ದು, ಸದ್ಯ ಅಲ್ಲಿ ಹಾಲಿ ರಾಜ್ಯಪಾಲ ಸಿ. ಹೆಚ್. ವಿದ್ಯಾಸಾಗರ್ ರಾವ್ ಮತ್ತು ಅವರ ಕುಟುಂಬ ನೆಲೆಸಿದೆ....

Read More

ಮಾಹಿತಿ ಸಂಪರ್ಕ ತಂತ್ರಜ್ಞಾನ ರಫ್ತಿನಲ್ಲಿ ಭಾರತಕ್ಕೆ ಅಗ್ರಸ್ಥಾನ

ವಿಶ್ವಸಂಸ್ಥೆ : ಮಾಹಿತಿ, ಸಂಪರ್ಕ ತಂತ್ರಜ್ಞಾನ ರಫ್ತಿನಲ್ಲಿ ಭಾರತ ಜಗತ್ತಿನ ಅಗ್ರಮಾನ್ಯ ದೇಶಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈ ಅಂಶವನ್ನು ಯುಎನ್ ಏಜೆನ್ಸಿ ರಿಪೋರ್ಟ್ ತಿಳಿಸಿದೆ. ಡಬ್ಲ್ಯುಐಪಿಒ ಜಿನೇವಾದಲ್ಲಿ ಬಿಡುಗಡೆ ಮಾಡಿದ ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌ನಲ್ಲಿ ಭಾರತಕ್ಕೆ 61 ನೇ ಸ್ಥಾನ ಲಭಿಸಿದೆ. ಕಳೆದ...

Read More

ಅರುಣಾಚಲ ಪ್ರದೇಶದಲ್ಲಿ ವಾಯುಸೇನೆ ಪಡೆಯಲಿದೆ ಹೊಸ ಏರ್ ಫೀಲ್ಡ್

ನವದೆಹಲಿ : ಅರುಣಾಚಲ ಪ್ರದೇಶದಲ್ಲಿ ಭಾರತೀಯ ವಾಯು ಸೇನೆ ನೂತನ ಏರ್ ಫೀಲ್ಡ್‌ನ್ನು ಪಡೆಯಲಿದೆ. ಚೀನಾದೊಂದಿಗಿನ ಗಡಿಯಿಂದ ಕೇವಲ 100 ಕಿ.ಮೀ. ದೂರದಲ್ಲಿ ಈ ಏರ್‌ಫೀಲ್ಡ್ ಇರಲಿದೆ. ಆಗ್ನೇಯ ಅರುಣಾಚಲ ಪ್ರದೇಶದ ಫಸ್ಸಿ ಘಾಟ್ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಈ ಏರ್‌ಫೀಲ್ಟ್ ಆಗಸ್ಟ್ ೧೯ ರಿಂದ...

Read More

ಕಾಶ್ಮೀರವನ್ನು ಉದ್ವಿಗ್ನಗೊಳಿಸಲು ಹರಿಯಿತು 24 ಕೋಟಿ !

ಶ್ರೀನಗರ : ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳು ಮತ್ತು ಜನರ ನಡುವೆ ಪದೇ ಪದೇ ಕಲಹಗಳು ಏರ್ಪಡುತ್ತಿವೆ. ಕಳೆದ 3 ವಾರಗಳಿಂದ ಜಮ್ಮು ಕಾಶ್ಮೀರ ಹೊತ್ತಿ ಉರಿಯುವಂತೆ ಮಾಡಲು ಕೆಲ ದುಷ್ಟಶಕ್ತಿಗಳು 24 ಕೋಟಿ ರೂ.ಗಳನ್ನು ಹರಿಸಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ....

Read More

ಭಾರತದ ವಿಮಾನ ನಿಲ್ದಾಣಗಳು ಸುರಕ್ಷಿತವಲ್ಲ – ಗುಪ್ತಚರ

ನವದೆಹಲಿ : ಭಾರತದ ಯಾವುದೇ ಏರ್‌ಪೋರ್ಟ್‌ಗಳು ಸುರಕ್ಷಿತವಲ್ಲ. ಬ್ರುಸೆಲ್ಸ್‌ನಲ್ಲಿ ನಡೆದ ದಾಳಿಯ ಮಾದರಿ ನಮ್ಮ ವಿಮಾನ ನಿಲ್ದಾಣಗಳಲ್ಲಿ ದಾಳಿ ನಡೆದರೆ ಅದನ್ನು ಎದುರಿಸುವ ಸಾಮರ್ಥ್ಯ ನಮಗಿಲ್ಲ ಎಂದು ಗುಪ್ತಚರ ಇಲಾಖೆಯ ನೂತನ ವರದಿ ತಿಳಿಸಿದೆ. ಅನುದಾನಗಳ ಕೊರತೆಯಿಂದಾಗಿ ಭಾರತದ ವಿಮಾನ ನಿಲ್ದಾಣಗಳಲ್ಲಿ...

Read More

ಪಿಎಸ್‌ಒನಿಂದ ಶೂಲೇಸ್ ಕಟ್ಟಿಸಿ ದರ್ಪ ಮೆರೆದ ಒರಿಸ್ಸಾ ಸಚಿವ

ಭುವನೇಶ್ವರ: ಒರಿಸ್ಸಾದ ಕೊಹಿಂಜೋಹಾರ್‌ನಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯೋತ್ಸವದ ಸಂದರ್ಭ ಸಚಿವನೊಬ್ಬ ತನ್ನ ಪರ್ಸನಲ್ ಸೆಕ್ಯೂರಿಟಿ ಆಫೀಸರ್‌ನಿಂದ ಶೂಲೇಸ್‌ನ್ನು ಕಟ್ಟಿಸಿಕೊಂಡು ದರ್ಪ ಮೆರೆದಿದ್ದಾನೆ. ಗಜೇಂದ್ರ ಬೆಹೆರಾ ಎಂಬ ಸಚಿವ ಧ್ವಜಾರೋಹಣವನ್ನು ನೆರವೇರಿಸಿ ಕೆಳಗಿಳಿದ ಬಳಿಕ ಪಿಎಸ್‌ಒ ಅವರ ಕಾಲಿನ ಶೂಲೇಸ್ ಕಟ್ಟಿದ್ದಾರೆ. ಸರ್ಕಾರಿ...

Read More

ಸ್ವಾತಂತ್ರ್ಯ ದಿನದಂದು ಲಕ್ಷಾಂತರ ಜನರ ಗಮನ ಸೆಳೆದ ‘ಭಾರತ ಪರ್ವ’ ಕಾರ್ಯ’ ಕಾರ್ಯಕ್ರಮ

ನವದೆಹಲಿ: ಭಾರತದ 70ನೇ ಸ್ವಾತಂತ್ರ್ಯ ದಿನದಂದು ರಾಜಪಥ್‌ನಲ್ಲಿ ನಡೆದ ‘ಭಾರತ ಪರ್ವ’ ಕಾರ್ಯಕ್ರಮ ಲಕ್ಷಾಂತರ ಮಂದಿಯ ಗಮನ ಸೆಳೆಯಿತು. ಆರು ದಿನಗಳ ಕಾಲ ನಡೆಯುವ ದೇಶಭಕ್ತಿಯ ಈ ಕಾರ್ಯಕ್ರಮದಲ್ಲಿ ದೇಶದಾದ್ಯಂತ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿವಿಧ...

Read More

Recent News

Back To Top