News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಸ್ರೋ ಸಹಾಯದಿಂದ ಮಾನವರಹಿತ ಕ್ರಾಸಿಂಗ್‌ಗಳಲ್ಲಿ ಅಲರ್ಟ್ ಸಿಸ್ಟಮ್

ನವದೆಹಲಿ: ಮಾನವ ರಹಿತ ಕ್ರಾಸಿಂಗ್‌ಗಳಲ್ಲಿ ರೈಲು ಆಗಮನದ ಬಗ್ಗೆ ಜನರನ್ನು ಅಲರ್ಟ್ ಮಾಡಲು ಸೆಟ್‌ಲೈಟ್ ಆಧಾರಿತ ವ್ಯವಸ್ಥೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ರೈಲುಗಳ ಚಲನವಲನಗಳನ್ನು ಪತ್ತೆಹಚ್ಚಲೂ ಸಾಧ್ಯವಾಗಲಿದೆ. ಇಸ್ರೋದ ಸಹಾಯದೊಂದಿಗೆ ಸ್ಪೇಸ್ ಟೆಕ್ನಾಲಜಿಯನ್ನು ಬಳಸಿ ಸೆಟ್‌ಲೈಟ್ ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು...

Read More

ಹೈದರಾಬಾದ್: ಭಿಕ್ಷುಕರ ಬಗ್ಗೆ ಮಾಹಿತಿ ನೀಡಿದರೆ ರೂ.500 ಬಹುಮಾನ

ಹೈದರಾಬಾದ್: ಗ್ಲೋಬಲ್ ಎಂಟರ್‌ಪ್ರನೈರ್‌ಶಿಪ್ ಸಮಿತ್‌ಗೂ ಮುಂಚಿತವಾಗಿ ಹೈದರಾಬಾದ್‌ನ್ನು ಭಿಕ್ಷಾಟನೆ ಮುಕ್ತಗೊಳಿಸಲು ಸಕಲ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೇ ಇಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇದೀಗ ಭಿಕ್ಷುಕರ ಬಗ್ಗೆ ಮಾಹಿತಿ ನೀಡಿದವರಿಗೆ ರೂ.500 ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಭಿಕ್ಷೆ ಬೇಡುವುದನ್ನು, ಬೀದಿಯನ್ನು ಮಲಗುವುದನ್ನು...

Read More

21ನೇ ಶತಮಾನವನ್ನು ನಮ್ಮದಾಗಿಸಿಕೊಳ್ಳಲು ಶ್ರಮಿಸೋಣ: ಮೋದಿ

ಮನಿಲ: 21ನೇ ಶತಮಾನ ಭಾರತಕ್ಕೆ ಸೇರಿದ್ದು ಎಂಬುದನ್ನು ಸಾರಲು ಭಾರತೀಯರು ಶ್ರಮಪಟ್ಟು ಕಾರ್ಯ ಮಾಡಬೇಕಿದೆ ಮತ್ತು ಭಾರತವನ್ನು ಪರಿವರ್ತನೆಗೊಳಿಸಿ ಉನ್ನತ ಮಟ್ಟಕ್ಕೇರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಫಿಲಿಪೈನ್ಸ್ ರಾಜಧಾನಿಯಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಸವಾಲು...

Read More

ನೆಹರೂ ಜನ್ಮದಿನಕ್ಕೆ ಮೋದಿ ಸೇರಿದಂತೆ ಗಣ್ಯರ ನಮನ

ನವದೆಹಲಿ: ದೇಶದ ಪ್ರಥಮ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರ 128ನೇ ಜನ್ಮ ದಿನಾಚರಣೆಯನ್ನು ಇಂದು ದೇಶದಾದ್ಯಂತ ಆಚರಣೆ ಮಾಡಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅವರಿಗೆ ಗೌರವಾರ್ಪಣೆ ಮಾಡಿದರು. ‘ಜವಹಾರ್‌ಲಾಲ್ ನೆಹರೂರವರ ಜನ್ಮದಿನದ ಪ್ರಯುಕ್ತ ಅವರಿಗೆ ಗೌರವ...

Read More

ದಿನಕ್ಕೆ 50 ಸಾವಿರ ಭಕ್ತರಿಗೆ ಮಾತ್ರ ವೈಷ್ಣೋದೇವಿ ದರ್ಶನಕ್ಕೆ ಅವಕಾಶ

ಶ್ರೀನಗರ: ಇನ್ನು ಮುಂದೆ ದಿನದಲ್ಲಿ ಕೇವಲ 50 ಸಾವಿರ ಭಕ್ತರಿಗೆ ಮಾತ್ರ ಜಮ್ಮು ಕಾಶ್ಮೀರದಲ್ಲಿನ ವೈಷ್ಣೋದೇವಿ ದೇಗುಲಕ್ಕೆ ತೆರಳುವ ಅವಕಾಶ ಸಿಗಲಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಸೋಮವಾರ ಪ್ರಸಿದ್ಧ ವೈಷ್ಣೋದೇವಿಯ ದರ್ಶನವನ್ನು ದಿನದಲ್ಲಿ 50 ಸಾವಿರ ಭಕ್ತರಿಗೆ ಮಿತಿಗೊಳಿಸಿದೆ. 50...

Read More

ನಗರಾಡಳಿತ ಚುನಾವಣಾ ಪ್ರಚಾರಕ್ಕೆ ಅಯೋಧ್ಯೆಯಿಂದ ಚಾಲನೆ ನೀಡಲಿದ್ದಾರೆ ಯೋಗಿ

ಲಕ್ನೋ: ಉತ್ತರಪ್ರದೇಶದ ನಗರಾಡಳಿತ ಚುನಾವಣಾ ಪ್ರಚಾರ ಕಾರ್ಯಕ್ಕೆ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ದೇಗುಲ ನಗರಿ ಅಯೋಧ್ಯಾದಲ್ಲಿ ಮಂಗಳವಾರ ಚಾಲನೆ ನೀಡಲಿದ್ದಾರೆ. ನವೆಂಬರ್ 22ರಿಂದ ಮೂರು ಹಂತದಲ್ಲಿ ನಗರಾಡಳಿತ ಚುನಾವಣೆಗಳು ನಡೆಯಲಿದೆ. ಯೋಗಿ ಸರ್ಕಾರದ ಜನಪ್ರಿಯತೆಗೆ ಇದು ಲಿಟ್‌ಮಸ್ ಟೆಸ್ಟ್...

Read More

ಲಂಡನ್‌ನಲ್ಲಿನ ಠಾಗೋರ್ ನಿವಾಸ ಖರೀದಿಗೆ ಉತ್ಸುಹುಕರಾಗಿರುವ ಮಮತಾ

ಕೋಲ್ಕತ್ತ: ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಠಾಗೋರ್ ಅವರ ಲಂಡನ್ ನಿವಾಸವನ್ನು ಖರೀದಿ ಮಾಡಲು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಉತ್ಸುಹುಕರಾಗಿದ್ದಾರೆ. 1912ರಲ್ಲಿ ಠಾಗೋರ್‌ರವರು ಲಂಡನ್‌ನಲ್ಲಿನ ನಿವಾಸದಲ್ಲಿ ಕೆಲ ದಿನಗಳನ್ನು ಕಳೆದಿದ್ದರು. ಈ ವೇಳೆ ಅವರು ತಮ್ಮ ಪ್ರಸಿದ್ಧ ’ಗೀತಾಂಜಲಿ’ ಕೃತಿಯನ್ನು...

Read More

ತಂಜಾವೂರಿನಲ್ಲಿ 600 ವರ್ಷಗಳ ಹಳೆಯ 14 ಅಮೂಲ್ಯ ವಿಗ್ರಹಗಳು ಪತ್ತೆ

ತಂಜಾವೂರು: ತಮಿಳುನಾಡಿನ ತಂಜಾವೂರಿನಲ್ಲಿ ಬಾವಿಗಾಗಿ ನೆಲ ಅಗೆಯುವ ಸಂದರ್ಭದಲ್ಲಿ 600 ವರ್ಷಗಳ ಹಳೆಯ ದೇವತೆಗಳ ಅಮೂಲ್ಯ ವಿಗ್ರಹಗಳು ಪತ್ತೆಯಾಗಿದೆ. ಪಝಂಜೂರ್‌ನಲ್ಲಿನ ಪಲಮಲೈ ನಾಡರ್ ದೇಗುಲದ ವತಿಯಿಂದ ಬಾವಿಯನ್ನು ತೋಡುವ ಕಾರ್ಯ ನಡೆಯುತ್ತಿದ್ದ ವೇಳೆ ಗಣಪತಿ ಮೂರ್ತಿ, 4 ಅಂಬಲ್ ಮೂರ್ತಿ, 2 ದ್ವಾರಪಾಲಕರ ಮೂರ್ತಿ...

Read More

ಟಿಕೆಟ್ ಇಲ್ಲದೆ ಪ್ರಯಾಣ: ರೈಲ್ವೇಯಿಂದ ರೂ.100.67 ಕೋಟಿ ದಂಡ ವಶ

ನವದೆಹಲಿ: ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಂದ ಎಪ್ರಿಲ್-ಅಕ್ಟೋಬರ್ ನಡುವೆ ರೈಲ್ವೇಯು ಬರೋಬ್ಬರಿ ರೂ.100.67 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ರೈಲ್ವೇಯ ವಾಣಿಜ್ಯ ವಿಭಾಗವು ಟಿಕೆಟ್ ಇಲ್ಲದೆ ಪ್ರಯಾಣಿಸುವವರ ವಿರುದ್ಧ ವಿಶೇಷ ಅಭಿಯಾನವನ್ನು ಆರಂಭಿಸಿದ ಹಿನ್ನಲೆಯಲ್ಲಿ ದಾಖಲೆಯ ಮಟ್ಟದಲ್ಲಿ ದಂಡವನ್ನು ಸಂಗ್ರಹಿಸಲಾಗಿದೆ. 2017ರ ಎಪ್ರಿಲ್-ಅಕ್ಟೋಬರ್‌ನಲ್ಲಿ ಇಂತಹ...

Read More

ಫಿಲಿಪೈನ್ಸ್‌ನಲ್ಲಿನ ರೈಸ್ ಫೀಲ್ಡ್ ಲ್ಯಾಬೋರೇಟರಿಗೆ ಮೋದಿ ಹೆಸರು

ಮನಿಲ: ಫಿಲಿಪೈನ್ಸ್‌ನ ಲಾಸ್ ಬನೊಸ್‌ನಲ್ಲಿನ ರೈಸ್ ಫೀಲ್ಡ್ ಲ್ಯಾಬೋರೇಟರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಇಡಲಾಗಿದೆ. ಇಂಟರ್‌ನ್ಯಾಷನಲ್ ರೈಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಐಆರ್‌ಆರ್‌ಐ)ನಲ್ಲಿ ಶ್ರೀ ನರೇಂದ್ರ ಮೋದಿ ರೆಸಿಲಿಯಂಟ್ ರೈಸ್ ಫೀಲ್ಡ್ ಲ್ಯಾಬೋರೇಟರಿಯನ್ನು ನಿರ್ಮಿಸಲಾಗಿದ್ದು, ಅದನ್ನು ಸೋಮವಾರ ಮೋದಿಯವರಿಂದಲೇ ಲೋಕಾರ್ಪಣೆಗೊಳಿಸಲಾಯಿತು....

Read More

Recent News

Back To Top